ಪಂಚಫಲ ದಾನದಿಂದ ಎಲ್ಲ ರೀತಿಯ ಕಷ್ಟಗಳು ನಿವಾರಣೆ ಆಗಲಿದೆ

79

ಹಣ್ಣುಗಳನ್ನು ಫಲ ದಾನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಫಲವನ್ನು ಪಡೆಯಬಹುದು. ನಮಸ್ತೆ ಗೆಳೆಯರೆ ಫಲದಾನ ಎಂದರೇನು ಎಂದು ಈ ಲೇಖನದಲ್ಲಿ ತಿಳಿಯೋಣ ಫಲ ದಾನವೆಂದರೆ ನಾನಾತರದ ವಿಧವಿಧವಾದ ಹಣ್ಣುಗಳನ್ನು ದಾನವಾಗಿ ಕೊಡುವುದನ್ನು ಫಲದಾನ ಎಂದು ಹೇಳುತ್ತಾರೆ ಫಲದಾನ ಕೊಡುವುದರಿಂದ ಏನು ಉಪಯೋಗವಾಗುತ್ತದೆ ಹಾಗೂ ಯಾವ ರೀತಿಯ ಪಲ ಸಿಗುತ್ತದೆ ಎಂದರೆ ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ಒಳ್ಳೆಯದೇ ಆದರೆ ಎಲ್ಲಾ ರೀತಿಯ ಫಲಗಳಿಗೂ ಅದರದೇ ಆದ ಮಹತ್ವವಿದೆ ಫಲಗಳಿಗೆ ಜ್ಞಾನ ರೂಪ ಲಕ್ಷ್ಮೀದೇವಿ ಅಧಿಪತಿ ಎಂದು ಹೇಳುತ್ತೇವೆ ಎಲ್ಲಿ ಲಕ್ಷ್ಮೀದೇವಿ ಇರುತ್ತಾಳೆ ಅಲ್ಲಿ ನಾರಾಯಣನ ಸನ್ನಿಧಾನ ಇರುತ್ತದೆ ಹಾಗಾಗಿ ದೇವರಿಗೆ ವಿಶೇಷವಾಗಿ ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸುತ್ತೇವೆ ಹಣ್ಣುಗಳನ್ನು ಮುತ್ತೈದೆಯರಿಗೆ ಉಡಿ ತುಂಬುತ್ತೇವೆ ಇಂತಹ ಮಹತ್ವ ಒಳ್ಳೆ ಹಣ್ಣುಗಳನ್ನು ದಾನವಾಗಿ ಕೊಡುವಾಗ ಬರೆ ಹಣ್ಣುಗಳನ್ನು ಮಾತ್ರ ದಾನವಾಗಿ ಕೊಡಬಾರದು ಜೊತೆಗೆ ತಾಂಬೂಲ ದಕ್ಷಿಣೆಯನ್ನು ಜೊತೆಗೆ ಇಟ್ಟು ಕೊಟ್ಟರೆ ಮಾತ್ರ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಗೆಳೆಯರೇ ನಿಮ್ಮ ಮನೆಯಲ್ಲಿ ಏನಾದರೂ ಸಮಸ್ಯೆಗಳು ಸಂಕಷ್ಟಗಳು ಬಂದರೆ ಹಾಗೂ ನಿಮ್ಮ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಇಲ್ಲದೆ ಕಿರಿಕಿರಿ ಇದ್ದರೆ ನಿಮ್ಮ ಮನೆ ದೇವರಿಗೆ

ತಕ್ಷಣ ಫಲ ನೈವೇದ್ಯ ಮಾಡಿ ಆ ಫಲವನ್ನು ಒಬ್ಬ ಕುಮಾರಿಗೆ ಅರಿಶಿಣ ಕುಂಕುಮ ಕೊಟ್ಟು ಉಡಿ ತುಂಬಿ ಅದಲ್ಲದೆ ನೀವು ಮನೆಯಲ್ಲಿ ಮಾಡುವ ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ವಿಘ್ನ ಉಂಟಾಗುತ್ತಿದ್ದರೆ ಒಬ್ಬ ಬ್ರಾಹ್ಮಣನಿಗೆ ತಾಂಬೂಲ ದಕ್ಷಿಣೆ ಸಮೇತ ಫಲವನ್ನು ದಾನವಾಗಿ ಕೊಟ್ಟರೆ ನಿಮ್ಮ ಕಾರ್ಯಗಳಿಗೆ ಯಶಸ್ಸು ಬರುತ್ತದೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ವಿಜಯವನ್ನು ಸಾಧಿಸುತ್ತಿರ ದೇವಸ್ಥಾನಗಳಿಗೆ ಹೋದರೆ ಫಲ ನೈವೇದ್ಯ ಮಾಡಿದರೆ ದೇವತಾನುಗ್ರಹ ವಾಗುತ್ತದೆ ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳು ಸುಗಮವಾಗಿ ಸುಲಲಿತವಾಗಿ ಯಾವುದೇ ತೊಂದರೆ ಇಲ್ಲದೆ ಯಶಸ್ವಿಯಾಗಿ ನಿರ್ವಿಘ್ನವಾಗಿ ನಡೆಯುತ್ತವೆ ಇದರಿಂದಾಗಿ ನಿಮ್ಮ ಮನಸ್ಸಿಗೆ ನೆಮ್ಮದಿ ಸಂತೋಷವಿರುತ್ತದೆ. ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನವಾಗಿ ಮಾಡಿದರೆ ನಿಮಗೆ ಏನಾದರೂ ಸ್ತ್ರೀ ಶಾಪ ಇದ್ದರೆ ನಿವಾರಣೆಯಾಗುತ್ತದೆ ವಿಶೇಷವಾಗಿ ನೀವು ಶುಕ್ರವಾರ ಹಾಗೂ ಮಂಗಳವಾರ ದೇವಿಗೆ ಮನೆಯಲ್ಲಿ ಪೂಜೆ ಮಾಡಿದರೆ ಯಾವುದಾದರೂ ಫಲವನ್ನು ಹಾಕಿ ನೇವೇದ್ಯವನ್ನು ಮಾಡಿ ಗೆಳೆಯರೇ ಇನ್ನೂ ಮುಖ್ಯವಾಗಿ ನೀವು ನೈವೇದ್ಯವಾಗಿ ಫಲ ದಾನಮಾಡುವ ಹಣ್ಣುಗಳು ರಸಮಯವಾಗಿ ಇರಬೇಕು ಯಾವುದೇ ಕಾರಣಕ್ಕೂ ಒಣಗಿದ ಹಣ್ಣುಗಳನ್ನು

ಕೆಟ್ಟ ಕೊಳೆತ ಹುಳಿ ಹಣ್ಣುಗಳನ್ನು ದಾನವಾಗಿ ಮಾಡಿದರೆ ನಿಮಗೆ ಫಲಗಳು ಕೂಡ ಅದೇ ರೀತಿಯಾಗಿ ಸಿಗುತ್ತದೆ ಒಳ್ಳೆಯ ರೀತಿಯಾಗಿ ಫಲಗಳು ನಿಮಗೆ ಸಿಗುವುದಿಲ್ಲ ಆದಷ್ಟು ಒಳ್ಳೆಯ ಹಣ್ಣುಗಳನ್ನು ತೆಗೆದುಕೊಂಡು ಫಲ ದಾನವನ್ನು ಮಾಡಿ. ಗೆಳೆಯರೇ ಫಲ ದಾನವನ್ನು ಮಾಡುವುದರಿಂದ ಇಷ್ಟೆಲ್ಲಾ ಲಾಭವನ್ನು ಪಡೆಯಬಹುದು ಹಾಗಾಗಿ ಯಾವುದಾದರೂ ದೇವಸ್ಥಾನಕ್ಕೆ ಅಥವಾ ನಿಮ್ಮ ಮನೆಯಲ್ಲಿ ಪೂಜೆ ಇದ್ದರೆ ಫಲದಾನ ಮಾಡಿ ಒಳ್ಳೆಯ ಫಲವನ್ನು ಪಡೆಯಿರಿ ಹೆಚ್ಚಿನ ರೀತಿಯಲ್ಲಿ ದೇವಿಯ ಕೃಪೆಗೆ ಪಾತ್ರರಾಗಿ ಸುಖಮಯ ಜೀವನ ನಿಮ್ಮದಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here