ನೆನಪಿನ ಶಕ್ತಿ ದುಪ್ಪಟ್ಟು ಹೆಚ್ಚಿಗೆ ಮಾಡಲು ಈ ಸಣ್ಣ ಕೆಲಸ ಮಾಡಿರಿ

73

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಅಲ್ ಝೈಮರ್ ರೋಗಕ್ಕೆ ಮನೆಮದ್ದು ತಿಳಿಸಿ ಕೊಡುತ್ತೇವೆ. ಅಲ್ ಝೈಮರ್ ಅಂದ್ರೆ ಮರುವಿನ ಕಾಯಿಲೆ. ನೆನಪಿನ ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತದೆ. ಅದನ್ನೇ ಅಲ್ ಝೈಮರ್ ಎಂದು ಕರೆಯುತ್ತಾರೆ. ಇದು ಹೆಚ್ಚಾಗಿ 60 ವರ್ಷ ಮೇಲ್ಪಟ್ಟ ಹಿರಿಯರಲ್ಲಿ ಕಂಡು ಬರುವ ರೋಗ ಎಂದು ಹೇಳಬಹುದು. ಈ ಅಲ್ ಝೈಮರ್ ರೋಗಿಗಳು ಎಷ್ಟು ಜನ ಇದ್ದಾರೆ ಗೊತ್ತಾ 40 ಲಕ್ಷ. ಪ್ರಪಂಚದಲ್ಲಿ ಈ ರೋಗ ಹೆಚ್ಚಾಗಿರುವ ಮೂರನೆಯ ದೇಶ ನಮ್ಮದು. ಮೊದಲನೆಯದು ಚೈನಾ, ಅಮೆರಿಕಾ, ಮೂರನೆಯದು ನಮ್ಮ ಭಾರತ ದೇಶ. ಮರುವಿನ ಕಾಯಿಲೆ ತುಂಬಾ ಹಾನಿಕಾರಕ ರೋಗ. ಮೊದಲನೆಯ ಹಂತದಲ್ಲಿ ನಾವು ಕೆಲವು ವಸ್ತುಗಳನ್ನು ವಿಷಯಗಳನ್ನು ಮಾತ್ರ ಮರೆತು ಹೋಗ್ತಾ ಇರುತ್ತೇವೆ. ಇನ್ನೂ ಮುಂದಿನ ಹಂತದಲ್ಲಿ ಮಾಡಿದ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತೇವೆ. ಕೊನೆಯ ಹಂತದಲ್ಲಿ ನಾನು ಯಾರು ನನಗೆ ಮದುವೆ ಆಗಿದೆಯಾ ನಿನ್ ಯಾರು ನನಗೆ ಮಕ್ಕಳು ಇದ್ದಾರಾ ಈ ರೀತಿ ತಮ್ಮನ್ನೇ ತಾವು ಮರೆತು ಹೋಗುವಷ್ಟು ಹಂತಕ್ಕೆ ಬರುತ್ತಾರೆ. ವಿಚಿತ್ರವಾಗಿ ನಡೆದುಕೊಳ್ಳುತ್ತೇವೆ. ನಮ್ಮವರನ್ನೆ ನಾವು ಮರೆತು ಹೋಗುತ್ತೇವೆ. ಅಷ್ಟೊಂದು ಅಪಾಯಕಾರಿ ಹಾನಿಕರವಾಗಿದೆ ಈ ರೋಗ. ಈ ಬಗೆಯ ಕೆಲವು ಗುಣಲಕ್ಷಣಗಳಿಂದ ನಿಮ್ಮ ಹಿರಿಯರಿಂದ ನಿಮಗೆ ತಲೆನೋವು ಆದರೆ ಇದಕ್ಕೆ ಇಲ್ಲಿದೆ ಸುಲಭವಾದ ಮನೆಮದ್ದು. ನಾವು ಹೇಳುವ ಮನೆಮದ್ದು ನೀವು 9 ವಾರಗಳ ಬಳಸಬೇಕು. ನಿಮಗೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ದೊರೆಯುತ್ತದೆ.

ನಿಮ್ಮ ಮನೆಯಲ್ಲಿ ಹಿರಿಯರು ತೊಂದರೆಗೆ ಒಳಗಾಗಿದ್ದರೆ ದಯವಿಟ್ಟು ಈ ಮನೆಮದ್ದು ಅವರಿಗೆ ಬಳಸಿ. 90 ರಷ್ಟು ಈ ಮರುವಿನ ಕಾಯಿಲೆ ವಾಸಿಯಾಗುತ್ತದೆ. ಈ ಮೆಮೊರಿ ಲಾಸ್ ಗೆ ಮೊದಲನೆಯ ಕಷಾಯ ಏನು ಗೊತ್ತಾ. ನಮ್ಮ ಶುದ್ಧವಾದ ಅರಿಶಿಣ. ಶುದ್ಧವಾದ ಅರಿಶಿಣ ಕೊಂಬನ್ನು ಕಷಾಯ ಮಾಡಿ ಕುಡಿಯಿರಿ. ಅಥವ ಅರಿಶಿಣ ಪುಡಿಯನ್ನೂ ಬಳಕೆ ಮಾಡಿ. ಇನ್ನೂ ಎರಡನೆಯ ವಾರ ಹಸಿ ಶುಂಠಿ ಅರ್ಧ ಇಂಚು ತೆಗೆದುಕೊಂಡು ಕುಡಿಯಬೇಕು. ಮೂರನೆಯದು ನಾಗದೆಳೆ ಗಿಡದ ಕಷಾಯವನ್ನು ಮಾಡಿ ಕುಡಿಯಬೇಕು. ಇದು ಹಳ್ಳಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಇದು ನಿಮಗೆ ದೊರೆಯದಿದ್ದಲ್ಲಿ ಇದರ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಕುಡಿಯಿರಿ. ಇನ್ನೂ ನಾಲ್ಕನೆಯ ವಾರ ನುಗ್ಗೆ ಸೊಪ್ಪು. ಇದನ್ನು ತಂದು ಚೆನ್ನಾಗಿ ತೊಳೆದು ಕಷಾಯವನ್ನು ಮಾಡಿ ಕುಡಿಯಿರಿ. ನಾವು ತಿಳಿಸಿರುವ ನಾಲ್ಕು ಕಷಾಯದಲ್ಲಿ ಮೂರು ಕಷಾಯವನ್ನು ಕನಿಷ್ಟವಾಗಿ ಕುಡಿಯಬೇಕು. ಮೂರು ವಾರಗಳ ಕಾಲ ಕುಡಿಯಬೇಕು. ನಾಲ್ಕನೆಯ ವಾರ ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕು. ಹೀಗೆ ಕಡ್ಡಾಯವಾಗಿ ಒಂಬತ್ತು ವಾರಗಳ ಕಾಲ ಮಾಡಲೇಬೇಕು. ಮಾತ್ರವೇ ನಿಮಗೆ ಈ ಕಾಯಿಲೆಯಿಂದ ಮುಕ್ತಿ ಪಡೆಯಬಹುದು. ಈ ಎಲ್ಲ ಕಷಾಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರ ಜೊತೆಗೆ ಬೆಳಿಗ್ಗೆ ಖಾಲಿ

ಹೊಟ್ಟೆಯಲ್ಲಿ ಎಣ್ಣೆಯನ್ನು ಕುಡಿಯಬೇಕು. ಮೊದಲನೆಯದು ಕೊಬ್ಬರಿ ಎಣ್ಣೆ ತನ್ನೂ ಕುಡಿಯಬೇಕು. ಎರಡನೆಯದು ಶೇಂಗಾ ಎಣ್ಣೆ ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಮೂರನೆಯದು ಎಳ್ಳೆಣ್ಣೆ ಇದನ್ನು ಕೂಡ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಕುಸುಬೆ ಎಣ್ಣೆಯನ್ನು ಕೂಡ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಾಲ್ಕು ವಾರ ಹೀಗೆ ಮಾಡಬೇಕು. ಮೊದಲು ನೀವು ಎಣ್ಣೆಯನ್ನು ಕುಡಿದು ನಂತರ ಕಷಾಯವನ್ನು ಕುಡಿಯಲು ಪ್ರಾರಂಭಿಸಿ. ಹೀಗೆ ಮಾಡುವುದರಿಂದ ಮರುವಿನ ಕಾಯಿಲೆ ಖಂಡಿತವಾಗಿ ಕಡಿಮೆ ಮಾಡುತ್ತದೆ. ಒಂದು ಬಾರಿ ನಿಮ್ಮ ಹಿರಿಯರಿಗೆ ಈ ಮನೆಮದ್ದು ಕೊಟ್ಟು ನೋಡಿ ನಿಮಗೆ ಬದಲಾವಣೆ ಕಾಣುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here