ನೀವು ಅತೀ ಮುಖ್ಯವಾದ ಕೆಲಸದಲ್ಲಿ ಯಶಸ್ಸು ಪಡೆಯಲು ಗುರುಗಳು ಹೇಳಿದ ಈ ಸಲಹೆ ಪಾಲಿಸಿ

49

ಸ್ನೇಹಿತರೆ ನೀವು ಯಾವುದಾದರೂ ಕೆಲಸಕ್ಕೆ ಹೋಗಬೇಕಾದರೆ ಈ ಕೆಲಸ ನಿಮ್ಮಂತೆ ಆಗಬೇಕು ಈ ಕೆಲಸದಲ್ಲಿ ವಿಜಯ ಸಾಧಿಸಬೇಕು ಹಾಗೂ ವ್ಯಾಪಾರಕ್ಕೆ ನಿಮ್ಮ ಮನೆಯಿಂದ ನಿಮ್ಮ ಅಂಗಡಿಗಳಿಗೆ ವಾಣಿಜ್ಯ ಕೆಲಸಾದಿಗಳಿಗೆ ಏನಾದರೂ ಹೊರಗಡೆ ಹೋಗಬೇಕು ಎಂದರೆ ಅಲ್ಲಿ ಬಹಳ ಲಾಭ ಗಳಿಸಬೇಕು ಎಂದರೆ ಏನು ಮಾಡಬೇಕು ಗೊತ್ತಾ. ಅದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ನೀವು ವ್ಯಾಪಾರದಲ್ಲಿ ಲಾಭಗಳಿಸಬೇಕು ಅಂದುಕೊಂಡ ಕೆಲಸದಲ್ಲಿ ಜಯ ಸಾಧಿಸಬೇಕು ಮತ್ತೆ ಏನು ಅಂದುಕೊಂಡ ಕೆಲಸ ಸಿದ್ಧಿ ಆಗಬೇಕು ಎಂದರೆ ಏನು ಮಾಡಬೇಕು ಎಂದರೆ ಒಂದು ಚಿಕ್ಕತಂತ್ರ ಮಾಡಬೇಕು ಇದನ್ನು ಪ್ರತಿ ದಿನ ಬೆಳಗ್ಗೆ ಮಾಡುವ ಚಿಕ್ಕ ಪರಿಹಾರ ಆಗಿದೆ ಅದು ಏನು ಎಂದರೆ ನೀವು ಸ್ನಾನ ಮಾಡಿ ದೇವರ ಪೂಜೆ ಮಾಡಿ ಹೊರಗಡೆ ಹೋಗುವಾಗ ಕನ್ನಡಿಯನ್ನು ಸಾಮಾನ್ಯವಾಗಿ ನೋಡುವಿರಿ ಆಗ ಒಂದು ಸ್ವಲ್ಪ ಆಕಳ ತುಪ್ಪ ತೆಗೆದುಕೊಂಡು ಅದಕ್ಕೆ ಗಂಧ ಜೊತೆ ಬೆರೆಸಿ ಒಂದು ಹನಿ ನೀರು ಹಾಕಿ ಬೆರೆಸಿ ನಂತರ ನಿಮ್ಮ ಕನ್ನಡಿ ನೋಡುತ್ತಾ ಸ್ವಸ್ತಿಕ್ ಚಿಹ್ನೆ ಬರೆಯಬೇಕು. ಹಾಗೂ ಅದರ ಒಂದು ಬೊಟ್ಟನ್ನ ನಿಮ್ಮ ಹಣೆಗೆ ಇಟ್ಟುಕೊಳ್ಳಬೇಕು ಹೀಗೆ ಮಾಡುವುದರಿಂದ ನೀವು ಅಂದುಕೊಂಡ

ಕೆಲಸಗಳು ಖಚಿತವಾಗಿ ನಿಮ್ಮಂತೆ ಆಗಬೇಕು ನಂತರ ಈ ಸ್ವಸ್ತಿಕ್ ಅನ್ನು ನಿಮ್ಮ ಮನೆಯಲ್ಲಿ ಇರುವವರಿಗೆ ಹೇಳಿ ಒರೆಸಿ ಹೀಗೆ ಮಾಡಿದರೆ ಮಹಾ ಲಕ್ಷ್ಮಿಕೃಪೆ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಸ್ವಸ್ತಿಕ್ ಎಂದರೆ ಶುಭ ಸಂಕೇತ ಶ್ರೀ ಮತ್ತು ಸ್ವಸ್ತಿಕ್ ಎನ್ನುವುದು ಮಹಾ ಲಕ್ಷ್ಮಿಯ ಅಸ್ತಿತ್ವ ಇರುವ ಸಂಕೇತ ಹಾಗೂ ಈ ಸ್ವಸ್ತಿಕ್ ಬರೆದ ನಂತರ ನಿಮ್ಮ ಮುಖ ನೋಡುವಾಗ ಅದರಲ್ಲಿ ಒಮ್ಮೆ ಒಳ್ಳೆಯ ನಗು ನಿಮ್ಮ ಮುಖದಲ್ಲಿ ಮೂಡಿಸಿ ನಂತರ ಹೊರಗಡೆ ಹೋದಾಗ ನಿಮ್ಮ ಕೆಲಸದಲ್ಲಿ ಕೂಡ ಯಶಸ್ಸನ್ನು ಕಾಣುತ್ತ ಬರುವಿರಿ ಮತ್ತು ನಿಮ್ಮನ್ನು ಸೋಲಿಸಲು ಯಾರಿಗೂ ಆಗುವುದಿಲ್ಲ ಅಭಿವೃದ್ಧಿಯ ಹಾದಿ ನಿಮ್ಮದಾಗುತ್ತದೆ. ಹೌದು ಸ್ನೇಹಿತರೆ ನೀವು ಮುಖ್ಯವಾದ ಕಾರ್ಯಕ್ಕೆ ಹೋಗುವಾಗ ನಾವು ನಿಮಗೆ ತಿಳಿಸಿರುವ ಈ ಚಿಕ್ಕ ಕಾರ್ಯವನ್ನು ಒಮ್ಮೆ ಮಾಡಿ ಪ್ರಯತ್ನಿಸಿ ಖಂಡಿತವಾಗಿ ನೀವು ಬಯಸಿದ ಕೆಲಸದಲ್ಲಿ ಜಯ ಸಾಧಿಸುವಿರಿ ಅಲ್ಲದೆ ಇದನ್ನು ನೀವು ಅಭ್ಯಾಸ ಮಾಡಿದ್ದೆ ಆದಲ್ಲಿ ನೀವು ಎದುರು ನೋಡುವ ಎಲ್ಲಾ ಕೆಲಸದಲ್ಲಿ ಕೂಡ ಜಯ ಸಾಧಿಸುವುದು ಖಚಿತ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ

ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here