ನೀವು ಮನಸಿನಲ್ಲಿ ಅಂದು ಕೊಂಡ ಎಲ್ಲ ಕೆಲಸ ಕಾರ್ಯಗಳು ಸಂಪೂರ್ಣ ಆಗಲು ಹೀಗೆ ಮಾಡಿ ಸಾಕು

85

ನಾವು ವ್ಯಾಪಾರ ಸ್ಥಳಗಳಲ್ಲಿ ಉದ್ಯೋಗ ಮಾಡುವ ಸ್ಥಳಗಳಲ್ಲಿ ಈ ಎಲ್ಲಾ ಸ್ಥಳಗಳಲ್ಲೂ ಅಭಿವೃದ್ಧಿ ಹೊಂದಬೇಕು ವಿಜಯ ಸಾಧಿಸಬೇಕು ಅಂದುಕೊಂಡ ಹಾಗೆ ಲಾಭಗಳಿಸಬೇಕು ಎಂದರೆ ಏನು ಮಾಡಬೇಕು ಸಾಮಾನ್ಯವಾಗಿ ನಾವು ಮಹಾಲಕ್ಷ್ಮಿಯ ಕೃಪೆಗೆ ಮೊರೆ ಹೋಗುತ್ತೇವೆ ಮಹಾ ಲಕ್ಷ್ಮಿಯನ್ನು ವಿಧ ವಿಧವಾಗಿ ಪೂಜೆ ಮಾಡುತ್ತೇವೆ ಯಾವ ಯಾವ ಉಪಾಯಗಳು ಇವೆ ಈ ಪರಿಹಾರಗಳನ್ನು ಎಲ್ಲಾ ಮಾಡಲು ನಾವು ಮುಂದಾಗುತ್ತೇವೆ ಇಂತಹುದೇ ಒಂದು ಬಹಳ ಪರಿಣಾಮಕಾರಿ ಆದ ಒಂದು ಪರಿಹಾರ ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖ ಆಗಿದೆ ಈ ಪರಿಹಾರ ಏನು ಎಂದು ನೋಡೋಣ ಬನ್ನಿ. ಯಾವುದಾದರೂ ಒಂದು ಶುಕ್ರವಾರದ ದಿನ ಒಂದು ಸ್ಟೀಲ್ ಡಬ್ಬಿ ಚಿಕ್ಕ ಗಾತ್ರದ ಸ್ಟೀಲ್ ಡಬ್ಬಿ ತೆಗೆದುಕೊಳ್ಳಿ ಹೊಸದಾಗಿ ಇರಬೇಕು ಈ ಡಬ್ಬಿಯಲ್ಲಿ ಸ್ವಲ್ಪ ಕೆಂಪು ಸಿಂಧೂರವನ್ನು ಈ ಡಬ್ಬಿಗೆ ಹಾಕಬೇಕು. ಅದರಲ್ಲಿ ನಾಲ್ಕು ಗೋಮತಿ ಚಕ್ರ ನಾಲ್ಕು ಹೆಣ್ಣು ಕವಡೆ ಅಂದರೆ ಲಕ್ಷ್ಮಿ ಕವಡೆ ಅದು ಬಿಳಿ ಬಣ್ಣದ್ದು ಆಗಿರುತ್ತದೆ

ಈ ಚಿಕ್ಕ ಚಿಕ್ಕ ನಾಲ್ಕು ಹೆಣ್ಣು ಕವಡೆಗಳು ನಾಲ್ಕು ಗುಲಗಂಜಿ ಅದು ಕೆಂಪು ಗುಲಗಂಜಿ ಈ ವಸ್ತುಗಳನ್ನು ಈ ಕಬ್ಬಿಣದ ಡಬ್ಬಿಯಲ್ಲಿ ಹಾಕಬೇಕು. ಆಮೇಲೆ ಈ ಡಬ್ಬವನ್ನು ಮುಚ್ಚಬೇಕು ಮುಚ್ಚಿ ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಇರಿಸಿ ಇದಕ್ಕೆ ಅರಿಶಿಣ ಕುಂಕುಮ ಹಚ್ಚಿ ಗಂಧ ಕೆಂಪು ಹೂವಿನಿಂದ ಈ ಡಬ್ಬವನ್ನು ಅಲಂಕರಿಸಬೇಕು ನಂತರ ಈ ಡಬ್ಬವನ್ನು ನೋಡುತ್ತಾ ಲಕ್ಷ್ಮಿ ಅಷ್ಟೋತ್ತರ ಶತ ನಾಮವಳಿ ಪಠಿಸಬೇಕು. 108 ಲಕ್ಷ್ಮಿಯ ಹೆಸರುಗಳನ್ನು ಪಠಿಸಿದ ನಂತರ ಈ ಒಂದು ಡಬ್ಬವನ್ನು ನೀವು ವ್ಯಾಪಾರ ಮಾಡುವಿರಿ ಅಲ್ಲವೇ ಈ ಸ್ಥಳಕ್ಕೆ ತೆಗೆದುಕೊಂಡು ಹೋಗ್ಬೇಕು ಹಾಗೂ ಅದನ್ನು ನೀವು ವ್ಯಾಪಾರ ಮಾಡುವ ಒಂದು ದುಡ್ಡನ್ನು ಇಡುವ ಸ್ಥಳದ ಒಳಗೆ ಈ ಒಂದು ಡಬ್ಬವನ್ನು ಇಡಬೇಕು ಇದನ್ನು ಯಾವ ರೀತಿ ಇಡಬೇಕು ಈ ಒಂದು ಗಲ್ಲಾ ಪೆಟ್ಟಿಗೆಯ ಮೂಲೆಯಲ್ಲಿ ಇಡಬೇಕು ಇದನ್ನು ಯಾವಾಗಲೂ ತೆಗೆಯಬಾರದು ಅದಕ್ಕೆ ದಿನಾಲೂ ಸಾಯಂಕಾಲ ಸಮಯದಲ್ಲಿ ಅಗರಬತ್ತಿ ಧೂಪ ತೋರಿಸಬೇಕು. ಬೆಳಗ್ಗೆ ಸಾಯಂಕಾಲ ಎರಡು ಸಮಯ ತೋರಿಸಬೇಕು ಸಾಯಂಕಾಲ

ಸಮಯ ಖಡ್ಡಾಯವಾಗಿ ಅಗರಬತ್ತಿ ಧೂಪವನ್ನು ಈ ಒಂದು ಡಬ್ಬಕ್ಕೆ ತೋರಿಸಬೇಕು ಈ ಕಾರ್ಯವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಒಂದು ವ್ಯಾಪಾರ ಉನ್ನತ ಮಟ್ಟಕ್ಕೆ ಏರುತ್ತದೆ ಹಾಗೂ ಬಹಳ ಒಳ್ಳೆಯ ಲಾಭಾಂಶವನ್ನು ಗಳಿಸುತ್ತದೆ ಇದು ವ್ಯಾಪಾರಕ್ಕೆ ಸಂಬಂಧ ಪಟ್ಟಿದ್ದು ಅಲ್ಲ ಉದ್ಯೋಗಕ್ಕೆ ಕೂಡ ಪ್ರಯೋಗ ಮಾಡಬಹುದು ಅಂದರೆ ಉದ್ಯೋಗ ಕಡೆಗೆ ಇದನ್ನು ಉಪಯೋಗ ಮಾಡಬಹುದು ಇಲ್ಲ ಎಂದರೆ ಇದನ್ನು ಎಲ್ಲಾದರೂ ತಿರುಗಾಡುವ ಕೆಲಸ ಮಾಡುತ್ತಾ ಇದ್ದರೆ ಈ ವಸ್ತುವನ್ನು ನಿಮ್ಮ ಬ್ಯಾಗ್ ನಲ್ಲಿ ಇರಿಸಿ ಕೆಲಸ ಮಾಡಬಹುದು. ಮಹಾ ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here