ನೀವು ಎಷ್ಟೇ ದಪ್ಪ ಇದ್ರೆ ಒಂದೇ ವಾರದಲ್ಲಿ ತೂಕ ಕಡಿಮೆ ಮಾಡಲು ಹೀಗೆ ಮಾಡಿರಿ

56

ಇಂದಿನ ಲೇಖನದಲ್ಲಿ ತೂಕ ಕಡಿಮೆ ಮಾಡುವ ಪಾನೀಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಈ ಡ್ರಿಂಕ್ಸ್ ಮುಖ್ಯವಾಗಿ ಹೊಟ್ಟೆ ಕೆಳಗೆ ಮೇಲೆ ಮತ್ತು ಹೊಟ್ಟೆಯ ಪಕ್ಕದಲ್ಲಿರುವ ಟೈರ್ ಗಳ ಮೇಲೆ ಹೆಚ್ಚು ಕೆಲಸವನ್ನು ಮಾಡುತ್ತದೆ. ಈ ಡ್ರಿಂಕ್ಸ್ ಅನ್ನು ನೀವು ನಿಯಮಿತವಾಗಿ ಒಂದು ತಿಂಗಳು ಮಾಡಿದರೆ ನಿಮ್ ಪ್ಯಾಂಟ್ ಇಂಚು ಕಡಿಮೆಯಾಗುವುದು ಗ್ಯಾರಂಟಿ. ಇವತ್ತಿನ ಇಂಚಿಸ್ ಲೂಸ್ ಮಾಡಿಕೊಳ್ಳುವ ಡ್ರಿಂಕ್ಸ್ ಇದೆ ಅಲ್ವಾ ಸ್ನೇಹಿತರೇ ಇದು ರೋಸ್ ಪೇಟಲ್ಸ್ ನಿಂದ ಮಾಡುವಂಥದ್ದು, ನಾವು ತಿಳಿಸುವ ಈ ಉಪಯುಕ್ತ ಮಾಹಿತಿ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಅದಕ್ಕಾಗಿ ಸ್ನೇಹಿತರೇ ಈ ಮಾಹಿತಿಯನ್ನು ತಪ್ಪದೇ ಕೊನೆವರೆಗೂ ಓದಿರಿ. ಇಲ್ಲಿ ಇಂಚಿಸ್ ಲೂಸ್ ಮಾಡೋದು ಎಂದರೆ ನಿಮ್ ಪ್ಯಾಂಟ್ ಸೈಜ್ ಅನ್ನು ಕಡಿಮೆ ಮಾಡಿಕೊಳ್ಳುವುದು. ಇನ್ನು ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡುವುದು. ಈಗ ಸ್ನೇಹಿತರೇ ಇದನ್ನು ಹೇಗೆ ಮಾಡುವುದೆಂದು ತಿಳಿದುಕೊಳ್ಳೋಣ ಬನ್ನಿ. ಈ ಡ್ರಿಂಕ್ಸ್ ತಯಾರಿಸಿಕೊಳ್ಳಲು ಬೇಕಾಗಿರುವ ಮೊದಲ ಸಾಮಗ್ರಿ ರೋಸ್ ಪೇಟಲ್ಸ್. ಇದನ್ನು ನೀವು ಗುಲಾಬಿ ಹೂವಿನ ದಳಗಳನ್ನು ಬಿಚ್ಚಿ ಒಂದು ಬೌಲ್ ನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ ನೀರು ಹಾಕಿ ಇಟ್ಟುಕೊಳ್ಳಿ. ಸ್ನೇಹಿತರೇ ನೀವು ಫ್ರೆಶ್ ಮತ್ತು ಆರ್ಗ್ಯಾನಿಕ್ ಆಗಿರುವ ರೋಸ್ ಅನ್ನು ತೆಗೆದುಕೊಳ್ಳಿ. ಬೊಕ್ಕೆ ಮಾಡುವ ರೋಸ್ ಅನ್ನು ತೆಗೆದುಕೊಳ್ಳಬೇಡಿ. ಇಲ್ಲಿ ನಮಗೆ ಇಪ್ಪತ್ತು ರೋಸ್ ಪೇಟಲ್ಸ್ ಬೇಕಾಗುತ್ತದೆ. ಈಗ ಮೊದಲು ಹಾಕಿರುವ ನೀರನ್ನು ತೆಗೆದು ಬೇರೆ ಎರಡು ಲೋಟ ನೀರನ್ನು

ಹಾಕಿಕೊಳ್ಳಿ. ನಂತರ ಒಂದು ಚಮಚ ಸೋಂಪುಕಾಳ ಹಾಕಿಕೊಳ್ಳಿ. ಒಂದು ಚಮಚ ಜೀರಿಗೆಯನ್ನು ತೆಗೆದುಕೊಳ್ಳಿ. ಈ ಜೀರಿಗೆ ತುಂಬಾನೇ ಬೇಗನೆ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನೂ ನಿಮ್ಮ ಮನೆಯಲ್ಲಿ ಚಕ್ಕೆ ಪುಡಿ ಇದ್ದರೆ ಕಾಲು ಚಮಚದಷ್ಟು ಚಕ್ಕೆ ಪುಡಿ ಹಾಕಿಕೊಳ್ಳಿ. ಈಗ ಈ ಪಾತ್ರೆಯನ್ನು ಇಟ್ಟು ಎಲ್ಲ ಸಾಮಗ್ರಿಗಳನ್ನು ಹಾಕಿ ನೀರು ಅರ್ಧ ಆಗುವಷ್ಟು ಚೆನ್ನಾಗಿ ಕುದಿಸಿಕೊಳ್ಳಿ. ನೀರು ಕುದ್ದು ಬಂದ ನಂತರ ಅದನ್ನು ನೀವು ಶೋಧಿಸೀಕೊಳ್ಳಿ. ಇದರ ಬಣ್ಣ ಲೈಟ್ ಪಿಂಕಿಷ್ ಕಲರ ಬರುತ್ತದೆ. ಆಮೇಲೆ ಇದಕ್ಕೆ ನಿಂಬೆಯನ್ನು ಸಿಪ್ಪೆ ಸಹಿತವಾಗಿ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಂಡು ಹಾಕಿಕೊಳ್ಳಿ. ಇದರಿಂದ ನಿಂಬೆ ಸಿಪ್ಪೆಯಲ್ಲಿರುವ ಪ್ರಾಪರ್ಟಿ ಗಳು ಸಿಗುತ್ತವೆ. ಈ ರೋಸ್ ಪೇಟಲ್ಸ ನಿಮ್ಮ ಮೆಟಾಪೋಲಿಸಂ ಅನ್ನು ಬೂಸ್ಟ್ ಮಾಡುತ್ತದೆ. ಪಾಸ್ಟ್ ವೆಟ್ ಲಾಸ್ ಗೆ ತುಂಬಾನೇ ಸಹಾಯ ಮಾಡುತ್ತದೆ. ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮತ್ತು ದೇಹದಲ್ಲಿರುವ ಟಾಕ್ಸಿನ್ ಗಳನ್ನು ಹೊರಹಾಕಲು ಈ ರೋಸ್ ತುಂಬಾನೇ ಸಹಾಯ ಮಾಡುತ್ತದೆ ಹಾಗೂ ಇದು ನಮ್ಮ ಸ್ಕಿನ್ ಅನ್ನು ಗ್ಲೋ ಮಾಡುತ್ತದೆ. ಇನ್ನೂ ಕೆಲವರು ಪ್ರಶ್ನೆಯನ್ನು ಮಾಡಬಹುದು, ಇದನ್ನು ಕುಡಿಯುವಾಗ ರೋಸ್ ವಾಸನೆ ಬರುತ್ತದೆ ಎಂದು. ಹೌದು ರೋಸ್ ವಾಸನೆ ಬರುವುದಿಲ್ಲ. ಏಕೆಂದ್ರೆ ಇದರಲ್ಲಿ ಬೇರೆ ಬಗೆಯ ಸಾಮಗ್ರಿಗಳನ್ನೂ ಬಳಕೆ ಮಾಡಲಾಗಿದೆ. ಈ ವೆಟ್ ಲಾಸ್ ಡ್ರಿಂಕ್ಸ್ ಅನ್ನು ನೀವು ಯಾವಾಗ ಕುಡಿಯಬೇಕೆಂದರೆ ಸಂಜೆ ಟೀ ಟೈಂ ನಲ್ಲಿ ಕುಡಿಯಬೇಕು. ನೀವು ಇದನ್ನು ನಿಯಮಿತವಾಗಿ ಸೇವನೆ

ಮಾಡುವುದರಿಂದ ತೂಕ ಕಡಿಮೆ ಆಗುವುದು ಸ್ವಲ್ಪ ಸಂಶಯವಿದ್ದರೂ ನಿಮ್ಮ ಹೊಟ್ಟೆಯ ಮೇಲೆ ಕೆಳಗಿನ ಭಾಗ ಮತ್ತು ನಿಮ್ಮ ಸೊಂಟದ ಸುತ್ತಳತೆ ಖಂಡಿತವಾಗಿ ಕಡಿಮೆಯಾಗುತ್ತದೆ. ನೋಡಿದ್ರಲಾ ಸ್ನೇಹಿತರೇ ಈ ಸುಲಭವಾದ ಡ್ರಿಂಕ್ಸ್ ಅನ್ನು. ರೋಸ್ ಪೇಟಲ್ಸ್ ಮಾತ್ರ ಸಿಕ್ಕಿದರೆ ಸಾಕು ಉಳಿದ ಎಲ್ಲ ಸಾಮಗ್ರಿಗಳು ಮನೆಯಲ್ಲಿರುವುದನ್ನೇ ಬಳಕೆ ಮಾಡಬಹುದು. ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹಣ ಕೂಡ ವ್ಯರ್ಥ ಆಗುವುದಿಲ್ಲ. ಹಾಗೂ ಈ ಡ್ರಿಂಕ್ಸ್ 100ರಷ್ಟು ಕೆಲಸವನ್ನು ಮಾಡುವ ಡ್ರಿಂಕ್ಸ್ ಅಂತಾನೆ ಹೇಳಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

 

LEAVE A REPLY

Please enter your comment!
Please enter your name here