ನೀವು ಕೊಟ್ಟ ಸಾಲ ಮರಳಿ ಬರದಿದ್ದರೆ ಈ ಸಣ್ಣ ಕೆಲಸ ಮಾಡಿರಿ

78

ನೀವು ಕೊಟ್ಟ ಸಾಲ ಮರಳಿ ಬರದಿದ್ದರೆ ಈ ಸಣ್ಣ ಪರಿಹಾರವನ್ನು ಮಾಡುವುದರಿಂದ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ನಮಸ್ತೆ ಗೆಳೆಯರೆ ಜೀವನದಲ್ಲಿ ಹಣ ಎಂಬುದು ತುಂಬಾನೆ ಪ್ರಮುಖ ಪಾತ್ರವಹಿಸುತ್ತದೆ ಯಾರಾದರೂ ಕಷ್ಟವೆಂದು ಹಣದ ಸಹಾಯವನ್ನು ಕೇಳಲು ಬಂದರೆ ಅವರ ಮೇಲೆ ನಂಬಿಕೆಯಿಂದ ಅವರಿಗೆ ಹಣವನ್ನು ಕೊಡುತ್ತೇವೆ ಆದರೆ ನಿಮಗೆ ಅವಶ್ಯಕತೆ ಬಿದ್ದಾಗ ಹಣವನ್ನು ಮರಳಿ ಕೇಳಲು ಹೋದರೆ ಅವರು ಹಣವನ್ನು ಕೊಡುವುದಿಲ್ಲ ನಿಮಗೆ ತಿರುಗಿ ಬೀಳುತ್ತಾರೆ ಏನಾದರೂ ಒಂದು ಕಿರಿಕಿರಿ ಮಾಡುತ್ತಾರೆ ನಿಮ್ಮ ಹಣವನ್ನು ನಿಮಗೆ ಕೊಡಲು ತುಂಬಾನೇ ಸತಾಯಿಸುತ್ತಾರೆ ಇದರಿಂದ ನೀವು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿರು ಅಂತಹ ಸಮಯದಲ್ಲಿ ನೀವು ಕೊಟ್ಟಂತಹ ಹಣ ನಮಗೆ ಮರಳಿ ಬರಬೇಕು ಎಂದರೆ ಒಂದು ಪರಿಹಾರ ಮಾಡಿಕೊಳ್ಳಬೇಕು ಯಾವ ರೀತಿಯ ಪರಿಹಾರವನ್ನು ಮಾಡಿಕೊಳ್ಳುವುದು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ನೀವು ತೆಗೆದುಕೊಂಡ ಸಾಲವನ್ನು ಮಂಗಳವಾರ ತೀರಿಸಬೇಕು ಮಂಗಳವಾರ ನೀವು ಸಾಲವನ್ನು ತೀರಿಸಿದರೆ ಮತ್ತೆ ನೀವು ಯಾರ ಬಳಿಯೂ ಸಾಲವನ್ನು ಪಡೆದು ಕೊಳ್ಳುವ ಸ್ಥಿತಿ ಬರುವುದಿಲ್ಲ ಸಾಲಗಾರರು ಆಗುವುದಿಲ್ಲ ಹಾಗೂ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ನಿಮಗೆ ಮಂಗಳವಾರ ಹಣ ವಾಪಸ್ ಬರುತ್ತದೆ

ಈ ಪರಿಹಾರವನ್ನು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಮಾಡಿಕೊಳ್ಳಬೇಕು. ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಲು ಮೊದಲು ಮಂಗಳಗ್ರಹಕ್ಕೆ ನಾವು ಪ್ರಸನ್ನ ಮಾಡಿಕೊಳ್ಳಬೇಕು ಕುಜ ಅಂಗಾರಕ ಎಂದು ಕರೆಯುವ ಮಂಗಳಗ್ರಹಕ್ಕೆ ಶಾಂತಿಯನ್ನು ಮಾಡಿಸಬೇಕು ಸುಲಭವಾದ ನಿಯಮಗಳ ಮೂಲಕ ಯಾವ ರೀತಿ ಮಾಡಬೇಕು ಎಂದರೆ ಮಂಗಳ ಗ್ರಹದ ಬಣ್ಣ ಕೆಂಪು ಆಗಿರುತ್ತದೆ ಆದ್ದರಿಂದ ಕ್ಷೌರಿಕರು ಮಂಗಳವಾರ ದಿನ ಅಂಗಡಿಯನ್ನು ಮುಚ್ಚಿರುತ್ತಾರೆ ಅವತ್ತಿನ ದಿವಸ ಅವರು ಕ್ಷೌರವನ್ನು ಮಾಡುವಾಗ ಯಾರಾದರೂ ತಲೆಯಿಂದ ರಕ್ತ ಬಂದರೆ ಪುನಃ ಪುನಃ ಇಂತಹ ಘಟನೆಗಳು ಆಗುತ್ತವೆ ಹಾಗಾಗಿ ಮಂಗಳವಾರ ದಿನ ಕೆಲವೊಬ್ಬರು ಅಂಗಡಿಯನ್ನು ಮುಚ್ಚುತ್ತಾರೆ ಏಕೆಂದರೆ ಅವರ ಧರ್ಮ ಹಾಗೆ ಇರುತ್ತದೆ. ಗೆಳೆಯರೇ ಮಂಗಳವಾರ ಅಂಗಾರಕನಿಗೆ ಬಹಳ ಪ್ರಿಯವಾದ ದಿನವಾಗಿದೆ ಹಾಗಾಗಿ ಮಂಗಳವಾರ ದಿನ ಬೇಗನೆ ಎದ್ದು ಸ್ನಾನ ಪೂಜೆಯನ್ನು ಮುಗಿಸಿ ನಿಮ್ಮ ಮನೆಯ ದಕ್ಷಿಣ ದಿಕ್ಕಿಗೆ ತಿರುಗಿ ನಾವು ಕಷ್ಟವೆಂದು ಬಂದವರಿಗೆ ಹಣದ ಸಹಾಯವನ್ನು ಮಾಡಿದ್ದೇವೆ ಅವರು ನಮಗೆ ಹಣವನ್ನು ಮರಳಿ ಕೊಡುತ್ತಿಲ್ಲ ಹಾಗಾಗಿ ಅಂಗಾರಕ ನೀನು ಆ ಹಣವನ್ನು ಬರುವ ಹಾಗೆ ಮಾಡುವ ಜವಾಬ್ದಾರಿ ನಿನ್ನದು ಎಂದು ದಕ್ಷಿಣ ದಿಕ್ಕಿಗೆ ತಿರುಗಿ ಚಿಕ್ಕ ಮಂತ್ರವನ್ನು ಪಠಿಸಬೇಕು. ಅಂಗಾರಕನಿಗೆ ಸಂಬಂಧಪಟ್ಟ

ಈ ಚಿಕ್ಕ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಹಣ ಮರಳಿ ಬರುತ್ತದೆ ” ಭೂಮಿ ಪುತ್ರಾಯ್ ವಿದ್ಮಹಿ ಶಕ್ತಿ ಹಸ್ತಾಯ ಧೀಮಹಿ ತನ್ನೊ ಅಂಗಾರಕ ಪ್ರಚೋದಯಾತ್” ಎಂಬ ಮಂತ್ರವನ್ನು ಪಠಿಸಬೇಕು ನಂತರ ನಿಮಗೆ ಸಾಧ್ಯವಾದರೆ ಹತ್ತಿರ ಇರುವ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ದರ್ಶನ ಪಡೆಯಬೇಕು ದೇವಸ್ಥಾನ ಇಲ್ಲದಿದ್ದರೆ ಅಂಗಾರಕನ ಮಂತ್ರವನ್ನು ಪ್ರತಿದಿನ 21 ಬಾರಿ ಪಠಿಸುತ್ತಾ ಬಂದರೆ ನಿಮ್ಮ ಕಡೆ ಸಾಲ ತೆಗೆದುಕೊಂಡವರ ಮನ ಪರಿವರ್ತನೆಯಾಗುತ್ತದೆ ನಂತರ ಅವರೇ ಬಂದು ನಿಮಗೆ ನಿಮ್ಮ ಹಣವನ್ನು ಕೊಡುತ್ತಾರೆ ಅಥವಾ ಯಾವುದಾದರೂ ಒಂದು ರೀತಿಯಲ್ಲಿ ನಿಮ್ಮ ಹಣ ನಿಮಗೆ ಬರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here