ದಿನ ದಿನಕ್ಕೂ ಆರ್ಥಿಕ ಪರಿಸ್ತಿತಿ ಕ್ಷೀಣಿಸುತ್ತಾ ಇದ್ರೆ ಇಲ್ಲಿದೆ ಸೂಕ್ತ ಪರಿಹಾರ

52

ನಿಮ್ಮ ಮನೆಯಲ್ಲಿ ದಿನಾಲೂ ಹಣಕಾಸಿನ ಪರಿಸ್ಥಿತಿ ಕೆಳಗಡೆ ಹೋಗುತ್ತಾ ಬಂದರೆ ಸಾಲ ಭಾದೆ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ ಸಾಲ ಭಾದೆ ಹೆಚ್ಚುತ್ತಾ ಹೋದ ಹಾಗೆ ಸಾಲ ಕೊಟ್ಟವರು ಕೇಳಲು ಬಂದರೆ ಬಹಳ ಅವಮಾನ ಆಗುತ್ತದೆ. ಹಾಗಾಗಿ ಹಣಕಾಸಿನ ಪರಿಸ್ಥಿತಿ ಸುಧಾರಣೆ ಮಾಡಬೇಕು ಈ ಎಲ್ಲಾ ತೊಂದರೆ ಗಳಿಂದ ಮುಕ್ತ ಆಗಬೇಕು ಸಾಲ ಬಾಧೆಯಿಂದ ಮುಕ್ತಿ ಪಡೆಯಬೇಕು ಎಂದರೆ ಈ ವಿಶೇಷ ಪರಿಹಾರವನ್ನು ಬುಧವಾರದ ದಿನ ಮಾಡಬೇಕು. ಇದು ಸಾಕ್ಷಾತ್ ಶ್ರೀ ಮನ್ ನಾರಾಯಣನ ದಿನ ಆಗಿದೆ ಬುಧವಾರದ ದಿನ ನಾರಾಯಣನನ್ನು ನೀವು ಪೂಜೆ ಮಾಡಿದರೆ ಖಂಡಿತಾ ನೀವು ನಾರಾಯಣನನ್ನು ಪೂಜೆ ಮಾಡಿದ ಹಾಗೆ ಹಾಗಾಗಿ ಬುಧವಾರದ ದಿನ ನೀವು ವಿಶೇಷ ಪರಿಹಾರ ಮಾಡಿಕೊಳ್ಳಬೇಕು. ಈ ಪರಿಹಾರವನ್ನು ಐದು ಬುಧವಾರ ಮಾಡಬೇಕು. ನೀವು ಸಣ್ಣ ಸಣ್ಣ ಎರಡು ಮಡಿಕೆ ತೆಗೆದುಕೊಳ್ಳಿ ಕೆಂಪು ಬಣ್ಣ ಆದರೆ ಇನ್ನೂ ಒಳ್ಳೆಯದು ಅದನ್ನು ತೆಗೆದುಕೊಂಡು ಏನು ಮಾಡಬೇಕು ಎಂದರೆ ಹಸಿರು ಹೆಸರುಕಾಳು ಅದರಲ್ಲಿ ತುಂಬಿಸಿ ನಿಮ್ಮ ಪೂಜಾ ಮಂದಿರದ ಮುಂದೆ ಇಡಬೇಕು

ಅಂದರೆ ಪೂಜಾ ಮಂದಿರದ ಹೊಸ್ತಿಲ ಹೊರಗೆ ಅಥವಾ ಪೀಠ ಬಿಟ್ಟು ಕೆಳಗೆ ಈ ಎರಡು ಮಡಿಕೆಯಲ್ಲಿ ಈ ಹೆಸರುಕಾಳು ತುಂಬಿಸಿ ನಂತರ ಅದನ್ನು ಅಲ್ಲೇ ಪೂಜಾ ಮಂದಿರದಲ್ಲಿ ಇರಿಸಿ ಯಥಾ ಪ್ರಕಾರ ದೇವರನ್ನು ಯಾವ ರೀತಿ ಪೂಜೆ ಮಾಡುವಿರಿ ಈ ರೀತಿ ಮಹಾ ಲಕ್ಷ್ಮಿಯನ್ನು ಪೂಜೆ ಮಾಡಿ ನಂತರ ನಿಮ್ಮ ಕಷ್ಟ ಎಲ್ಲವನ್ನೂ ತಾಯಿಗೆ ಸಲ್ಲಿಸಿ ನಿಮಗೆ ಏನೇನು ಇದೆ ಆರ್ಥಿಕ ಪರಿಸ್ಥಿತಿ ಕಿರಿಕಿರಿ ಯಾವ ರೀತಿ ಆಗುತ್ತಾ ಇದೆ ಪ್ರತಿಯೊಂದು ಎಲ್ಲವನ್ನೂ ನಿಮ್ಮ ಕೋರಿಕೆ ಸಲ್ಲಿಸಿ ನಂತರ ಏನು ಮಾಡಬೇಕು ಎಂದರೆ ಈ ಎರಡು ಮಡಿಕೆ ತೆಗೆದುಕೊಂಡು ನಿಮ್ಮ ಊರಿನಲ್ಲಿ ಎಲ್ಲಾದರೂ ನದಿ ಇದ್ದರೆ ಎಲ್ಲಾದರೂ ಕೆರೆ ಇದ್ದರೆ ಅಲ್ಲಿ ತೋರಿಸಿ ಈ ರೀತಿ ಕನಿಷ್ಟ ಐದು ಬುಧವಾರ ಆದರೂ ಮಾಡಬೇಕು ಐದು ಬುಧವಾರ ಮಾಡಲು ಆಗಲಿಲ್ಲ ಎಂದರೆ ತಿಂಗಳಿಗೆ ಒಮ್ಮೆ ಬರುವ ಮೊದಲ ಬುಧವಾರ ಆದರೂ ಈ ಪ್ರಕ್ರಿಯೆ ಮಾಡಿದರೆ ಬಹಳ ಉತ್ತಮ ಫಲಿತಾಂಶ ಕಾಣುವಿರಿ. ಇದರಿಂದ ಬಹಳ ಬೇಗ ನೀವು ಸಾಲ ಬಾಧೆಯಿಂದ

ಮುಕ್ತಿ ಪಡೆಯುವಿರಿ ಏನೆಲ್ಲಾ ದಾರಿ ಕಾಣಿಸುತ್ತದೆ ನಿಮಗೆ ಸಾಲ ತೀರಿಸಲಿ ಯಾವ ದಾರಿ ತೋರುವುದಿಲ್ಲ ಅದೆಲ್ಲವೂ ಕಾಣಿಸುತ್ತ ಹೋಗುತ್ತದೆ ಹಾಗೂ ಬಹು ಬೇಗ ನೀವು ಸಾಲದಿಂದ ಮುಕ್ತಿ ಪಡೆಯುವುದು ಖಚಿತ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here