ನೀವು ಹುಟ್ಟಿದ ಸಮಯ ನೋಡಿಯೇ ಮುಂದೆ ಏನು ಆಗುತ್ತೀರಿ ಎಂದು ತಿಳಿಯಬಹುದು

51

ನಮ್ಮ ಜಾತಕ ನಾವು ಹುಟ್ಟಿದ ಸಮಯ ಮತ್ತು ದಿನಾಂಕದ ಮೇಲೆ ಆಧಾರವಾಗಿ ಇರುತ್ತದೆ. ಇನ್ನೂ ಹುಟ್ಟಿದ ಸಮಯವನ್ನು ಪರಿಗಣಿಸಿ ನಮ್ಮ ಗುಣಗಳು ಹೇಗೆ ಇರಲಿದೆ ನಮಗೆ ಜೀವನದಲ್ಲಿ ಯಾವುದು ಅದೃಷ್ಟ ತಂದು ಕೊಡುತ್ತದೆ ಏನು ಮಾಡಿದರೆ ಚೆನ್ನಾಗಿ ಇರುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಬೆಳಗಿನ ಜಾವ ನಾಲ್ಕರಿಂದ ಆರು ಗಂಟೆಗಳ ಮಧ್ಯದಲ್ಲಿ ಹುಟ್ಟಿದ್ದೇ ಆದಲ್ಲಿ ನೀವು ಅನಾರೋಗ್ಯದಿಂದ ಬಳಲುವ ಅವಕಾಶ

ಜಾಸ್ತಿ ಇರುತ್ತದೆ. ಆತ್ಮವಿಶ್ವಾಸ ಸ್ವಲ್ಪ ಕಡಿಮೆ ಎಂದು ಹೇಳಬಹುದು ನಿಮ್ಮ ಭವಿಷ್ಯ ಮಾತ್ರ ಉಜ್ವಲ ಆಗಿ ಇರುತ್ತದೆ. ಇನ್ನೂ ಬೆಳಗಿನ ಜವ ಆರು ಗಂಟೆಯಿಂದ ಬೆಳಗ್ಗೆ ಎಂಟು ಗಂಟೆಗಳ ಮಧ್ಯ ಹುಟ್ಟಿದರೆ ನೀವು ಎಷ್ಟು ಕಡಿಮೆ ದುಡ್ಡು ಆಶಿಸುವಿರಿ ಅಷ್ಟು ಹೆಚ್ಚಿನ ಫಲ ಇರುತ್ತದೆ ನಿಮ್ಮ ಮನಸ್ಸು ಪ್ರಶಾಂತತೆ ಇಂದ ಕೂಡಿರುತ್ತದೆ. ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ. ಆಗಾಗ ಸ್ವಲ್ಪ ಯೋಚಿಸಿ ಹೆಜ್ಜೆ ಇಡಬೇಕು ಇಲ್ಲವಾದರೆ ತೊಂದರೆಗೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಒಳಪಡುವಿರಿ. ಇನ್ನೂ ಬೆಳಗ್ಗೆ ಎಂಟು ಗಣೆತಿಂದ ಹತ್ತರ ಒಳಗೆ ಹುಟ್ಟಿದರೆ ಆರ್ಥಿಕವಾಗಿ ನೀವು ಚೆನ್ನಾಗಿ ಇದ್ದರೆ ಬಂಧುಗಳು ಸ್ನೇಹಿತರು ನಿಮ್ಮನ್ನು ಇಷ್ಟ ಪಡುತ್ತಾರೆ ಇಲ್ಲದೆ ಇದ್ದರೆ ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಇಂತಹವರಲ್ಲಿ ನಿರಾಸೆ ಸ್ವಲ್ಪ ಜಾಸ್ತಿ. ಇನ್ನೂ ಹತ್ತರಿಂದ ಹನ್ನೆರಡು ಗಂಟೆಗಳ ಮಧ್ಯೆ ಹುಟ್ಟಿದವರು ನಿಮ್ಮ ಜೀವನದಲ್ಲಿ ಯಶಸ್ಸಿನ ಮಟ್ಟ ಜಾಸ್ತಿ ಆಗಿರುತ್ತದೆ. ಇನ್ನೂ ಕೈಯಲ್ಲಿ ಸದಾ ಶಕ್ತಿ ಇರುತ್ತದೆ ಆದರೆ

ಅದನ್ನು ದುರುಪಯೋಗ ಮಾಡದೆ ಉಪಯೋಗ ಮಾಡಿಕೊಳ್ಳಿ. ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಎರಡು ಗಂಟೆಗಳ ಮಧ್ಯದಲ್ಲಿ ಹುಟ್ಟಿದವರು ಆದರೆ ನೀವು ತುಂಬಾ ಸುಂದರವಾಗಿ ಇರುವಿರಿ ಅಷ್ಟೆ ಅಲ್ಲದೆ ನೀವು ಶಾರ್ಪ್ ಮೈಂಡೆಡ್ ಎಂದು ಕೂಡ ಹೇಳಬಹುದು. ಇವರಲ್ಲಿ ಸ್ವಲ್ಪ ದಯೆ ಕರುಣೆ ಜಾಸ್ತಿ ಇರುತ್ತದೆ ಇನ್ನೂ ಮಧ್ಯಾಹ್ನ ಎರಡು ಗಂಟೆಯಿಂದ ನಾಲ್ಕು ಗಂಟೆಯ ಮಧ್ಯ ಹುಟ್ಟಿದವರು ದುಡ್ಡಿಗೆ ಸಂಬಂಧಿಸಿದ ಉದ್ಯೋಗದಲ್ಲಿ

ಅವಕಾಶ ಜಾಸ್ತಿ ಇವರಿಗೆ ರಸ್ತೆ ಅಪಘಾತ ಸಂಭವಿಸುವ ಅವಕಾಶಗಳು ಜಾಸ್ತಿ. ಇನ್ನೂ ಸಂಜೆ ನಾಲ್ಕರಿಂದ ಆರು ಗಂಟೆಯ ಒಳಗೆ ಹುಟ್ಟಿದವರು ಆದರೆ ನೀವು ಒಳ್ಳೆಯ ಗುಣಗಳನ್ನು ಸಂಪಾದನೆ ಮಾಡಿರುವಿರಿ. ಗೌರವ ಮರೆಯಾದೆ ಇಂತವುಗಳಿಗೆ ಬೆಲೆ ಜಾಸ್ತಿ ಕೊಡುವಿರಿ. ಇನ್ನೂ ಸಂಜೆ ಆರರಿಂದ ಎಂಟು ಗಂಟೆಯ ನಡುವೆ ಹುಟ್ಟಿದರೆ ಆಪ್ತ ಗೆಳೆಯರ ಆಧಾರದ ಮೇಲೆ ನಿಮ್ಮ ಜೀವನ ರೂಪು ಗೊಂಡಿರುತ್ತದೆ. ಸಾಮಾಜಿಕ ಜೀವನವೇ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಪ್ರಧಾನವಾಗಿ ಇರುತ್ತದೆ ಇನ್ನೂ ಕಷ್ಟ ಪಡುವ ಗುಣ ನಿಮ್ಮದಾಗಿ ಇರುತ್ತದೆ ಹಾಗಾಗಿ ಉನ್ನತ ಸ್ಥಾನಕ್ಕೆ ಅದು ನಿಮ್ಮನ್ನು ಕರೆದೊಯ್ಯುತ್ತದೆ. ರಾತ್ರಿ ಎಂಟರಿಂದ ಹತ್ತು ಗಂಟೆಯ ಒಳಗೆ ಹುಟ್ಟಿದವರು ಇವರಲ್ಲಿ ಕ್ರಿಯೇಟಿವ್ ಯೋಚನೆ ಜಾಸ್ತಿ ಹಾಗಾಗಿ ಯಶಸ್ಸು ಕೂಡ ಜಾಸ್ತಿ ಎಂದು ಹೇಳಬಹುದು. ಇನ್ನೂ ರಾತ್ರಿ ಹತ್ತರಿಂದ ಹನ್ನೆರಡು ಗಂಟೆಯ ಮಧ್ಯೆ ಹುಟ್ಟಿದವರು ಆಸ್ತಿ ಸಂಪಾದನೆ ತುಂಬಾ ಕಷ್ಟ ಎಂದು ಹೇಳಬಹುದು. ಆದರೂ ಕೂಡ ವಿಚಿತ್ರವಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತುಂಬಾ ಯಶಸ್ಸು ಕಾಣುವಿರಿ. ಇನ್ನೂ ಮಧ್ಯರಾತ್ರಿ ಹನ್ನೆರಡು ಗಂಟೆಯಿಂದ ಎರಡು ಗಂಟೆ ಒಳಗೆ ಜನಿಸಿದರೆ ಇವರು ಕಷ್ಟ ಪಡುವುದು ಜಾಸ್ತಿ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here