ನಿಮ್ಮ ಹಸ್ತದಲ್ಲಿ ಸಹ ಈ ಗುರುತು ಇದ್ರೆ ನೀವೇ ಅದೃಷ್ಟಶಾಲಿ

55

ನಮ್ಮ ಹಸ್ತರೇಖೆಗಳು ನಮಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತವೆ ನಮ್ಮ ನಿಖರ ಭವಿಷ್ಯ ಸಹ ತಿಳಿಯಬಹುದು. ನಮ್ಮ ಹಸ್ತರೇಖೆ ಸಾಕಷ್ಟು ವಿಷಯಗಳನ್ನು ಹೇಳುತ್ತದೆ ಹಾಗೆ ನಾವು ಹುಟ್ಟಿದಾಗಲೇ ಹಸ್ತರೇಖೆ ಬಂದಿರುತ್ತೆ ಎರಡು ಕೈಯನ್ನು ಜೋಡಿಸಿದಾಗ ಅರ್ಧ ಚಂದ್ರಾಕಾರ ಆಗುತ್ತೆ ಕೆಲವೊಬ್ಬರಿಗೆ ಅರ್ಧ ಚಂದ್ರಾಕಾರ ಆದರೆ ಇನ್ನು ಕೆಲವರಿಗೆ ಬೇರೆ ಬೇರೆ ಆಕಾರವಾಗುತ್ತದೆ ಈ ರೇಖೆಯನ್ನು ಹೃದಯ ರೇಖೆಯೆಂದು ಹೇಳುತ್ತಾರೆ ಇದರಲ್ಲಿ ಮೂರು ವಿಧವಾದ ಆಕಾರ ಆಗುತ್ತದೆ ಕೈಯನ್ನು ಜೋಡಿಸಿದಾಗ ಈ ಮೂರು ರೀತಿಯ ಆಕಾರಗಳು ಹೊಂದಿರುವವರ ಸ್ವಭಾವ ಹೇಗಿರುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಮೊದಲನೆಯದಾಗಿ ಎರಡು ಹಸ್ತಗಳನ್ನು ಜೋಡಿಸಿದಾಗ ಹಸ್ತರೇಖೆ ಅರ್ಧ ಚಂದ್ರಾಕೃತಿ ಆಕಾರ ಆದರೆ ನಿಮ್ಮ ಸ್ವಭಾವ ಆಕರ್ಷಕವಾಗಿರುತ್ತದೆ ನೀವು ಆಕರ್ಷಕ ವ್ಯಕ್ತಿತ್ವದವ ರಾಗಿರುತ್ತಾರೆ ಇವರು ಬಾಲ್ಯದ ಗೆಳೆಯ ಅಥವಾ ಗೆಳತಿ ಅಥವಾ ಹೊರ ದೇಶದಲ್ಲಿರುವ ವ್ಯಕ್ತಿಗಳನ್ನು ಮದುವೆಯಾಗುವ ಸಾಧ್ಯತೆಗಳು

ಹೆಚ್ಚಾಗಿರುತ್ತವೆ ಆದರೆ ಇಂತಹ ವಿಷಯಗಳನ್ನು ಇವರು ವ್ಯಕ್ತಪಡಿಸುವುದಿಲ್ಲ ಇವರು ಬಹಳ ಬುದ್ಧಿವಂತ ರಾಗಿರುತ್ತಾರೆ ಇವರಿಗೆ ಯಾವುದೇ ಕಷ್ಟ ದೊಡ್ಡದಾಗಿರು ಕಾಣುವುದಿಲ್ಲ ಯಾವುದೇ ಕೆಲಸವನ್ನಾದರೂ ಮಾಡಿಮುಗಿಸುವ ಸಾಮರ್ಥ್ಯ ಇವರಲ್ಲಿರುತ್ತದೆ ಇವರು ಹಿಡಿದ ಕೆಲಸವನ್ನು ಮಾಡಿ ಮುಗಿಸುತ್ತಾರೆ ಆದ್ರೆ ಈ ರೀತಿ ಇರೋ ಜನಕ್ಕೆ ಸ್ವಲ್ಪ ಸೋಂಬೇರಿ ತನ ಇರುತ್ತದೆ. ಅಷ್ಟೇ ಅಲ್ಲದೆ ಇವರಿಗೆ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತವೆ. ಇನ್ನು ಎರಡನೆಯದಾಗಿ ಎರಡು ಹಸ್ತಗಳನ್ನು ಜೋಡಿಸಿದಾಗ ಹೃದಯ ರೇಖೆ ಅಡ್ಡವಾಗಿರದೆ ನೇರವಾಗಿದ್ದರೆ ನೀವು ಶಾಂತ ಸ್ವಭಾವದವ ರಾಗಿರುತ್ತಾರೆ ಹಾಗೆ ಯಾವುದೇ ಕೆಲಸ ಕೊಟ್ಟರು ಕೂಡಾ ಶಾಂತವಾಗಿ ಪೂರ್ಣಗೊಳಿಸಲು ಇಚ್ಛಿಸುತ್ತೀರಾ ಯಾವುದೇ ಒಂದು ವಿಷಯವನ್ನು ತಾಳ್ಮೆಯಿಂದ ಯೋಚಿಸುತ್ತಾರೆ ನಿರ್ಧಾರವನ್ನು ಕೈಗೊಳ್ಳುತ್ತಾರೆ ಇನ್ನು ಈ ರೀತಿಯಾಗಿ ನೇರ ರೇಖೆ ಕಡಿಮೆ ಜನರಲ್ಲಿ ಕಂಡುಬರುತ್ತದೆ ಈ ರೀತಿಯಾಗಿ ನೇರವಾಗಿದ್ದರೆ ಅದೃಷ್ಟವಂತರು ಎಂದು ಹೇಳಬಹುದು.

ಇನ್ನು ಕೊನೆಯದಾಗಿ ಕೈ ಜೋಡಿಸಿದಾಗ ಎರಡು ರೇಖೆಗಳು ಸೇರದಿದ್ದರೆ ಇವರು ತಮಗಿಂತ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಗಳ ಜೊತೆಯಲ್ಲಿ ಇರಲು ಬಯಸುತ್ತಾರೆ ಜನರು ಇವರ ಬಗ್ಗೆ ಏನು ತಿಳಿಯುತ್ತಾರೆ ಎಂಬ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ ಅದನ್ನು ನಿರ್ಲಕ್ಷಿಸುತ್ತಾರೆ ಜನರ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ರೀತಿಯಾಗಿ ಕೈಯನ್ನು ಜೋಡಿಸಿದಾಗ ಮೂರು ರೀತಿಯಾದ ಹಸ್ತಗಳು ಕಾಣಿಸಿಕೊಳ್ಳುತ್ತವೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here