ನಿಮ್ಮ ಹಣದ ಸಮಸ್ಯೆ ಪರಿಹಾರ ಆಗೋಕೆ ಈ ಕೆಲಸ ಮಾಡಿರಿ

44

ನಮಸ್ಕಾರ ಸ್ನೇಹಿತರೆ ದಾನಕ್ಕೆ ನಮ್ಮಲ್ಲಿರುವಂತಹ ಪಾಪಗಳನ್ನು ನಿರ್ಮೂಲನೆ ಮಾಡುವಂತಹ ವಿಶೇಷವಾದ ಶಕ್ತಿ ಇದೆ ಎಂದು ಹೇಳುತ್ತಾರೆ, ಎಲ್ಲಾ ರೀತಿಯ ಕಾರ್ಯ ಸಿದ್ದಿ ಗಾಗಿ ಜೀವನದಲ್ಲಿ ನಾವು ಅಂದುಕೊಂಡಂತೆ ಬದುಕಲು ಮತ್ತು ಜೀವನದಲ್ಲಿ ಪ್ರಗತಿಯನ್ನು ಹೊಂದಲು ಅದೇ ರೀತಿಯಾಗಿ ನಾವು ತಿಳಿಯದೆ ಮಾಡಿದ ತಪ್ಪುಗಳಿಗೆ ವಿಮೋಚನೆಯನ್ನು ನೀಡುವಂತಹ ಒಂದು ವಿಶೇಷವಾದ ಶಕ್ತಿ ದಾನಕ್ಕೆ ಇದೆ ಎಂದು ಹೇಳುತ್ತಾರೆ, ಹಾಗಾಗಿಯೇ ಎಲ್ಲದಕ್ಕಿಂತಲೂ ಬಹಳ ಶ್ರೇಷ್ಠವಾದದ್ದು ಎಂದು ಹೇಳುವುದು. ಸಾಮಾನ್ಯವಾಗಿ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾದಾಗ ದಾನ ನೀಡಿ ಎಂದು ಸಲಹೆ ನೀಡುತ್ತಾರೆ, ಅದೇ ರೀತಿಯಾಗಿ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ಮದುವೆ ಕಾರ್ಯಗಳು ಸಂತಾನ ಇಂತಹ ವಿಚಾರಗಳಲ್ಲಿ ಸಮಸ್ಯೆಗಳು ಇದೆ ಎಂದಾಗ ದಾನವನ್ನು ನೀಡಲು ಸಲಹೆ ನೀಡುತ್ತಾರೆ, ಯಾವುದೇ ಒಂದು ಶುಭಕಾರ್ಯಗಳಲ್ಲಿ ಅಥವಾ ಒಂದು ದುಃಖದ ಸಂಗತಿಗಳಲ್ಲಿ ದಾನವನ್ನು ನೀಡುವುದರ ಮೂಲಕ ಉತ್ತಮವಾದ ಪರಿಹಾರವನ್ನು ಕಾಣಬಹುದು ಎಂದು ಸಲಹೆ ನೀಡುತ್ತಾರೆ, ಹೌದು ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳಿಗೆ ಕೆಲವು ವಿಶೇಷವಾದಂತಹ ನಿರ್ದಿಷ್ಟವಾದ ದಾನವನ್ನು ನೀಡುವುದರಿಂದ ಅದು ನಮ್ಮ ಸಮಸ್ಯೆಗಳಿಗೆ ಉತ್ತಮವಾದ ಪರಿಹಾರವನ್ನು ಸೂಚಿಸುತ್ತದೆ.

ಅದೇ ರೀತಿಯಾಗಿ ಮನೆಯಲ್ಲಿ ಪದೇಪದೇ ಆರ್ಥಿಕ ಸಮಸ್ಯೆ ಎದುರಾಗುತ್ತಿದೆ ನಾವು ಕೈಹಾಕಿದ ಕೆಲಸ ನಮಗೆ ಅದೃಷ್ಟವನ್ನು ತರುತ್ತಿಲ್ಲ ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಪ್ರಗತಿಗಳು ಕಂಡು ಬರಬೇಕು ಅದೇ ರೀತಿಯಾಗಿ ಮನೆಯಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿದೆ, ಅದು ನಿವಾರಣೆಯಾಗಬೇಕು ಎಂದರೆ ಕೆಲವು ನಿರ್ದಿಷ್ಟವಾದ ವಸ್ತುಗಳನ್ನು ದಾನ ನೀಡಬೇಕು ಎಂದು ಸಲಹೆ ನೀಡಿದ್ದಾರೆ, ಹಾಗಾದರೆ ಮನೆಯಲ್ಲಿ ಇಂತಹ ಸಮಸ್ಯೆಗಳು ಇದ್ದಾಗ ಯಾವ ವಸ್ತುಗಳನ್ನು ಯಾವ ರೀತಿಯಾಗಿ ದಾನವನ್ನು ನೀಡಬೇಕು ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಮಕ್ಕಳು ಬಹಳ ಹಠ ಮಾಡುತ್ತಿದ್ದಾರೆ ಪದೇಪದೇ ಅನಾರೋಗ್ಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಅಪಮೃತ್ಯು ದೋಷದಿಂದ ಬಳಲುತ್ತಿದ್ದಾರೆ ಪದೇಪದೇ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದಾಗ ಮಹಾವಿಷ್ಣುವಿನ ದೇವಾಲಯಕ್ಕೆ ಬಂದು ಒಣಕೊಬ್ಬರಿಯನ್ನು ಸೇರಿಸಿ ದಾನವಾಗಿ ನೀಡುವುದರಿಂದ ಮಕ್ಕಳಿಗೆ ಇರುವಂತಹ ಸಮಸ್ಯೆ ದೂರವಾಗುತ್ತದೆ, ಅದೇ ರೀತಿಯಾಗಿ ಅಪಮೃತ್ಯು ದೋಷವನ್ನು ಪರಿಹರಿಸಲು ಮಹಾದೇವರ ಆರಾಧನೆಯನ್ನು ಮಾಡುವುದು ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಮಕ್ಕಳ ಹತ್ತಿರ ಹೇಳಿಸಿ, ಸಾಧ್ಯವಾದರೆ ಜ್ಯೋತಿಷ್ಯರ ಬಳಿ ಸಲಹೆ ಪಡೆದು ಹೋಮವನ್ನು ಮಾಡಿಸುವುದು ಒಳ್ಳೆಯದು.

ಇನ್ನು ಎರಡನೆಯದಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತಿದೆ, ಅನಗತ್ಯ ಖರ್ಚುಗಳು ಎದುರಾಗುತ್ತಿವೆ, ಈ ಸಮಸ್ಯೆಗಳು ಬಗೆಹರಿಯಬೇಕು ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿಗಳು ಬರಬೇಕು ಎಂದರೆ ಮನೆಗೆ ಮುತ್ತೈದೆಯರನ್ನು ಕರೆದು ಅವರಿಗೆ ತಾಂಬೂಲವನ್ನು ನೀಡಿ ಅವರ ಆಶೀರ್ವಾದವನ್ನು ಪಡೆಯುವುದರಿಂದ ಮನೆಯಲ್ಲಿ ಅಭಿವೃದ್ಧಿಗಳು ಕಂಡುಬರುವುದರ ಜೊತೆಗೆ ದಾಂಪತ್ಯ ಜೀವನವು ಕೂಡ ಉತ್ತಮವಾಗಿರುತ್ತದೆ, ಮನೆಯೂ ಸುಖ ಶಾಂತಿ ಸಮೃದ್ಧಿಯಿಂದ ಕೂಡಿರುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here