ನಿಮ್ಮ ಹುಟಿದ ಸಮಯಕ್ಕೆ ಅನುಗುಣವಾಗಿ ನಿಮ್ಮ ಸ್ವಭಾವ ತಿಳಿಯಿರಿ

51

ಬೆಳಗ್ಗೆ ಮತ್ತು ರಾತ್ರಿ ಹುಟ್ಟಿದ ವ್ಯಕ್ತಿಗಳ ಹೋಲಿಕೆ ಹೀಗಿರುತ್ತದೆ. ನಮಸ್ಕಾರ ಗೆಳೆಯರೇ ಬೆಳಗಿನ ಸಮಯದಲ್ಲಿ ಹುಟ್ಟಿದ ವ್ಯಕ್ತಿಗಳು ಹೆಚ್ಚಿನ ಸಮಯ ಮಲಗುವುದಿಲ್ಲ ಆದಷ್ಟು ಬೇಗ ಎದ್ದೇಳುತ್ತಾರೆ ಹಾಗೆ ರಾತ್ರಿ ಹೊತ್ತು ಹುಟ್ಟಿದ ವ್ಯಕ್ತಿಗಳಿಗೆ ಬೇಗ ಎದ್ದೇಳುವುದಿಲ್ಲ ಬೆಳಗ್ಗೆ 8 ಗಂಟೆಯವರೆಗೂ ಮಲಗಿರುತ್ತಾರೆ ಇನ್ನು ಬೆಳಗ್ಗೆ ಹುಟ್ಟಿರುವ ವ್ಯಕ್ತಿಗಳು ಬೆಳಗ್ಗೆ ಮತ್ತೆ ಸಂಜೆಯವರೆಗೆ ಕೆಲಸ ಮಾಡಲು ತುಂಬಾ ಇಷ್ಟಪಡುತ್ತಾರೆ ಆದರೆ ರಾತ್ರಿ ಹುಟ್ಟಿದ ವ್ಯಕ್ತಿಗಳಲ್ಲಿ ತುಂಬಾ ಜನರಿಗೆ ಸಂಜೆ ಹಾಗೂ ರಾತ್ರಿ ಸಮಯ ಕೆಲಸ ಮಾಡಲು ತುಂಬಾ ಇಷ್ಟಪಡುತ್ತಾರೆ. ಈ ಲೇಖನದಲ್ಲಿ ರಾತ್ರಿ ಹುಟ್ಟಿದ ವ್ಯಕ್ತಿಗಳ ಸ್ವಭಾವ ಹೇಗಿರುತ್ತೆ ಮತ್ತು ಏನೇನು ಶಕ್ತಿಗಳು ಇರುತ್ತೆ ಅವರಿಗೆ ಅಂತ ತಿಳಿಯೋಣ ರಾತ್ರಿ ಹುಟ್ಟಿದ ವ್ಯಕ್ತಿಗಳು ಯಾವುದೇ ಸಮಸ್ಯೆ ಬಂದರೂ ಸಮಾಧಾನವಾಗಿ ತಾಳ್ಮೆಯಿಂದ ಎದುರಿಸುತ್ತಾರೆ ಇನ್ನು ಎರಡನೆಯದಾಗಿ ಅವರು ಹೆಚ್ಚಿನ ಸಮಯ ಕೆಲಸ ಮಾಡಲು ಇಷ್ಟಪಡುತ್ತಾರೆ ಅದೇ ರೀತಿ ಯಾಗಿದ್ದರು ಕೆಲವೊಬ್ಬರು ಬೆಳಗ್ಗೆ ಬೇಗ ಎದ್ದು ಓದುತ್ತಾರೆ ಬೆಳಗ್ಗೆ ಬೇಗ ಎದ್ದು ಕೆಲಸ ಮಾಡುವುದು ಮತ್ತು ಓದುವುದಕ್ಕಿಂತ ರಾತ್ರಿ ಹೆಚ್ಚಿನ ಸಮಯ ಕೆಲಸ ಮಾಡುವವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ. ಬೆಳಗ್ಗೆ ಬೇಗ ಎದ್ದೇಳುವರು ಹಾಗೂ

ರಾತ್ರಿ ಕೆಲಸ ಮಾಡಿ ತಡವಾಗಿ ಮಲಗುವರ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಅಧ್ಯಯನ ನಡೆದಿದೆ ಅದರ ಬಗ್ಗೆ ತಿಳಿಯೋಣ ಮೊದಲನೇದಾಗಿ ಬೆಳಗ್ಗೆ ಬೇಗ ಎದ್ದೇಳುವರ ಹತ್ತಿರ ತುಂಬಾ ವಿಷಯಗಳು ಕಡಿಮೆ ಇರುತ್ತದೆ ರಾತ್ರಿ ತಡವಾಗಿ ಮಲಗುವ ಶಕ್ತಿ ಇರುವುದಿಲ್ಲ ಹನ್ನೆರಡು ಗಂಟೆಯೊಳಗೆ ನಿದ್ದೆ ಬರಲು ಶುರುವಾಗುತ್ತದೆ ಇನ್ನು ರಾತ್ರಿ ತಡವಾಗಿ ಮಲಗುವರು ಮಾನಸಿಕವಾಗಿ ಬಲವಾಗಿ ಇರುತ್ತಾರೆ ಇವರು ಒಂದು ಕೆಲಸವನ್ನು ಮಾಡಬೇಕು ಎಂದು ಮನಸ್ಸು ಮಾಡಿದರೆ ಬೆಳಗ್ಗೆ ಆದರೂ ಕೂಡ ನಿದ್ದೆ ಬಿಟ್ಟು ಆ ಕೆಲಸ ಮಾಡಿ ಮುಗಿಸುತ್ತಾರೆ. ಇನ್ನು ಎರಡನೆಯದಾಗಿ ಬೆಳಿಗ್ಗೆ ಬೇಗ ಎದ್ದೇಳುವವರಿಗೆ ಪರೀಕ್ಷೆಯಲ್ಲಿ ಹೆಚ್ಚಾಗಿ ಅಂಕಗಳು ಬರಬಹುದು ಹಾಗೂ ಒಳ್ಳೆಯ ಕೆಲಸ ಕೂಡ ಸಿಗಬಹುದು ಬುದ್ಧಿವಂತಿಕೆ ಕಡಿಮೆ ಇರುತ್ತದೆ ಈ ವಿಷಯದಲ್ಲಿ ರಾತ್ರಿ ತಡವಾಗಿ ಮಲಗುವವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ. ಮೂರನೇದಾಗಿ ಬೆಳಿಗ್ಗೆ ಬೇಗ ಎದ್ದೇಳುವವರು ಒಂಬತ್ತು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂದು ಮನಸ್ಸಿನಲ್ಲಿರುತ್ತದೆ ಆದರೆ ತಡವಾಗಿ ಮಲಗುವರು ಒಂದು ದಿನಕ್ಕೆ ಐದರಿಂದ ಆರು ಗಂಟೆಗೆ ಕಾಲ ನಿದ್ರೆ ಮಾಡಿದರೆ ಸಾಕು ಎನ್ನುವುದು ಅವರ ಭಾವನೆ ಆಗಿರುತ್ತದೆ ಇನ್ನು ನಾಲ್ಕನೆಯದಾಗಿ ರಾತ್ರಿ ಹೊತ್ತು ತಡವಾಗಿ

ಮಲಗುವುದರಿಂದ ತುಂಬಾ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ ರಾತ್ರಿ ಪೂರ್ತಿ ಕೆಲಸವನ್ನು ಮಾಡಿದಾಗ ವಿಶ್ರಾಂತಿ ಇಲ್ಲದೆ ಒತ್ತಡದಿಂದ ಕೆಟ್ಟ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೊನೆಯದಾಗಿ ಬೆಳಗ್ಗೆ ಬೇಗ ಎದ್ದೇಳು ಅವರಿಗೆ ರಚನಾತ್ಮಕತೆ ಕಡಿಮೆ ಇರುತ್ತದೆ ಅಂದರೆ ಕ್ರಿಯೇಟಿವಿಟಿ ಮಾಡಲು ಬರುವುದಿಲ್ಲ ಇವರು ಒಂದು ಪುಸ್ತಕದಲ್ಲಿ ಹೇಗಿರುತ್ತೆ ಅದನ್ನು ನೇರವಾಗಿ ನೋಡಿಕೊಂಡು ಮಾಡುತ್ತಾರೆ ಸ್ವತಹ ತಾವೇ ಏನಾದರೂ ಕೆಲಸ ಮಾಡಲು ಸ್ವಲ್ಪ ಕಷ್ಟಕರವಾಗುತ್ತದೆ ಇನ್ನು ರಾತ್ರಿ ತಡವಾಗಿ ಮಲಗುವವರಿಗೆ ಪ್ರತಿಭೆ ತುಂಬಾನೇ ಇರುತ್ತದೆ ಪ್ರತಿಭಾವಂತ ರಾಗಿರುತ್ತಾರೆ ಕ್ರಿಯಾಶೀಲರಾಗಿರುತ್ತಾರೆ ಸ್ವತಹ ಏನಾದರೂ ಮಾಡಬೇಕೆಂಬ ಕ್ರಿಯಾಶೀಲತೆ ಹೆಚ್ಚಾಗಿರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತರು ಆಗಿರೋ ರಾಘವೇಂದ್ರ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಮಹಾ ಗುರುಗಳಿಂದ ಈಗಾಗಲೇ ಸಾವಿರಾರು ಜನಕ್ಕೆ ಒಳಿತು ಆಗಿದೆ. ನಿಮ್ಮ ಜೀವನದ ಏನೇ ಸಮಸ್ಯೆಗಳು ಇದ್ದರು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here