ನಮಗೆ ಇಷ್ಟ ಅದವರನ್ನು ಮದುವೆ ಆಗ ಬೇಕು ಎಂದರೆ ಒಮ್ಮೆ ಈ ದೇಗುಲಕ್ಕೆ ಬೇಟಿ ನೀಡಬೇಕು. ಮದುವೆ ಎಂಬುದು ಎಲ್ಲರ ಜೀವನದಲ್ಲೂ ಕೂಡ ಬರುತ್ತದೆ ಎಲ್ಲರೂ ಕೂಡ ಸಂಸಾರ ಎಂಬ ಜೀವನಕ್ಕೆ ಕಾಲಿಡ ಲೆ ಬೇಕು ಅಲ್ಲವೇ. ಆದರೆ ಮದುವೆ ಅನ್ನು ಕೆಲವರು ಅಪ್ಪ ಅಮ್ಮ ನೋಡಿ ತೋರಿಸಿದವರನ್ನು ಒಪ್ಪಿಕೊಂಡು ಮದುವೆ ಆಗುತ್ತಾರೆ. ಕೆಲವರು ತಮಗೆ ಇಷ್ಟ ಅದವರನ್ನ ಒಪ್ಪಿಸಿ ಮದುವೆ ಆಗುತ್ತಾರೆ . ಇನ್ನು ಕೆಲವರು ನಮಗೆ ಇಷ್ಟ ಅದವರನ್ನೂ ಮದುವೆ ಆಗಲು ತುಂಬಾ ಕಷ್ಟ ಪಟ್ಟು ಅ ನೋವಿನಲ್ಲಿ ಅನಾಹುತ ಮಾಡಿಕೊಳ್ಳುತ್ತಾರೆ ಆದರೆ ಕೆಲವರಂತೂ ಮನೆಯವರ ಇಷ್ಟದಂತೆ ಅವರು ತೋರಿಸಿದವರು ಅನ್ನು ಮದುವೆ ಆಗುತ್ತಾರೆ ಆದರೆ ಅವರು ಬೇರೆಯವರನ್ನು ಇಷ್ಟ ಪಡುತ್ತಾರೆ ಅದರ ನೋವಿನಲ್ಲಿ ಕೊರಗುತ್ತಾರೆ. ಆದರೆ ಹೀಗೆ ಆಗದೇ ನಾವು ಇಷ್ಟ ಪಟ್ಟವರನ್ನೆ ಮದುವೆ ಆಗಬೇಕು ಎಂಬ ಆಸೆ ಇದ್ದರೆ ಒಮ್ಮೆ ಈ ದೇಗುಲಕ್ಕೆ ಬೇಟಿ ನೀಡಿದರೆ ಸಾಕು ನಾವು ಇಷ್ಟ ಪಟ್ಟವರನ್ನು ನಾವು ಮದುವೆ ಆಗಬಹುದು.
ಹಾಗಿದ್ದರೆ ಅದು ಯಾವ ದೇವಸ್ಥಾನ ಎಂದು ತಿಳಿಯೋಣ ಬನ್ನಿ. ಈ ದೇಗುಲದ ಹೆಸರು ಶಕ್ತಿವನೇಶ್ವರ ದೇಗುಲ ಇದು ಇರುವುದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಿಂದ ಸುಮಾರು 7 ರಿಂದ 80ಕಿ. ಮೀ ದೂರದಲ್ಲಿರುವ ತಿರುಶಕ್ತಿಮಟ್ಟಂ ಎಂಬ ಹಳ್ಳಿಯಲ್ಲಿದೆ. ಈ ದೇಗುಲದಲ್ಲಿ ಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ದೇಗುಲದ ವಿಶೇಷ ಎಂದರೆ ಈ ದೇಗುಲಕ್ಕೆ ಬೇಟಿ ನೀಡಿ ಶಿವ ಪ್ರಿಯವಾದ ಬಿಲ್ವ ಪತ್ರೆಯನ್ನು ನೀಡಿ ಭಕ್ತಿಯಿಂದ ನಾವು ಇಷ್ಟ ಪಡುವವರನ್ನು ನಮಗೆ ಕರುಣಿಸು ಎಂದು ಬೇಡಿ ಕೊಳ್ಳಬೇಕು ಹೀಗೆ ಬೇಡಿದರೆ ಶಿವಪ್ಪ ನಮ್ಮ ಕೋರಿಕೆಯನ್ನು ಹಿಡೆರಿಸುತ್ತನೆ. ಹಾಗೆಯೇ ಈ ದೇಗುಲದ ಒಂದು ಕಥೆಯನ್ನು ತಿಳಿಯೋಣ ಬನ್ನಿ. ಪಾರ್ವತಿಯು ಬೆಳೆದು ದೊಡ್ಡವಳಾದ ನಂತರ ಒಂದು ದಿನ ಶಿವನನ್ನು ನೋಡುತ್ತಾಳೆ ಶಿವನನ್ನು ನೋಡಿದ ತಕ್ಷಣ ಇವನೇ ನನ್ನ ಪತಿಯೆಂದು ಭಾವಿಸುತ್ತಲೇ ಪ್ರತಿ ಕ್ಷಣವು ಕೂಡ ಶಿವನ ಬಗ್ಗೆ ಯೆ ಯೋಚನೆ ಮಾಡುತ್ತಾಳೆ ಪಾರ್ವತಿಯು ಶಿವನನ್ನು ಪ್ರೀತಿ ಮಾಡಲು ಪ್ರಾರಂಭ ಮಾಡುತ್ತಾಳೆ ಹಾಗೆಯೇ ನಾನು ಆತನನ್ನೇ ಮದುವೆ
ಆಗಬೇಕು ಎಂದು ನಿರ್ಧರಿಸುತ್ತಾಳೆ. ಆದರೆ ಶಿವನನ್ನು ವರಿಸುವುದು ತುಂಬಾ ಸುಲಭವಾದ ಮಾತು ಅಲ್ಲ. ಹಾಗಾಗಿ ತನ್ನ ಶಿವನನ್ನು ವರಿಸಲೇಬೇಕು ಎಂದು ಘೋರವದ ತಪಸ್ಸು ಮಾಡಲು ಆರಂಭ ಮಾಡುತ್ತಾಳೆ ಪಾರ್ವತಿ ದೇವಿಯು ಶಿವನನ್ನು ತನ್ನವನಾಗಿ ಮಾಡಿಕೊಳ್ಳಲು ತಪಸ್ಸು ಮಾಡಿದ ಜಾಗವೇ ಈ ದೇಗುಲ ಆಗಿದೆ. ಇವಳ ಘೋರವಾದ ತಪಸ್ಸು ಹೇಗಿತ್ತು ಎಂದರೆ ಇವಳು ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡುತ್ತಾಳೆ ಅವಳ ಮನಸ್ಸಿನಲ್ಲಿ ನಾನು ಶಿವನನ್ನು ಪಡೆಯುತ್ತೇನೆ ಎಂಬ ನಂಬಿಕೆ ಕೂಡ ಇದೆ ಹಾಗೆಯೇ ಇವಳ ಪ್ರೀತಿ ಇವಳ ನಿಷ್ಠೆ ನೋಡಿ ಶಿವನು ಇವಳಿಗೆ ಪ್ರಸನ್ನನಾಗುತ್ತಾನೆ. ಆದರೆ ಶಿವನು ತನ್ನ ನಿಜ ರೂಪದಲ್ಲಿ ಹೋಗದೆ ಅವನು ಅಗ್ನಿ ರೂಪದಲ್ಲಿ ಅವಳ ಮುಂದೆ ಹೋಗುತ್ತಾನೆ ಆದರೆ ಅವಳು ಅಗ್ನಿ ಕೂಡ ಹೆದರುವುದಿಲ್ಲ ನಂತರ ತೇಜೋಮಯವಾದ ಅಗ್ನಿಯ ರೂಪದಲ್ಲಿ ದರ್ಶನ ನೀಡುತ್ತಾನೆ. ಶಿವನ ಆ ರೂಪವನ್ನು ಕಂಡ ಪಾರ್ವತಿ ಕೊಂಚವು ಕೂಡ ಹೆದರದೆ ಅಗ್ನಿಯನ್ನೇ ತಬ್ಬಿಕೊಂಡು ಭಾವುಕಳಾಗುತ್ತಾಳೆ. ನಂತರ ಪಾರ್ವತಿಯ ಪ್ರೇಮಕ್ಕೆ ಮಣಿದಶಿವನು ತನ್ನ ನೈಜ ರೂಪದಲ್ಲಿ ಪ್ರತ್ಯಕ್ಷಗೊಂಡು ಪಾರ್ವತಿ ದೇವಿಯ ಪ್ರೀತಿಗೆ ಒಪ್ಪಿಕೊಂಡು ಅವಳನ್ನು ವಿವಾಹ ಆಗುತ್ತಾನೆ.
ಈ ರೀತಿಯಾಗಿ ಪಾರ್ವತಿ ದೇವಿಯು ತಾನು ಇಷ್ಟಪಟ್ಟಿದ್ದ ಶಿವನನ್ನೇ ಪತಿಯಾಗಿ ಪಡೆದುಕೊಳ್ಳುತ್ತಾಳೆ. ಹಾಗಾಗಿಯೇ ಈ ದೇವಾಲಯಕ್ಕೆ ಭೇಟಿ ನೀಡಿ ಬೇಡಿದರೆ ತಾವು ಇಷ್ಟ ಪಟ್ಟವರನ್ನೂ ಪಡೆಯಬಹುದು, ಹಾಗಾಗಿ ನೀವು ಯಾರನ್ನೂ ಆದರೂ ಪ್ರೀತಿಸಿದರೆ ಅವರನ್ನೇ ವಿವಾಹ ಆಗಲು ಒಮ್ಮೆ ಈ ದೇಗುಲಕ್ಕೆ ಬೇಟಿ ನೀಡಿ ಬೇಡಿಕೊಂಡರೆ ನಿಮ್ಮ ಆಸೆ ಈಡೇರುತ್ತದೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.
Iam loved some one