ನಮಸ್ಕಾರ ಸ್ನೇಹಿತರೇ ದೀಪಾರಾಧನೆಗೆ ನಮ್ಮಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ದೀಪದ ಜ್ಯೋತಿಯಲ್ಲಿ ದೇವರ ದರ್ಶನ ವಾಗುತ್ತದೆ ಎನ್ನುವ ನಂಬಿಕೆ ಇದೆ ಇದು ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಈ ಮಾಸದಲ್ಲಿ ನಾವು ಯಾವುದೇ ರೀತಿಯ ಅಧಿಕಾರಗಳನ್ನು ಯಾವ ದೇವರಿಗೂ ಮಾಡಿದರು ಕೂಡ ಅದರಿಂದ ವಿಶೇಷವಾದ ಫಲಗಳು ನಮಗೆ ಲಭಿಸುತ್ತದೆ ಎಂದು ಹೇಳಬಹುದು ಇನ್ನು ಅದೇ ರೀತಿಯಾಗಿ ಈ ಒಂದು ಕಾರ್ತಿಕ ಮಾಸದಲ್ಲಿ ನಾವು ಶಿವನಿಗೆ ಅಥವಾ ವಿಷ್ಣುವಿಗೆ ಅಥವಾ ತ್ರಿಮೂರ್ತಿಗಳಿಗೆ ಅಂದರೆ ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿಗಳಿಗೆ ಈ ಒಂದು ದೀಪವನ್ನು ಬೆಳಗಿಸುವುದರಿಂದ ನಮ್ಮ ಒಂದು ಕೆಲಸ ಕಾರ್ಯಗಳು ಯಾವುದೇ ರೀತಿಯ ಅಡೆತಡೆಗಳು ಇಲ್ಲದೆ ನೆರವೇರುತ್ತವೆ ಜೊತೆಗೆ ನಮ್ಮ ಮನಸ್ಸಿನ ಇಚ್ಛೆಗಳು ಕೂಡ ಶೀಘ್ರವಾಗಿ ಈಡೇರುತ್ತದೆ, ಧರ್ಮಸ್ಥಳದ ಗುರುಜೀ ಜೊತೆಗೆ ಮಾತನಾಡಿ 9620569954 ಮಾರುತಿ ಗುರೂಜಿ ಹಾಗಾದರೆ ಕಾರ್ತಿಕ ಮಾಸದಲ್ಲಿ ಯಾವ ಒಂದು ದೀಪಾರಾಧನೆಯನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗುತ್ತವೆ ಮನಸ್ಸಿನ ಇಚ್ಛೆಗಳು ಪೂರೈಸುತ್ತದೆ ಎಂದು ನೋಡೋಣ.
ಮೊದಲನೆಯದಾಗಿ ಈ ಒಂದು ದೀಪವನ್ನು ನೀವು ಕಾರ್ತಿಕ ಮಾಸದ ಯಾವುದಾದರೂ ಒಂದು ದಿನ ಅಥವಾ ಧನುರ್ಮಾಸದಲ್ಲಿಯೂ ಕೂಡ ಬೆಳಗಿಸಬಹುದು ಈ ದೀಪವನ್ನು ಬೆಳಗಿಸಲು ಉತ್ತಮ ಸಮಯ ಎಂದರೆ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಇನ್ನು ದೀಪವನ್ನು ಯಾವ ರೀತಿಯಾಗಿ ಬೆಳಗಿಸಬೇಕು ಎಂದು ನೋಡುವುದಾದರೆ, ಧರ್ಮಸ್ಥಳದ ಗುರುಜೀ ಜೊತೆಗೆ ಮಾತನಾಡಿ 9620569954 ಮಾರುತಿ ಗುರೂಜಿ ಮೊದಲು ದೇವರ ಪೂಜೆಯನ್ನು ಮನೆಯಲ್ಲಿ ಮಾಡಿದ ನಂತರ ಅಂದರೆ ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದ ನಂತರ ನೀವು ಮೊದಲು ಒಂದು ಚೆನ್ನಾಗಿರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಎರಡು ಭಾಗವನ್ನಾಗಿ ಮಾಡಿ ಒಂದು ಭಾಗವನ್ನು ಈ ಒಂದು ದೀಪಾರಾಧನೆಗೆ ಮತ್ತು ಇನ್ನೊಂದು ತೆಂಗಿನಕಾಯಿಯ ಭಾಗವನ್ನು ಯಾವುದಾದರೂ ಸಿಹಿ ಪದಾರ್ಥವನ್ನು ತಯಾರಿಸಿ ದೇವರ ನೈವೇದ್ಯಕ್ಕೆ ರೆಡಿ ಮಾಡಿಕೊಳ್ಳಬೇಕು ಮೊದಲು ಒಂದು ಹಿತ್ತಾಳೆ ತಟ್ಟೆಗೆ ತೆಗೆದುಕೊಂಡು ಅದಕ್ಕೆ ಅಕ್ಕಿಯನ್ನು ಹಾಕಿ ಅಷ್ಟದಳ ಪದ್ಮ ಓಂ ಸ್ವಸ್ತಿಕ್ ಈ ಮೂರೂ ಚಿಹ್ನೆಯನ್ನು ಬರೆದು ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಕಾಳುಗಳನ್ನು ಹಾಕಿ ನಂತರ ಇದರ ಮೇಲೆ ಅರ್ಧ ಭಾಗದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮೂರು ಬತ್ತಿಗಳು ಅಂದರೆ ಎರಡು ಬತ್ತಿಗಳನ್ನು ತಿರುವಿ ಹಾಕಿದಂತಹ ಮೂರು ಬತ್ತಿಗಳನ್ನು ಹಾಕಬೇಕು,
ನಂತರ ಅರಿಶಿನ ಕುಂಕುಮ ಹೂವುಗಳಿಂದ ದೀಪವನ್ನು ಅಲಂಕಾರ ಮಾಡಿಕೊಂಡು ದೀಪವನ್ನು ಬೆಳಗಿಸಿ ನೀವು ವಿಷ್ಣುವಿಗೆ ಅರ್ಪಿಸಿದರೆ ವಿಷ್ಣುವಿನ ಅಷ್ಟ ನಾಮಗಳು ಶಿವನಿಗೆ ಅರ್ಪಿಸಿದರೆ ಶಿವನ ಅಷ್ಟ ನಾಮಗಳು ಅಥವಾ ತ್ರಿಮೂರ್ತಿಗಳಿಗೆ ಬೆಳಗಿದರೆ ತ್ರಿಮೂರ್ತಿಗಳ ಅಷ್ಟನಾಮಗಳನ್ನು ಹೇಳಿಕೊಂಡು ಬಿಳಿ ಹೂವುಗಳಿಂದ ಅಥವಾ ಅಕ್ಷತೆ ಕಾಳುಗಳಿಂದ ಅಚ್ಚನೆಯನ್ನು ದೀಪಕ್ಕೆ ಮಾಡಬೇಕಾಗುತ್ತದೆ, ಈ ಮೂರು ಬತ್ತಿಗಳು ಒಂದು ಬತ್ತಿ ಆಯಸ್ಸು ವೃದ್ಧಿಗಾಗಿ ಇನ್ನೊಂದು ಬತ್ತಿ ಆರೋಗ್ಯ ವೃದ್ಧಿಗಾಗಿ ಇನ್ನೊಂದು ಬತ್ತಿ ಸಂಪತ್ತು ವೃದ್ಧಿಗಾಗಿ, ಇನ್ನು ಮೂರು ಬತ್ತಿಗಳು ತ್ರಿಮೂರ್ತಿಗಳನ್ನು ಕೂಡ ಪ್ರತಿನಿಧಿಸುತ್ತದೆ ನೀವು ಶಿವನಿಗಾದರೂ ಈ ದೀಪವನ್ನು ಬೆಳಗಿಸಬಹುದು ವಿಷ್ಣುವಿಗಾದರೂ ದೀಪವನ್ನು ಬೆಳಗಿಸಬಹುದು ಅಥವಾ ನೀವು ತ್ರಿಮೂರ್ತಿಗಳನ್ನು ನೆನೆದು ದೀಪವನ್ನು ಬೆಳಗಿಸಬಹುದು, ಈ ರೀತಿ ಅರ್ಚನೆ ಮಾಡಿದ ನಂತರ ನಿಮ್ಮ ಮನಸ್ಸಿನ ಸಂಕಲ್ಪವನ್ನು ಬೇಡಿಕೊಳ್ಳಬೇಕು. ಧರ್ಮಸ್ಥಳದ ಗುರುಜೀ ಜೊತೆಗೆ ಮಾತನಾಡಿ 9620569954 ಮಾರುತಿ ಗುರೂಜಿ ಇನ್ನು ದೀಪ ತಣ್ಣಗಾದ ನಂತರ ತೆಂಗಿನಕಾಯಿಯನ್ನು ಹಸುವಿಗೆ ನೀಡಬೇಕು ಇನ್ನೊಂದು ತೆಂಗಿನಕಾಯಿಯಲ್ಲಿ ಮಾಡಿದಂತಹ ಪ್ರಸಾದವನ್ನು ಮನೆಯವರು ಸ್ವೀಕರಿಸಬೇಕು
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ