ನೂರು ಕೋಟಿ ಒಡೆಯ ಬಡ ಹುಡುಗಿಯನ್ನು ಈ ಕಾರಣಕ್ಕೆ ಮದುವೆಯಾದ

52

ಸಿನಿಮಾಗಳಲ್ಲಿ ಬಡ ಹುಡುಗಿಯರನ್ನು ಶ್ರೀಮಂತ ಹುಡುಗರು ಮದುವೆ ಆಗುವುದು ಹಾಗೇನೇ ಬಡ ಹುಡುಗರನ್ನು ಶ್ರೀಮಂತ ಹುಡುಗಿಯರು ಮದುವೆ ಆಗುತ್ತಾರೆ ಇದು ಸಿನಿಮಾಕ್ಕೆ ಮಾತ್ರ ಮೀಸಲು ಇದನ್ನು ಸಿನಿಮಾದಲ್ಲಿ ನೋಡಲು ಮಾತ್ರ ಚಂದ ಆದರೆ ನಿಜ ಜೀವನದಲ್ಲಿ ಇಂತಹದ್ದು ಒಂದು ಘಟನೆ ನಡೆಯುವುದು ತುಂಬಾನೇ ಅಪರೂಪ ಹಾಗೇನೇ ಒಂದು ಗುಡಿಸಲಿನ ಬಡ ಹುಡುಗಿಯನ್ನು ಮದುವೆ ಯಾಗುತ್ತೇನೆ ಎನ್ನುತ್ತಾನೆ ಇಲ್ಲೊಬ್ಬ ನೂರಾರು ಕೋಟಿಯ ಒಡೆಯ ಆದರೆ ಇಲ್ಲಿ ನಡೆದ ಸಂಗತಿಯನ್ನು ನೋಡಿ ಆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ ಏಕೆಂದರೆ ಅಂತಹ ಒಂದು ಅದ್ಭುತ ಘಟನೆ ಆ ಗ್ರಾಮದಲ್ಲಿ ನಡೆದಿದೆ ಅದೇನೆಂದರೆ ಸಾಮಾನ್ಯವಾಗಿ ಹೇಳುವುದೇ ನೆಂದರೆ ಶ್ರೀಮಂತ ವ್ಯಕ್ತಿಗಳು ಬಡವರನ್ನು ಕಂಡರೆ ತ್ಯುಚ್ಛವಾಗಿ ನೋಡುತ್ತಾರೆ ಅವರನ್ನು ಹತ್ತಿರ ಕೂಡ ಸೆರಿಸುವುದಿಲ್ಲ ಆದರೆ ಬಡವರನ್ನು ಕೆಲವ ತಮ್ಮ ಕೆಲಸಗಳಿಗೆ ಮಾತ್ರ ಬಳಸಿಕೊಳ್ಳುತ್ತಾರೆ ಆದರೆ ಇಂಡೋರ ನ ಪತಾಂ ಧೋಲಿಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ ಶಾಹಿಸ್ತ ಎಂಬ ಒಬ್ಬ ಬಡ ಹುಡುಗಿ ತನ್ನ ಗುಡಿಸಲಿನ ಮನೆಯಲ್ಲಿ ವಾಸವಿರುತ್ತಾಳೆ ಎರಡು ಹೊತ್ತು ಹೊಟ್ಟೆ ತುಂಬ ಅನ್ನ ತಿನ್ನಲು ಸಹ ಆಕೆಗೆ ಕಷ್ಟವಾಗಿರುತ್ತದೆ

ಅಷ್ಟೊಂದು ಕಿತ್ತು ತಿನ್ನುವ ಬಡತನ ಆಕೆಗೆ ಇರುತ್ತದೆ ಹಾಗಾಗಿ ಆಕೆಯ ತಾಯಿ ಇವಳನ್ನು ಮನೆ ಕೆಲಸಕ್ಕೆ ಕಳಿಸುತ್ತಾಳೆ ಆಗ ಆ ಮನೆಯ ಒಡತಿ ಈ ಬಡ ಹುಡುಗಿಯ ಗುಣ ಸಂಸ್ಕ್ರುತಿ ಮತ್ತು ನಡತೆಯನ್ನು ನೋಡಿ ನೂರಾರು ಕೋಟಿ ಒಡೆಯನಾದ ತನ್ನ ಏಕೈಕ ಪುತ್ರನಾದ ಆಸಿಫ್ ಗೆ ಈಕೆಯೇ ಸರಿಯಾದ ಹೆಣ್ಣು ಎಂದು ನಿರ್ಧರಿಸುತ್ತಾಳೆ ಇದನ್ನು ಆ ಮನೆ ಒಡತಿ ಶಾಹಿಸ್ತಾಳ ಮನೆಯವರಿಗೆ ತಿಳಿಸಿದಾಗ ಅವರು ಮೊದಲು ಭಯ ಪಡುತ್ತಾರೆ. ಏಕೆಂದರೆ ಶ್ರೀಮಂತರು ನಮ್ಮಂತ ಬಡವರನ್ನು ಹೇಗೆ ಬಳಸಿಕೊಳ್ಳುತ್ತಾರೋ ಅಥವಾ ನಮನ್ನು ನೋಡಿ ತಮಾಷೆ ಮಾಡುತ್ತಾರೋ ಏನೋ ಎಂದು ಭಯ ಪಡುತ್ತಾರೆ ನಂತರ ಇದು ಕನಸೂ ಅಥವಾ ನನಸೋ ಎನಿಸಿತು ಆಗ ಆಸಿಫ್ ನ ತಾಯಿ ನಮಗೆ ಹಣ ಅಥವಾ ಅಂತಸ್ತು ಮುಖ್ಯವಲ್ಲ ನಡತೆ ಮತ್ತು ಗುಣ ಮುಖ್ಯ ನೀವೇನು ಭಯ ಪಡಬೇಡಿ ಶಾಹಿಸ್ತ ನಮ್ಮ ಮನೆಯ ಸೊಸೆಯಲ್ಲ ಬದಲಾಗಿ ಅವಳು ನಮ್ಮ ಮನೆಯ ಮಗಳು ನಾವು ಎಂದಿಗೂ ಕೂಡ ಅವಳನ್ನು ಕೈ ಬಿಡುವುದಿಲ್ಲ ಎಂದು ಅವರಿಗೆ ಧೈರ್ಯವನ್ನು ಹೇಳಿದರು ತಾಯಿಯ ಮಾತನ್ನು ಮಗನಾದ ಆಸಿಫ್ ಮೀರಲಿಲ್ಲ ತಾಯಿಯ ಮಾತಿಗೆ ಒಪ್ಪಿದ ಮತ್ತು ಮದುವೆಗೆ ಖುಷಿಯಿಂದಾನೆ ಒಪ್ಪಿಕೊಂಡರು ಮತ್ತು ಮದುವೆ ಮಾಡಿಕೊಳ್ಳಲು ಮದುಮಗ ಹುಡುಗಿಯ ಮನೆಗೆ ವಿಮಾನದಲ್ಲಿ ಬಂದು ಇಳಿಯುತ್ತಾನೆ

ಇದನ್ನು ನೋಡಿದ ಇಡೀ ಊರಿನ ಜನಾಂಗವೇ ಬೆಚ್ಚಿ ಬಿದ್ದರು ಹಳ್ಳಿಗಳಲ್ಲಿ ಕೇವಲ ಒಂದು ಕಾರು ಬಂದರೆ ಇಡೀ ಊರೇ ಅದನ್ನು ನೋಡಲು ಬರುತ್ತದೆ ಅಂತದರಲ್ಲಿ ವಿಮಾನ ಬಂದಾಗ ಜನರು ಧೀಗ್ಬ್ರಾಂತರಾದರು ಅಂತೂ ಇಂತೂ ಆಸಿಫ್ ಶಾಹಿಸ್ತಾಳನ್ನು ವಿವಹವಾಗಿ ತನ್ನ ಮನೆ ತುಂಬಿಸಿಕೊಂಡರು ಇಲ್ಲಿ ಶ್ರೀಮಂತ ಬಡವ ಎನ್ನುವ ಭೇದಭಾವ ಬರಲಿಲ್ಲ ಬದಲಾಗಿ ಋಣಾನು ಭಂದ ರೂಪೇಣ ಪತಿಪತ್ನಿ ಸುತಾಲಯ ಎನ್ನುವ ಮಾತು ನಿಜವಾಯಿತು ಆದ್ದರಿಂದ ಹಣ ಇರುವವನ ಮಡದಿ ಆಗುವುದಿಲ್ಲ ಋಣ ಇರುವವನ ಮಡದಿ ಆಗುತ್ತಾಳೆ ಎನ್ನುವ ಮಾತು ಕೂಡ ಈ ಒಂದು ಸಂದರ್ಭಕ್ಕೆ ತುಂಬಾ ಅರ್ಥಪೂರ್ಣವಾಗಿದೆ ಏಕೆಂದರೆ ಜೀವನದಲ್ಲಿ ಸುಖವಾಗಿ ಇರಲು ಕೇವಲ ದುಡ್ಡಿದ್ದರೆ ಸಾಲದು ಬದಲಾಗಿ ಒಳ್ಳೆಯ ಗುಣ ಮನಸ್ಸು ಕೂಡ ತುಂಬಾ ಮುಖ್ಯವಾಗುತ್ತದೆ ನೀವು ಕೂಡ ಒಳ್ಳೆಯ ಸಂಸ್ಕೃತಿ ಇರುವ ಒಳ್ಳೆಯ ಗುಣ ನಡತೆ ಇರುವ ಹುಡುಗಿಯರನ್ನೇ ಹುಡುಕಿ ಮದುವೆ ಆಗಿ ಬದಲಾಗಿ ಹಣ ಆಸ್ತಿಗೆ ಬೆಲೆ ಕೊಡಬೇಡಿ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ

LEAVE A REPLY

Please enter your comment!
Please enter your name here