ನಿಮ್ಮ ಹೆಸರು ಕೆ ಮತ್ತು ಎಲ್ ನಿಂದ ಶುರು ಆಗಿದ್ರೆ

66

ನಿಮ್ಮ ಹೆಸರಿನ ಮೊದಲ ಅಕ್ಷರ ಕೆ ಮತ್ತು ಎಲ್ ಆಗಿದ್ರೆ ಖಂಡಿತ ಈ ಉಪಯುಕ್ತ ಲೇಖನ ನೀವು ಸಂಪೂರ್ಣ ಓದಿ ತಿಳಿಯಿರಿ ನಿಮ್ಮ ಇದರಲ್ಲಿ ನಿಮ್ಮ ಮನಸ್ತಿತಿ ಮತ್ತು ಮುಂದಿನ ಭವಿಷ್ಯದ ಕೆಲವೊಂದು ಸೂಕ್ಷ್ಮ ವಿಚಾರಗಳು ಮತ್ತು ಪರಿಹಾರ ಎಲ್ಲವನ್ನು ಸಹ ನಿಮ್ಮ ಹೆಸರಿನ ಅನುಗುಣವಾಗಿ ನಿಮ್ಮ ರಾಶಿಗೆ ತಕ್ಕ ಹಾಗೆ ತಿಳಿಸುತ್ತಾ ಇದ್ದೇವೆ. ನಿಮ್ಮ ರಾಶಿ ನಕ್ಷತ್ರದ ಪ್ರಕಾರ ನಿಮ್ಮ ಹೆಸರು ಕೆ ಮತ್ತು ಎಲ್ ನಿಂದ ಶುರು ಆಗಿದ್ರೆ ಖಂಡಿತ ನಾವು ಹೇಳಿದ ಈ ಮಾತುಗಳು ನಿಮಗೆ ಅನ್ವಯ ಆಗಲಿದೆ. ಹಾಗಾದ್ರೆ ಕೆ ಮತ್ತು ಎಲ್ ಅಕ್ಷರರಿಂದ ಶುರು ಆಗುವ ಮನಸಿನ ಹೇಗೆಲ್ಲಾ ಇರುತ್ತದೆ ತಿಳಿಯೋಣ.

ನೀವು ಕೆ ಮತ್ತು ಎಲ್ ಅಕ್ಷರಿಂದ ಶುರು ಆಗಿದ್ರೆ ನೀವು ತುಂಬಾ ನಾಜೂಕು ಸ್ವಭಾವ ಹೊಂದಿರುವ ವ್ಯಕ್ತಿಗಳು ಆಗಿರುತ್ತೀರಿ ನೀವು ಸಾಕಷ್ಟು ಸೂಕ್ಷ ಸ್ವಭಾವ ಹೊಂದಿರುತ್ತೀರಿ ನೀವು ಮೇಲ್ನೋಟಕ್ಕೆ ಗದರಿಸುವ ಹಾಗೇ ಕಂಡರೂ ಸಹ ನಿಮ್ಮ ಮನಸು ಮಾತ್ರ ಶಾಂತ ಸ್ವಭಾವದಲ್ಲಿ ಇರುತ್ತದೆ, ನಿಮ್ಮ ಅತ್ಯಂತ ಪ್ರೀತಿಪಾತ್ರ ಜನರು ಸ್ವಲ್ಪ ಏನಾದರೂ ಕೋಪದಿಂದ ಮಾತನಾಡಿದರು ಸಹ ನಿಮಗೆ ಸಾಕಷ್ಟು ಬೇಸರ ಆಗಲಿದೆ. ಹಾಗೆಯೇ ಇನ್ನು ನಿಮ್ಮ ಹಣಕಾಸಿನ ವಿಷಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತೀರಿ ಈಗ ಸದ್ಯದ ಮಟ್ಟಿಗೆ ನಿಮ್ಮ ಅರ್ಥಿಕ ಸ್ತಿತಿ ಕೆಟ್ಟ ರೀತಿಯಲ್ಲಿ ಇದ್ದರು ಸಹ ಮುಂದೆ ನಿಮಗೆ ಒಳಿತು ಆಗಲಿದೆ. ಹಾಗೆಯೇ ನೀವು ಈ ಸದ್ಯದ ಮಟ್ಟಿಗೆ ಹಣ ಕ್ರೋಡೀಕರಣ ಮಾಡುವುದರ ಬಗ್ಗೆ ಹೆಚ್ಚಿನ ನಿಗಾ ವಹಿಸಿಕೊಳ್ಳಿ.

ನಿಮ್ಮ ದೇಹ ಹೆಚ್ಚ ಉಷ್ಣ ಸ್ವಭಾವದಿಂದ ಕೂಡಿರುತ್ತದೆ ಆಗಿರುವ ಕಾರಣ ಆರೋಗ್ಯದ ವಿಷಯದಲ್ಲಿ ನೀವು ಸ್ವಲ್ಪ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿರಿ. ನಿಮ್ಮ ಕೆ ಮತ್ತು ಎಲ್ ಹೆಸರಿಂದ ಅಕ್ಷರದ ಪ್ರಕಾರ ನಿಮ್ಮಿಂದ ಹತ್ತು ಹಲವು ಜನಕ್ಕೆ ಸಹಾಯ ಆಗಲಿದೆ ಜೊತೆಗೆ ನಿಮ್ಮಿಂದ ಸಾಕಷ್ಟು ಜನರು ಒಳಿತು ಪಡೆಯುತ್ತಾರೆ. ನಿಮ್ಮಿಂದ ನಿಮ್ಮ ತಂದೆ ತಾಯಿಗೂ ಸಹ ಸಮಾಜದಲ್ಲಿ ಉತ್ತಮ ಹೆಸರು ಮತ್ತು ಕೀರ್ತಿ ಬರಲಿದೆ. ಆದ್ರೆ 23 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕ ಮತ್ತು ಯುವತಿಯರಿಗೆ ಮನಸು ಹೆಚ್ಚು ಚಂಚಲ ಆಗಿರುತ್ತದೆ, ನೀವು ಪ್ರೀತಿ ಪ್ರೇಮದ ಕಡೆಗೆ ಹೆಚ್ಚು ವಾಲುವ ಸಾಧ್ಯತೆ ಇರುತ್ತದೆ. ಹೀಗಿರುವ ಕಾರಣ ಮನಸ್ಸು ಹತೋಟಿಯಲ್ಲಿ ಇಡಲು ನೀವೇ ಸ್ವಯಂ ಕಾಳಜಿ ತೆಗೆದುಕೊಳ್ಳಬೇಕು.

ನಿಮ್ಮ ಮನೆಯಲ್ಲಿ ಕಷ್ಟಗಳು ಅಥವ ನಿಮ್ಮ ಜೀವನದಲ್ಲಿ ಸಾಕಷ್ಟು ದುಖ ಮತ್ತು ಇನ್ನಿತ್ತಾರೆ ಸಮಸ್ಯೆಗಳು ಬಗೆಹರಿಯದೇ ಹಾಗೆಯೇ ಇದ್ದಾರೆ ಸಾಕಷ್ಟು ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ದಾರೆ ಉದಾಹರಣೆಗೆ ಆರೋಗ್ಯ, ಉದ್ಯೋಗ ಅಥವಾ ಹಿತ ಶತ್ರುಗಳ ಕಾಟ ಇನ್ನು ಯಾವುದೇ ಎಷ್ಟೇ ಕ್ಲಿಷ್ಟ ಮತ್ತು ಕಷ್ಟದ ರೀತಿಯಲ್ಲಿ ಇರಲಿ ಚಿಂತೆ ಬಿಟ್ಟು ಬಿಡಿ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ರಾಘವೇಂದ್ರ ಆಚಾರ್ಯ ಅವರು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ತಕ್ಷಣದಲ್ಲಿ ಫೋನ್ ನಲ್ಲೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

LEAVE A REPLY

Please enter your comment!
Please enter your name here