ನೂರಾ ಒಂದು ವರ್ಷಗಳ ನಂತರ 2020ರಲ್ಲಿ ಲಕ್ಷ್ಮೀ ದೇವಿಯ ಆಶೀರ್ವಾದ ಈ ಆರು ರಾಶಿಯವರಿಗೆ ಸಂಪೂರ್ಣವಾಗಿ ಇರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ ನೋವು ಎನ್ನುವುದು ಬಂದೆ ಬರುತ್ತದೆ ಆದರೆ ಬಂದ ಎಲ್ಲ ಕಷ್ಟ ನೋವು ದುಃಖಕ್ಕೆ ಒಂದಲ್ಲಾ ಒಂದು ಪರಿಹಾರ ಕೂಡ ಇದ್ದೆ ಇರುತ್ತದೆ. ಕಷ್ಟ ಎನ್ನುವುದು ಎಲ್ಲರಿಗೂ ಬರುವುದು ಸರ್ವೇ ಸಾಮಾನ್ಯ ಹಾಗಂತ ಕಷ್ಟಕ್ಕೆ ಹೆದರಿ ಕುಳಿತುಕೊಳ್ಳ ಬಾರದು ಅದರ ಬದಲಿಗೆ ಪರಿಹಾರವನ್ನು ಹುಡುಕುವುದು ನಮ್ಮ ಕರ್ತವ್ಯ ಕೂಡ ಆಗಿರುತ್ತದೆ. ಕೆಲವರು ಜ್ಯೋತಿಷ್ಯವನ್ನ ನಂಬುತ್ತಾರೆ ಮತ್ತು ಇನ್ನೂ ಕೆಲವರು ಜ್ಯೋತಿಷ್ಯವನ್ನ ನಂಬುವುದಿಲ್ಲ. ಈಗ 101 ವರ್ಷಗಳ ನಂತರ ಮಹಾ ಸಂಯೋಗವೂ ಆರಂಭವಾಗಿದ್ದು 2020 ರಲ್ಲಿ ಲಕ್ಷ್ಮೀ ದೇವಿಯ ಆಶೀರ್ವಾದ ಈ ಆರು ರಾಶಿಯವರಿಗೆ ಸಂಪೂರ್ಣವಾಗಿ ಇರುತ್ತದೆ. ಮುಂದಿನ ದಿನಗಳಲ್ಲಿ ಈ ಆರು ರಾಶಿಯವರಿಗೆ ಒಂದೊಂದು ಪರಿಹಾರ ಸಿಗಲಿದ್ದು ಇವರ ಜೀವನ ಸಂತೋಷಮಯ ವಾಗಲಿದೆ. ಹಾಗಾದರೆ ಆ ಆರು ರಾಶಿಗಳು ಯಾವವು ಎಂದು ತಿಳಿಯೋಣ. ಅದಕ್ಕೂ ಮುನ್ನ ನೀವು ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ
ಈ ಲೇಖನವನ್ನು ಲೈಕ್ ಮಾಡಿ. 2020ರ ಆರಂಭದಲ್ಲಿ ಈ ಆರು ರಾಶಿಯವರು ಕಷ್ಟವನ್ನು ಎದುರಿಸಬಹುದು. ಮನಸ್ಸಿಗೆ ಆತಂಕ ಕಳವಳ ನೋವು ಉಂಟಾಗ ಬಹುದು ತಾವು ಅಂದುಕೊಂಡ ಕೆಲಸ ಆಗದೆ ನಿರಾಸೆ ಆಗಬಹುದು. ಆದರೆ ಇನ್ನು ಮುಂದೆ ತಾವು ಅಂದುಕೊಂಡ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸುತ್ತಾರೆ. ಅದರಲ್ಲಿ ಯಾರು ಊಹಿಸದಂತಹ ಒಳ್ಳೆಯ ಫಲಿತಾಂಶವನ್ನು ಪಡೆಯುತ್ತಾರೆ. ಈ ವರ್ಷ ನೀವು ಸಂತೋಷದ ದಾಂಪತ್ಯ ಜೀವನವನ್ನು ಆನಂದಿಸುತ್ತಿರಾ. ಸಂಗಾತಿಯೊಂದಿಗೆ ನಿಮ್ಮ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ಪರಸ್ಪರ ಉತ್ತಮ ಸಂಬಂಧವನ್ನು ಹೊಂದಿರುತ್ತಿರಾ. ಕುಟುಂಬದಲ್ಲಿ ಸುಖ ಸಂತೋಷ ನೆಮ್ಮದಿ ಇರುತ್ತದೆ ಸುಖಕರ ಜೀವನ ನಿಮ್ಮದಾಗುತ್ತದೆ. ಈ ಸಮಯದಲ್ಲಿ ನಿಮಗೆ ಚಿಂತನಾ ಶೀಲವಾಗಿ ಖರ್ಚು ಮಾಡಲು ಸೂಚಿಸಲಾಗಿದೆ. ನೀವು ಸಂತೋಷದಿಂದ ಉತ್ಸುಕರಾಗುವ ಮೂಲಕ ಖರ್ಚು ಮಾಡದಿದ್ದರೆ ಒಳ್ಳೆಯದು. ನಿಮ್ಮಪ್ರಣಯ ಜೀವನದ ಬಗ್ಗೆ ಮಾತನಾಡುತ್ತ ಸಂಗಾತಿಯೊಂದಿಗಿನ ಸಂಬಂದದಲ್ಲಿ ಯಾವುದೇ ರೀತಿಯ ಕಹಿ ಮನಸ್ತಾಪ ಇರಬಾರದು ಅದಕ್ಕಾಗಿ ನೀವು ಅವರ ಭಾವನೆಗಳನ್ನು ಗೌರವಿಸುವುದು ಮುಖ್ಯ.
ಮನೆಯ ವಾತಾವರಣ ಸ್ವಲ್ಪ ಹದಗೆಡಬಹು ಇದ್ದಕಿದ್ದಂತೆ ವಿವಾದಿತ ಸಮಸ್ಯೆ ಉದ್ಭವಿಸಬಹುದು ಇದು ಕುಟುಂಬ ಸದಸ್ಯರ ಮಧ್ಯ ವಿವಾದಕ್ಕೆ ಕಾರಣವಾಗಬಹುದು ನಿಮ್ಮ ಮಾತನ್ನು ನಿಯಂತ್ರಿಸ ಬಹುದು ನಿಮ್ಮಲ್ಲಿ ಮನಸ್ತಾಪ ಉಂಟಾಗಬಹುದು. ಈ ಸಮಯದಲ್ಲಿ ಹಣದ ಪರಿಸ್ಥಿತಿ ಸುಧಾರಣೆಯೊಂದಿಗೆ ನಿಮ್ಮ ಹಣಕಾಸಿನ ತೊಂದರೆ ಕೊನೆಗೊಳ್ಳುತ್ತದೆ. ನಿಮ್ಮ ಯಾವುದೇ ಹಳೆಯ ಸಾಲವನ್ನು ಈ ಸಮಯದಲ್ಲಿ ತೀರಿಸುತ್ತಿರಾ. ನಿಮ್ಮ ಸಮಸ್ಯೆಗಳಿಂದ ಮುಕ್ತರಾಗುತ್ತಿರಾ. ನೀವು ಇದೆ ರೀತಿ ಕೆಲಸಮಾಡುವುದನ್ನು ಮುಂದುವರೆಸಿದರೆ ಶೀಘ್ರದಲ್ಲೇ ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಬಹುಬೇಗನೆ ಎತ್ತರದ ಸ್ಥಾನಕ್ಕೆ ಏರುತ್ತಿರಾ. ನಿಮ್ಮ ಯಾವುದೇ ಪ್ರಯತ್ನಗಳು ವಿಫಲವಾದರೆ ನಿರುತ್ಸಾಹ ಗೊಳ್ಳಬೇಡಿ ಅಥವಾ ನಕಾರಾತ್ಮಕ ಆಲೋಚನೆ ಮಾಡಬೇಡಿ. ಕೈಗೊಂಡ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ ಅದರ ಬದಲಿಗೆ ಆ ಕೆಲಸದ ವಿಫಲತೆಗೆ ಕಾರಣ ಏನು ಎಂದು ಹುಡುಕಿ ನಂತರ ಅದನ್ನು ಸರಿಪಡಿಸಿ ಮುನ್ನಡೆಯಿರಿ. ನಿಮಗೆ ಇಂದು ಹೆಚ್ಚು ಕೆಲಸ ಇಲ್ಲದಿದ್ದರೆ ನಿಮ್ಮ ಅಮೂಲ್ಯ ಸಮಯವನ್ನು ಚನ್ನಾಗಿ ಬಳಿಸಿಕೊಳ್ಳಿ ಮತ್ತು ಅನುಕೂಲ ವಾಗುವಂತಹದನ್ನು ಮಾಡಲು ಪ್ರಯತ್ನಿಸಿ.
ಸಂಗಾತಿಯ ಆರೋಗ್ಯವು ಮೊದಲಿನಗಿಂತಲೂ ಉತ್ತಮವಾಗಿರುತ್ತದೆ. ಅದು ನಿಮ್ಮ ದೊಡ್ಡ ಚಿಂತನೆಗಳನ್ನು ತೆಗೆದು ಹಾಕುತ್ತದೆ ಮತ್ತು ಸುಖಕರ ಜೀವನ ನಡೆಸುತ್ತೀರಾ. ಈ ಎಲ್ಲಾ ಲಾಭಗಳ ಮೂಲಕ ಲಕ್ಷ್ಮೀ ದೇವಿಯ ಕೃಪೆಯನ್ನು ಪಡೆಯುತ್ತಿರುವ ಆ ಆರು ರಾಶಿಗಳು ಯಾವುವು ಎಂದರೆ ವೃಷಭ ರಾಶಿ ಕಟಕ ರಾಶಿ ತುಲಾ ರಾಶಿ ಮೀನು ರಾಶಿ ಕುಂಭ ರಾಶಿ ಸಿಂಹ ರಾಶಿ ಈ ಆರು ರಾಶಿಯವರು ಸುಖಕರ ಜೀವನವನ್ನು ಪಡೆಯುವರು. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.