ನೀವು ಬೆಳ್ಳಿಯ ಉಂಗುರ ಧಾರಣೆ ಮಾಡ್ತೀರ ಅಂದ್ರೆ ಇದನ್ನು ಮೊದಲು ತಿಳಿಯಿರಿ

61

ನಿಮ್ಮ ಕೈಗೆ ಬೆಳ್ಳಿ ಉಂಗುರವನ್ನು ಈ ರೀತಿಯಾಗಿ ನೀವು ಧರಿಸಿದರೆ ಅದೃಷ್ಟ ನಿಮ್ಮ ಹಿಂದೆಯೇ ಬರುತ್ತದೆ. ಲೋಹಗಳಲ್ಲಿ ವಿಶೇಷವಾದ ಬೆಳ್ಳಿಯ ಲೋಹದ ಉಂಗುರವನ್ನು ಈ ಕಿರು ಬೆರಳಿಗೆ ಧರಿಸುವುದರಿಂದ ಸಾಕಷ್ಟು ಸಕಾರಾತ್ಮಕ ಶಕ್ತಿಯ ಪ್ರವೇಶ ಆಗುತ್ತದೆ. ಕಿರು ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ದೇಹದಲ್ಲಿ ಇರುವ ವಿಷದ ಪ್ರಭಾವವನ್ನು ಕಡಿಮೆ ಮಾಡುತ್ತದೆ ಅಷ್ಟೆ ಅಲ್ಲ ಆರೋಗ್ಯವನ್ನು ವೃದ್ಧಿಸುವಲ್ಲಿ ಬೆಳ್ಳಿಯ ಲೋಹ ಸಾಕಷ್ಟು ಉತ್ತಮ ಕಾರ್ಯ ನಿರ್ವಹಿಸುತ್ತದೆ. ಈ ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಸ್ತ್ರೀಯರು ಆಗಲಿ ಪುರುಷರು ಆಗಲಿ ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ನಾವು ನೋಡುತ್ತೇವೆ ಅದು ಕೂಡ ಇದಕ್ಕೆ ಕಾರಣ ಆಗಿರಬೇಕು ಬೆಳ್ಳಿಯ ಉಂಗುರವನ್ನು ಬಳ ಗೈ ನ ಕಿರು ಬೆರಳಿಗೆ ಧರಿಸುವುದರಿಂದ ಸಾಕಷ್ಟು ಧನಾತ್ಮಕ ಶಕ್ತಿ ಮೈಯಲ್ಲಿ ಪಸರಿಸುತ್ತದೆ ಹೀಗೆ ಮೈಯಲ್ಲಿ ಬೆಳ್ಳಿಯ ಉಂಗುರ ತಯಾರಿಸಿಕೊಂಡು ಧರಿಸಬೇಕಾದರೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಈ ಕೆಲಸವನ್ನು ತಪ್ಪದೆ ಮಾಡಿ ಒಂದು ದಿನ ಅದನ್ನು ಸಂಪೂರ್ಣವಾಗಿ ಇಡೀ ರಾತ್ರಿ ನೀರಿನಲ್ಲಿ ಮುಳುಗಿಸಿ ಇಡಬೇಕು ಮರು ದಿನ ಅದನ್ನು ಪೂಜೆ ಮಾಡಿಕೊಂಡು ಗಂಧದ ನೀರಿನಲ್ಲಿ ಮತ್ತೆ ಮುಳುಗಿಸಬೇಕು ಇದರಿಂದ ಒಂದು ಬಗೆಯ ಶಕ್ತಿ ಈ ಲೋಹಕ್ಕೆ ಪ್ರವೇಶ ಮಾಡುತ್ತದೆ. ನೆನಪಿರಲಿ ಸ್ನೇಹಿತರೆ ಬೆಳ್ಳಿಯ ಉಂಗುರವನ್ನು ಧರಿಸುವ ಮೊದಲು ಒಂದು ಇಡೀ ರಾತ್ರಿ ಈ ಬೆಳ್ಳಿಯ ಉಂಗುರವನ್ನು ನೀರಿನಲ್ಲಿ ಮುಳುಗಿಸಿ ಇಡಬೇಕು. ಅದರ ನಂತರ ಉಂಗುರವನ್ನು ಪೂಜೆ ಮಾಡಿ ಗಂಧದ ನೀರಿನಲ್ಲಿ ಅದನ್ನು ಅಡ್ಡಿ ತದ ನಂತರ ಅದನ್ನು ಬೆಳ್ಳಿಯ ಉಂಗುರವನ್ನು ನಿಮ್ಮ ಬಲ ಗೈ ಕಿರು ಬೆರಳಿಗೆ ಧರಿಸಬೇಕು ಈ ರೀತಿ ಮಾಡುತ್ತಾ ಬರುವುದರಿಂದ ನಿಮ್ಮಲ್ಲಿ ಅನೇಕ ರೀತಿಯ ಚೈತನ್ಯ ಮೂಡಿ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ ಹೀಗೆ ಗಂಧದಲ್ಲಿ ಮುಳುಗಿಸಿದ ಬೆಳ್ಳಿಯ ಉಂಗುರ ಧರಿಸುವುದರಿಂದ ಆಗುವ ಉಪಯೋಗಗಳು ಅನುಕೂಲ ಏನು ಎಂದರೆ ಜೀವನದಲ್ಲಿ ಅಭಿವೃದ್ಧಿಯ

ಪಥವನ್ನ ಮತ್ತು ಅಭಿವೃದ್ಧಿಯನ್ನು ಮಾಡಲು ಬಹಳ ಸಹಕಾರ ಆಗುತ್ತದೆ ನಿಮ್ಮ ಜೀವನದಲ್ಲಿ ಕೋಪ ತಾಪ ಕಡಿಮೆ ಆಗುತ್ತದೆ ಮಾನಸಿಕ ಪ್ರಶಾಂತತೆ ನೀಡುವುದು ಅಲ್ಲದೆ ಶಾರೀರಿಕ ಪ್ರಶಾಂತತೆ ಈ ಉಂಗುರ ನೀಡುತ್ತದೆ. ಇದರಲ್ಲಿ ಚಂದ್ರನ ಅಂಶ ಇರುವುದರಿಂದ ಕೀಲು ನೋವು ಕೆಮ್ಮು ಶೀತ ಕಫ ಇಂತಹ ಬೇನೆಗಳಿಂದ ದೂರ ಇರಬಹುದು ಇದನ್ನು ಧರಿಸುವುದರಿಂದ ಸಹಜ ಸಿದ್ಧವಾಗಿ ಪ್ರಕೃತಿ ದತ್ತವಾದ ಚಿಕಿತ್ಸೆಯನ್ನು ನೋಡಿದ ಹಾಗೆ ಆಗುತ್ತದೆ ಒಂದು ವೇಳೆ ಬೆಳ್ಳಿಯ ಉಂಗುರವನ್ನು ಇಷ್ಟ ಪಡದೇ ಇರುವವರು ಬೆಳ್ಳಿಯ ಸರವನ್ನು ಕುತ್ತಿಗೆಗೆ ಹಾಕಿ ಕೊಳ್ಳಬಹುದು ಹೀಗೆ ಬೆಳ್ಳಿಯ ಉಂಗುರ ಎಷ್ಟು ಪ್ರಭಾವ ಬೀರುತ್ತದೆ ಅಷ್ಟು ಪ್ರಭಾವ ಬೆಳ್ಳಿ ಸರ ಕೂಡ ಬೀರುತ್ತದೆ ಈ ರೀತಿಯಾಗಿ ಬೆಳ್ಳಿಯ ಉಂಗುರ ಧರಿಸುವ ಮುನ್ನ ನೀರಿನಲ್ಲಿ ಒಂದು ರಾತ್ರಿ ಇಡೀ ಮುಳುಗಿಸಿ ನಂತರ ಗಂಧದ ನೀರಿನಲ್ಲಿ ಲೇಪನ ಮಾಡಿ ಕೈಗೆ ಧರಿಸುವುದರಿಂದ ಅನೇಕ ರೀತಿಯ ಶಕ್ತಿಯನ್ನು ನಮ್ಮ ದೇಹಕ್ಕೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ನಾವು ಪಡೆಯಬಹುದು ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಮೊದಲು ನಿಮ್ಮ ಬಲ ಗೈ ಕಿರು ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಿ ನೋಡಿ ಅನೇಕ ರೀತಿಯ ಬದಲಾವಣೆ ನೀವು ಜೀವನದಲ್ಲಿ ನೋಡುವಿರಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here