ನೀವು ಜನಿಸಿದ ತಿಂಗಳ ಆಧಾರದ ಮೇಲೆ ಮುಂದಿನ ಭವಿಷ್ಯ ಹೇಗಿದೆ ತಿಳಿಯಿರಿ

267

ಸ್ನೇಹಿತರೆ ನೀವು ಯಾವುದೇ ತಿಂಗಳ ಈ ದಿನಗಳಲ್ಲಿ ಹುಟ್ಟಿದ್ದರೆ ಅವರ ಸ್ವಭಾವ ಹೇಗೆ ಇರುತ್ತದೆ ಅದರ ವಿಶೇಷತೆ ಏನು ಎಂದು ನೋಡೋಣ ಮೊದಲನೆಯದು ಒಂದನೆಯ ತಾರೀಖು ಹುಟ್ಟಿದವರ ಗುಣ ಸ್ವಭಾವಕ್ಕೆ ಬಂದರೆ ನಿಮ್ಮ ಅದೃಷ್ಟದ ಸಂಖ್ಯೆ ಒಂದು ಆಗಿರುತ್ತದೆ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಒಂದನೆಯ ತಾರೀಖು ಹುಟ್ಟಿದ ವ್ಯಕ್ತಿಗಳು ಸಕಾರಾತ್ಮಕವಾಗಿ ಚಿಂತನೆ ಮಾಡುತ್ತಾರೆ ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದ್ದಾರೆ ಅದು ಕಂಪ್ಲೀಟ್ ಆಗದೆ ಇವರು ಅದನ್ನು ಬಿಡುವುದಿಲ್ಲ ಇನ್ನೂ ಇವರ ಅದೃಷ್ಟ ದಿನಗಳು ಎಂದರೆ ಭಾನುವಾರ ಮತ್ತು ಮಂಗಳವಾರ ಈ ಎರಡು ದಿನ ಇವರಿಗೆ ಸಾಕಷ್ಟು ಒಳ್ಳೆಯ ದಿನ. ಇನ್ನೂ ಎರಡನೆಯ ತಾರೀಖು ಹುಟ್ಟಿದವರಲ್ಲಿ ಚಂಚಲತೆ ಜಾಸ್ತಿ ಇರುತ್ತದೆ ಇವರ ಶುಭದಿನ ರವಿವಾರ ಸೋಮವಾರ ಶುಕ್ರವಾರ ಇವರ ಅದೃಷ್ಟ ಬಣ್ಣ ಹಸಿರು. ಮೂರನೆಯ ತಾರೀಖು ಹುಟ್ಟಿದವರು ಯಾರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಇವರ ಶುಭದಿನ ಮಂಗಳವಾರ ಗುರುವಾರ ಶುಕ್ರವಾರ. ಇನ್ನೂ ನಾಲ್ಕನೆಯ ತಾರೀಖು ಹುಟ್ಟಿದವರು ಬುದ್ಧಿವಂತ ಆಗಿರುತ್ತಾರೆ ಆದರೆ ಇದನ್ನು ಎಲ್ಲಾ ಕಡೆ ತೋರಿಸುವುದಿಲ್ಲ ಶುಭದಿನ ಗುರುವಾರ ಸೋಮವಾರ ಶನಿವಾರ. ( ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9945339940 )

ಇನ್ನೂ ಐದನೆಯ ತಾರೀಖು ಹುಟ್ಟಿದವರು ಸಾಕಷ್ಟು ಬುದ್ಧಿವಂತರು ಹಾಗೂ ನೋಡಲು ಸುಂದರವಾಗಿ ಇರುತ್ತಾರೆ ಇನ್ನೂ ಶುಭದಿನ ಬುಧವಾರ ಶುಕ್ರವಾರ. ಆರನೆಯ ತಾರೀಖು ಹುಟ್ಟಿದವರು ತುಂಬಾ ಸ್ಟ್ಯಾಂಡರ್ಡ್ ಆಗಿ ಇರಲು ಇಷ್ಟ ಪಡುತ್ತಾರೆ ತುಂಬಾ ಶ್ರೀಮಂತ ಆಗಿ ಬದುಕಲು ಇಷ್ಟ ಪಡುತ್ತಾರೆ ಇವರು ಆಕರ್ಷಕವಾಗಿ ಇರುತ್ತಾರೆ ಶುಭದಿನ ಮಂಗಳವಾರ ಶುಕ್ರವಾರ. ಏಳನೆಯ ತಾರೀಖು ಹುಟ್ಟಿದವರು ಬಹಳ ಅದೃಷ್ಟವಂತ ಎಂದು ಹೇಳಬಹುದು ಇದಲ್ಲದೆ ಇವರು ಯಾವುದೇ ಕೆಲಸ ಮಾಡಿದರು ಬುದ್ಧಿವಂತಿಕೆ ಉಪಯೋಗ ಮಾಡುತ್ತಾರೆ ಭಾನುವಾರ ಸೋಮವಾರ ಇವರಿಗೆ ಶುಭದಿನಗಳು. ಇನ್ನೂ ಎಂಟನೆಯ ತಾರೀಖು ಹುಟ್ಟಿದರೆ ಇವರು ಬಹಳ ರಹಸ್ಯಮಯ ಸ್ವಭಾವದವರು ಇವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಡಬೇಕು ಇನ್ನೂ ಇವರ ಅದೃಷ್ಟ ತರುವ ದಿನಗಳು ಶನಿವಾರ ಸೋಮವಾರ ಹಾಗೂ ಭಾನುವಾರ. ಇನ್ನೂ ಒಂಬತ್ತನೆಯ ತಾರೀಖು ಹುಟ್ಟಿದರೆ ಇವರಿಗೆ ಕೋಪ ಎನ್ನುವುದು ತುಂಬಾ ಬೇಗ ಬರುತ್ತದೆ ಹಾಗಾಗಿ ಇವರು ಕೋಪಿಷ್ಟ ಆಗಿರುತ್ತಾರೆ ಇವರ ಕಲ್ಪನಾ ಶಕ್ತಿ ತುಂಬಾ ಹೆಚ್ಚಾಗಿ ಇರುತ್ತದೆ ಹಾಗೆ ರಚನಾತ್ಮಕ ಶಕ್ತಿ ಕೂಡ ತುಂಬಾ ಜಾಸ್ತಿ ಇರುತ್ತದೆ.

ಇನ್ನೂ ಹತ್ತನೆಯ ತಾರೀಖು ಹುಟ್ಟಿದರೆ ಇವರು ತುಂಬಾ ಆಳವಾಗಿ ಎಲ್ಲಾ ವಿಚಾರವನ್ನು ಯೋಚನೆ ಮಾಡುತ್ತಾರೆ ಇವರ ಜೀವನದಲ್ಲಿ ಸಮಾಜದಲ್ಲಿ ಸಾಕಷ್ಟು ಸನ್ಮಾನ್ಯತೆ ಸಿಗುತ್ತದೆ ಇನ್ನೂ ಇವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು ಕೂಡ ಈ ಕ್ಷೇತ್ರದಲ್ಲಿ ಇವರಿಗೆ ಯಶಸ್ಸು ಇವರಿಗೆ ಸಿಕ್ಕೆ ಸಿಗುತ್ತದೆ ಇನ್ನೂ ಅದೃಷ್ಟ ದಿನಗಳು ರವಿವಾರ ಹಾಗೂ ಶನಿವಾರ ಆಗಿರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here