ನೀವು ಅಪ್ಪಿತಪ್ಪಿಯೂ ಸಹ ಈ ಒಂದು ಕೆಲಸವನ್ನು ಈ ಸಮಯದಲ್ಲಿ ಮಾಡಬೇಡಿ.

41

ನಮಸ್ಕಾರ ಪ್ರಿಯ ಓದುಗರೆ ಇಂದಿನ ಆಧುನಿಕ ಯುಗದಲ್ಲಿ ಜನರಿಗೆ ಬಿಡುವು ಸಿಗುವುದು ಅಪರೂಪ ಹಾಗಂತ ಎಲ್ಲರೂ ಸಹ ಒತ್ತಡದ ಜೀವನವನ್ನು ಅನುಭವಿಸುವುದಿಲ್ಲ ಬದಲಾಗಿ ಮನೆಯಲ್ಲಿ ಇರುವ ಜನರು ಮಧ್ಯಾಹ್ನ ಊಟ ಮಾಡಿ ಸ್ವಲ್ಪ ಹೊತ್ತು ಮಲಗುವ ಅಂದರೆ ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ ಅಂತವರು ಮಧ್ಯಾಹ್ನದ ಸಮಯದಲ್ಲಿ ಮಲಗುತ್ತಾರೆ ಹಾಗೇನೆ ಮಧ್ಯಾಹ್ನದ ಸಮಯದಲ್ಲಿ ದೇವರ ಪೂಜೆಯನ್ನು ಮಾಡುತ್ತಾರೆ ಹೀಗೆ ಹಲವಾರು ಕೆಲಸಗಳನ್ನು ಅವರು ತಮ್ಮ ಬಿಡುವಿನ ವೇಳೆಯಲ್ಲಿ ಮಾಡುತ್ತಾರೆ ಆದರೆ ಕೆಲವೊಂದು ವಿಷಯಗಳನ್ನು ಜನರು ಮಧ್ಯಾಹ್ನನ ಸಮಯಲ್ಲಿ ಮಾಡಬಾರದು ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ ಏಕೆಂದರೆ ಮಧ್ಯಾಹ್ನನ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು ಅವುಗಳನ್ನು ನೀವು ಪಾಲಿಸಿದರೆ ನಿಮಗೂ ಸಹ ತುಂಬಾ ಒಳ್ಳೆಯದು ಏಕೆಂದರೆ ಇಲ್ಲಿ ತಿಳಿಸುವ ಕೆಲವೊಂದು

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9538866755

ವಿಷಯಗಳನ್ನು ನೀವು ಪಾಲಿಸಿದರೆ ನಿಮಗೆ ಜೀವನದಲ್ಲಿ ತುಂಬಾ ಒಳ್ಳೆಯದು ಆಗುತ್ತದೆ ಮಧ್ಯಾಹ್ನದ ಸಮಯದಲ್ಲಿ ಏನು ಮಾಡಬಾರದು ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಮಧ್ಯಾಹ್ನದ ಸಮಯದಲ್ಲಿ ಅಪ್ಪಿತಪ್ಪಿಯೂ ನೀವು ಈ ಕೆಲಸಗಳನ್ನು ಮಾಡಬೇಡಿ ಹೀಗೆ ಮಾಡುವುದರಿಂದ ನಿಮಗೆ ಸಿಗಬೇಕಾದ ಗೌರವ ಕೆಲಸಗಳು ಸಿಗುವುದಿಲ್ಲ ಅಂದರೆ ಶಾಸ್ತ್ರಗಳ ಪ್ರಕಾರ ಮಧ್ಯಾಹ್ನ ಸೂರ್ಯನಿಗೆ ನೀರನ್ನು ಅರ್ಪಿಸಬಾರದು ಇದರಿಂದ ಸೂರ್ಯನ ಒಳ್ಳೆಯ ಫಲಗಳು ನಿಮಗೆ ಸಿಗುವುದಿಲ್ಲ ರೋಗ ಮತ್ತು ಧನ ಸಂಪತ್ತಿನ ಕೊರತೆ ಆಗುತ್ತದೆ ಮತ್ತು ಸರ್ಕಾರದಿಂದ ಬರುವ ಕೆಲಸ ಸಿಗುವುದಿಲ್ಲ. ಆದ್ದರಿಂದ ಸೂರ್ಯನಿಗೆ ಸೂರ್ಯೋದಯದ ಸಮಯದಲ್ಲಿ ಮಾತ್ರ ಜಲವನ್ನು ಅರ್ಪಿಸಬೇಕು ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಒಳ್ಳೆಯದಲ್ಲ ಇದರಿಂದ ಲಕ್ಷ್ಮೀದೇವಿ ಸಿಟ್ಟು ಮಾಡಿಕೊಳ್ಳುತ್ತಾಳೆ ಜೊತೆಗೆ ಮಧ್ಯಾಹ್ನ ಮಲಗುವುದರಿಂದ

ಆಯಸ್ಸು ಕಡಿಮೆ ಆಗುತ್ತದೆ ಏಕೆಂದರೆ ಮಧ್ಯಾಹ್ನ ಮಲಗುವುದರಿಂದ ವಾತದೋಷ ಆಗುತ್ತದೆ ನಂತರ ಮಧ್ಯಾಹ್ನನ ವೇಳೆ ಶಾರೀರಿಕ ಸಂಬಂಧ ಬೆಳೆಸಬಾರದು ಏಕೆಂದರೆ ಸೂರ್ಯನನ್ನು ನಾವು ನಾರಾಯಣರ ರೂಪದಲ್ಲಿ ನೋಡುತ್ತೇವೆ ಆದ್ದರಿಂದ ಆತ ನಮ್ಮ ಜೊತೆಗೆ ಇರುವ ವೇಳೆಯಲ್ಲಿ ಶಾರೀರಿಕ ಸಂಬಂಧವನ್ನು ಬೆಳೆಸುವುದು ಕೂಡ ಒಳ್ಳೆಯದಲ್ಲ ಹಾಗೇನೆ ಮಧ್ಯಾಹ್ನದ ಸಮಯದಲ್ಲಿ ಹನುಮಂತನನ್ನು ಪೂಜಿಸಬಾರದು ಏಕೆಂದರೆ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆ ವರೆಗೆ ಲಂಕೆಯಲ್ಲಿ ಇರುತ್ತಾನೆ ಎನ್ನುವ ನಂಬಿಕೆ ಇದೆ ಆದ್ದರಿಂದ ನಾವು ಮಧ್ಯಾಹ್ನದ ಸಮಯದಲ್ಲಿ ಪೂಜೆ ಮಾಡಿದರೆ ಅದು ಹನುಮಂತನಿಗೆ ಸಲ್ಲುವುದಿಲ್ಲ ಮತ್ತು ನಮಗೆ ಈ ಪೂಜೆಯಿಂದ ಯಾವುದೆ ಲಾಭ ಆಗುವುದಿಲ್ಲ ಎಂದು ಹೇಳುತ್ತಾರೆ ನಂತರ ಶಾಸ್ತ್ರಗಳ ಪ್ರಕಾರ ಮಧ್ಯಾಹ್ನದ ವೇಳೆ ದಾಸವಾಳ ಹೂವಿನ ಗಿಡದ ಕೆಳಗೆ ಹೋಗಬಾರದು ಏಕೆಂದರೆ ಇದರಿಂದ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9538866755

ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ನಮ್ಮ ಮನೆಯಲ್ಲಿ ಇರುವ ಒಳ್ಳೆಯ ಶಕ್ತಿ ಹಾಳಾಗುತ್ತದೆ ದೇಹದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ ಹಾಗೇನೆ ಶಾಸ್ತ್ರಗಳಲ್ಲಿ ಅನೇಕ ಸಂಗತಿಗಳನ್ನು ಹೇಳಲಾಗಿದೆ ನಾವು ಗೊತ್ತಿದ್ದು ಅಥವಾ ಗೊತ್ತಿಲ್ಲದೆ ಮಾಡುವ ಕೆಲಸಗಳು ನಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಾಡುತ್ತವೆ ಆದ್ದರಿಂದ ನೀವು ಮಧ್ಯಾಹ್ನದ ಸಮಯದಲ್ಲಿ ಈ ಒಂದು ಲೇಖನದಲ್ಲಿ ತಿಳಿಸಿದ ಯಾವುದೇ ಕೆಲಸವನ್ನು ಸಹ ಮಾಡಬೇಡಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here