ನಿಮ್ಮ ಸಂಕಷ್ಟಗಳು ದೂರವಾಗಬೇಕು ಅಂದರೆ ತಪ್ಪದೆ ಈ ಮಂತ್ರ ಪಠಣೆ ಮಾಡಿ

48

ನಮಸ್ಕಾರ ಪ್ರಿಯ ಓದುಗರೆ ನಾವು ದೇವರನ್ನು ತುಂಬಾ ನಂಬುತ್ತೇವೆ ಹಾಗೇನೆ ನಮಗೆ ಏನಾದರೂ ಕಷ್ಟಗಳು ಎದುರಾದರೆ ಜೊತೆಗೆ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದರೆ ಹಾಗೇನೆ ನಮ್ಮ ಸಂಕಷ್ಟಗಳು ದೂರವಾಗಬೇಕು ಎಂದರೆ ಜೊತೆಗೆ ನಮ್ಮ ಕೋರಿಕೆಗಳು ಈಡೇರಬೇಕು ಎಂದರೆ ನಾವು ದೇವರನ್ನು ಭಕ್ತಿಯಿಂದ ಹಾಗೇನೆ ಶ್ರದ್ದೆಯಿಂದ ಪೂಜೆ ಮಾಡುತ್ತೇವೆ ಹಾಗೇನೆ ಹಲವಾರು ವ್ರತಗಳನ್ನು ಸಹ ಮಾಡುತ್ತೇವೆ ಆದರೆ ಈ ಒಂದು ಲೇಖನದಲ್ಲಿ ನಮ್ಮ ಉನ್ನತಿಗಾಗಿ ಜೊತೆಗೆ ಪ್ರಕೃತಿಯ ಏಳಿಗೆಗಾಗಿ ನಾವು ಶ್ರೀ ವಿಷ್ಣುವಿನ ಸಹಸ್ರ ನಾಮವನ್ನು ಜಪಿಸುವುದು ತುಂಬಾ ಒಳ್ಳೆಯದು ಆ ವಿಷ್ಣು ಸಹಸ್ರ ನಾಮದ ಮಹತ್ವದ ಬಗ್ಗೆ ಈಗ ಎಲ್ಲರೂ ಸಹ ತಿಳಿಯೋಣ ವಿಷ್ಣು ಸಹಸ್ರ ನಾಮದ ವಿಶೇಷತೆಯ ಬಗ್ಗೆ ಈ ಲೇಖನದಲ್ಲಿ ಈಗ ತಿಳಿಯೋಣ ಭಕ್ತಿ ಮತ್ತು ಶ್ರಧ್ದೆಯಿಂದ ಶ್ಲೋಕವನ್ನು ಮತ್ತು ಮಂತ್ರವನ್ನು ಜಪಿಸಬೇಕು ಹಾಗೇನೆ ಶ್ಲೋಕ ಮಂತ್ರದ ಮಹತ್ವವನ್ನು ತಿಳಿದುಕೊಂಡು ನಾವು

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಜಪಿಸಬೇಕು ಇದರಿಂದ ನಮಗೆ ಈ ಶ್ಲೋಕವನ್ನು ಜಪಿಸಿದ ಹೆಚ್ಚಿನ ಫಲ ದೊರೆಯುತ್ತದೆ ಜೊತೆಗೆ ಈ ವಿಷ್ಣು ಸಹಸ್ರ ನಾಮದ ಮಹತ್ವ ಎಂದರೆ ಮೊದಲನೆಯದಾಗಿ ವಿಷ್ಣು ಸ್ವತಹ ತನ್ನ ಹೆಸರಿನ ದ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿ ಇರುತ್ತಾನೆ ಹಾಗೇನೆ ಈ ವಿಷ್ಣು ಸಹಸ್ರ ನಾಮವನ್ನು ಹೆಚ್ಚಾಗಿ ಪಾಲನೆ ಮಾಡಿದರೆ ಒಳ್ಳೆಯದು ಹಾಗೇನೆ ಎರಡನೆಯದು ವಿಷ್ಣು ಸಹಸ್ರನಾಮ ಜಪಿಸಲು ಯಾವುದೆ ಕಠಿಣ ನಿಯಮಗಳು ಇರುವುದಿಲ್ಲ ಇದನ್ನು ನೀವು ಎಲ್ಲಿಯಾದರೂ ಯಾವುದೆ ಸಮಯದಲ್ಲಿ ಪಠಿಸಬಹುದು ಇನ್ನು ಮೂರನೆಯದು ವಿಷ್ಣು ಸಹಸ್ರ ನಾಮದಲ್ಲಿ ವೈಧಿಕ ಮಂತ್ರಗಳನ್ನು ಸೇರಿಸಲಾಗಿದೆ ಆದ್ದರಿಂದ ಈ ಮಂತ್ರಗಳನ್ನು ಪಠಿಸುವುದರಿಂದ ಹೇಳುವವರ ಜೊತೆ ಅದನ್ನು ಕೇಳುವವರಿಗೂ ಕೂಡ ಒಳ್ಳೆಯದು ಆಗುತ್ತದೆ. ನಾಲ್ಕನೆಯದು ವಿಷ್ಣು ಸಹಸ್ರ ನಾಮವನ್ನು ಪಠಿಸುವುದರಿಂದ ಹಿಂದಿನ ಜನ್ಮದಲ್ಲಿ ನೀವು ಏನಾದರೂ ಪಾಪ ಕಾರ್ಯಗಳನ್ನು

ಮಾಡಿದ್ದರೆ ಅದರಿಂದ ನಿಮಗೆ ಮುಕ್ತಿ ಸಿಗುತ್ತದೆ ಜೊತೆಗೆ ಐದನೆಯದು ಈ ವಿಷ್ಣು ಸಹಸ್ರ ನಾಮವನ್ನು ಪ್ರತಿನಿತ್ಯ ಜಪಿಸುವುದರಿಂದ ಜೀವನದಲ್ಲಿ ಎದುರಾಗುವ ಸಂಕಷ್ಟಗಳು ನಿವಾರಣೆ ಆಗುತ್ತವೆ ಹಾಗೇನೆ ಆರನೆಯದು ಶುದ್ದವಾದ ಮನಸ್ಸಿನಿಂದ ವಿಷ್ಣು ಸಹಸ್ರ ನಾಮವನ್ನು ಪಠಿಸುವುದರಿಂದ ಆಧ್ಯಾತ್ಮಿಕ ಆಧಿ ದೈವಿಕ ಹಾಗೂ ಆಧಿ ಭೌತಿಕ ಪೀಡೆಗಳಿಗೆ ಪರಿಹಾರ ಸಿಗುತ್ತದೆ ಏಳನೆಯ ವಿಷ್ಣು ಸಹಸ್ರ ನಾಮ ಎಂದರೆ ಮಹಾ ವಿಷ್ಣುವಿನ ಸಹಸ್ರ ನಾಮ ಪಾಲನೆ ಮಾಡುವುದರಿಂದ ಅಲೌಕಿಕ ಶಕ್ತಿ ಇದನ್ನು ಹಲವಾರು ಜನರು ಅನುಭವಿಸಿದ್ದಾರೆ ಜೊತೆಗೆ ವಿಷ್ಣು ಸಹಸ್ರ ನಾಮ ಪಾರಾಯಣ ಮಾಡುವುದರಿಂದ ಅನೇಕ ಜನರು ಕ್ಯಾನ್ಸರ್ ಕಾಯಿಲೆಯಿಂದ ಹಿಡಿದು ಇನ್ನು ಹಲವಾರು ಕಾಯಿಲೆಗಳು ನಿವಾರಣೆ ಆಗುತ್ತವೆ ಒಂಬತ್ತನೆಯದು ಈ ವಿಷ್ಣು ಸಹಸ್ರ ನಾಮವನ್ನು ಹೆಂಗಸರು ಮತ್ತು ಗಂಡಸರು ಹಾಗೇನೆ ಶೂದ್ರ ಬ್ರಾಹ್ಮಣ ಯಾವುದೇ ಕುಲ ಮತಗಳ ಭೇದ ಭಾವ ಇಲ್ಲದೆ ಎಲ್ಲರೂ ಕೂಡ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಪಠಿಸಬಹುದು ಇದು ಒಂದು ಎಲ್ಲ ವರ್ಗದವರಿಗೆ ಬೇಕಾದ ಪಂಚಮವರ್ಣ ಆಗಿದೆ ನಮ್ಮೆಲ್ಲರ ಉನ್ನತಿಗಾಗಿ ಈ ಸರ್ವ ಶ್ರೇಷ್ಠವಾದ ವಿಷ್ಣು ಸಹಸ್ರ ನಾಮವನ್ನು ಜಪಿಸುವುದು ತುಂಬಾ ಒಳ್ಳೆಯದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here