ನೀವು ಮಲಗುವ ಕೋಣೆಯಲ್ಲಿ ಈ ರೀತಿಯ ವಸ್ತು ಇದ್ದರೆ ದಾಂಪತ್ಯ ಕಲಹಗಳು ಜಾಸ್ತಿ ಆಗಲಿದೆ

73

ಗೆಳೆಯರೇ ನಿಮ್ಮ ಬೆಡ್ ರೂಮ್ ಅಥವಾ ನೀವು ಮಲಗುವ ಕೊನೆಯಲ್ಲಿ ಏನಾದರೂ ಈ ರೀತಿಯ ಫೋಟೋ ಇದ್ದರೆ ಅದನ್ನು ಇಂದೇ ತೆಗೆದು ಹಾಕಿರಿ ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಕೆಟ್ಟ ಪರಿಣಾಮಗಳು ಬೀರಬಹುದು ಹೌದು ಸ್ನೇಹಿತರೆ ಹಾಗಾದರೆ ಯಾವ ರೀತಿಯ ವಸ್ತುಗಳು ಅಥವಾ ಫೋಟೋ ನಿಮ್ಮ ಮಲಗುವ ಕೋಣೆಯಲ್ಲಿ ಇಟ್ಟರೆ ಕೆಟ್ಟದ್ದು ಎಂದು ನೋಡೋಣ ಬನ್ನಿ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿರಿ. ಹೌದು ನಿಮ್ಮ ಮನೆಯಲ್ಲಿ ಬೆಡ್ ರೂಮಿನಲ್ಲಿ ಇಂತಹ ಫೋಟೋ ಅಥವಾ ವಿಗ್ರಹ ವಸ್ತುಗಳು ಏನಾದರೂ ಇದ್ದರೆ ಇಂದೇ ತೆಗೆದುಬಿಡಿ ಏಕೆಂದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಎಂದಿಗೂ ಕೂಡ ಬಿರುಕು ಮೂಡಬಾರದು ಹಾಗೂ ನಿಮ್ಮ ಸಂಸಾರದಲ್ಲಿ ಯಾವುದೇ ರೀತಿಯ ಕಲಹಗಳು ಉಂಟಾಗಬಾರದು ಎನ್ನುವ ಆಸೆ ನಿಮಗೆ ಇದ್ದರೆ ಈ ಕೆಲಸ ಮಾಡಲೇಬೇಕು. ನೀವು ಮಲಗುವ ಕೊನೆಯಲ್ಲಿ ಮಾಡುವ ಸಂಭೋಗ ಕ್ರಿಯೆ ಅತ್ಯಂತ ಪವಿತ್ರವಾದುದು ಎಂದು ಪುರಾಣಗಳಲ್ಲಿ ಹೇಳಲಾಗಿದೆ ಏಕೆಂದರೆ ಅದು ನಮ್ಮ ಮುಂದಿನ ಪೀಳಿಗೆಯನ್ನು ತಮ್ಮ ವಂಶ ಅಭಿವೃದ್ಧಿ ಪಡಿಸುವ ಒಂದು ಕಾರ್ಯ ಹಾಗಾಗಿ ನಾವು ಈ ರೀತಿಯ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ.

ಯಾವ ರೀತಿಯ ಫೋಟೋ ಎಂದರೆ ಅದು ದೇವರ ಫೋಟೋ ಅಥವಾ ದೇವರ ವಿಗ್ರಹಗಳು ಏಕೆಂದರೆ ಹಲವರು ತಾವು ಬೆಳಗ್ಗೆ ಎದ್ದ ತಕ್ಷಣ ದೇವರ ಫೋಟೋ ನೋಡಿದರೆ ಅವರು ಒಳಿತು ಕಾಣಬಹುದು ಎಂದು ನಂಬಿರುತ್ತಾರೆ ಆದರೆ ಇಂತಹ ಕ್ರಿಯೆ ಮಾಡುವ ಸ್ಥಾನದಲ್ಲಿ ದೇವರ ಫೋಟೋ ಇರುವುದು ಒಳ್ಳೆಯದಲ್ಲ ಏಕೆಂದರೆ ದೇವರು ಅತಿ ಎತ್ತರದಲ್ಲಿ ಇರುತ್ತಾರೆ ಆದ್ದರಿಂದ ದೇವರ ಫೋಟೋ ಆಗಲಿ ವಿಗ್ರಹ ಆಗಲಿ ಪ್ರತ್ಯೇಕವಾಗಿ ಎಂದು ನಿರ್ಮಿಸಲಾಗಿರುವ ದೇವರ ಕೋಣೆಯಲ್ಲಿಯೇ ಇಡುವುದು ಅತ್ಯಂತ ಶ್ರೇಷ್ಟ. ಇನ್ನೂ ಈ ವಿಷಯವನ್ನು ಅರಿತ ನಮ್ಮ ಹಿಂದಿನ ಹಿರಿಯರು ಎಂದಿಗೂ ತಮ್ಮ ಕೋಣೆಯಲ್ಲಿ ದೇವರ ಮೂರ್ತಿ ಫೋಟೋಗಳನ್ನು ಇರಿಸಿರುವುದಿಲ್ಲ. ದೇವರ ಆರಾಧನೆ ಪವಿತ್ರವಾದ ಕೆಲಸ ಹಾಗಾಗಿ ದೇವರಿಗೆ ಸಲ್ಲಬೇಕಾದ ಪೂಜೆ ಪುನಸ್ಕಾರ ಎಲ್ಲವೂ ಶ್ರದ್ಧೆ ಹಾಗೂ ಭಕ್ತಿಯಿಂದ ದೇವರ ಕೋಣೆಯಲ್ಲಿ ಮಾಡುವುದರಿಂದ ದೇವರ ಕೃಪಾ ಕಟಾಕ್ಷ ಬಹಳ ಬೇಗ ದೊರೆಯುತ್ತದೆ. ಹಾಗಾಗಿ ಗಂಡ ಹೆಂಡತಿಯ ನಡುವೆ ಯಾವುದೇ ರೀತಿಯ ಸಾಮರಸ್ಯದಲ್ಲಿ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಈ ರೀತಿಯ ಕೆಲಸವನ್ನು ಎಂದಿಗೂ ಮಾಡದೆ ಇರುವುದು ನಿಮ್ಮ ಜೀವನದಲ್ಲಿ ಮಾಡಬಹುದಾದ

ಅತಿ ಉತ್ತಮ ಕೆಲಸ ಎಂದು ಹೇಳಬಹುದು. ಹಾಗಾಗಿ ಗೊತ್ತೋ ಗೊತ್ತಿಲ್ಲದೆಯೋ ನಿಮ್ಮ ಬೆಡ್ ರೂಮಿನಲ್ಲಿ ಈ ರೀತಿಯ ಫೋಟೋ ಇದ್ದರೆ ಈಗಲೇ ಅದನ್ನು ತೆಗೆದು ಬಿಡಿ ನಿಮ್ಮ ಸಂಸಾರದಲ್ಲಿ ಇರುವ ಅನ್ಯುನ್ಯತೆ ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ಆಗಲಿದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here