ನೀವು ಅಂದುಕೊಂಡಂತೆ ಜೀವನದಲ್ಲಿ ಏನೂ ನಡೆಯುವುದಿಲ್ಲ ದುರಾದೃಷ್ಟವೇ ತುಂಬಿ ಹೋಗಿದೆ ಎಂದು ಬೇಸರವಾಗುತ್ತಿದ್ದರೆ ಈ ಪರಿಹಾರವನ್ನು ಒಮ್ಮೆ ಮಾಡಿ ನೋಡಿ.

42

ನಮಸ್ಕಾರ ಸ್ನೇಹಿತರೆ, ಸಾಕಷ್ಟು ಜನರಿಗೆ ಇಂತಹ ಅನುಭವ ಆಗಿರುತ್ತದೆ ಜೀವನದಲ್ಲಿ ನಾವು ಅಂದುಕೊಂಡಂತೆ ಎಲ್ಲವೂ ಕೂಡ ನಡೆಯುವುದಿಲ್ಲ ನಿಜ ಆದರೆ ಕೆಲವೊಮ್ಮೆ ಬಹಳ ಪ್ರಯತ್ನ ಪಟ್ಟು ಕೆಲವೊಂದು ಕಾರ್ಯಗಳನ್ನು ಮಾಡಲು ಹೋದಾಗಲೂ ಕೂಡ ಅದರಲ್ಲಿ ನಿರಾಶೆಗಳು ಉಂಟಾದಾಗ ದುರಾದೃಷ್ಟ ಭಿನ್ನತೆ ಹೋಗಿದೆ ಎಂದು ಹೇಳಲಾಗುತ್ತದೆ ಅಂದರೆ ಜೀವನ ನಿರ್ವಹಣೆಗೆ ಅಗತ್ಯವಾಗಿರುವಂತಹ ಕಾರ್ಯಗಳೇ ನಾವು ಅಂದುಕೊಂಡಂತೆ ನಡೆಯದೆ ಹೋದಾಗ ಆ ಒಬ್ಬ ವ್ಯಕ್ತಿ ಹಲವಾರು ರೀತಿಯ ಸಮಸ್ಯೆಗಳಿಗೆ ಒಳಗೊಂಡು ಜೀವನವೇ ಬೇಸರ ಎನ್ನುವಂತಹ ಪರಿಸ್ಥಿತಿಯಲ್ಲಿ ಇರುತ್ತಾನೆ ಇಂತಹ ಒಂದು ಪರಿಸ್ಥಿತಿಗೆ ಗ್ರಹಗಳ ಸ್ಥಾನ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ನಿಮ್ಮ ಮುಂದಿನ ಭವಿಷ್ಯ ತಿಳಿಯೋಕೆ ಫೋನ್ ಮಾಡಿ 9538446677 ಹೌದು ಒಬ್ಬ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಎನ್ನುವುದು ಇದ್ದಾಗ ಅವನು ಮಾಡುವ ಪ್ರತಿ ಪ್ರಯತ್ನ ದಲ್ಲಿರುವ ಪ್ರತಿಫಲವನ್ನು ಪಡೆದು ಅಂದುಕೊಂಡಂತ ಜೀವನವನ್ನು ನಡೆಸುತ್ತಾನೆ ಈ ಒಂದು ಅದೃಷ್ಟ ಎನ್ನುವುದು ವ್ಯಕ್ತಿಯ ಜಾತಕದಲ್ಲಿ 9 ಮತ್ತು 10ನೇ ಮನೆಯಲ್ಲಿ ಇರುತ್ತದೆ ಅಂದರೆ 9 ಮತ್ತು 10ನೇ ಮನೆಯಲ್ಲಿ ಗುರು ಇದ್ದಾಗ ಅವನು ಜೀವನದಕ್ಕೂ ಕೂಡ ಅದೃಷ್ಟವನ್ನು ಹೊಂದುತ್ತಾನೆ ಆದರೆ ಈ ಒಂದು ಗ್ರಹಗಳ ಚಲನೆ ಸ್ಥಾನ ಬದಲಾವಣೆ ಯಾದಂತೆ, ಒಂದು ಸ್ಥಾನದಲ್ಲಿ ಬೇರೆ ಗ್ರಹಗಳು ಬಂದಾಗ ಅಥವಾ ಶನಿ ಬಂದಾಗ ವ್ಯಕ್ತಿಯು ದುರಾದೃಷ್ಟವನ್ನು ಹೊಂದುತ್ತಾನೆ,

ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಜೀವನದಲ್ಲಿ ಎದುರಾಗುತ್ತವೆ, ಹಾಗಾಗಿ ಇಂತಹ ಒಂದು ಸಂದರ್ಭದಲ್ಲಿ ನಮ್ಮ ಜೀವನಕ್ಕೆ ಅದೃಷ್ಟವನ್ನು ನೀಡುವಂತಹ ಗ್ರಹಗಳೆಂದರೆ ಅದು ಗುರು ಮತ್ತು ಸೂರ್ಯ, ಹಾಗಾಗಿ ನಾವು ಗುರು ಮತ್ತು ಸೂರ್ಯನನ್ನು ಒಲಿಸಿಕೊಳ್ಳುವಂತಹ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಜೀವನದ ದುರಾದೃಷ್ಟ ಕಡಿಮೆಯಾಗುತ್ತದೆ, ನಿಮ್ಮ ಮುಂದಿನ ಭವಿಷ್ಯ ತಿಳಿಯೋಕೆ ಫೋನ್ ಮಾಡಿ 9538446677 ಹಾಗಾದರೆ ಜಾತಕದಲ್ಲಿ ಗುರು ಸೂರ್ಯ ಉತ್ತಮನಾಗಿ ಇಲ್ಲದೆ ದುರಾದೃಷ್ಟ ಹೆಚ್ಚಾಗಿ ಇದ್ದರೆ ಯಾವ ರೀತಿಯಾದ ಪರಿಹಾರಗಳನ್ನು ಮಾಡಿಕೊಳ್ಳುವುದರ ಮೂಲಕ ಅದೃಷ್ಟದ ಬೆಂಬಲವನ್ನು ಪಡೆಯಬಹುದು ಎಂದು ನೋಡೋಣ. ಮೊದಲನೆಯದಾಗಿ ಗುರುವಿನ ಬೆಂಬಲ ಪಡೆಯಲು ಗುರುವಾರದ ದಿನ ಮಹಾವಿಷ್ಣುವಿನ ಆರಾಧನೆಯನ್ನು ಮಾಡಿ ಬಾಳೆ ಗಿಡವನ್ನು ಪೂಜಿಸಿ ಆಲದ ಮರವನ್ನು ಪೂಜಿಸಿ ಇದರ ಜೊತೆಗೆ ಈ ದಿನ ಹಳದಿ ಬಣ್ಣದ ವಸ್ತುಗಳನ್ನು ಹಳದಿ ಬಣ್ಣದ ಆಹಾರ ಪದಾರ್ಥಗಳನ್ನು ಧಾನವಾಗಿ ನೀಡಿ. ಇನ್ನು ಕುತ್ತಿಗೆಗೆ ಹಳದಿ ಬಣ್ಣದ ದಾರವನ್ನು ಧರಿಸಿ ಜಯವಿನಲ್ಲಿ ಯಾವಾಗಲೂ ಕೂಡ ಅರಿಶಿಣದ ಕೊಂಬನ್ನು ಇಟ್ಟುಕೊಳ್ಳಿ ಇದರಿಂದ ಗುರುವಿನ ಬೆಂಬಲವನ್ನು ಪಡೆಯಬಹುದು. ಇನ್ನು ಸೂರ್ಯದೇವನ ಅನುಗ್ರಹವನ್ನು ಪಡೆಯಲು ನೀವು ಪ್ರತಿ ಭಾನುವಾರ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ತಾಮ್ರದ ಚೊಂಬಿಗೆ ಅಕ್ಷತೆ ಕಾಳನ್ನು ಬೆರೆಸಿದಂತಹ ಅರ್ಘ್ಯವನ್ನು ನೀಡುವುದರಿಂದ ಸೂರ್ಯನು ಉತ್ತಮಗೊಳ್ಳುತ್ತಾನೆ,

ಪ್ರತಿದಿನ ಸೂರ್ಯದೇವನಿಗೆ ಜಲವನ್ನು ಅರ್ಪಿಸುವುದು ಕೂಡ ಉತ್ತಮವಾದ ಫಲವನ್ನು ನೀಡುತ್ತದೆ. ರೀತಿಯಾದ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಅದೃಷ್ಟದ ಬೆಂಬಲವನ್ನು ಪಡೆಯಲು ನೆರವಾಗುತ್ತದೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.

LEAVE A REPLY

Please enter your comment!
Please enter your name here