ಪಪ್ಪಾಯಿ ಹಣ್ಣು ಸೇವನೆ ಮಾಡುವಾಗ ಈ ತಪ್ಪುಗಳು ಮಾಡಬೇಡಿ

72

ಉತ್ತಮವಾದ ಆರೋಗ್ಯವನ್ನು ಪಡೆಯಲು ಪಪ್ಪಾಯಿ ಹಣ್ಣು ಹೇಗೆ ಸೇವಿಸುವುದೆಂದು ಹಾಗೂ ಅದರ ಔಷಧೀಯ ಗುಣಗಳನ್ನು ಕೂಡ ಅರಿತುಕೊಳ್ಳಿ. ನಮಸ್ಕಾರ ಸ್ನೇಹಿತರೇ ಈವಾಗಂತೂ ಪ್ರತಿಯೊಬ್ಬರಿಗೂ ಆರೋಗ್ಯದ ಸಮಸ್ಯೆ ಇದ್ದೇ ಇರುತ್ತದೆ. ಇದಕ್ಕೆ ಕಾರಣ ನಮ್ಮ ಆಧುನಿಕ ಜೀವನ ಶೈಲಿ. ನಾವೆಲ್ಲ ನಮ್ಮ ಅತ್ಯುತ್ತಮ ಆರೋಗ್ಯಕ್ಕೆ ನಾವು ಕಡಿಮೆ ಆಹಾರವನ್ನು ಸೇವಿಸುತ್ತೇವೆ. ಬೇಕಾದ ಉತ್ತಮವಾದ ಆರೋಗ್ಯವನ್ನು ಹದಗೆಡಿಸುವ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತೇವೆ. ಇದರ ಪರಿಣಾಮವಾಗಿ ಒಂದಲ್ಲಾ ಒಂದು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೇವೆ. ನಾವು ಆರೋಗ್ಯವಾಗಿ ಇರಬೇಕು ಅಥವಾ ನಮ್ಮ ಮುಖ ಕಾಂತಿಯುತವಾಗಿ ಇರಬೇಕು ಎಂದರೆ ಅದಕ್ಕೆ ಒಳ್ಳೆಯ ಆಹಾರದ ಸೇವನೆ ತುಂಬಾನೇ ಮುಖ್ಯ. ಅಂಥಹ ಒಂದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಪಪ್ಪಾಯಿ ಹಣ್ಣನ್ನು ನಾವು ಇಂದಿನ ಲೇಖನದಲ್ಲಿ ಹೇಳುವ ಹಾಗೆ ಏಳು ದಿನಗಳವರೆಗೆ ಸೇವಿಸಿದರೆ ನಿಮ್ಮ ಮುಖದಲ್ಲಿ ಒಳ್ಳೆಯ ವ್ಯತ್ಯಾಸ ಕಾಣುತ್ತದೆ. ಹಾಗೂ ಆರೋಗ್ಯದಲ್ಲಿ ಉತ್ತಮವಾದ ಬದಲಾವಣೆ ಆಗುತ್ತದೆ. ನಮ್ಮ ದೇಹದಲ್ಲಿ ಇರುವ ಯಾವೆಲ್ಲ ಕೆಲವು ಮುಖ್ಯ ಸಮಸ್ಯೆಗಳನ್ನು ಪಪ್ಪಾಯಿ ಹಣ್ಣು ಸೇವನೆ ಮಾಡುವುದರಿಂದ ಸರಿಪಡಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ಪಪ್ಪಾಯಿ ಇದೊಂದು ಉತ್ತಮವಾದ ಹಣ್ಣು. ಸುಲಭವಾಗಿ ಎಲ್ಲ ಕಡೆಗೂ ದೊರೆಯುವ ಹಣ್ಣು ಕೂಡ. ಇದರ ಸೇವನೆಯಿಂದ ದೇಹದಲ್ಲಿ ಆಗುವ 35 ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಬಹುದು.

ಅದರಲ್ಲೂ ಮುಖ್ಯವಾಗಿ ಪಪ್ಪಾಯಿ ಹಣ್ಣಿನಿಂದ ಸಿಗುವ ಮುಖ್ಯ ಲಾಭಗಳು ಎಂದರೆ ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಸಾವಿರಾರು ಕ್ರೀಮ್ ಗಳಿಗೆ ಖರ್ಚು ಮಾಡುವ ಬದಲು ಪಪ್ಪಾಯಿ ಹಣ್ಣು ಸೇವಿಸಿ. ಇದರಿಂದ ಮುಖದ ಕಾಂತಿ ಹೆಚ್ಚುವುದರ ಜೊತೆಗೆ ಮುಖದಲ್ಲಿ ನೆರಿಗೆಗಳು ಬೇಗನೆ ಮೂಡುವುದಿಲ್ಲ. ಏಕೆಂದರೆ ಪಪ್ಪಾಯಿಯಲ್ಲಿ ಇರುವ ವಿಟಮಿನ್ ಸಿ ಇ ಬೀಟಾ ಕೆರೋಟಿನ್ ಇತರ ಉತ್ತಮ ಆಂಟಿ ಆಕ್ಸಿಡೆಂಟ್ ಗಳು ತ್ವಚೆಯನ್ನು ಕಾಂತಿಯುತವಾಗಿ ಇಡಲು ಸಹಾಯಕಾರಿಯಾಗಿದೆ. ಪಪ್ಪಾಯಿ ಸೇವನೆ ಇಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಎಲ್ಲರ ದೇಹದಲ್ಲಿ ಹಲವಾರು ತೊಂದರೆಗಳು ಜೀರ್ಣ ಕ್ರಿಯೆಗೆ ಸಂಭಂದಿಸಿರುತ್ತದೆ. ಅದರಲ್ಲೂ ಮುಖ್ಯವಾಗಿ ಅಸಿಡಿಟಿ ಹೊಟ್ಟೆ ನೋವು, ತಲೆ ನೋವು,ಕೀಲು ನೋವು ಮಲಬದ್ಧತೆ ನಿಶ್ಯಕ್ತಿ ಆಯಾಸ ಮಧುಮೇಹ ರಕ್ತದೊತ್ತಡ ಮುಖದಲ್ಲಿ ಮೊಡವೆಗಳ ಸಮಸ್ಯೆ ಇಂಥಹ ಯಾವುದೇ ಸಮಸ್ಯೆ ಇದ್ದರೂ ತಪ್ಪದೇ ಪಪ್ಪಾಯಿ ಹಣ್ಣು ಸೇವಿಸಲು ಪ್ರಾರಂಭಿಸಿ. ಅಷ್ಟೇ ಅಲ್ಲದೇ ಇದು ಕ್ಯಾನ್ಸರ್ ಸೆಲ್ ಗಳ ಜೊತೆಗೆ ಹೋರಾಡುತ್ತದೆ. ಹಾಗೂ ಪಪ್ಪಾಯಿ ಸೇವನೆಯಿಂದ ಹಾರ್ಟ್ ಅಟ್ಟ್ಯಾಕ್ ಕೊಲೆಸ್ಟ್ರಾಲ್ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಪಪ್ಪಾಯಿಯಲ್ಲಿ ರಕ್ತವನ್ನು ಶುದ್ಧೀಕರಿಸುವ ಶಕ್ತಿ ಇದೆ. ಇದೊಂದು ಅದ್ಭುತವಾದ ಹಣ್ಣು ಎಂದೇ ಹೇಳಬಹುದು. ಉತ್ತಮವಾದ ಲಾಭ ಪಡೆಯಲು ಪಪ್ಪಾಯಿ ಹಣ್ಣು ಹೇಗೆ ಸೇವಿಸಬೇಕು ಗೊತ್ತಾ ನೀವು ಆರೋಗ್ಯವಂತರಾಗಿರಲು ಪಪ್ಪಾಯಿ ಹಣ್ಣು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಾವು ತಿಳಿಸುವ ಎಲ್ಲ

ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಇನ್ನೂ ನೀವು ತಪ್ಪದೆ ಎರಡು ತಿಂಗಳು ಪಪ್ಪಾಯಿ ಹಣ್ಣು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ದೇಹ ರೋಗ ಮುಕ್ತವಾಗುತ್ತದೆ. ಮುಖದಲ್ಲಿ ಕಾಂತಿ ಹೊಳಪು ಮೂಡುತ್ತದೆ. ಇನ್ನೂ ನಿತ್ಯವೂ ಪಪ್ಪಾಯಿ ಹಣ್ಣು ಸೇವನೆ ಮಾಡಲು ಸಾಧ್ಯವಾಗದೇ ಇದ್ದರೆ ವಾರದಲ್ಲಿ 2 ರಿಂದ 3 ಬಾರಿ ಸೇವನೆ ಮಾಡಿ. ಇನ್ನೂ ಪಪ್ಪಾಯಿ ಹಣ್ಣು ಗರ್ಭಿಣಿಯರು ಸೇವನೆ ಮಾಡಬಾರದು. ಅಂತೆಯೇ ತಾಯಿಯಾಗಲು ಬಯಸುವವರು ಕೂಡ ಸೇವಿಸಬಾರದು. ನೋಡಿದ್ರಲಾ ಪಪ್ಪಾಯಿ ಹಣ್ಣು ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳು ಸಿಗುತ್ತವೆ ಎಂದು. ಅದಕ್ಕಾಗಿ ಇದರ ಉಪಯೋಗ ನಿಮಗೆ ಮಾತ್ರವಲ್ಲದೆ ನಿಮ್ಮ ಸ್ನೇಹಿತರೊಂದಿಗೆ ಕೂಡ ಸಹಾಯವಾಗಲೆಂದು ಹಂಚಿಕೊಳ್ಳಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here