ಯಾವುದೇ ಕಾರಣಕ್ಕೂ ಈ ಹಸಿ ತರಕಾರಿ ತಿನ್ನಲೇಬೇಡಿ

68

ಗೆಳೆಯರೇ ಯಾವ ತರಕಾರಿಯನ್ನು ಹಸಿಯಾಗಿ ತಿನ್ನಬೇಕು ಮತ್ತೆ ಯಾವ ತರಕಾರಿ ಹಸಿಯಾಗಿ ತಿನ್ನಬಾರದು ಎನ್ನುವದನ್ನು ಈ ಲೇಖನದಲ್ಲಿ ತಿಳಿಯೋಣ. ಮೊದಲನೆಯದಾಗಿ ಯಾವ ತರಕಾರಿ ಹಸಿಯಾಗಿ ತಿನ್ನಬಾರದು ಅಂದರೆ ಕ್ಯಾಬೇಜ್ ಜಾತಿಗೆ ಸೇರಿದ ತರಕಾರಿ ಅಂದರೆ ಹೂಕೋಸು, ಕ್ಯಾಬೇಜ್ ಅಥವಾ ಎಲೆ ಕೋಸು ಇವನ್ನು ಹಸಿಯಾಗಿ ತಿನ್ನುವದರಿಂದ ಹೊಟ್ಟೆ ಸಂಬಂದಿತ ನೋವು ಕಾಣಿಸಿಕೊಳ್ಳುತ್ತದೆ ಅಜೀರ್ಣತೆ ಕಾಣಿಸಿಕೊಳ್ಳುತ್ತದೆ ಇನ್ನು ಮತ್ತೆ ಹಸಿರು ಬೀನ್ಸ್ ಸೇವಿಸಬಾರದು ಇದರಲ್ಲಿ ಗ್ಲೈಕೋ ಪ್ರೊಟೀನ್ ಮತ್ತು ಲೆಕ್ಟಿನ್ ಅನ್ನೋ. ಟಾಕ್ಸಿನ್ ಇರುತ್ತದೆ ಹಸಿಯಾಗಿ ಸೇವಿಸುವದರಿಂದ ವಾಕರಿಕೆ ವಾಂತಿ ಬೇದಿ ಕೂಡ ಕಾಣಿಸಿಕೊಳ್ಳುತ್ತದೆ ಹಾಗೆ ಆಲೂಗಡ್ಡೆಯನ್ನು ಕೂಡ ಹಸಿಯಾಗಿ ಸೇವಿಸಬಾರದು ಇದರಲ್ಲಿ ಸೋಲನಿನ್ ಅನ್ನೋ ಟಾಕ್ಸಿನ್ ಇರುತ್ತದೆ ಅಷ್ಟೇ ಅಲ್ಲ ಹೊಟ್ಟೆ ಉಬ್ಬರಿಕೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಆಲೂಗಡ್ಡೆ ಸರಿಯಾಗಿ ಬೇಯಿಸಿ ತಿನ್ನಬೇಕು. ಹಾಗೆ ಬದನೆಕಾಯಿಯಲ್ಲಿ ಕೂಡ ಸೋಲನಿನ್ ಇರುತ್ತದೆ ಹಾಗಾಗಿ ಇದನ್ನು ಕೂಡ ಹಸಿಯಾಗಿ ಸೇವಿಸಬಾರದು. ಇನ್ನು ಟೊಮೆಟೊ ಹಸಿಯಾಗಿ ತಿನ್ನಬಾರದು ತುಂಬಾ ಜನ ಹಸಿಯಾಗಿ ತಿಂತಾನೆ ಇರುತ್ತಾರೆ ಇದು ಕೂಡ ಆಂಟಿಆಕ್ಸಿಡೆಂಟ್ ಪ್ರಾಪರ್ಟಿ

ಆಗಿರುತ್ತದೆ ಇದನ್ನು ಬೇಯಿಸಿ ತಿನ್ನುವದು ಒಳ್ಳೆಯದು ಇದರಿಂದ ಲೈಕೊಪಿನ್ ವೃದ್ಧಿಯಾಗುತ್ತದೆ ಕಿಡ್ನಿ ಸ್ಟೋನ್ ಉಂಟು ಆಗಲಿದೆ. ಹಾಗೆ ಪಾಲಕ್ ಸೊಪ್ಪನ್ನು ಹಸಿಯಾಗಿ ಸೇವಿಸಬಾರದು ಇದರಲ್ಲಿ ಕೂಡ ಆಕ್ಸಾಲಿಕ್ ಆಸಿಡ್ ಅನ್ನೋ ಟಾಕ್ಸಿನ್ ಇರುತ್ತದೆ ಇದರಿಂದ ನಮ್ಮ ದೇಹದಲ್ಲಿ ಕಬ್ಬಿಣಾಂಶ ವೃದ್ಧಿ ಆಗುವದಿಲ್ಲ ಪಾಲಕ್ ಸೊಪ್ಪನ್ನು ರಸ ಮಾಡಿ ಕುಡಿಯುತ್ತಾರೆ ಇದು ಕೂಡ ಒಳ್ಳೆಯದಲ್ಲ ಇದರಿಂದ ಒಂದಲ್ಲ ಒಂದು ರೀತಿ ತೊಂದರೆ ಆಗುತ್ತದೆ ಆದರೆ ಅವರ ಗಮನಕ್ಕೆ ಅದು ಬರುವದಿಲ್ಲ ಇದರಿಂದ ಕಾಲ್ಸಿಯಂ ಮತ್ತು ಕಬ್ಬಿಣಾಂಶ ವೃದ್ಧಿ ಆಗುವದಿಲ್ಲ ಹಾಗಾಗಿ ಇದನ್ನು ಬೇಯಿಸಿ ತಿನ್ನುವದು ಒಳ್ಳೆಯದು ಅಲ್ಲದೆ ಅಣಬೆ ಇದನ್ನು ಕೂಡ ಯಾವದೇ ಕಾರಣಕ್ಕೂ ಹಸಿಯಾಗಿ ಸೇವಿಸಬೇಡಿ ಇದನ್ನು ಬೇಯಿಸಿ ತಿನ್ನುವದರಿಂದ ಅದರ ಜೀವಸತ್ವ ಹೆಚ್ಚಾಗುತ್ತದೆ ಹಾಗೆಯೆ ಈ ತರಕಾರಿಗಳು ಹಸಿಯಾಗಿ ತಿನ್ನುವದಕ್ಕೆ ಯೋಗ್ಯವಾಗಿ ಇರುವದಿಲ್ಲ ಒಂದು ವೇಳೆ ತಿಂದರು ಕೂಡ ನಮ್ಮ ದೇಹಕ್ಕೆ ಒಳ್ಳೆಯದಲ. ಗೆಳೆಯರೇ ಈ ತರಕಾರಿಗಳನ್ನು ಹಸಿಯಾಗಿ

ಸೇವಿಸಬಾರದು ಒಂದು ವೇಳೆ ತರಕಾರಿಯನ್ನು ಬೇಯಿಸುವಾಗ ನೀವು ಹಸಿಯಾಗಿ ಸೇವಿಸಿದರೆ ಜೀರ್ಣಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ ಇದು ಒಂದು ರೀತಿಯಲ್ಲಿ ಫುಡ್ ಪಾಯಿಜನ್ ವಿಷಯುಕ್ತ ಆಹಾರಕ್ಕೂ ಕಾರಣವಾಗುತ್ತದೆ ಇದರಲ್ಲಿರುವ ಟಾಕ್ಸಿನ್ ಗಳು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಯಾವಾಗ ನಾವು ತರಕಾರಿಗಳನ್ನು ಬೇಯಿಸಿ ತಿನ್ನುತ್ತೇವೆಯೋ ಅವಾಗ ನಮ್ಮ ದೇಹಕ್ಕೆ ಜೀವಸತ್ವ ಸಿಗುತ್ತದೆ ಹಾಗಾದರೆ ಯಾವ ತರಕಾರಿ ನಾವು ಹಸಿಯಾಗಿ ಸೇವಿಸಿದರೆ ಒಳ್ಳೆಯದು ಅಂದರೆ ವಿಟಮಿನ್ ಸಿ ಹೊಂದಿರುವ ತರಕಾರಿ ದೊಣ್ಣೆಮೆಣಸು ನಿಂಬೆ ಹಣ್ಣಿಗಿಂತ ಜಾಸ್ತಿ ವಿಟಮಿನ್ ಸಿ ಇದರಲ್ಲಿ ಇರುತ್ತದೆ ಇದನ್ನು ಬೇಯಿಸಿ ತಿನ್ನುವದಕ್ಕಿಂತ ಹಸಿಯಾಗಿ ತಿನ್ನುವದು ಒಳ್ಳೆಯದು ಈರುಳ್ಳಿ ಮತ್ತು ಬೆಳ್ಳುಳ್ಳಿ ಕೂಡ ಹಸಿಯಾಗಿ ಸೇವಿಸಬಹುದು ಊಟದ ಜೊತೆಗೆ ಹೀಗೆ ಹಸಿ ಈರುಳ್ಳಿ ಬೆಳ್ಳುಳ್ಳಿ ಸೇವಿಸಿ ಇದರ ಲಾಭಗಳನ್ನು ಪಡೆದುಕೊಳ್ಳಿ ಇನ್ನು ಬಿಟ್ರೋಟ್ ಮತ್ತೆ ಗಜ್ಜರಿ ಕೂಡ ಹಸಿಯಾಗಿ ತಿನ್ನುವದರಿಂದ ಇದರಲ್ಲಿರುವ ಜೀವಸತ್ವಗಳು ನಮ್ಮ ದೇಹಕ್ಕೆ ಸಿಗುತ್ತದೆ ಬೂದುಗುಂಬಳ ಕಾಯಿ ಸೂರೆಕಾಯಿ ಕೂಡ ಹಸಿಯಾಗಿ ಸೇವಿಸುವದು ಒಳ್ಳೆಯದು. ಗೆಳೆಯರೇ ಈ ಲೇಖನ ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ

LEAVE A REPLY

Please enter your comment!
Please enter your name here