ನಿಮ್ಮ ಸಕಲ ಕಷ್ಟ ನಿವಾರಿಸುವ ಶಕ್ತಿ ಶಾಲಿ ಮಂತ್ರ ಇಲ್ಲಿದೆ

36

ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುವ ಎರಡು ಶಕ್ತಿಶಾಲಿ ಮಹಾ ಮಂತ್ರದ ಬಗ್ಗೆ ತಿಳಿಯೋಣ ಬನ್ನಿ. ಈ ಮಂತ್ರಗಳನ್ನು ಹೇಳಿಕೊಂಡರೆ ಸಂಪತ್ತು ಸಮೃದ್ಧಿ ಬುದ್ಧಿ ಶಕ್ತಿ ಹೆಚ್ಚುವುದು ಶತಸಿದ್ದ ಬಂಧನದಿಂದ ಬಿಡಿಸಿಕೊಳ್ಳಲು ಹಾಗೆಯೇ ಮೋಕ್ಷ ಪಡೆಯಲು ಮನಸೇ ಮುಖ್ಯ ಕಾರಣ ಆಗುತ್ತದೆ. ಸಂಪತ್ತು ಬುದ್ಧಿವಂತಿಕೆ ಹೆಚ್ಚಬೇಕು ಎಂದರೆ ಮನಸ್ಸು ನಿರ್ಮಲ ಆಗಿ ಇರುವುದು ಅತೀ ಮುಖ್ಯ ಆಗುತ್ತದೆ ಅಂತೆಯೇ ಮನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಲು ಸಹಕಾರಿ ಆಗುವಂತೆ ಸನಾತನ ಧರ್ಮದಲ್ಲಿ ಋಷಿ ಮುನಿಗಳು ಹಲವು ಮಂತ್ರಗಳನ್ನು ಕೊಟ್ಟಿದ್ದಾರೆ ಮನಸ್ಸನ್ನು ನಿಗ್ರಹಿಸಿ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಲು ಬ್ರಹ್ಮರ್ಷಿ ವಿಶ್ವ ಮಿತ್ರರು ಗಾಯಿತ್ರಿ ಮಂತ್ರವನ್ನು ರಚಿಸಿದ್ದಾರೆ 24 ಅಕ್ಷರಗಳ ಒಂದು ಛಂದಸ್ಸಿನ ಗಾಯಿತ್ರಿ ಮಂತ್ರಕ್ಕೆ ಸಮಾನಾದ ಮಂತ್ರ ವೇದದಲ್ಲಿಯೆ ಮತ್ತೊಂದು ಇಲ್ಲ ಎನ್ನುತ್ತಾರೆ ಋಷಿಗಳು.

ಬ್ರಹ್ಮ ದೇವರು ಮೂರು ವೇದದ ಸಾರವನ್ನು ಗಾಯಿತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿ ಕೊಟ್ಟಿದ್ದಾರೆ ಗಾಯಿತ್ರಿಯಿಂದ ಸರ್ವ ರೀತಿಯ ಸಿದ್ಧಿ ಪ್ರಾಪ್ತಿ ಆಗುತ್ತದೆ ಎನ್ನುತ್ತಾರೆ ಭಗವಾನ್ ಮನು. ಎಲ್ಲಾ ಮಂತ್ರ ಪೂಜೆ ಪುನಸ್ಕಾರಗಳು ಅತಿ ಎತ್ತರದಲ್ಲಿ ರಾರಾಜಿಸುವುದು ಗಾಯಿತ್ರಿ ಮಂತ್ರ. ಗಾಯಿತ್ರಿಮಂತ್ರ ಎನಿಸಿಕೊಂಡಿದೆ ಅಥರ್ವ ವೇದದಲ್ಲಿ ಗಾಯಿತ್ರಿ ಮಂತ್ರವನ್ನು ಶಕ್ತಿ ಧನ ಸಂಪತ್ತು ಮತ್ತು ಬ್ರಹ್ಮ ತೇಜಸ್ಸನ್ನು ನೀಡುವ ಮಹಾ ಮಾತೇ ಎಂದು ಉಲ್ಲೇಖಿಸಿದ್ದಾರೆ ಇನ್ನೂ ಮಹಾ ಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳು ಸಹ ಗಾಯಿತ್ರಿ ಮಂತ್ರವನ್ನು ಕೊಂಡಾಡಿದ್ದು ಗಾಯಿತ್ರಿಯನ್ನು ಮೃಷ್ಟಾನ್ನ ಎಂದು ಹೋಲಿಕೆ ಮಾಡಿದ್ದಾರೆ.

ಗಾಯಿತ್ರಿ ಯು ಲೋಕಕ್ಕೆ ತಾಯಿ ಪರಬ್ರಹ್ಮನ ಸ್ವರೂಪ ಉಳ್ಳವಳು ಶ್ರೇಷ್ಟ ಸಂಪತ್ತನ್ನು ಕೊಡುವವಳು ಜಪಿಸಲು ಯೋಗ್ಯ ಬ್ರಹ್ಮ ತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ ಗಾಯಿತ್ರಿ ಮಂತ್ರವನ್ನು ಮೊದಲನೆಯದಾಗಿ ಓಂ ಭೂರ್ವ್ ಭುವಸ್ವಹ ತತ್ಸವಿತುರ್ವನೆಯಂ ಭರ್ಗೋ ದೇವಸ್ವಯೆ ಧೀಮಹಿ ದಿಯಿಯೋನಃ ಪ್ರಚೋದಯಾತ್ ಈ ಮಂತ್ರವನ್ನು ಜಪಿಸುವುದರಿಂದ ಏಕಾಗ್ರತೆ ಹೆಚ್ಚಿಸುವುದು ಮನಸ್ಸನ್ನು ನಿಗ್ರಹಿಸಿ ಇಷ್ಟಾರ್ಥಗಳನ್ನು ಸಿದ್ಧಿಸುವ ಮನೋಬಲ ಸಿದ್ಧಿಸುತ್ತದೆ ಈ ಮೂಲಕ ಸಂಪತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಇದೆ ಸಂಪತ್ತಿನ ವೃದ್ಧಿಗಾಗಿ ಜಪಿಸಬೇಕಾಗಿರುವ ಮತ್ತೊಂದು ಮಂತ್ರ ಎಂದರೆ ಅದು ವಿಷ್ಣುವಿನ ಮಂತ್ರ.

ಮಹಾ ವಿಷ್ಣು ಸಂಪತ್ತಿನ ಅಧಿ ದೇವತೆ ಲಕ್ಷ್ಮಿ ದೇವಿಯ ಪತಿ ಎರಡನೆಯದಾಗಿ ಓಂ ನಾರಾಯಣ ವಿಧ್ಮಹೆ ವಾಸುದೇವ ಧೀಮಹಿ ತನ್ನೋ ವಿಷ್ಣು ಪ್ರಚೋಧಯತ್ ಲಕ್ಷ್ಮಿ ಪತಿಯ ಮಂತ್ರವನ್ನು ಜಪಿಸಿ ಸಂಪತ್ತು ವೃದ್ಧಿ ಆಗಲಿದೆ ಎಂಬ ನಂಬಿಕೆ ಇದೆ. ಮಂತ್ರ ಯಾವ ಸಮಯದಲ್ಲಿ ಹೇಳಬೇಕು ಮತ್ತು ಹೇಗೆ ಪಾರಾಯಣ ಮಾಡಬೇಕು ಮತ್ತು ನಿಮ್ಮ ಜೀವನದ ಸಕಲ ರೀತಿಯ ದೋಷಗಳು ಸಮಸ್ಯೆಗಳು ಏನೇ ಇದ್ದರು ಸಹ ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ  ಕರೆ ಮಾಡಿರಿ.

LEAVE A REPLY

Please enter your comment!
Please enter your name here