ನೀರಿನಿಂದ ದೀಪ ಹಚ್ಚುವ ಭಾರತದ ವಿಶಿಷ್ಟ ದೇವಾಲಯ ಇಲ್ಲಿದೆ

51

ಸ್ನೇಹಿತರೆ ನಾವು ದೀಪ ಹಚ್ಚಲು ಎಣ್ಣೆ ಅಥವಾ ತುಪ್ಪ ಬೇಕೆ ಬೇಕು ಅಲ್ಲವೇ ಇದು ಸತ್ಯ ಆದರೆ ಹಾಗೆ ಒಂದು ದೀಪ ಆರಿಸಲು ಗಾಳಿ ಅಥವಾ ನೀರು ಇದ್ದರೂ ಕೂಡ ದೀಪ ಆಗುತ್ತದೆ ಇನ್ನೂ ನೀರಿನಿಂದ ದೀಪ ಆರುತ್ತದೆ ಎಂದರೆ ನೀರಿನಿಂದ ದೀಪ ಹಚ್ಚಲು ಸಾಧ್ಯತೆ ಇಲ್ಲ ಅಲ್ಲವೇ ಆದರೆ ಈ ಪವಾಡ ಐದು ವರ್ಷಗಳಿಂದ ನಡೆದುಕೊಂಡು ಬರುತ್ತಾ ಇದೆ ಹೌದು ಸ್ನೇಹಿತರೆ ಮಧ್ಯ ಪ್ರದೇಶದ ಗಡಿಯಾ ಖಾಂಡ್ ಎನ್ನುವ ಪ್ರದೇಶದಲ್ಲಿ ಈ ಒಂದು ಪವಾಡ ಈಗಲೂ ಕೂಡ ನಡೆಯುತ್ತಾ ಇದೆ. ಈ ಚಮತ್ಕಾರ ನೋಡಲು ಈಗಲೂ ಕೂಡ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ ಇನ್ನೂ ಇಲ್ಲಿನ ದೀಪಕ್ಕೆ ಯಾವುದೇ ಎಣ್ಣೆ ಅಥವಾ ತುಪ್ಪ ಹಾಕುವುದಿಲ್ಲ ಇಲ್ಲಿನ ದೀಪಕ್ಕೆ ಕೇವಲ ನೀರನ್ನು ಮಾತ್ರ ಹಾಕುತ್ತಾರೆ. ಸ್ನೇಹಿತರೆ ಐದು ವರ್ಷದ ಹಿಂದೆ ಈ ದೇವಾಲಯದಲ್ಲಿ ಮಾಮೂಲಿಯಾಗಿ ಎಣ್ಣೆಯ ದೀಪವನ್ನು ಹಚ್ಚುತ್ತಾ ಇರುತ್ತಾರೆ ಆದರೆ ಐದು ವರ್ಷದ ಹಿಂದೆ ಈ ದೇವಸ್ಥಾನದ ಪೂಜಾರಿ ಏನಿದ್ದಾರೆ ಅವರಿಗೆ ಈ ದೇವಸ್ಥಾನದ ದೇವರು ಕನಸ್ಸಿನಲ್ಲಿ ಬಂದು ಇನ್ನೂ ಮುಂದೆ ನೀನು ನೀರಿನಲ್ಲಿ ಈ ದೇವಾಲಯದ ದೀಪ ಹಚ್ಚಿ ಎಂದು

ಹೇಳುತ್ತಾರೆ. ಆದರೆ ಈ ದೇವಾಲಯದ ಪೂಜಾರಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಆದರೆ ಏಕೆ ಪ್ರಯತ್ನ ಮಾಡಬಾರದು ಎಂದು ದೇವಾಲಯಕ್ಕೆ ಹೋಗಿ ದೀಪಕ್ಕೆ ನೀರು ಹಾಕಿ ಬತ್ತಿ ಇಟ್ಟು ಬೆಂಕಿ ಕಡ್ಡಿ ಗೀಚಿದಾಗ ಅದು ಪ್ರಜ್ವಲವಾಗಿ ಉರಿಯಲು ಶುರು ಆಗುತ್ತದೆ. ಇದನ್ನು ಕಂಡು ಈ ಪೂಜಾರಿ ಕೂಡ ಆಶ್ಚರ್ಯ ಚಕಿತ ಆಗುತ್ತಾರೆ ಇನ್ನೂ ಈ ವಿಷಯವನ್ನು ಪೂಜಾರಿ ಏನಿರುತ್ತದೆ ಅವರು ಯಾರಿಗೂ ಹೇಳುವುದಿಲ್ಲ ಅಂದರೆ ಅದನ್ನು ಊರಿನವರಿಗೆ ಎರಡು ತಿಂಗಳು ಆದ ಮೇಲೆ ಹೇಳುತ್ತಾರೆ ಹಾಗೆ ಇದನ್ನು ಮತ್ತೆ ಪ್ರಯತ್ನ ಮಾಡುತ್ತಾರೆ ಆಗ ಇದು ಯಶಸ್ವಿ ಆಗಿ ಈ ದೀಪ ಅಂಟಿದಾಗ ಇವರಿಗೆ ತುಂಬಾ ಖುಷಿ ಆಗುತ್ತದೆ ಹಾಗೂ ಊರಿನವರಿಗೆ ಕೂಡ ತುಂಬಾ ಖುಷಿ ಆಗುತ್ತದೆ ಎಲ್ಲರೂ ದೇವರ ಹೆಸರು ಹೇಳಿ ಜೈಕಾರ ಕೂಡ ಹಾಕುತ್ತಾರೆ ಆದರೆ ಇಲ್ಲಿ ಒಂದು ತೊಂದರೆ ಏನು ಎಂದರೆ ಮಳೆ ಕಾಲದಲ್ಲಿ ಇಲ್ಲಿ ಪೂಜೆ ಮಾಡಲು ಆಗುವುದಿಲ್ಲ ಏಕೆಂದರೆ ಈ ದೇವಾಲಯ ಆ ಸಮಯದಲ್ಲಿ ಅತಿಯಾದ ಮಳೆಯ ಕಾರಣ ನೀರಿನಿಂದ ಮುಳುಗಿ ಇರುತ್ತದೆ. ನೋಡಿದಿರಾ ಸ್ನೇಹಿತರೆ ನಾವು ಎಂತಹ ವಿಚಿತ್ರ

ದೇವಾಲಯಗಳನ್ನು ಕೇಳಿರುತ್ತೇವೆ ಹಾಗೂ ನೋಡಿ ಇರುತ್ತೇವೆ ಆದರೆ ಇದು ನಮ್ಮ ಭಾರತದಲ್ಲಿ ಇರುವ ಅತ್ಯಂತ ವಿಶಿಷ್ಟ ದೇವಾಲಯ ಎಂದೇ ಹೇಳಬಹುದು ಅಲ್ಲವೇ ಆದ್ದರಿಂದ ಸಾಧ್ಯವಾದರೆ ಖಂಡಿತವಾಗಿ ನೀವು ಕೂಡ ಈ ವಿಶಿಷ್ಟ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here