ನೀವು ಅಂದುಕೊಂಡ ಕನಸಿನ ಉದ್ಯೋಗ ದೊರೆಯಲು ಈ ಪೂಜೆ ಮಾಡಿರಿ

37

ಸ್ನೇಹಿತರೆ ಈ ಪರಿಹಾರವನ್ನು ನೀವು ಮಾಡಿದ್ದೆ ಆದರೆ ನಿಮ್ಮ ಮನೆಯಲ್ಲಿ ಇರುವವರಿಗೆ ಉತ್ತಮ ರೀತಿಯಲ್ಲಿ ಉದ್ಯೋಗ ಅವಕಾಶಗಳು ದೊರೆಯುತ್ತದೆ ಏಕೆ ಎಂದರೆ ಪ್ರಸ್ತುತ ಕಾಲದಲ್ಲಿ ಉದ್ಯೋಗ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೆ ಬಹಳ ಅವಶ್ಯಕತೆಯ ಅಂಶ ಆಗಿದೆ ಎನ್ನಬಹುದು. ಈ ಉತ್ತಮ ಪರಿಹಾರ ನೀವು ಮಾಡಿಕೊಂಡರೆ ಖಂಡಿತವಾಗಿ ನೀವು ಅಂದುಕೊಂಡದಕ್ಕಿಂತ ಒಂದು ಮಟ್ಟ ಜಾಸ್ತಿನೇ ಒಳ್ಳೆಯ ಕೆಲಸ ನಿಮಗೆ ದೊರೆಯುತ್ತದೆ ಈ ಕೆಲಸ ಏನು ಎಂದರೆ ಬುಧವಾರದ ದಿನ ಮಾಡುವ ಕೆಲಸ ಇದಾಗಿದೆ ಏನು ಪರಿಹಾರ ಎಂದರೆ ಮನೆಯಲ್ಲಿ ಆದರೆ ಮೂರು ಬೇಸನ್ ಲಾಡು ತಯಾರಿಸಿ ಇದನ್ನು ಏನು ಮಾಡಬೇಕು ಎಂದರೆ ಒಂದು ಅರಿಶಿಣ ಬಣ್ಣದ ಬಟ್ಟೆ ತೆಗೆದುಕೊಳ್ಳಿ ಅದರಲ್ಲಿ ಇಟ್ಟು ಪಕ್ಕದಲ್ಲಿ ಒಂದೊಂದು ರೂಪಾಯಿ ನಾಣ್ಯ ತೆಗೆದುಕೊಳ್ಳಿ. ನೀವು ದಕ್ಷಿಣದಲ್ಲಿ ಕುಳಿತು ಉತ್ತರಕ್ಕೆ ಮುಖ ಮಾಡಿರಿ ಈ ಹನ್ನೊಂದು ರೂಪಾಯಿ ನಾಣ್ಯ ಒಂದು ಕೈಯಲ್ಲಿ ಇಟ್ಟುಕೊಂಡು ಈ ಲಾಡುವನ್ನ ಅದನ್ನು ಅರಿಶಿಣ ಬಣ್ಣದ ಬಟ್ಟೆಯಲ್ಲಿ ಗಂಟು ಕಟ್ಟಿ ಅದನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡು ನೀವು

ನಿಮ್ಮ ಇಷ್ಟ ದೇವರು ಯಾರೇ ಆಗಲಿ ಅದನ್ನು ನೆನೆಸಿ ನಿಮಗೆ ಯಾವ ರೀತಿಯ ಉದ್ಯೋಗ ಬೇಕು ಎಂದು ಕೇಳಿಕೊಂಡು ತಂದೆ ತಾಯಿಗಿಂತ ದೊಡ್ಡ ದೇವರು ಬೇರೆ ಇಲ್ಲ ಅವರಿಗೆ ಕೂಡ ನೀವು ನಮಸ್ಕರಿಸಿ ಈ ಗಂಟು ಹಾಗೂ ನಾಣ್ಯವನ್ನು ಅವರಿಗೆ ಕೊಟ್ಟು ನಮಸ್ಕರಿಸಿ ಈ ರೀತಿ ಕನಿಷ್ಟ ಐದು ಬುಧವಾರ ಕಾಲ ಇದನ್ನು ಮಾಡಿರಿ ಹಾಗೆಯೇ ಐದು ಬುಧವಾರ ಕಳೆಯುವುದರಲ್ಲಿ ನಿಮಗೆ ಶುಭ ಸುದ್ಧಿ ಬಂದಿರುತ್ತದೆ ಎಂದು ಹೇಳಬಹುದು. ನೀವು ಯಾವ ಕೆಲಸದಲ್ಲಿ ಉನ್ನತಿ ಕಾಣಬೇಕು ಎಂದು ಅಂದುಕೊಂಡು ಇರುತ್ತೀರಿ ಅದು ಖಂಡಿತ ನಿಮಗೆ ಸಿಕ್ಕೆ ಸಿಗುತ್ತದೆ ಅಷ್ಟು ಒಳ್ಳೆಯ ರೀತಿಯಲ್ಲಿ ಈ ಚಿಕ್ಕ ಕೆಲಸ ಪರಿಹಾರ ಆಗಿದೆ ಎಂದು ಹೇಳಬಹುದು ಇದನ್ನು ಮಾಡಿಕೊಂಡು ಬಹಳ ಜನರು ಸಂತೋಷ ಪಟ್ಟಿದ್ದಾರೆ. ಆದ್ದರಿಂದ ಕೇವಲ ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಈ ಮೂರು ವಸ್ತುಗಳನ್ನು ಬಳಸಿ ನಿಮ್ಮ ಇಷ್ಟಾರ್ಥವನ್ನು ಬಹಳ ಬೇಗ ಈಡೇರಿಸಿ ಕೊಳ್ಳಬಹುದು ಆದರೆ ಶ್ರದ್ಧಾ ಭಕ್ತಿಯಿಂದ ನಿಮ್ಮ ಇಷ್ಟ ದೇವರು ಹಾಗೂ ನಿಮ್ಮ ಪೋಷಕರನ್ನು ನಮಸ್ಕರಿಸಿ ಇದರಿಂದ ನಿಮಗೆ ಬಹಳ ಒಳ್ಳೆಯ ಪುಣ್ಯ ಕೂಡ

ಲಭಿಸುತ್ತದೆ. ಏಕೆಂದರೆ ಈಗಿನ ಕಾಲದಲ್ಲಿ ಉದ್ಯೋಗ ಸಿಗುವುದು ಅಷ್ಟು ಸುಲಭದ ಮಾತು ಅಲ್ಲ ಈ ಸಮಯದಲ್ಲಿ ನಮಗೆ ಬೇಕಾಗಿರುವ ಕೆಲಸ ದೊರಕಿಸಿ ಕೊಳ್ಳುವುದು ಕೂಡ ಒಂದು ದೊಡ್ಡ ಸವಾಲೇ ಸರಿ. ಅಲ್ಲದೆ ಉದ್ಯೋಗ ಕಡಿತ ಸಮಸ್ಯೆಯಿಂದ ಬಳಲುತ್ತಾ ಇರುವ ವ್ಯಕ್ತಿಗಳು ಕೂಡ ಈ ಪ್ರಯೋಗವನ್ನು ಮಾಡಿ ಖಂಡಿತ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here