ನೀವು ಅಗರಬತ್ತಿಯನ್ನು ದೇವರಿಗೆ ಈ ರೀತಿ ಸಮರ್ಪಣೆ ಮಾಡಿದ್ರೆ ಅದೃಷ್ಟ ಒಲಿಯುತ್ತದೆ

53

ದೇವರಿಗೆ ಅಗರಬತ್ತಿಯನ್ನು ನಿಮ್ಮ ಶಕ್ತಿಯನ್ನು ಸಾರವಾಗಿ ಬೆಳಗಿಸಿದರೆ ಉತ್ತಮ ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ದೇವರಿಗೆ ಅಗರಬತ್ತಿಯನ್ನು ಹೇಗೆ ಬೆಳಗಿಸಬೇಕು ಎಷ್ಟು ಬೆಳಗಿಸಬೇಕು ಎಷ್ಟು ಬೆಳಗಿಸುವುದರಿಂದ ಒಳ್ಳೆಯದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರ ಪ್ರತಿದಿನ ದೇವರ ಪೂಜೆಯನ್ನು ಮಾಡುವಾಗ ಎಷ್ಟು ಅಗರಬತ್ತಿಯನ್ನು ಬೆಳಗಿಸಬೇಕು ಅದರಿಂದ ಎಷ್ಟು ಒಳ್ಳೆಯದು ಎಂದು ತಿಳಿದಿರಬೇಕು ಶಾಸ್ತ್ರದಲ್ಲಿ ಅಗರಬತ್ತಿ ವಿಷಯವಾಗಿ ಯಾವ ರೀತಿ ಹೇಳಿದ್ದಾರೆ ಈ ಎಂದರೆ ಶಾಸ್ತ್ರದಲ್ಲಿ ಅಗರಬತ್ತಿಯನ್ನು ಪ್ರತಿದಿನ ದೀಪಾರಾಧನೆ ಮಾಡುವ ಸಮಯದಲ್ಲಿ ಇಷ್ಟೇ ಬೆಳಗಿಸಬೇಕು ಈ ವಿಧವಾದ ಅಗರಬತ್ತಿಯನ್ನು ಬೆಳಗಿಸಬೇಕು ಎಂದು ಯಾವ ನಿಯಮವೂ ಇಲ್ಲ ಆದರೆ ಕೆಲವೊಬ್ಬರು ದೇವರಿಗೆ ಅಗರಬತ್ತಿ ಇಷ್ಟೇ ಬೆಳಗಿಸಬೇಕು ಈ ವಿಧವಾಗಿ ಬೆಳಗಿಸಬೇಕು ಅದರಿಂದ ತುಂಬಾನೇ ಒಳ್ಳೆಯದು ಆಗುತ್ತದೆ ಎಂದು ಹೇಳುತ್ತಾರೆ ಗೆಳೆಯರೆ ಈ ರೀತಿಯಾದ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳದೆ ನಮ್ಮ ಶಕ್ತಿ ಅನುಸಾರವಾಗಿ ದೇವರಿಗೆ ಪೂಜೆಯನ್ನು ಮಾಡಬೇಕು ಹಾಗಾಗಿ ಯಾವುದೇ ಕಾರಣಕ್ಕೂ ಇಷ್ಟೇ ಅಗರಬತ್ತಿಯನ್ನು ಬೆಳಗಿಸಬೇಕು ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ

ನಿಮಗೆ ಎಷ್ಟು ಆಗುತ್ತದೆ ಅಷ್ಟು ನಿಮ್ಮ ಶಕ್ತಿಯನುಸಾರ ಬೆಳಗಿಸಬೇಕು. ಗೆಳೆಯರೇ ಸಾಮಾನ್ಯವಾಗಿ ದೇವರಿಗೆ ನೈವೇದ್ಯೆವನ್ನು ಮಾಡುವಾಗ ಪೂಜೆ ಮಾಡುವಾಗ 2 ಅಗರಬತ್ತಿಯನ್ನು ಹಚ್ಚಿ ಮಾಡಬೇಕು ಎಂದು ಹೇಳಲಾಗುತ್ತದೆ ಹಾಗೂ ಬಾಳೆಹಣ್ಣನ್ನು ಎರಡು ಬಾಳೆಹಣ್ಣನ್ನು ಇಟ್ಟು ನೈವೇದ್ಯವನ್ನು ಮಾಡಬೇಕು ಆದರೆ ಒಂದು ಅಗರಬತ್ತಿಯನ್ನು ಕೂಡ ಬೆಳೆಸಬಹುದು ಮನಸ್ಸಿಗೆ ಬೇಡವೆನಿಡಿದರೆ ಎರಡನ್ನು ಕೂಡ ಬೆಳಗಿಸಬಹುದು ಗೆಳೆಯರಿಗೆ ಇನ್ನು ಕೆಲವರು ತಮಗೆ ಅಧಿಕವಾದ ಶಕ್ತಿ ಇದೆ ಹಣ ಇದೆ ಎಂದು ಒಂದು ಹಿಡಿಯಷ್ಟ ಅಗರಬತ್ತಿ ತೆಗೆದುಕೊಂಡು ಹಚ್ಚುತ್ತಾರೆ ಆದರೆ ಆ ರೀತಿಯಾಗಿ ಮಾಡಬಾರದು ಅದರಿಂದ ಅಧಿಕವಾದ ಹೊಗೆ ಬರುತ್ತದೆ ಅದರಿಂದ ಅನಾರೋಗ್ಯಕ್ಕೆ ಕೂಡ ತೊಂದರೆ ಮಾಡುತ್ತದೆ ಹಾಗೂ ದೇವರು ಕೋಣೆಯಲ್ಲಿ ಕಪ್ಪು ರೀತಿಯಾದ ಮಾಲೆಯನ್ನು ಕಟ್ಟುತ್ತದೆ ಆದರೆ ದೇವರ ಕೊನೆಯಲ್ಲಿ ಕಪ್ಪು ಹೊಗೆ ಕಟ್ಟಬಾರದು ಆ ರೀತಿ ಜಾಗೃತಿ ವಹಿಸಬೇಕು ಗೆಳೆಯರೇ ಹಾಗಾಗಿ ದೇವರಿಗೆ 2 ಅಥವಾ 3 ಅಗರಬತ್ತಿ ಬೆಳಗಿಸುವುದು ಉತ್ತಮ ದೇವರು ಎಷ್ಟೇ ಅಗರಬತ್ತಿಯನ್ನು

ಬೆಳಗಿಸಿದರು ಕೂಡ ಶ್ರದ್ದೆ ಭಕ್ತಿ ಭಾವ ಇದ್ದರೆ ಅದರ ಒಳ್ಳೆ ಫಲ ನಿಮಗೆ ದೊರೆಯುತ್ತದೆ ನಿಮ್ಮ ಪಾಪ ಕರ್ಮಗಳಿಗೆ ಫಲವನ್ನು ಕೊಡುತ್ತಾನೆ ಹಾಗಾಗಿ ದೇವರಿಗೆ ಇಷ್ಟೇ ಅಗರಬತ್ತಿಯನ್ನು ಹಚ್ಚಬೇಕು ಹಚ್ಚಬಾರದು ಎಂಬ ತಪ್ಪು ಮನೋಭಾವನೆಯನ್ನು ಬಿಡಬೇಕು ಯಾವುದೇ ರೀತಿಯ ಕೆಟ್ಟ ಭಾವನೆ ಇಲ್ಲದೆ ಒಳ್ಳೆ ಮನಸ್ಸಿನಿಂದ ದೇವರಲ್ಲಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸುವುದು ಒಳ್ಳೆಯದು ದೇವರ ಅನುಗ್ರಹದಿಂದ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆ ಆಗುತ್ತವೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here