ಪದೇ ಪದೇ ಅನಾರೋಗ್ಯದ ಸಮಸ್ಯೆಗೆ ಎದುರಾಗುತ್ತಿದೆ ಎನ್ನುವವರು ಹಳದಿ ಸಾಸಿವೆಯಿಂದ ಈ ಒಂದು ಕೆಲಸ ಮಾಡಿ ಬದಲಾವಣೆಯನ್ನು ಸ್ವತಹ ನೀವೇ ನೋಡಿ.

37

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಅನಾರೋಗ್ಯದ ಸಮಸ್ಯೆಗೆ ಒಳಗಾಗುತ್ತಾರೆ, ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಆರೋಗ್ಯದಲ್ಲಿ ಏರುಪೇರಾಗುವುದು ಸ್ವಲ್ಪ ಅನಾರೋಗ್ಯದ ಸಮಸ್ಯೆ ಕಾಡುವುದು ಅವನ ಆರೋಗ್ಯದ ಜೀವನದ ಒಂದು ಲಕ್ಷಣ ಎಂದು ಕೂಡ ಹೇಳಲಾಗುತ್ತದೆ, ಆದರೆ ಅನಾರೋಗ್ಯದ ಸಮಸ್ಯೆ ತೀವ್ರವಾಗಿ ಎದುರಾದಾಗ ಅದನ್ನು ಕಾಯಿಲೆ ಎಂದೇ ಹೇಳಲಾಗುತ್ತದೆ, ಯಾಕೆಂದರೆ ಅನಾರೋಗ್ಯದ ಸಮಸ್ಯೆ ಒಂದು ವಾರಕ್ಕಿಂತ ಹೆಚ್ಚಾಗಿದೆ ಪದೇಪದೇ ಅದೇ ರೀತಿಯ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ ಎಂದರೆ ಆ ವ್ಯಕ್ತಿಯು ತೀವ್ರವಾದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪರಿಗಣಿಸಲಾಗುವುದು, ಇಂತಹ ಸಮಯದಲ್ಲಿ ಅವನಿಗೆ ಚಿಕಿತ್ಸೆ ಹೆಚ್ಚಾಗಿರುತ್ತದೆ. ಆದರೆ ಕೆಲವೊಮ್ಮೆ ವೈದ್ಯಕೀಯವಾಗಿ ಚಿಕಿತ್ಸೆ ಪಡೆದರು ಕೂಡ ಅದು ನಮಗೆ ಉತ್ತಮವಾದ ಪರಿಹಾರವನ್ನು ನೀಡುತ್ತಿಲ್ಲ, ಔಷಧಿ ತೆಗೆದುಕೊಂಡಾಗ ಗುಣವಾಗುತ್ತದೆ ಪುನಹ ಅದೇ ರೀತಿಯಾದ ಅನಾರೋಗ್ಯದ ಸಮಸ್ಯೆ ಕಾಡುತ್ತದೆ

ಎಂದಾಗ ನಾವು ಔಷಧೀಯ ಜೊತೆಗೆ ಈ ಒಂದು ಸರಳ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಆರೋಗ್ಯದಲ್ಲಿ ಉಂಟಾಗುವಂತಹ ಸಮಸ್ಯೆಗಳು ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ, ಪದೇಪದೇ ಅನಾರೋಗ್ಯಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ, ಹಾಗಾದರೆ ಈ ರೀತಿ ಪದೇ ಪದೇ ಎದುರಾಗುತ್ತಿರುವ ಅನಾರೋಗ್ಯದ ಸಮಸ್ಯೆ ದೂರವಾಗಬೇಕು ಎಂದರೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಯಾವ ಸರಣ ಪರಿಹಾರಗಳನ್ನು ಮಾಡಬೇಕು ಎಂದು ನೋಡೋಣ. ಮೊದಲನೆಯದಾಗಿ ವೈದ್ಯಕೀಯವಾಗಿ ನಾವು ಇಷ್ಟ ಚಿಕಿತ್ಸೆ ಪಡೆದರು ಕೂಡ ಸಂಪೂರ್ಣವಾಗಿ ಅನಾರೋಗ್ಯವು ದೂರವಾಗುತ್ತಿಲ್ಲ ಪದೇಪದೇ ಆರೋಗ್ಯದಲ್ಲಿ ಸಮಸ್ಯೆ ಗಳು ಕಂಡುಬರುತ್ತವೆ ಎನ್ನುವವರು ಗುರುವಾರದ ದಿನ ಹಳದಿ ಸಾಸಿವೆಯನ್ನು ಕೈಯಲ್ಲಿ ಹಿಡಿದು “ಓಂ ಗಣಪತಿಯೇ ನಮಃ” ಎಂದು 108 ಬಾರಿ ಅಥವಾ 1008 ಬಾರಿ ಪಠನೆ ಮಾಡಿ ಅದನ್ನು ಒಂದು ಹಳದಿ ವಸ್ತ್ರದಲ್ಲಿ ಕಟ್ಟಿ ನಿಮ್ಮ ಜೀವಿ ನಲ್ಲಿ ಇಟ್ಟುಕೊಳ್ಳಿ ಸಾಧ್ಯವಾದರೆ ಕುತ್ತಿಗೆಗೂ ಕೂಡ ಕಟ್ಟಿಕೊಳ್ಳಬಹುದು.

ಇನ್ನು ತೀವ್ರ ಅನಾರೋಗ್ಯದ ಸಮಸ್ಯೆಯಲ್ಲಿ ಬಳಲುತ್ತಿರುವವರು ಹಾಸಿಗೆ ಹಿಡಿದಿರುವವರು 11 ಸೋಮವಾರ ಶಿವನಿಗೆ ರುದ್ರಾಭಿಷೇಕವನ್ನೂ ಮಾಡಿಸಿ ರುದ್ರ ಗಾಯತ್ರಿ ಮಂತ್ರವನ್ನು ಪಖನೆ ಮಾಡುವುದರಿಂದ ತೀವ್ರ ಅನಾರೋಗ್ಯದ ಸಮಸ್ಯೆಗಳು ಕ್ರಮೇಣವಾಗಿ ನಿವಾರಣೆಯಾಗದೆ, ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಇನ್ನು ಪದೇ ಪದೇ ಅನಾರೋಗ್ಯದ ಸಮಸ್ಯೆ ಎದುರಾಗುತ್ತದೆ ಔಷಧಿ ತೆಗೆದುಕೊಂಡಾಗ ಅನಾರೋಗ್ಯ ದೂರವಾಗುತ್ತದೆ ಆದರೆ ಔಷಧಿ ನಿಂತಿದ್ದ ನಂತರ ಪುನಹ ಅದೇ ರೀತಿಯ ಸಮಸ್ಯೆ ಎದುರಾಗುತ್ತದೆ ಎನ್ನುವವರು ವಿಶೇಷವಾದ ದಿನಗಳಲ್ಲಿ ಅಂದರೆ ಅಷ್ಟಮಿ, ತ್ರಯೋದಶಿ, ಹುಣ್ಣಿಮೆ, ಷಷ್ಠಿ, ಸಪ್ತಮಿ, ಪಂಚಮಿ ಮತ್ತು ಶುಕ್ಲಪಕ್ಷ, ಇಂತಹ ದಿನಗಳಲ್ಲಿ ಔಷಧಿಯನ್ನು ಖರೀದಿ ಮಾಡುವುದರಿಂದ ಪುನಹ ಅನಾರೋಗ್ಯದ ಸಮಸ್ಯೆ ಎದುರಾಗುವುದಿಲ್ಲ ಎಂದು ನಂಬಲಾಗಿದೆ, ಹಾಗಾಗಿ ಔಷಧಿಗಳನ್ನು ಖರೀದಿಸುವಾಗ ಈ ದಿನದಲ್ಲಿ ಖರೀದಿಸುವುದು ಒಳ್ಳೆಯದು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here