ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇದನ್ನು ದಾನ ಮಾಡಿರಿ

55

ನಿಮ್ಮ ಸಮಸ್ಯೆಗಳಿಗೆ ಹೀಗೆ ದಾನ ಮಾಡಿದರೆ ಅದರಿಂದ ಮುಕ್ತಿ ದೊರೆಯುತ್ತದೆ. ಕೆಲವೊಮ್ಮೆ ಮನುಷ್ಯನ ಜೀವನದಲ್ಲಿ ಅನಾವಶ್ಯಕವಾಗಿ ಸಮಸ್ಯೆಗಳು ಎದುರಾಗುತ್ತವೆ ಇಂತಹ ಸಂದರ್ಭದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ ಹಾಗಾದರೆ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಯಾವ ದಾನಗಳನ್ನು ಮಾಡಬೇಕು ಎನ್ನುವುದನ್ನು ನೋಡೋಣ ಬನ್ನಿ. ಮನುಷ್ಯನ ಜೀವನದಲ್ಲಿ ಕೆಲವು ಬಾರಿ ಸಮಸ್ಯೆಗಳು ಎದುರಾಗುತ್ತ ಇರುತ್ತದೆ ಇದರಿಂದ ತುಂಬಾ ಕಷ್ಟ ನೋವುಗಳನ್ನು ಅನುಭವಿಸಬೇಕಾಗಿ ಬರುತ್ತದೆ ಹಾಗಾಗಿ ಇಂತಹ ಸಮಸ್ಯೆಗಳಿಂದ ದೂರ ಇರಬೇಕು ಎಂದರೆ ಕೆಲವು ದಾನಗಳನ್ನು ಮಾಡಬೇಕು. ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಲು ಧನಿಷ್ಟ ನಕ್ಷತ್ರ ಇರುವ ಭಾನುವಾರ ಮಂಗಳವಾರ ಇಲ್ಲವೇ ಶನಿವಾರ ಗಳಂದು ರಾಹು ಕಾಲದ ಸಮಯದಲ್ಲಿ ಕಡು ಬಡವ ಆಗಿ ಇರುವ ರೈತರಿಗೆ ಎತ್ತಿನ ಗಾಡಿ ವಸ್ತ್ರಗಳು ಮತ್ತು ಧನ ಲಾಭವನ್ನು ಸಂವತ್ಸರ ಕ್ಕಾಗಿ ಆದರೂ ಮಾಡಬೇಕು ಅನಿರೀಕ್ಷಿತವಾಗಿ ಎದುರಾಗುವ ವಿಪತ್ತುಗಳಿಂದ ಪಾರಾಗಲು ಆರಿದ್ರಾ ನಕ್ಷತ್ರ ಇರುವ ಭಾನುವಾರ ಇಲ್ಲವೇ ಮಂಗಳವಾರ ಅನ್ನದಾನ ಮಾಡಬೇಕು

ಬ್ರಾಹ್ಮಣರಿಗೆ ಸ್ವಯಂ ಪಾಕಗಳನ್ನ ಫಲಗಳನ್ನು ನೀಡಬೇಕು ಮನಸ್ಸಿನಲ್ಲಿ ಇರುವ ಇಷ್ಟಾರ್ಥಗಳ ಸಿದ್ಧಿಗಾಗಿ ಉತ್ತರಾಶಾಢಾ ನಕ್ಷತ್ರ ಇರುವ ಭಾನುವಾರ ಸೋಮವಾರ ಗುರುವಾರಗಳಂದು ಗಾಯಿತ್ರಿ ಮಂತ್ರವನ್ನು ಪಠಿಸುವ ಬ್ರಾಹ್ಮಣರಿಗೆ ನೀರು ತುಂಬಿಸಿದ ಪಾತ್ರೆಯ ದಾನ ಗೃತ ದಾನ ನೀಡಬೇಕು ತಂದೆ ತಾತ ಮುತ್ತಾತ ಹೀಗೆ ವಂಶದಲ್ಲಿ ಗತಿಸಿ ಹೋದ ಹಿರಿಯರ ಆತ್ಮಗಳನ್ನು ಸಂತೃಪ್ತಿ ಗೊಳಿಸಲು ಮೂಲ ನಕ್ಷತ್ರ ಇಲ್ಲವೇ ಉತ್ತರಭಾದ್ರ ನಕ್ಷತ್ರ ಇರುವ ದಿನದಂದು ಸತ್ಪಾತ್ರ ಆದ ಬ್ರಾಹ್ಮಣರಿಗೆ ತರಕಾರಿ ದಾನ ನೀಡಬೇಕು ಕಡು ಬಡವರಿಗೆ ಅನ್ನದಾನ ನೀಡಬೇಕು. ಹಣ ಅಂತಸ್ತು ಅಧಿಕಾರ ಗಳು ಇದ್ದರು ಅವುಗಳನ್ನು ಅನುಭವಿಸಲು ಯೋಗ ಇಲ್ಲದವರು ರೇವತಿ ನಕ್ಷತ್ರ ಇರುವ ಬುಧವಾರ ಗಳಂದೂ ಹಾಲು ಕರಿಸುವ ಪಾತ್ರೆ ಸಹಿತ ಗೋದಾನ ಮಾಡಬೇಕು. ಇದರಿಂದ ಅವರಿಗೆ ಇರುವ ಅಡ್ಡಿಗಳು ದೂರ ಆಗುತ್ತದೆ ಇಂತಹವರ ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳು ತೀವ್ರವಾಗಿ ಇದ್ದಾಗ ಅವುಗಳ ಪರಿಹಾರಕ್ಕಾಗಿ ಗೋದಾನ ಮಾಡುವ ಜೊತೆಯಲ್ಲಿ ವಿಶಾಖ ನಕ್ಷತ್ರ ಇರುವ ದಿನದಂದು ಕಡು ಬಡವ ಆಗಿ ಇರುವ ರೈತನಿಗೆ ಎತ್ತು ಮತ್ತು ಗಾಡಿ ದಾನ ಮಾಡಿದರೆ ಕಷ್ಟಗಳಿಂದ ವಿಮುಕ್ತಿ ಸಿಗುತ್ತದೆ

ಮರ ಣ ನಂತರ ಸದ್ಗತಿಯನ್ನು ಪಡೆಯಲು ಇಚ್ಚಿಸುವರು ಪ್ರತಿ ಉತ್ತರ ನಕ್ಷತ್ರದಲ್ಲಿ ಹಸಿದು ಬಂದವರಿಗೆ ಹಾಲು ಹಾಕಿ ಮಾಡಿದ ಊಟವನ್ನು ಬಡಿಸಬೇಕು ಪೂರ್ವ ಆಷಾಢ ನಕ್ಷತ್ರ ಇರುವ ಗುರುವಾರ ಗಳಂದೂ ಮೊಸರನ್ನ ವನ್ನ ಸಾತ್ಪಾತ್ರ ಆಗಿರುವ ಬ್ರಾಹ್ಮಣರಿಗೆ ದಾನ ಮಾಡಬೇಕು. ಮಾಘ ಮಾಸದಲ್ಲಿ ಶ್ರವಣ ನಕ್ಷತ್ರ ಇರುವ ದಿನದಂದು ಕಂಬಳಿಗಳನ್ನು ದಾನವಾಗಿ ಕೊಡಬೇಕು. ರೋಹಿಣಿ ಮತ್ತು ಪುನರ್ವಸು ನಕ್ಷತ್ರ ಇರುವಾಗ ಸಿಹಿ ಕಜ್ಜಾಯ ಗೃತ ಅನ್ನ ಮುಂತಾದವುಗಳನ್ನು ದಾನ ಮಾಡಿದರೆ ಅನ್ನ ಸಮೃದ್ಧಿ ಉಂಟಾಗುತ್ತದೆ ಹಾಗೂ ಋಣ ಬಾಧೆಯಿಂದ ಮುಕ್ತಿ ದೊರೆಯುತ್ತದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ

LEAVE A REPLY

Please enter your comment!
Please enter your name here