ನೀವು ಈ ಐದು ಪಂಚ ದೇವತೆಗಳನ್ನು ಪ್ರಾರ್ಥನೆ ಮಾಡಿದ್ರೆ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ

47

ಮನೆಯಲ್ಲಿ ಪ್ರತಿನಿತ್ಯ ಮಡಿ ಪೂಜೆ ಪುನಸ್ಕಾರ ಮಾಡುವಾಗ ಕೆಲವೊಂದು ನಿಯಮಗಳು ತಪ್ಪದೇ ಕೆಲವು ಪದ್ಧತಿಗಳನ್ನು ಪಾಲಿಸಬೇಕು. ನಮಸ್ತೆ ಗೆಳೆಯರೇ ನಾವು ದೇವರ ಪೂಜೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸು ಎಂದು ಕೇಳಿಕೊಂಡು ಒಳ್ಳೆಯ ಫಲಗಳನ್ನು ಪಡೆಯಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಆರೋಗ್ಯ ಆಯಸ್ಸು ವೃದ್ಧಿಗೆ ಸುಖ ಸಮೃದ್ಧಿ ಪಡೆಯಲು ಪ್ರತಿದಿನ ದೇವರನ್ನು ಪೂಜೆ ಮಾಡುವ ಪದ್ಧತಿ ನಮ್ಮ ಹಿಂದಿನ ಕಾಲದಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ ಹಾಗಾಗಿ ಎಲ್ಲರ ಮನೆಯಲ್ಲಿ ಪ್ರತಿದಿನ ಪೂಜೆ ಮಾಡುತ್ತಾರೆ ಹಾಗಾಗಿ ಒಳ್ಳೆಯ ಫಲವನ್ನು ಪಡೆಯಲು ಕೆಲವೊಂದು ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ ಯಾವವು ಆ ನಿಯಮವೆಂದು ಲೇಖನದಲ್ಲಿ ತಿಳಿಯೋಣ. ಶ್ರದ್ಧೆ ಭಕ್ತಿಯಿಂದ ದೇವರ ಪೂಜೆ ಮಾಡಿದರೆ ನಮ್ಮ ಇಷ್ಟಗಳು ಈಡೇರುತ್ತವೆ ಪೂಜೆ ಮಾಡುವ ಸಮಯದಲ್ಲಿ ನಾವು ಮಾಡುವ ಕೆಲವೊಂದು ಸಣ್ಣ ಸಣ್ಣ ತಪ್ಪುಗಳು ನಮ್ಮ ಯಶಸ್ಸಿಗೆ ಅಡ್ಡಿ ಆತಂಕಗಳನ್ನು ಮಾಡುವ ಸಂಭವವಿರುತ್ತದೆ.

ಸೂರ್ಯ ಗಣೇಶ ದುರ್ಗಾ ಶಿವ ಮತ್ತು ವಿಷ್ಣುವನ್ನು ಪಂಚ ದೇವತೆಗಳೆಂದು ಕರೆಯುತ್ತಾರೆ ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಈ ಪಂಚ ದೇವರನ್ನು ನೆನೆಯಬೇಕು ಈ ದೇವರನ್ನು ನನೆಯುವುದರಿಂದ ಪ್ರಾರ್ಥಿಸುವುದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಹಾಗೂ ಸಕಲ ಸಂಪತ್ತು ದೊರೆಯುತ್ತದೆ ಸೂರ್ಯದೇವನಿಗೆ ಶಂಖದಿಂದ ನೀರನ್ನು ಅರ್ಪಿಸಬಾರದು ಇನ್ನು ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು ಶಿವ ಗಣೇಶ ಭೈರವನಿಗೆ ತುಳಸಿಯನ್ನು ಹಾಕಬಾರದು ಇನ್ನು ದೇವಿ ಧರ್ಬೆಯನ್ನು ಸಮರ್ಪಿಸಲಾಗುವುದು ಧರ್ಬೆಯನ್ನು ಎಲ್ಲ ವಿಘ್ನಗಳನ್ನು ನಾಶಮಾಡುವ ವಿಜ್ಞೇಶನಾದ ಗಣೇಶನಿಗೆ ಸಮರ್ಪಿಸಬೇಕು ಪ್ರತಿದಿನ ಯಾರ ಮನೆಯಲ್ಲಿ ದೇವರ ಪೂಜೆ ಮಾಡುತ್ತಾರೆ ಅವರ ಮನೆಯಲ್ಲಿ ಧನ ಧಾನ್ಯಗಳ ಕೊರತೆ ಇರುವುದಿಲ್ಲ ಸಿರಿಧಾನ್ಯಗಳು ಮನೆಯಲ್ಲಿ ತುಂಬಿರುತ್ತವೆ. ಗೆಳೆಯರೇ ಇನ್ನೂ ಪ್ಲಾಸ್ಟಿಕ್ ಬಾಟಲ್ ಅಪವಿತ್ರ ಪಾತ್ರೆಯಲ್ಲಿ ಗಂಗಾಜಲವನ್ನು ಹಾಕಬಾರದು ಹಾಗೂ ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು ಈ ರೀತಿಯಾಗಿ ದೀಪ ಹಚ್ಚುವುದರಿಂದ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ ಹಾಗೆ ಬುಧವಾರ ಮತ್ತು ಭಾನುವಾರ ಅಶ್ವದ ಮರಕ್ಕೆ ಯಾವುದೇ ಕಾರಣಕ್ಕೂ ನೀರನ್ನು ಹಾಕಬಾರದು ಇನ್ನು ಪೂರ್ವ ಹಾಗೂ

ಉತ್ತರ ದಿಕ್ಕಿಗೆ ಮುಖ ಮಾಡಿ ದೇವರ ಪೂಜೆಯನ್ನು ಮಾಡಬೇಕು ಬೇಗನೆ ದೇವರ ಅನುಗ್ರಹ ನಿಮಗೆ ದೊರೆಯುತ್ತದೆ ಗೆಳೆಯರೇ ಇವೆಲ್ಲ ನಿಯಮಗಳು ದೇವರ ಪೂಜೆ ಮಾಡುವಾಗ ಪಾಲಿಸಿಬೇಕಾದ ಮುಖ್ಯ ಪೂಜಾ ವಿಧಾನಗಳು ಈ ನಿಯಮಗಳನ್ನು ಪಾಲಿಸುವುದರಿಂದ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಬರುವ ಅಡ್ಡಿ ಆತಂಕಗಳು ನಿವಾರಣೆಯಾಗಿ ಅದರಲ್ಲಿ ಜಯವನ್ನು ಸಾಧಿಸುತ್ತಿರ ಉತ್ತಮ ಫಲವನ್ನು ಪಡೆಯುತ್ತೀರಿ ಸುಖ ಸಂತೋಷ ಸಮೃದ್ಧಿ ನಿಮ್ಮದಾಗುತ್ತದೆ ಸುಖಕರ ಜೀವನ ನಿಮ್ಮದಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here