ಪಪ್ಪಾಯಿ ಬೀಜದಿಂದ ಲಿವರ್ ಸಮಸ್ಯೆಗಳು ನಿವಾರಣೆ ಆಗಲಿದೆ

56

ಚಿನ್ನದಂತಹ ಕಪ್ಪು ಪಪ್ಪಾಯಿ ಬೀಜಗಳು. ಸಾಮಾನ್ಯವಾಗಿ ಎಲ್ಲರೂ ಪಪ್ಪಾಯಿ ಹಣ್ಣನ್ನು ತಿನ್ನುತ್ತಾರೆ. ಆದರೆ ಅದರಲ್ಲಿರುವ ಕಪ್ಪು ಬೀಜವನ್ನು ಯಾರು ತಿನ್ನುವುದಿಲ್ಲ. ಅವುಗಳನ್ನು ಎಸೆದು ಬಿಡುತ್ತೇವೆ. ಆದರೆ ಈ ಬೀಜಗಳು ಚಿನ್ನಕ್ಕಿಂತ ದುಬಾರಿ. ಏಕೆಂದರೆ ಇವು ದೇಹಕ್ಕೆ ತುಂಬಾ ಲಾಭಗಳನ್ನು ಕೊಡುತ್ತದೆ. ಪಪ್ಪಾಯಿ ಬೀಜಗಳನ್ನು ಹೇಗೆ ಬಳಸುವುದು ಮತ್ತು ಯಾವ ಕಾಯಿಲೆಗಳನ್ನು ದೂರ ಮಾಡುತ್ತದೆ ಎಂದು ನೋಡೋಣ. ಲಿವರ್ ಸಮಸ್ಯೆ ಇದ್ದರೆ ಪಪ್ಪಾಯಿ ಬೀಜಗಳನ್ನು ಬಳಸಿ ಸ್ನೇಹಿತರೆ ಲಿವರ್ ಸಮಸ್ಯೆ ಖಂಡಿತವಾಗಿ ಗುಣಮುಖವಾಗುತ್ತದೆ. ಈ ಔಷಧವನ್ನು ತಿನ್ನುವುದರಿಂದ ದೇಹದಲ್ಲಿ ಲಿವರ್ ತುಂಬಾ ಆರೋಗ್ಯಕರ ಆಗಿರುತ್ತದೆ. ಈ ಔಷಧವನ್ನುತಯಾರಿಸುವುದು ಕಷ್ಟವೇನು ಇಲ್ಲ. ತುಂಬಾ ಸುಲಭವಾಗಿ ರೆಡಿ ಮಾಡಿಕೊಳ್ಳಬಹುದು. ಪಪ್ಪಾಯಿ ಬೀಜಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಪುಡಿ ಮಾಡಿಕೊಂಡ ಇಟ್ಟುಕೊಳ್ಳಬೇಕು. ಮತ್ತು ದಿನವೂ ನೀರಿನ ಜೊತೆ ರಾತ್ರಿ ಒಂದು ಚಮಚ ಸೇವಿಸಿದರೆ ಹಲವಾರು ಕಾಯಿಲೆಗಲು ಮತ್ತು ಲಿವರ್ ಗೆ ಸಂಭಂದಿಸಿದ ಕಾಯಿಲೆ ಶಾಶ್ವತವಾಗಿ ದೂರವಾಗುತ್ತದೆ.

ಕಿಡ್ನಿಸ್ಟೋನಗೆ ಸಂಭಂದಿಸಿದ ಕಾಯಿಲೆ ಬಳಲುತ್ತಿದ್ದರೆ ಈ ಪಪ್ಪಾಯಿ ಬೀಜಗಳನ್ನು ಸೇವಿಸಿದರೆ ಖಂಡಿತವಾಗಿಯೂ ಕೆಲವು ದಿನಗಳಲ್ಲಿ ನೋವು ಕಡಿಮೆ ಆಗುತ್ತದೆ. ಇನ್ನೂ ಕಿಡ್ನಿಸ್ಟೋನ್ ಗೆ ಸಂಭಂದಿಸಿದ ಹಲವಾರು ಕಾಯಿಲೆಗಳು ಮಾಯವಾಗುತ್ತವೆ. ಪಪ್ಪಾಯಿ ಬೀಜಗಳನ್ನು ನಿರಂತವಾಗಿ ಬಳಸಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಮತ್ತು ಜೀರ್ಣಕ್ರಿಯೆಯ ಶಕ್ತಿ ಹೆಚ್ಚಾಗುತ್ತದೆ. ಗ್ಯಾಸ್ ಪ್ರಾಬ್ಲಮ್ ಕೂಡ ಆಗುವುದಿಲ್ಲ. ಈ ಔಷಧವನ್ನು ಸತತವಾಗಿ ಇಪ್ಪತೈದು ದಿನಗಳ ಕಾಲ ತೆಗೆದುಕೊಂಡರೆ ತುಂಬಾ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳಿಗೆ ಎಲ್ಲರೂ ತುಂಬಾ ದುಬಾರಿ ಮಾತ್ರೆಗಳನ್ನು ತಿನ್ನುತ್ತಾರೆ. ಆದರೆ ಈ ಪಪ್ಪಾಯಿ ಹಣ್ಣುಗಳ ಬೀಜಗಳು ಸಿಂಪಲ್ಲಾಗಿ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ನಮಗೆ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ದೊಡ್ಡ ಕಾಯಿಲೆ ಎಂದರೆ ಕ್ಯಾನ್ಸರ್. ಈ ಕಾಯಿಲೆಗೆ ಇನ್ನುವರೆಗು ಲಸಿಕೆಯನ್ನು ಕಂಡುಹಿಡಿದಿಲ್ಲ. ಇಂತಹ ಪಪ್ಪಾಯಿ ಬೀಜ ಕ್ಯಾನ್ಸರ್ ಗೆ ಮನೆಮದ್ದು. ಪಪ್ಪಾಯಿ ಬೀಜಗಳನ್ನು ಸೇವಿಸಿದರೆ ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದು.

ಒಂದು ವೇಳೆ ಇಂಜೆಕ್ಷನದಿಂದಾಗಿ ಜ್ವರ ನೆಗಡಿ ಕೆಮ್ಮು ಬಂದರೆ ಈ ಬೀಜಗಲನ್ನು ಸೇವಿಸಿದರೆ ಆದಷ್ಟು ಬೇಗನೆ ರೋಗಗಳು ವಾಸಿಯಾಗುತ್ತವೆ. ಗಂಭೀರವಾದ ಹೊಟ್ಟೆ ನೋವು ಇದ್ದರೆ ಪಪ್ಪಾಯಿ ಬೀಜಗಳನ್ನು ಬಳಸಬಹುದು. ಇದು ಹೊಟ್ಟೆ ನೋವಿನಿಂದ ಮುಕ್ತಿ ನೀಡುತ್ತದೆ. ಪಪ್ಪಾಯಿ ಬೀಜಗಳ ಪುಡಿಯನ್ನು ಹಾಲಿನ ಜೊತೆ ಸೇವಿಸಿದರೆ ತುಂಬಾ ಲಾಭದಾಯಕಗಳು ಸಿಗುತ್ತವೆ. ಇಲ್ಲಿ ಹಾಲಿನ ಬದಲಿಗೆ ನೀರನ್ನು ಸಹ ಬಳಸಬಹುದು. ಪಪ್ಪಾಯಿಬೀಜಗಳ ರಸವನ್ನು ಕುಡಿದರೆ ಯಾವುದೇ ರೋಗಗಳಿಂದ ಮುಕ್ತಿ ಸಿಗುತ್ತದೆ. ಮತ್ತು ಮೈ, ಕೈ ಕಾಲುಗಳ ಕೆರೆತ ಇದ್ದರೆ ಪಪ್ಪಾಯಿ ಬೀಜಗಳ ಪೇಸ್ಟ್ ಅನ್ನು ಕೆರೆತ ಉಂಟಾದ ಜಾಗಕ್ಕೆ ಹಚ್ಚಿದರೆ ನಿವಾರಣೆಯಾಗುತ್ತದೆ. ಮೂರು ದಿನ ಮಾಡಿದರೆ ನೋವು ಕಡಿಮೆಯಾಗುತ್ತದೆ. ಆದರೆ ಮುಖ್ಯವಾಗಿ ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳು ಪಪ್ಪಾಯಿ ಹಣ್ಣನ್ನು ತಿನ್ನಬಾರದು. ಇದು ಇವರಿಗೆ ತುಂಬಾ ಹಾನಿಕಾರಕವಾಗಿರುತ್ತದೆ. ಈ ಬೀಜಗಳನ್ನು ಬಳಸುವುದರಿಂದ ಪ್ರತಿನಿತ್ಯ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು. ಏಕೆಂದರೆ ಪಪ್ಪಾಯಿ ಬೀಜಗಳು ಬಿಸಿಯಾಗಿರುತ್ತವೆ. ಜೊತೆಗೆ ಟೀ, ಕಾಫೀ ಕುಡಿಯುದನ್ನು ನಿಲ್ಲಿಸಬೇಕು. ಮತ್ತು ಹುಳಿ ಪದಾರ್ಥಗಳನ್ನು ತಿನ್ನಬಾರದು. ಹೀಗೆ ರೋಗಗಳನ್ನು ದೂರ ಮಾಡಬಹುದು.

LEAVE A REPLY

Please enter your comment!
Please enter your name here