ಗೆಳೆಯರೇ ಕಷ್ಟಗಳು ಅನ್ನೋದು ಎಲ್ಲರ ಮನೆಯಲ್ಲಿ ಇದ್ದೇ ಇರುತ್ತೆ ಆದರೆ ಈ ಒಂದು ಕಷ್ಟಗಳು ಏಕೆ ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವುದಿಲ್ಲ ಶಾಸ್ತ್ರಗಳಲ್ಲಿ ನೀವು ಹೋಗಿ ಮನುಷ್ಯರಿಗೆ ಕಷ್ಟ ಅನ್ನೋದು ಏಕೆ ಬರುತ್ತೆ ಅನ್ನೋ ಪದವನ್ನು ನೀವು ಹುಡುಕಿದಾಗ ನಿಮಗೆ ಸಿಗುವಂತ ಒಂದು ಉತ್ತರ ಏನಪ್ಪಾ ಅಂದ್ರೆ ಅಂದ್ರೆ ನೀವು ಮಾಡುವಂತ ಒಂದು ಸಣ್ಣ ಸಣ್ಣ ತಪ್ಪುಗಳು ಅಂದ್ರೆ ನಿಮಗೆ ಗೊತ್ತಿಲ್ದಿರೋ ಹಾಗೆ ನೀವು ಮಾಡುವ ವಂತಹ ಒಂದು ಸಣ್ಣ ಸಣ್ಣ ತಪ್ಪುಗಳು ಏನಿರುತ್ತೆ ಇದು ನಿಮಗೆ ಬರುವಂತ ಕಷ್ಟಗಳಿಗೆ ಮುಖ್ಯ ಕಾರಣ ವಾಗಿರುತ್ತೆ ಅಂತ ಶಾಸ್ತ್ರಗಳು ಹೇಳುತ್ತೆ ನಾವು ಮಾಡುತ್ತಿರುವ ಈ ಒಂದು ತಪ್ಪುಗಳು ಯಾವುವು ಅಂತ ನಮಗೆ ಎಷ್ಟೇ ಹುಡುಕಿದರೂ ಕೂಡ ನಮಗೆ ಸಿಗೋದಿಲ್ಲ ಹಾಗಾಗಿ ನಮಗೆ ಇರುವಂತ ಕಷ್ಟಗಳಿಗೆ ನಮಗೆ ವಿಶೇಷವಾದಂತಹ ಪರಿಹಾರಗಳು ಸಿಗ್ಬೇಕು ಅಂದ್ರೆ ನಾವು ನಮ್ಮ ಮನೆಯಲ್ಲಿ ಕೆಲವೊಂದು ಚಿಕ್ಕ ಪುಟ್ಟ ಉಪಾಯಗಳನ್ನು ಅಥವಾ ಚಿಕ್ಕ ಪುಟ್ಟ ಅಭ್ಯಾಸಗಳನ್ನು ನಾವು ಅನ್ವಯಿಸಿ ಕೊಳ್ಳಬೇಕಾಗುತ್ತದೆ ನೀವು ಬೆಳಗ್ಗೆ ಎದ್ದು ಯಾವೊಂದು ಕೆಲಸವನ್ನು ಮಾಡಬೇಕು ಹಾಗೆ ಈ ಒಂದು ಕೆಲಸ ಗಳನ್ನ ಮಾಡೋದ್ರಿಂದ ಅಥವಾ ತಿನ್ನೋದ್ರಿಂದ ನಿಮಗೆ ಏನೇನ್ ಲಾಭಗಳಾಗುತ್ತೆ ಅನ್ನೋದನ್ನ ನಾವು ತಿಳ್ಕೊಳೋಣ. ಗೆಳೆಯರೇ ಮೊದಲನೆಯದಾಗಿ ನೀವು ಎದ್ದ ಕ್ಷಣ ಮೊದಲನೇ ಕೆಲಸ ನೀವ್ ಏನ್ ಮಾಡಬೇಕು ಅಂದ್ರೆ ಮೊದಲನೇದಾಗಿ ದೇವರು ಮುಖ ನೀವೆಲ್ಲರೂ ನೋಡ್ತೀರಾ ದೇವರ ಫೋಟೋ ಅಥವಾ ದೇವರ ವಿಗ್ರಹವನ್ನು ಎಲ್ಲರೂ ನೋಡೇ ನೋಡ್ತಾರೆ ಇದಾದಮೇಲೆ ತಕ್ಷಣ ನೀವು ಏನ್ ಮಾಡಬೇಕು ಅಂದ್ರೆ ಸೂಚನೆ: ನಿಮ್ಮ ಸಮಸ್ಯೆಗೆ ವಿಶೇಷ ಪರಿಹಾರ ನಮಗೆ ಫೋನ್ ಮಾಡಿ ತಿಳಿಸಿರಿ 9611533355 ಸಂತೋಷ್ ಗುರುಜೀ
ಭೂಮಿ ತಾಯಿಗೆ ನೀವು ನಮಸ್ಕಾರ ಬೇಕಾಗುತ್ತೆ ಅಂದ್ರೆ ಭೂಮಿತಾಯಿಗೆ ನೀವು ಕೈನ ಸ್ಪರ್ಶ ಮಾಡಿ ಕೈಮುಟ್ಟಿ ನಮಸ್ಕರಿಸ ಬೇಕಾಗುತ್ತದೆ ಯಾಕೆಂದರೆ ನಿಮ್ಮ ಒಂದು ದೇಹದ ಭಾರವನ್ನು ಹೊರ್ತಿರುವಂತ ಒಂದು ತಾಯಿ ಭೂಮಿ ತಾಯಿನೇ ಅಂತ ಹೇಳಬಹುದು ಹಾಗಾಗಿ ಮೊದಲು ನೀವು ಕೊಡಬೇಕಾಗುತ್ತೆ ಈ ಒಂದು ಚಿಕ್ಕ ಉಪಾಯ ಮಾಡೋದ್ರಿಂದ ನಿಮಗೆ ಆ ಒಂದು ದಿನ ಪೂರ್ತಿ ನಿಮಗೆ ಸಕಾರಾತ್ಮಕತೆ ಹೆಚ್ಚಾಗಿರುತ್ತೆ ನಿಮಗೆ ನಕಾರಾತ್ಮಕತೆ ಶಕ್ತಿಗಳು ಏನಿರುತ್ತೆ ಅದೆಲ್ಲ ನಿಮ್ಮ ಜೀವನದಿಂದ ಆಚೆ ಹೋಗಿ ಬರಿ ಸಕಾರಾತ್ಮಕ ಯೋಚನೆಗಳು ಅಥವಾ ಚಿಂತನೆಗಳು ಮನಸಲ್ಲಿ ಇರುತ್ತೆ ಅಂತಾನೆ ಹೇಳಬಹುದು ಇದಾದ ಮೇಲೆ ಮುಂದಿನ ಒಂದು ಕೆಲಸ ಏನ್ ಮಾಡಬೇಕು ಅಂದ್ರೆ ಗಂಗಾಜಲ ನಿಮ್ಮ ಮನೆಯಲ್ಲಿ ಆಲ್ಮೋಸ್ಟ್ ತುಂಬಾ ಜನ ಮನೆಯಲ್ಲಿ ಗಂಗಾಜಲ ಇರುತ್ತೆ ಅದನ್ನ ಕೇವಲ ಒಂದು ತೊಟ್ಟು ಒಂದು ಹನಿ ನೀವು ಸೇವಿಸಿದರು ಕೂಡ ಕೋಟಿ ಪುಣ್ಯ ನಿಮಗೆ ಸಿಗುತ್ತೆ ಅಂತ ಹೇಳಬಹುದು ವಿಶೇಷವಾಗಿ ನಿಮ್ಮ ಮನೇಲಿ ದೊಡ್ಡವರು ಹೇಳೋದನ್ನ ಕೇಳಿರ್ತೀರ ಸಾಯೋಕಿಂತ ಮುಂಚೆ ಆ ಒಂದು ವ್ಯಕ್ತಿಯ ಬಾಯಿಗೆ ಗಂಗಾಜಲ ಬಿಟ್ಟಾಗ ಅವನು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾನೆ ಎಂಬ ಮಾತುಗಳನ್ನ ನೀವು ಹೇಳಿರ್ತೀರಾ ಈ ರೀತಿ ದೊಡ್ಡವರು ಹೇಳ್ತಾರೆ ಅಂದ್ರೆ ಅದು ತುಂಬಾ ಪವಿತ್ರ ಜಲ ಅಂತನೇ ಹೇಳಬಹುದು ಈ ಕಾರಣದಿಂದಾಗಿ ನೀವು ಬೆಳಗ್ಗೆ ಎದ್ದು ಕೇವಲ ಒಂದು ಅನಿ ಗಂಗಾಜಲವನ್ನು ನೀವು ಕುಡಿದ್ರೂ ಕೂಡ ನಿಮಗೆ ಸಾಕಷ್ಟು ಒಳ್ಳೆದಾಗುತ್ತೆ ಅಂತಾನೆ ಹೇಳಬಹುದು ದಿನಪೂರ್ತಿ ಯಾವುದೇ ರೀತಿಯಾದ ತೊಂದರೆಗಳು ಕೂಡ ನಿಮಗೆ ಬರಲ್ಲ ಅಂತಾನೆ ಹೇಳಬಹುದು, ಇನ್ನು ಮೂರ್ನೆದಾಗಿ ನೀವ್ ಏನ್ ಮಾಡಬೇಕು ಅಂದ್ರೆ ಸೂಚನೆ: ನಿಮ್ಮ ಸಮಸ್ಯೆಗೆ ವಿಶೇಷ ಪರಿಹಾರ ನಮಗೆ ಫೋನ್ ಮಾಡಿ ತಿಳಿಸಿರಿ 9611533355 ಸಂತೋಷ್ ಗುರುಜೀ
ಸ್ನಾನ ಮಾಡು ಅಂತ ನೀರಿನ ಒಂದು ಬಕೆಟ್ಗೆ ನೀವು ಅಲ್ಲೂ ಕೂಡ ಕೇವಲ ಒಂದು ಹನಿ ಗಂಗಾಜಲವನ್ನು ಹಾಕಬೇಕು ಇದು ಕೂಡ ನಿಮಗೆ ಸಾಕಷ್ಟು ಶ್ರೇಷ್ಠ ಅಂತಾನೇ ಹೇಳಬಹುದು ಯಾಕೆ ಅಂದ್ರೆ ನೀವು ಗಂಗಾಜಲದ ಸ್ನಾನ ಮಾಡ್ತಾ ಇದ್ದೀರಾ ಗಂಗೆ ಸ್ನಾನ ಮಾಡ್ತಾ ಇದೀರಾ ಅಂತಾನೇ ಹೇಳಬಹುದು ಈ ರೀತಿ ಮಾಡೋದ್ರಿಂದ ನಿಮ್ಮ ದೇಹ ಶುದ್ದಿ ಆಗೋದ್ರು ಜೊತೆಗೆ ನಿಮ್ಮ ಮನಸ್ಸು ಶುದ್ದಿಯಾಗುತ್ತೆ ಅಂದ್ರೆ ನಿಮಗೆ ಯಾವುದೇ ರೀತಿಯಾದಂತ ಕೆಟ್ಟ ಯೋಚನೆಗಳು ಅಥವಾ ಕೆಟ್ಟ ಆಲೋಚನೆಗಳು ಬರೋದಿಲ್ಲ ಅಂತನೇ ಹೇಳಬಹುದು ಇನ್ನು ನಾಲ್ಕನೇದಾಗಿ ಇದೆಲ್ಲವೂ ಆದಮೇಲೆ ನೀವು ಏನು ಮಾಡಬೇಕು ಅಂದ್ರೆ ನೀವು ತಿನ್ಬೇಕು ಯಾವ ವಸ್ತು ಅಂದ್ರೆ ಲವಂಗ ಅಂತಾನೆ ಹೇಳಬಹುದು ಲವಂಗ ಏನಿದೆ ಇದು ತುಂಬಾನೇ ಶ್ರೇಷ್ಠವಾದದ್ದು ನಿಮ್ಮಲ್ಲಿ ಸಾಕಷ್ಟು ಜನ ಕೇಳಿರ್ತೀರಾ ಇದರ ಬಗ್ಗೆ ನಿಮಗೆ ಮಾಟ ಮಂತ್ರ ಅಥವಾ ತುಂಬಾ ಉಪಾಯಗಳ ಮಾಡೋದಕ್ಕೆ ಒಂದು ಲವಂಗವನ್ನು ತುಂಬಾ ಬಳಸುತ್ತಾರೆ ಅಂತಾನೆ ಹೇಳಬಹುದು ಈ ಕಾರಣದಿಂದಾಗಿ ಬೆಳಗ್ಗೆ ಎದ್ದ ತಕ್ಷಣ ನೀವು ಒಂದೇ ಒಂದು ಲವಂಗವನ್ನು ತಿನ್ಬೇಕು ಅಂದ್ರೆ ಯಾವ ರೀತಿ ಅಂದ್ರೆ ನೀವು ಅಲ್ಲಿನಿಂದ ಕಚ್ಬಾರ್ದು ಡೈರೆಕ್ಟ್ ನೀರ್ ಜೊತೆ ನೀವು ಅದನ್ನು ಮಾತ್ರೆ ನುಗ್ತಿರೋ ಅದೇ ರೀತಿ ಇದನ್ನು ಅದೇ ರೀತಿ ನುಂಗಬೇಕು ಈ ರೀತಿ ಮಾಡೋದ್ರಿಂದ ಲಕ್ಷ್ಮಿಯ ಕೃಪೆ ಕೂಡ ಇರುತ್ತೆ ಹಾಗೆ ಕಷ್ಟಗಳು ಕೂಡ ನಿಮಗೆ ಕಮ್ಮಿ ಆಗುತ್ತೆ ಅಂತನು ಹೇಳಬಹುದು ಇನ್ನು ಇದಾದ್ಮೇಲೆ ನೀವು ಕೆಲಸಕ್ಕೆ ಅಂತ ಹೊರಗಡೆ ಯಾವುದಾದ್ರೂ ಕೆಲಸಕ್ಕೆ ಹೋಗ್ತಿದ್ದೀರಾ ಏನಾದ್ರೂ ಒಂದು ಒಳ್ಳೆ ಒಂದು ಕೆಲಸಕ್ಕೆ ಹೋಗ್ತಿದ್ದೀರಾ ಅಂದ್ರೆ ಏನ್ ಮಾಡಬೇಕು ಅಂದ್ರೆ ನೀವು ಮೊದ್ಲು ಎರಡೇ ಎರಡು ಕಾಳು ಅಕ್ಕಿಯನ್ನು ನೀವು ತಿನ್ಬೇಕಾಗುತ್ತೆ ಸೂಚನೆ: ನಿಮ್ಮ ಸಮಸ್ಯೆಗೆ ವಿಶೇಷ ಪರಿಹಾರ ನಮಗೆ ಫೋನ್ ಮಾಡಿ ತಿಳಿಸಿರಿ 9611533355 ಸಂತೋಷ್ ಗುರುಜೀ
ಇದರಿಂದ ಕೂಡ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತೆ ಅದರಲ್ಲಿ ಎರಡನೇ ವಸ್ತು ಏನಪ್ಪಾ ಅಂದ್ರೆ ದೇವರಿಗೆ ನೀವು ಹೂವಿನ ಅಲಂಕಾರವನ್ನು ಮಾಡಿದ್ದೀರಾ ತುಂಬಾ ಜನ ನಿಮಗೆ ಗೊತ್ತಿರುತ್ತೆ ಎಲ್ಲರಿಗೂ ಆ ಒಂದು ಅಲಂಕಾರವನ್ನು ಒಂದೇ ಒಂದು ಎಲೆಯ ಒಂದು ಪೀಸ ಚಿಕ್ಕ ಪೀಸ್ ಅಂತಾನೇ ಹೇಳಬಹುದು ಅದನ್ನು ದೇವರ ಪ್ರಸಾದ ತರ ನೀವು ಸ್ವೀಕರಿಸುವುದರಿಂದ ಅಂದರೆ ಅದನ್ನು ತಿನ್ನೋದ್ರಿಂದ ಸೇವನೆ ಮಾಡೋದ್ರಿಂದ ಅವತ್ತಿನ ದಿನದಲ್ಲಿ ಏನಾದ್ರೂ ಕಷ್ಟಗಳು ಬರ್ದಿದ್ರೆ ನಿಮಗೆ ಅಣೆಲಿ ಬರೆದಿದ್ದು ಚೇಂಜ್ ಮಾಡಕ್ಕಾಗಲ್ಲ ಆದರೆ ಅದರ ಪ್ರಭಾವ ಮಾತ್ರ ನಿಮಗೆ ಕಡಿಮೆ ಆಗುತ್ತೆ ಅದೇ ರೀತಿ ಅದರಿಂದ ನಿಮಗೆ ಗಂಡಾಂತರ ಅನ್ನೋದು ನಿಮಗೆ ಆಗೋದಿಲ್ಲ ಅದು ಚಿಕ್ಕದಾಗಿ ನಿಮಗೆ ಹಾಗೆ ಹೋಗುತ್ತೆ ಆತರ ಫಲ ನಿಮಗೆ ಸಿಗುತ್ತೆ ಅಂತಾನೆ ಹೇಳಬಹುದು ಇನ್ನು ಮೂರನೇ ಮುಖ್ಯವಸ್ತು ಅಂದ್ರೆ ನೀವು ಯಾವುದಾದರೂ ಕೆಲಸಕ್ಕೆ ಅಂತ ಹೊರಟಾಗ ಇದನ್ನು ನೀವು ಸೇವಿಸಬೇಕಾಗುತ್ತದೆ ಯಾವ ರೀತಿ ಅಂದ್ರೆ ಸಿಹಿ ಅಂದ್ರೆ ಡೈರೆಕ್ಟ್ ಸೆಕ್ರೆ ತಿನ್ನೋದಲ್ಲ ಬೆಲ್ಲವನ್ನ ನೀವು ತಿನ್ನಬಹುದು ಅದರ ಜೊತೆಗೆ ಕಲ್ಲು ಸಕ್ಕರೆ ಮತ್ತು ಮೊಸರು ನ ಮಿಕ್ಸ್ ಮಾಡ್ಕೊಂಡು ಅದನ್ನು ಕೂಡ ನೀವು ತಿನ್ನಬಹುದು ಈ ರೀತಿ ಮಾಡೋದ್ರಿಂದ ನಿಮಗೆ ಯಾವುದೇ ಒಂದು ಒಳ್ಳೆ ಕೆಲಸಕ್ಕೆ ಹೋಗ್ತಿದ್ದೀರಾ ಅಂದ್ರೆ ಆ ಒಂದು ಕೆಲಸ ನಿಮಗೆ ಚೆನ್ನಾಗಾಗುತ್ತೆ ಸಕ್ಸಸ್ ಆಗುತ್ತೆ ಮತ್ತು ಯಶಸ್ವಿಯಾಗುತ್ತೆ ಸೂಚನೆ: ನಿಮ್ಮ ಸಮಸ್ಯೆಗೆ ವಿಶೇಷ ಪರಿಹಾರ ನಮಗೆ ಫೋನ್ ಮಾಡಿ ತಿಳಿಸಿರಿ 9611533355 ಸಂತೋಷ್ ಗುರುಜೀ
ಇಂಟರ್ವ್ಯೂ ಹೋಗ್ತಾಯಿದ್ದೀರಾ ಅಂದ್ರೆ ಇಂಟರ್ವ್ಯೂನ ಕ್ಲಿಯರ್ ಮಾಡೋ ಚಾನ್ಸಸ್ ಇರುತ್ತೆ ಯಾವುದೇ ಒಂದು ಒಳ್ಳೆ ಕೆಲಸಕ್ಕೆ ಹೋಗ್ತಿದ್ದೀರಾ ಅಂದ್ರೆ ಚೆನ್ನಾಗಿ ಆಗಿ ಬರುತ್ತೆ ಅಂತನು ಕೂಡ ನಿಮಗೆ ಹೇಳಬಹುದು ಹಾಗಾಗಿ ಈ ಒಂದು ಚಿಕ್ಕ ಪುಟ್ಟ ಉಪಾಯಗಳನ್ನು ನೀವು ಫಾಲೋ ಮಾಡಿ ತುಂಬಾನೇ ಒಳ್ಳೇದಾಗುತ್ತೆ ಅಂತಾನೂ ಹೇಳಬಹುದು ಟ್ರೈ ಮಾಡಿ ನೀವು ಟ್ರೈ ಮಾಡಿದ್ರೆ ನಿಮಗೆ ಗೊತ್ತಾಗುತ್ತೆ ಇದು ಯಾವ ರೀತಿ ಬೆನಿಫಿಟ್ ಆಗುತ್ತೆ ಅಂತ ನಿಮಗೆ ಮುಂದೆ ಗೊತ್ತಾಗುತ್ತೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.