ಮನೆ ಮದ್ದು ಉಪಯೋಗ ಮಾಡಿಕೊಂಡು ಕೂದಲು ಉದುರುವುದನ್ನು ನಿಲ್ಲಿಸಿ

36

ಇವತ್ತಿನ ಲೇಖನದಲ್ಲಿ ಮನೆಯಲ್ಲಿ ಯಾವ ರೀತಿಯ ಮದ್ದನ್ನು ಕೂದಲಿಗೆ ಉಪಯೋಗ ಮಾಡಬಹುದು ಅಂತ ತಿಳಿಸಿ ಕೊಡುತ್ತೇನೆ ನೀವು ಆಯ್ಕೆ ಮಾಡಿ ಕೂದಲಿಗೆ ಬಣ್ಣವನ್ನು ಹಚ್ಚುತ್ತೀರಾ ನಿಮ್ಮ ಬಿಳಿ ಕೂದಲು ಮುಚ್ಚುತ್ತದೆ ಆದರೆ ಈ ರಾಸಾಯನಿಕಯುಕ್ತ ಹೇರ್ ಡ್ರೈ ನಿಂದ ಅಡ್ಡ ಪರಿಣಾಮಗಳು ಜಾಸ್ತಿ ದಿನ ಕಳೆದಂತೆ ಕೂದಲು ಉದರುವದಕ್ಕೆ ಆರಂಭವಾಗುತ್ತದೆ ಅದಕ್ಕೋಸ್ಕರ ಮನೆಯಲ್ಲಿ ತಯಾರಿ ಮಾಡಿದ ಮನೆ ಮದ್ದನ್ನು ಉಪಯೋಗೊಸಿ 24 ಗಂಟೆಗಳ ಕಾಲ ಈ ಬಣ್ಣ ಇರುತ್ತದೆ ಆದರೆ ಇದು ಒಂದೇ ಬಣ್ಣ ಅದು ಕರಿ ಬಣ್ಣದ್ದಾಗಿರುತ್ತದೆ ಆದರೆ ಇದರಲ್ಲಿ ಉಪಯೋಗಿಸಿರುವ ಎರಡು ವಸ್ತುಗಳು ಕೂದಲು ಬೆಳೆಯಲು ಉದುರದಂತೆ ತಡೆಯಲು ತುಂಬಾನೇ ಉಪಯೋಗವಾಗಿವೆ ಇದು ಕೂದಲಿನ ಬುಡಕ್ಕೆ ತುಂಬಾ ಶಕ್ತಿಯನ್ನು ಕೊಡುತ್ತದೆ ಕೂದಲು ಉದರುವದು ಕಡಿಮೆ ಮಾಡುತ್ತದೆ ಜೊತೆಗೆ ದೂಳಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಕೂದಲು ಹೊಳೆಯುವಂತೆ ಮಾಡುತ್ತದೆ ಬಾಲ ನೆರೆ ಸಮಸ್ಯೆ ಹೋಗಿ ನೈಸರ್ಗಿಕ ಕೂದಲು ವಾಪಾಸ್

ಬರುವಂತೆ ಮಾಡುತ್ತದೆ ವಯಸ್ಸಾದವರಿಗೆ ಇದು 50ರಷ್ಟು ಉಪಯೋಗ ಮಾಡುತ್ತದೆ ಹಾಗೆ ಹೇನಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಬನ್ನಿ ಈ ಮದ್ದನ್ನು ಹೇಗೆ ರೆಡಿ ಮಾಡೋದು ಅಂತ ತಿಳಿಸಿಕೊಡುತ್ತೇನೆ. ನಾನು ಈವಾಗ ಕಬ್ಬಿಣದ ತೇವಾ ಅಥವಾ ನಿಮ್ಮ ಮನೆಯಲ್ಲಿ ಯಾವ ಪಾತ್ರೆ ಇರುತ್ತೋ ಅದನ್ನು ನೀವು ಉಪಯೋಗಿಸಬಹುದು ಇದಕ್ಕೆ ಒಣ ಬೆಟ್ಟದ ನೆಲ್ಲಿಕಾಯಿ ಪುಡಿ ನಾಲ್ಕು ಚಮಚದಷ್ಟು ತಗೆದುಕೊಳ್ಳಬೇಕು ಬಣ್ಣ ಬೇರೆ ಆಗುವವರೆಗೂ ಬಿಸಿ ಮಾಡಿ ಸಣ್ಣ ಉರಿಯಲ್ಲಿ ನಂತರ ಕಾಮಕಸ್ತೂರಿ ಬೀಜ ನಾಲ್ಕು ಚಮಚ ಇವೆರಡನ್ನು ಬಿಸಿ ಮಾಡಿ ಅದು ಎಣ್ಣೆಯನ್ನು ಬಿಡುವವರೆಗೂ ನಂತರ ಎರಡು ಲೋಟ ನೀರನ್ನು ಹಾಕಿ ರಾತ್ರಿ ಪೂರ್ತಿ ಮುಚ್ಚಿ ಇಡಬೇಕು ಬೆಳಿಗ್ಗೆ ಮುಚ್ಚಳ ತಗೆದಾಗ ಆಮ್ಲ ಊದಿಕೊಂಡಿರುತ್ತದೆ ಇವಾಗ ಅದನ್ನು ಸೋಸಿಕೊಳ್ಳಬೇಕು ಆಗ ನೀರು ಬೇರ್ಪಡುತ್ತದೆ ಅದೇ ನಮ್ಮ ಕೂದಲಿನ ಮದ್ದು ಅಂತ ಹೇಳಬಹುದು ಇದನ್ನು ಗಾಜಿನ ಬಾಟಲಿಯಲ್ಲಿ ಹಾಕಿಕೊಳ್ಳಿ ಇದು ಕರಿ ಬಣ್ಣದ್ದಾಗಿರುತ್ತದೆ

ಉಳಿದಿರುವದನ್ನು ಮಿಕ್ಸಿ ಜಾರ್ ನಲ್ಲಿ ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ ನಂತರ ಅದನ್ನು ಫ್ರಿಡ್ಜ್ ಲ್ಲಿ ಇಟ್ಟುಕೊಳ್ಳಿ 10 ದಿನಗಳ ವರೆಗೂ ಏನು ಆಗುವದಿಲ್ಲ ಇದನ್ನು ನೀವು ಕೂದಲಿನ ಬುಡಕ್ಕೆ ಉಪಯೋಗ ಮಾಡಿಕೊಳ್ಳಬಹುದು ಇದು ನೈಸರ್ಗಿಕ ವಾಗಿದ್ದು ಕೂದಲ ಬೆಳವಣಿಗೆಗೆ ತುಂಬಾ ಉಪಾಯಕಾರಿಯಾಗಿದೆ ಇದನ್ನು ನೀವು ಚಮಚದಿಂದ ದಿಂದ ಕೂಡ ತಲೆ ಕೂದಲಿಗೆ ಹಚ್ಚಿ ಕೊಳ್ಳಬಹುದು ಇದು 24ಗಂಟೆಗಳ ಕಾಲ ಮಾತ್ರ ಇರುತ್ತೆ ತಲೆ ಸ್ನಾನ ಮಾಡಿದ ನಂತರ ತಲೆಯ ಮೇಲೆ ಉಳಿಯುವದಿಲ್ಲ ಇದು ಮನೆ ಮದ್ದು ಆಗಿರುವದರಿಂದ ಫಲಿತಾಂಶ ಬರಲು ಸ್ವಲ್ಪ ಸಮಯ ತಗೆದುಕೊಳ್ಳುತ್ತದೆ ಎಣ್ಣೆ ಇರುವ ಕೂದಲು ಮೇಲು ಇದನ್ನು ಉಪಯೋಗ ಮಾಡಬಹುದು ಗೆಳೆಯರೇ ಈ ಮದ್ದನ್ನು ತಪ್ಪದೆ ಉಪಯೋಗ ಮಾಡುತ್ತ ಬಂದರೆ ಕೂದಲು ಬೆಳೆಯುವದಲ್ಲದೆ ಕೂದಲಿಗೆ ಹೊಳಪು ಕೂಡ ಬರುತ್ತದೆ ಅಲ್ಲದೆ ನಿಮ್ಮ ಕೂದಲು ತುಂಬಾ ಮೃದುವಾಗಿರುತ್ತವೆ ಗೆಳೆಯರೇ ನಿಮಗೆ ನಮ್ಮ ಈ ಲೇಖನ ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ

LEAVE A REPLY

Please enter your comment!
Please enter your name here