ನೀವು ಈ ಗಿಡ ಬೆಳೆಸಿದರೆ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ

76

ಈ ನಕ್ಷತ್ರದವರು ಈ ಗಿಡ ನೆಟ್ಟರೆ ಎಲ್ಲಾ ದೋಷ ನಿವಾರಣೆ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಯಾವ ಗಿಡವನ್ನು ನೆಟ್ಟು ಬೆಳಸಿದರೆ ದೋಷ ನಿವಾರಣೆ ಆಗುತ್ತದೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಮರ ಗಿಡಗಳನ್ನು ನಿಮ್ಮ ನಕ್ಷತ್ರಗಳಿಗೆ ಅನುಸಾರವಾಗಿ ನಕ್ಷತ್ರಗಳ ಪ್ರಕಾರ ನೆಟ್ಟರೆ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಅನುಗುಣವಾಗಿ ನವ ಗ್ರಹವನ ಗಿಡ ಮೂಲಿಕೆ ವನಗಳು ದೇವ ವನಗಳ ಸಂಖ್ಯೆ ಹೆಚ್ಚುತ್ತಿದೆ ಎಲ್ಲಾ ಕಡೆ ಕಟ್ಟಡಗಳು ನಿರ್ಮಾಣ ಆಗುತ್ತಿರುವ ಈ ಕಾಲದಲ್ಲಿ ಹಸಿರು ಗಿಡ ಮರಗಳನ್ನು ಕಡೆದು ಹಾಕುತ್ತಿದ್ದಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ನಕ್ಷತ್ರದವರು ಯಾವ ಗಿಡ ಬೆಳೆಸುವುದರಿಂದ ಅವರ ದೋಷ ನಿವಾರಣೆ ಆಗುತ್ತದೆ ಎಂದು ತಿಳಿಸಿದ್ದಾರೆ ನೋಡಿರಿ.

ಅಶ್ವಿನಿ ಮಾಘ ಮೂಲ ನಕ್ಷತ್ರದವರು ಈ ನಕ್ಷತ್ರಗಳ ಅಧಿಪತಿ ಕೇತು ಗ್ರಹ ಆದ್ದರಿಂದ ಕೇತು ದೋಷ ನಿವಾರಣೆಗೆ ದರ್ಬೆ ಗಿಡವನ್ನು ಬೆಳೆಸಿ ಹಾಗೆಯೇ ಜಾಜಿ ಹೂವಿನ ಗಿಡವನ್ನು ಮನೆಯಲ್ಲಿ ಇಟ್ಟು ಬೆಳೆಸಬಹುದು. ಭರಣಿ ಕುಂಭ ಪೂರ್ವಷಾಢ ‍ನಕ್ಷತ್ರದವರು ಈ ನಕ್ಷತ್ರಗಳಿಗೆ ಅಧಿಪತಿ ಶುಕ್ರ ಗ್ರಹ ಆದ್ದರಿಂದ ಶುಕ್ರ ಗ್ರಹದ ದೋಷ ನಿವಾರಣೆಗೆ ಔದಂಬರ ಕಮಲದ ಹೂವಿನ ಗಿಡಗಳನ್ನು ಬೆಳಸಿದರೆ ಒಳ್ಳೆಯದು. ಕೃತಿಕಾ ಉತ್ತರ ಉತ್ತರಶಾಢಾ ನಕ್ಷತ್ರದವರು ಈ ನಕ್ಷತ್ರಗಳ ಅಧಿಪತಿ ಸೂರ್ಯ ಗ್ರಹ ಆದ್ದರಿಂದ ಸೂರ್ಯ ದೋಷ ನಿವಾರಣೆಗೆ ಬಿಳಿ ಎಕ್ಕೆಯ ಗಿಡ ಮತ್ತು ಕನಕಾಂಬರ ಹೂವಿನ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು. ರೋಹಿಣಿ ಹಸ್ತ ಶ್ರವಣ ನಕ್ಷತ್ರದವರು ಈ ನಕ್ಷದ ಅಧಿಪತಿ ಚಂದ್ರ ಗ್ರಹ ಆದ್ದರಿಂದ ಚಂದ್ರ ಗ್ರಹ ದೋಷ ನಿವಾರಣೆಗೆ ಮುತ್ತುಗದ ಮರ ಮತ್ತು ಬಿಳಿ ತವರೆ ಗಿಡಗಳನ್ನು ಬೆಳೆಸಬೇಕು.

ಮೃಗಶಿರಾ ಚಿತ್ತ ಧನಿಷ್ಟ ನಕ್ಷತ್ರದವರು ಈ ನಕ್ಷತ್ರಗಳಿಗೆ ಅಧಿಪತಿ ಕುಜ ಗ್ರಹ ಆದ್ದರಿಂದ ಕುಜ ಗ್ರಹ ದೋಷ ನಿವಾರಣೆಗೆ ಕಗ್ಗಲಿ ಮರ ಹಾಗೂ ದತ್ತುಲಿ ಗಿಡಗಳನ್ನು ಮನೆಯ ಬಳಿ ಬೆಳೆಸಬೇಕು. ಆರಿದ್ರಾ ಸ್ವಾತಿ ಶತಾಭಿಷ ನಕ್ಷತ್ರದವರು ಈ ನಕ್ಷತ್ರಗಳಿಗೆ ಅಧಿಪತಿ ರಾಹು ಗ್ರಹ ರಾಹು ಗ್ರಹ ದೋಷ ನಿವಾರಣೆಗೆ ಗರಿಕೆಯನ್ನು ಹಾಗೂ ಬೆಟ್ಟದ ತಾವರೆ ಹೂವಿನ ಗಿಡವನ್ನು ಬೆಳೆಸಬೇಕು. ಪುನರ್ವಸು ವಿಶಾಖ ಪೂರ್ವ ಭಾದ್ರಪದ ನಕ್ಷತ್ರದವರು ಗುರು ಗ್ರಹ ದೋಷ ನಿವಾರಣೆಗೆ ಅರಳಿ ಗಿಡ ಮತ್ತು ಪಾರಿಜಾತ ಹೂವಿನ ಗಿಡವನ್ನು ಬೆಳೆಸಬೇಕು. ಪುಷ್ಯ ಅನುರಾಧ ಉತ್ತರ ಭಾದ್ರಪದ ನಕ್ಷತ್ರದವರು ಶನಿ ಗ್ರಹ ದೋಷ ನಿವಾರಣೆಗೆ ಶಮಿ ವೃಕ್ಷ ಹಾಗೂ ತುಳಸಿ ಗಿಡವನ್ನು ಬೆಳೆಸಬೇಕು. ಆಶ್ಲೇಷ ಜೇಷ್ಠ ರೇವತಿ ನಕ್ಷತ್ರದವರು ಬುಧ ಗ್ರಹ ದೋಷ ನಿವಾರಣೆಗೆ ಉತ್ತರೇನಿ ಗಿಡವನ್ನು ಮತ್ತು ಮಲ್ಲಿಗೆ ಗಿಡವನ್ನು ಬೆಳೆಸಬೇಕು.

ಮಂಗಳಾ ದೇವಿ ಆರಾಧನೆ ಮಾಡುವ ಅತ್ಯಂತ ಶಕ್ತಿಶಾಲಿ ಗುರುಗಳು ಆಗಿರುವ ರಾಮ ಕೃಷ್ಣ ಅವರು ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ನೇರ ಫೋನ್ ಕಾಲ್ ನಲ್ಲಿಯೇ ಪರಿಹಾರ ಮಾಡಿ ಕೊಡುತ್ತಾರೆ. ಈಗಾಗಲೇ ಉದ್ಯೋಗದಲ್ಲಿ ಮತ್ತು ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಸಮಸ್ಯೆಗಳು ಮಾಡಿಕೊಂಡಿರುವ ಅನೇಕ ಜನರು ಇವರ ಬಳಿಗೆ ಬಂದು ಶಾಶ್ವತ ಪರಿಹಾರ ಪಡೆದಿದ್ದಾರೆ ಇದು ಇಷ್ಟೇ ಅಲ್ಲದೆ ಮನೆಯಲ್ಲಿ ಜಗಳದ ಸಮಸ್ಯೆಗಳು ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಇರಲಿ ಯಾವುದೇ ಇರಲಿ ಅದಕ್ಕೆ ಸೂಕ್ತ ಪರಿಹಾರ ಕೊಡುತ್ತಾರೆ. ನಿಮ್ಮ ಚಿಂತೆಗಳು ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here