ನಿಯಮಗಳನ್ನು ಪಾಲಿಸುವುದರಿಂದ ನಮಗೆ ಧನಾಗಮನ ಆಗುತ್ತದೆ.

44

ನಮಸ್ಕಾರ ಪ್ರಿಯ ಓದುಗರೆ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಅಥವಾ ತೊಂದರೆಗಳು ಇದ್ದೆ ಇರುತ್ತವೆ ಅವುಗಳ ನಿವಾರಣೆ ಮಾಡಲು ಹಲವಾರು ಪರಿಹಾರಗಳನ್ನು ಮಾಡುತ್ತಾರೆ ಈ ಪರಿಹಾರ ಮಾಡುವುದರಿಂದ ನಮಗೆ ಇರುವ ಎಲ್ಲ ಸಮಸ್ಯೆಗಳು ಅಂದರೆ ಹಣಕಾಸಿನ ಸಮಸ್ಯೆ ಅಥವಾ ಆರ್ಥಿಕ ಸಮಸ್ಯೆ ಅಥವಾ ಕೊಟ್ಟ ಸಾಲ ಮರಳಿ ಬರಲು ಹೀಗೆ ಹಲವಾರು ಸಮಸ್ಯೆಗಳು ನಮನ್ನು ಕಾಡುತ್ತಿರುತ್ತವೆ ಹೀಗೆ ಅದಕ್ಕೆ ಪರಿಹಾರ ಮಾಡುವುದರಿಂದ ಸಮಸ್ಯೆಗಳು ನಿವರಣೆ ಆಗುತ್ತ ಬರುತ್ತವೆ ಅದರಲ್ಲಿ ಈಗ ತಿಳಿಸುವ ಈ ನಿಯಮಗಳನ್ನು ಅನುಸರಿಸಿಕೊಂಡು ಈ ವಿಧಾನವಾಗಿ ಪೂಜೆ ಮಾಡಿದರೆ ನಿಮಗೆ ಇರುವ ಸಮಸ್ಯೆಗಳು ನಿವಾರಣೆ ಆಗಿ ನಿಮಗೂ ಕೂಡ ಧನಾಗಮನ ಆಗುತ್ತದೆ ಬನ್ನಿ ಹಾಗಾದರೆ ಯಾವ ಪೂಜೆ ಮಾಡುವುದರಿಂದ ನಿಮಗೆ ಹಣಕಾಸಿನ ತೊಂದರೆ ನಿವಾರಣೆ ಆಗುತ್ತದೆ ಮತ್ತು ನೀವು ಗಳಿಸಿದ ಹಣ ಕೈಯಲ್ಲಿ ನಿಲ್ಲುತ್ತದೆ ಎಂದು ತಿಳಿಯೋಣ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಕಾಣಬೇಕು ಹಾಗೇನೆ ಧನ ಪ್ರಾಪ್ತಿ ಆಗಬೇಕು ಜೊತೆಗೆ ನಾವು ಮಾಡುವ ಕೆಲಸದಲ್ಲಿ ಲಾಭ ಆಗಬೇಕು ಬೇಗನೆ ನಾವು ಶ್ರೀಮಂತರಾಗಬೇಕು ಎಂದು ಸಹ ಎಲ್ಲರೂ ಬಯಸುತ್ತಾರೆ ಆ ಕನಸುಗಳನ್ನು ನೀವು ಈಡೇರಿಸಿಕೊಳ್ಳಬೇಕು ಎಂದರೆ ಈ ಲೇಖನದಲ್ಲಿ ತಿಳಿಸುವ ಪೂಜೆಯನ್ನು ಮಾಡಬೇಕು ಬನ್ನಿ ಹಾಗಾದರೆ ಆ ಪೂಜೆಯನ್ನು ಹೇಗೆ ಮಾಡಬೇಕು ಎಂದು ಈಗ ತಿಳಿಯೋಣ ಬನ್ನಿ ಅಂದುಕೊಂಡ ಕೆಲಸ ಬೇಗನೆ ಆಗಬೇಕು ಎಂದು ನಾವು ದೇವರನ್ನು ಬೇಡಿಕೊಳ್ಳುತ್ತೇವೆ. ಪ್ರತಿ ಶುಕ್ರವಾರ ಅಂದರೆ ಮೂರು ಶುಕ್ರವಾರಗಳ ಕಾಲ ಈ ನಿಯಮವನ್ನು ಮಾಡಬೇಕು ಇದಕ್ಕೆ ಕಲ್ಲು ಉಪ್ಪು ಬೇಕಾಗುತ್ತದೆ ಹಾಗೂ ಒಂದು ಮಣ್ಣಿನ ಮಡಿಕೆ ತೆಗೆದುಕೊಳ್ಳಬೇಕು ಹಾಗೂ 7 ಲವಂಗಗಳನ್ನು ತೆಗೆದುಕೊಳ್ಳಬೇಕು ಮೊದಲು ಒಂದು ಬಟ್ಟಲಿನಲ್ಲಿ ಕಲ್ಲು ಉಪ್ಪನ್ನು ತೆಗೆದುಕೊಳ್ಳಬೇಕು ನಂತರ ಒಂದು ಮಣ್ಣಿನ ಮಡಿಕೆಯನ್ನು ತೆಗೆದುಕೊಳ್ಳಬೇಕು ಈಗ ಈ ಮಣ್ಣಿನ ಮಡಿಕೆಗೆ

ಅರ್ಧ ಭಾಗದಷ್ಟು ಕಲ್ಲು ಉಪ್ಪನ್ನು ಹಾಕಬೇಕು ನಂತರ 7 ಲವಂಗವನ್ನು ಮಡಿಕೆಯಲ್ಲಿ ಇರುವ ಕಲ್ಲು ಉಪ್ಪಿನ ಮೇಲೆ ವೃತ್ತಾಕಾರವಾಗಿ 7 ಲವಂಗವನ್ನು ಜೋಡಿಸಬೇಕು ಅಂದರೆ ವೃತ್ತಾಕಾರವಾಗಿ 6 ಲವಂಗಗಳನ್ನು ಜೋಡಿಸಬೇಕು ಉಳಿದ ಒಂದು ಲವಂಗವನ್ನು ಮಧ್ಯದಲ್ಲಿ ಜೋಡಿಸಬೇಕು ನಂತರ 100 ರೂಪಾಯಿ ನೋಟು ಅಥವಾ 500 ರೂಪಾಯಿ ನೋಟನ್ನು ಈ ಮಣ್ಣಿನ ಮಡಿಕೆಯ ಮೇಲೆ ಮುಚ್ಚಬೇಕು ಅದನ್ನು ಅಂದರೆ ಆ ಮಡಿಕೆಯನ್ನು ದೇವರ ಕೊಣೆಯಲ್ಲಿ ಇಡಬೇಕು ನಂತರ ಓಂ ಕಾಲಭೈರವಾಯ ನಮಹ ಎಂದು ಈ ಒಂದು ಮಂತ್ರವನ್ನು 18 ಬಾರಿ ಪಠಿಸಬೇಕು ನಂತರ ದೇವರನ್ನು ಬೇಡಿಕೊಳ್ಳಬೇಕು ನಮಗೆ ಧನಾಗಮನ ಆಗಬೇಕು ನಾವು ಆದಷ್ಟು ಬೇಗನೆ ಶ್ರೀಮಂತರಾಗಬೇಕು ನಮಗೆ ಧನಾಗಮನ ಆಗಬೇಕು ಹಾಗೇನೆ ಮನೆಯಲ್ಲಿ ಇರುವ ಸಮಸ್ಯೆಗಳು ಎಲ್ಲವೂ ಕೂಡ ನಿವಾರಣೆ ಆಗಬೇಕು ಎಂದು ಬೇಡಿಕೊಳ್ಳಬೇಕು ಇದಾದ ನಂತರ ಈ ಮಡಿಕೆಯನ್ನು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ತೆಗೆದುಕೊಂಡು ಹೋಗಿ ನಿಮ್ಮ ಮನೆಯ ಬಿರುವಿನಲ್ಲಿ ಹಣ ಇಡುವ ಜಾಗದಲ್ಲಿ ಇಡಬೇಕು ಹೀಗೆ ಮೂರು ಶುಕ್ರವಾರಗಳ ಕಾಲ ಈ ನಿಯಮವನ್ನು ಮಾಡಬೇಕು ಹೀಗೆ ಮಾಡಿದರೆ ನಮಗೆ ಅದರ ಪ್ರತಿಫಲ ಸಿಗುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶಂಕರ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here