ನೀವು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ಸಂಪೂರ್ಣ ಆಗಲು ಗಣಪತಿ ಮಂತ್ರ ಹೇಳಿ

53

ನಾವು ಅಂದುಕೊಂಡ ಕೆಲಸ ಯಾವುದೇ ವಿಘ್ನವಿಲ್ಲದೆ ಅಡ್ಡಿ ಆತಂಕಗಳು ಎದುರಾಗದೆ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಅದರಲ್ಲಿ ಜಯವನ್ನು ಸಾಧಿಸಬೇಕು ಉತ್ತಮ ಲಾಭವನ್ನು ಪಡೆಯಬೇಕು ಎಂದರೇ ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಸಾಮಾನ್ಯವಾಗಿ ಗಣೇಶನ ಅಷ್ಟ ಸ್ವರೂಪದಲ್ಲಿ ವಿಘ್ನರಾಜ ವಿನಾಯಕನಿಗೆ ಸಂಬಂಧಿಸಿದ ಮಂತ್ರವನ್ನು ಪ್ರತಿನಿತ್ಯ 11 ಬಾರಿ ಪಠಿಸಿ ಕೆಂಪು ಹೂವುಗಳಿಂದ ಗಣೇಶನನ್ನು ಪೂಜೆ ಮಾಡಿ

ದೀಪಾರಾಧನೆ ಮಾಡುವುದರಿಂದ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಅಂದುಕೊಂಡ ರೀತಿ ಪರಿಪೂರ್ಣವಾಗಿ ಜಯವನ್ನು ಸಾಧಿಸಬಹುದು ಅದು ಹೇಗೆ ಎಂದರೆ ಈ ಅಷ್ಟ ಸ್ವರೂಪದಲ್ಲಿ ಅಷ್ಟವಿನಾಯಕನ ಸ್ವರೂಪದಲ್ಲಿ ವಿಘ್ನರಾಜ ವಿನಾಯಕ ಸ್ವಾಮಿಗೆ ಸಂಬಂಧಿಸಿದ ಅದ್ಭುತವಾದ ಮಂತ್ರವನ್ನು ಪಠಿಸಬೇಕು ಆ ಮಂತ್ರ ಯಾವುದು ಎಂದರೆ ಓಂ ವಿಘ್ನವೇ ವಿಘ್ನರಾಜಾಯೇ ನಮಃ ಗೆಳೆಯರೇ ವಿಘ್ನವಿನಾಶಕನ ಈ ಒಂದು ಮಂತ್ರವನ್ನು ಪ್ರತಿದಿನ 11 ಬಾರಿ ಪಠಿಸುವುದರಿಂದ

ಹಾಗೂ ಕೆಂಪು ಹೂವನ್ನು ಸಮರ್ಪಿಸಿ ಪೂಜೆ ಮಾಡುವುದರಿಂದ ನಿಮ್ಮ ಯಾವುದೇ ಕೆಲಸದಲ್ಲಿ ನೀವು ಅಂದುಕೊಂಡ ರೀತಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಸಂಪೂರ್ಣವಾದ ಜಯವನ್ನ ಸಾಧಿಸಬಹುದು ಉತ್ತಮ ಲಾಭಾಂಶವನ್ನು ಕೂಡ ಪಡೆಯಬಹುದು. ಇನ್ನು ಗೆಳೆಯರೇ ಯಾವುದೇ ಕೆಲಸವನ್ನು ಮಾಡಲು ಹೋದರು ಆತಂಕಗಳು ಎದುರಾಗುತ್ತದೆ ಎಂದರೆ ವಿಘ್ನ ವಿನಾಶಕ ಗಣೇಶನನ್ನು ಯಾವ ರೀತಿ ಪೂಜಿಸಿ ಆರಾಧನೆ ಮಾಡಬೇಕು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9535588855

ಎಂದರೆ ತೆಂಗಿನಕಾಯಿಯ ದೀಪಾರಾದನೆ ಗಣೇಶನಿಗೆ ಬೆಳಗಿಸುವುದರಿಂದ ನಮಗಿರುವ ಆತಂಕ ದೂರವಾಗುತ್ತದೆ ಗೆಳೆಯರೇ ಮೊದಲು ಒಂದು ತೆಂಗಿನಕಾಯಿಯನ್ನು ಒಡೆದು ಎರಡು ಭಾಗವನ್ನಾಗಿ ಮಾಡಿ ಒಂದು ಕಡೆ ಇರುವ ಜುಟ್ಟನ್ನು ಪೂರ್ಣವಾಗಿ ತೆಗೆದು ಎರಡು ತೆಂಗಿನಕಾಯಿ ಹೋಳಿನಲ್ಲಿ ಎಳ್ಳು ಎಣ್ಣೆಯನ್ನು ಹಾಕಿ 4 ಬತ್ತಿಯನ್ನು ತೆಂಗಿನಕಾಯಿಯಲ್ಲಿ ಹಾಕಬೇಕು ಬತ್ತಿ ಎರಡು ಕ್ರಾಸ್ ಆಗಿ ಉರಿಯುವ ರೀತಿ ಇಡಬೇಕು ಈ ಕ್ರಾಸ್ ಆಕಾರವನ್ನು ವಿಕಟ ವಿನಾಯಕನ ಸ್ವರೂಪ ಎಂದು ಕರೆಯುತ್ತಾರೆ

ಹಾಗಾಗಿ ವಿಕಟ ವಿನಾಯಕನ ಸ್ವರೂಪವಾದ ತೆಂಗಿನಕಾಯಿಯ ದೀಪಾರಾಧನೆ ಮಾಡುವುದರಿಂದ ಯಾವುದೇ ಕೆಲಸದಲ್ಲಿ ಆತಂಕಗಳು ಎದುರಾಗುತ್ತಿದ್ದರು ಆತಂಕಗಳು ದೂರವಾಗಿ ಕೆಲಸ ಪೂರ್ಣಗೊಳ್ಳುತ್ತದೆ. ಇನ್ನು ಮನೆಯಲ್ಲಿ ಚಿಕ್ಕ ವಿನಾಯಕನ ವಿಗ್ರಹಕ್ಕೆ ಬೇಲ್ದ ಹಣ್ಣಿನ ಅಭಿಷೇಕವನ್ನು ಮಾಡುವುದರಿಂದ ನಿಮ್ಮ ಕೆಲಸಕ್ಕೆ ಎದುರಾಗುವ ವಿಘ್ನಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಗೆಳೆಯರೇ ಈ ರೀತಿಯಾಗಿ ಎಕ್ಸ್ ಆಕಾರದಲ್ಲಿ ತೆಂಗಿನಕಾಯಿ ದೀಪಾರಾಧನೆ ಮಾಡುವುದರಿಂದ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9535588855

ಹಾಗೂ ವಿಘ್ನವಿನಾಯಕ ಸ್ವಾಮಿಯ ಮಂತ್ರವನ್ನು ಹೇಳಿ ಪ್ರತಿದಿನ ಕೆಂಪು ಹೂವುಗಳಿಂದ ಪೂಜೆಯನ್ನು ಮಾಡುವುದರಿಂದ ನೀವು ಅಂದುಕೊಂಡ ಕೆಲಸ ದಲ್ಲಿ ನೀವು ಅಂದುಕೊಂಡ ರೀತಿ ಫಲಿತಾಂಶವನ್ನು ಪಡೆಯಬಹುದು ಯಾವುದೇ ರೀತಿಯ ತೊಂದರೆ ಉಂಟಾದರೂ ಕೂಡಾ ಆದ್ದರಿಂದ ನೀವು ಸುಲಭವಾಗಿ ಹೊರಗೆ ಬರುತ್ತಿರ ನಿಮ್ಮ ವ್ಯಾಪಾರ ವ್ಯವಹಾರ ಕೆಲಸದಲ್ಲಿ ಉತ್ತಮ ಲಾಭಾಂಶವನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ.

ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇರಲಿ 3 ದಿನದಲ್ಲಿ ಪರಿಹಾರ ಇದು ಚಾಲೆಂಜ್ ಒಮ್ಮೆ ಫೋನ್ ಮಾಡಿ ಪಂಡಿತ್ ಶ್ರೀನಿವಾಸ್ ಗುರೂಜಿ 9535588855 ಸಿಗಂಧೂರು ಚೌಡೇಶ್ವರಿ ದೇವಿ ಆರಾಧನೆಯಿಂದ ನಿಮಗೆ ಬಂದಿರುವ ಕಷ್ಟಗಳನ್ನು ವಿಶೇಷ ರೀತಿಯಲ್ಲಿ ಪರಿಹಾರ ಮಾಡಲಾಗುವುದು ಒಮ್ಮೆ ಫೋನ್ ಮಾಡಿ 9535588855 ನಿಮ್ಮ ಸಮಸ್ಯೆಗಳು ಆಗಿರುವ ಹಣಕಾಸಿನ ಸಮಸ್ಯೆಗಳು, ಪ್ರೀತಿಯಲ್ಲಿ ನಂಬಿಕೆ ದ್ರೋಹ, ಸ್ತ್ರೀ ಪುರುಷ ಗುಪ್ತ ಸಮಸ್ಯೆಗಳು, ನಿರುದ್ಯೋಗ ಬಾಧೆ, ಅತ್ತೆ ಸೊಸೆ ಜಗಳ, ಆಸ್ತಿ ವಿಷಯದಲ್ಲಿ ಕಿರಿ ಕಿರಿ, ಇನ್ನು ಅನೇಕ ರೀತಿಯ ಸಮಸ್ಯೆಗೆ 3 ದಿನದಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9535588855 ಮುಂದೆ ಆಗಬೇಕಾದ ಕೆಲಸ ಕಾರ್ಯಗಳು ಆಗುತ್ತಾ ಇಲ್ಲವೇ ತಿಳಿಯಲು ಅಥವ ಅಷ್ಟ ಮಂಗಳ ಪ್ರಶ್ನೆ ಹಾಕಿ ಕೇಳಲು ಫೋನ್ ಮಾಡಿ 9535588855

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here