ನಿಮ್ಮ ಹಸ್ತದಲ್ಲಿ ಈ ರೇಖೆಗಲಿದಲ್ಲಿ ನಿಮ್ಮ ಮುಂದಿನ ಭವಿಷ್ಯವನ್ನು ತಿಳಿದುಕೊಳ್ಳಿ

89

ಗೆಳೆಯರೆ ನಮ್ಮ ಹಸ್ತದಲ್ಲಿ ಅಂಗೈಯಲ್ಲಿ ಒಂದೊಂದು ವಿಶೇಷ ರೇಖೆಗಳು ಕೂಡಿರುತ್ತೆ ಅಂತಹ ರೇಖೆಗಳನ್ನು ಆಧರಿಸಿಕೊಂಡು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದೊಂದು ರೀತಿಯಾಗಿ ಜೀವನದ ಆಗುಹೋಗುಗಳು ಜೀವನದ ಏರುಪೇರುಗಳನ್ನು ತಿಳಿಯೋಣ ಅದೇ ರೀತಿಯಾಗಿ ಕೆಲವರಲ್ಲಿ ಅದರಲ್ಲೂ ಕೂಡ ಬಹಳ ವಿರಳವಾಗಿ ಈ ರೀತಿಯಾದಂತಹ ಚಿಹ್ನೆ ಕಾಣುತ್ತದೆ. ಈ ರೀತಿಯಾಗಿ ಎಮ್ ಅಕ್ಷರ ಏನಾದರೂ ನಿಮ್ಮ ಕೈಯಲ್ಲಿ ಇದ್ದರೆ ನಿಮ್ಮ ಜೀವನ ಯಾವ ರೀತಿ ಇರುತ್ತದೆ ಅಂದರೆ ಹೆಣ್ಣುಮಕ್ಕಳಾದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು ಗಂಡು ಮಕ್ಕಳಾದರೆ ಆದರೆ ನಿಮ್ಮ ಬಲಗೈಯಲ್ಲಿ Mಅಕ್ಷರ ಇದೆ ಅಂತ ನೋಡಿಕೊಳ್ಳಬೇಕು ನಾರಿ ಎಂದರೆ ಎಡ ಬಲ ಎಂದರೇನು ಬಲ ನಾರಿ ಎಂದರೆ ಹೆಣ್ಣು ಬಾಲ ಅಂದರೆ ಬಾಲಕ ಗಂಡಸು ಅಂತ ಅರ್ಥ ಆದರಿಂದ ಹೆಣ್ಣು ಮಕ್ಕಳು ಎಡಗೈ ನೋಡಿಕೊಳ್ಳಿ ಗಂಡು ಮಕ್ಕಳು ಬಲಗೈ ನೋಡಿಕ್ಕೊಳ್ಳಿ. ಈ ರೀತಿಯಾಗಿ Mಅಕ್ಷರ ನಿಮ್ಮ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ಕೈಯಲ್ಲಿ ಇದ್ದರೆ ನಿಮಗೆ ಯಾವಾಗಲೂ ಕೂಡ ಸಕಾರಾತ್ಮಕ ಚಿಂತನೆಯನ್ನು ಹೆಚ್ಚಾಗಿರುತ್ತೆ ಮದುವೆ ಆದ ನಂತರ ನಿಮ್ಮ ಜೀವನ ಬಹಳ ಸುಖಮಯವಾಗಿರುತ್ತದೆ ಜೀವನದಲ್ಲಿ ಯಾವುದೇ ಕಷ್ಟಗಳು ಬಂದರು ಕೂಡಾ ಬಹಳ ಯೋಚನೆ ಮಾಡಿ ಆ ಕಷ್ಟದಿಂದ ಹೊರಬರುವುದಕ್ಕೆ ನೀವು ಪ್ರಯತ್ನಗಳನ್ನು ಹೆಚ್ಚಾಗಿ ಮಾಡುತ್ತೀರಾ ಮತ್ತೊಬ್ಬರ ಬಗ್ಗೆ ಯಾವಾಗಲೂ ಕೂಡ ಒಳ್ಳೆಯದನ್ನೇ ಯೋಚಿಸುವ ಬುದ್ದಿ ನಿಮಗೆ ಇರುತ್ತೆ. ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಯಶಸ್ಸನ್ನು ಗಳಿಸುವುದೇ ನಿಮ್ಮ ವೃತ್ತಿ ಆಗಿರುತ್ತದೆ ಪ್ರತಿ ಒಂದು ಕೆಲಸ ಕಾರ್ಯವನ್ನು ಬಹಳ ಶ್ರದ್ಧೆ ಹಾಗೂ ನಂಬಿಕೆಯಿಂದ ಮಾಡುವಂತಹ ಮನಸು ನಿಮ್ಮ ದಾಗಿರುತ್ತೆ ಈ ರೀತಿಯಾಗಿ Mಅಕ್ಷರ ಏನಾದ್ರೂ ನಿಮ್ಮ ಕೈಯಲ್ಲಿ ಇತ್ತು ಅಂದರೆ ಬಹಳ ಬುದ್ಧಿವಂತರಾಗಿರುತ್ತಾರೆ ಹೆಚ್ಚು ಯೋಚನೆ ಮಾಡುವಂತಹ ಶಕ್ತಿ ಇವರಿಗೆ ಇರುತ್ತೆ ಇವರಿಗೆ ದೈವಿಕ ಶಕ್ತಿ ಹೆಚ್ಚಾಗಿರುತ್ತದೆ ದೇವರನ್ನು ಹೆಚ್ಚು ಆರಾಧನೆಯನ್ನು

ಮಾಡುತ್ತಾರೆ ದೇವರನ್ನು ಹೆಚ್ಚು ನಂಬುವ ವ್ಯಕ್ತಿಗಳು ಇವರು ಆಗಿರುತ್ತಾರೆ ಸದಾ ಒಳ್ಳೆಯ ಕೆಲಸ ಮಾಡಲು ತಮ್ಮ ಬುದ್ಧಿವಂತಿಕೆಯನ್ನು ಹೆಚ್ಚಾಗಿ ಬಳಸುವಂತಹ ವ್ಯಕ್ತಿಗಳು ಇವರು ಆಗಿರುತ್ತಾರೆ. ಎದುರಿನ ವ್ಯಕ್ತಿ ಏನಾದರೂ ಸುಳ್ಳು ಅಥವಾ ಸತ್ಯವನ್ನು ಹೇಳುತ್ತಿದ್ದಾರೆ ಅಂದರೆ ಅದನ್ನು ಬೇಗ ಗುರುತಿಸುವಂತಹ ಶಕ್ತಿ ಇವರಿಗೆ ಜೀವನದಲ್ಲಿ ಮುಂದೆ ಆಗುವಂತಹ ಘಟನೆಗಳ ಬಗ್ಗೆ ಇವರಿಗೆ ಯೋಚನೆ ಕಂಡುಬರುತ್ತದೆ. ಮುಂದೆ ಏನಾದರೂ ಒಳ್ಳೆಯದು ಆಗುತ್ತೆ ಅಥವಾ ಕೆಟ್ಟದ್ದು ಆಗತ್ತದೆ ಎಂದು ಅಂದುಕೊಂಡರೆ ಸಾಕು ಅಂತಹ ಘಟನೆಗಳು ನಡೆದೇ ನಡೆಯುತ್ತದೆ ಅಂತ ಆರನೇ ಸೆನ್ಸ್ ಇವರಿಗೆ ಹೆಚ್ಚಾಗಿ ಇರುತ್ತದೆ. ಬಹಳ ನಂಬಿಕಸ್ತರಾಗಿ ಜೀವನ ನಡೆಸುವ ವ್ಯಕ್ತಿಗಳು ಇವರು ಯಾವುದಾದರೂ ಕೆಲಸವನ್ನು ಕೊಟ್ಟರೆ ಆ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿ ಹೊಗಳಿಸಿ ಕೊಳ್ಳುವ ಮನೋಭಾವ Mಅಕ್ಷರ ಇರುವಂತಹ ವ್ಯಕ್ತಿಗಳಿಗೆ ಇರುತ್ತದೆ ಇದರ ಜೊತೆಗೆ ವಯಸ್ಸಾದ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ನಂತರ ಹಣ ಸಂಪಾದನೆ ಮಾಡುವುದಕ್ಕೆ ದಾರಿಯನ್ನ ಹುಡುಕುತ್ತಾರೆ. ಇನೇನು ವಯಸ್ಸಾಗುತ್ತಿದೆ ಜೀವನದಲ್ಲಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಅಂದರು ಕೂಡ ಆದಾಯದ ಮೂಲವನ್ನು ಇವರು ಹೆಚ್ಚು ಮಾಡಿ ಕೊಂಡಿರುತ್ತಾರೆ ವಯಸ್ಸಾದ ನಂತರವೂ ಕೂಡ ಹಣ ಸಂಪಾದನೆಯನ್ನು ಹೆಚ್ಚಾಗಿ ಮಾಡುವಂತಹ ಜೀವನ ಇವರದಾಗಿರುತ್ತದೆ ಇದರ ಜೊತೆಗೆ ಯಾವಾಗಲೂ ಕೂಡ ಜನರೊಂದಿಗೆ ಬೆರೆಯಲು ಬಹಳ ಇಷ್ಟಪಡುತ್ತಾರೆ ಕೂಡುಕುಟುಂಬದ ಜೊತೆ ಜೀವನವನ್ನು ಮಾಡುತ್ತಾರೆ ಆದರೆ ಅವಕಾಶ ಕಡಿಮೆಯಾಗಿದೆ ದೊರೆಯುತ್ತೆ. ಸದಾಕಾಲ ಒಳ್ಳೆಯದನ್ನ ಮಾಡುತ್ತಾರೆ ಯಾವಾಗಲೂ ಒಳ್ಳೆಯದಾಗಬೇಕು ಅನ್ನುವ ಸಕಾರಾತ್ಮಕ ಚಿಂತನೆ ಇವರದ್ದು ಆಗಿರುತ್ತದೆ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯಶಸ್ಸು ಶ್ರದ್ಧೆ ನಂಬಿಕೆ ಇಟ್ಟು ಕೆಲಸವನ್ನು ಮಾಡಿತ್ತಾರೆ. ಜನರೊಂದಿಗೆ ಬೆರೆಯಬೇಕು ಯಾರು ಸುಳ್ಳು ಹೇಳುತ್ತಾರೆ ಯಾರೂ ಸತ್ಯವನ್ನು ಹೇಳುತ್ತಾರೆ ಅಂತ ಮೊದಲು

ತಿಳಿದುಕೊಳ್ಳುತ್ತಾರೆ ಮುಂದೆ ಆಗುವಂತಹ ಘಟನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತಹ ಜೀವನ ಇವರದ್ದು ಆಗಿರುತ್ತದೆ. ಕೈ ಯಲ್ಲಿ Mಅಕ್ಷರ ಇರುವ ವ್ಯಕ್ತಿಗಳ ಜೀವನದ ಅಂಶಗಳನ್ನು ತಿಳಿಸಿದ್ದೇವೆ. ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here