ಪರ್ಸ್ ನಲ್ಲಿ ಇವುಗಳನ್ನು ಇಟ್ಟರೆ ನಿಮಗೆ ಅದೃಷ್ಟ ಹುಡುಕಿಕೊಂಡು ಬರುತ್ತೆ

67

ಸ್ನೇಹಿತರೆ ಹಣಗಳಿಸುವ ಆಸೆಯನ್ನು ಎಲ್ಲರೂ ಹೊಂದಿರುತ್ತಾರೆ ಆದರೆ ಸ್ನೇಹಿತರೆ ಎಷ್ಟೇ ಕಷ್ಟ ಪಟ್ಟರು ಹಣ ಕೈಯಲ್ಲಿ ನಿಲ್ಲುತ್ತಾ ಇರುವುದಿಲ್ಲ ಅಂತವರು ತಮ್ಮ ಪರ್ಸ್ ಅಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರ ಮೂಲಕ ಆರ್ಥಿಕ ವೃದ್ಧಿಯನ್ನು ಕಾಣಬಹುದು ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ದೂರ ಆಗಿ ಯಾವಾಗಲೂ ನಿಮ್ಮ ಪರ್ಸ್ ಅಲ್ಲಿ ಸದಾಕಾಲ ಹಣ ಇರುವಂತೆ ಆಗುತ್ತದೆ ಹಾಗಾದರೆ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಸ್ನೇಹಿತರೇ ನಿಮ್ಮ ಪರ್ಸ್ ಅಲ್ಲಿ ಧನ ಸ್ವರೂಪಿ ದೇವಿಯ ಲಕ್ಷ್ಮಿಯ ಭಾವ ಚಿತ್ರವನ್ನು ಇಟ್ಟುಕೊಳ್ಳಬೇಕು ಅಥವ ಲಕ್ಷ್ಮಿ ದೇವಿ ನಾಣ್ಯ ಇಟ್ಟುಕೊಳ್ಳಬೇಕು ದೇವಿ ಕೃಪೆಯಿಂದ ಪರ್ಸ್ ಅಲ್ಲಿ ಸದಾ ಹಣ ಇರುವುದು ಅಲ್ಲದೆ ಆರ್ಥಿಕವಾಗಿ ಕೂಡ ಅಭಿವೃದ್ಧಿ ಆಗುತ್ತದೆ ಮನೆಯಲ್ಲಿ ಕಮಲದ ಹೂವಿನ ಬೀಜವನ್ನು ಇಟ್ಟುಕೊಳ್ಳಿ ಇದರಿಂದ ಧನ ಲಕ್ಷ್ಮಿಯ ಕೃಪೆಗೆ ದಾರಿ ಆಗುತ್ತದೆ ನಿಮ್ಮ ಪರ್ಸ್ ಅಲ್ಲಿ ಅಕ್ಷತೆ ಇಟ್ಟುಕೊಳ್ಳಬೇಕು ಅಕ್ಷತೆ ಅಕ್ಕಿಯನ್ನು ಇಟ್ಟು ಕೊಳ್ಳುವುದರಿಂದ ಲಕ್ಷ್ಮಿಯ ಕೃಪೆ ಸದಾ ಇರುತ್ತದೆ ಹಾಗೂ ಪರ್ಸ್ ಒಳಗೆ ಶ್ರೀ ಯಂತ್ರ ಇಟ್ಟುಕೊಳ್ಳಿ ಇದರಿಂದ ಧನಕ್ಕೆ ಸಂಬಂಧಿಸಿದ ಎಲ್ಲ

ಸಮಸ್ಯೆಗಳು ದೂರ ಆಗುತ್ತದೆ ಹಾಗೂ ನಿಮ್ಮ ಪರ್ಸ್ ಅಲ್ಲಿ ಸಣ್ಣ ಕನ್ನಡಿ ಇಟ್ಟುಕೊಳ್ಳಬೇಕು ಇದರಿಂದ ಹಣ ಖರ್ಚು ಆಗುವುದಿಲ್ಲ ಅಲ್ಲದೆ ನಿಮ್ಮ ನೌಕರಿಯಲ್ಲಿ ಕೂಡ ಏಳಿಗೆ ಆಗುತ್ತದೆ. ಈ ವಸ್ತುಗಳನ್ನು ನೀವು ನಿಮ್ಮ ಪರ್ಸ್ ಅಲ್ಲಿ ಇಟ್ಟರೆ ನಿಮ್ಮ ಖಜಾನೆ ಯಾವಾಗಲೂ ತುಂಬಿರುತ್ತದೆ ಅನಾವಶ್ಯಕವಾಗಿ ಖಂಡಿತ ಖರ್ಚು ಆಗುವ ಸಂಭವಗಳು ತುಂಬಾ ಕಡಿಮೆ ಇರುತ್ತದೆ. ಹರಿದ ಪರ್ಸ್ ಬಳಸಿದರೆ ಧನ ನಷ್ಟವಾಗುತ್ತದೆ. ಹಳೆಯ ರಸೀದಿ ಬಿಲ್ ತಿನ್ನುವ ವಸ್ತುಗಳನ್ನು ಜೇಬಿನಲ್ಲಿ ಇಡಬಾರದು. ಹರಿದ ನೋಟು ಹಾಗು ನೋಟನ್ನು ಮಡಚಿಡಬಾರದು. ಇನ್ನೂ ಪರ್ಸ್ ನಲ್ಲಿ ಬ್ಲೇಡ್ ಚಾಕು ಈ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಧನ ಹಾನಿಯಾಗುತ್ತದೆ ಮತ್ತು ಕಬ್ಬಿಣ ನಕಾರಾತ್ಮಕ ಶಕ್ತಿ ಉಂಟು ಮಾಡುತ್ತದೆ. ನಕಲಿ ನಾಣ್ಯ ಕೂಡ ಇಡಬಾರದು ಇದರಿಂದ ಬಹಳ ಕಷ್ಟದ ಸಮಯದಲ್ಲಿ ಇರಬೇಕಾಗುವ ಸಂಭವ ಬರುತ್ತದೆ ಇದರಿಂದ ಹಣಕಾಸಿನ ಸಮಸ್ಯೆ ಎದುರಾಗುತ್ತದೆ ಅದೇ ರೀತಿ ಮುಖ್ಯವಾಗಿ ಇನ್ನೂ ಕೆಲವು ಫೋಟೋಗಳು ಇಡಬೇಡಿ ನಿಮಗೆ ಇಷ್ಟ ಬಂದ ಹಾಗೆ ಯಾವುದಾದರೂ ಮಹಾ ಭಾರತದ ಯುದ್ಧದ ಫೋಟೋವನ್ನು ಪರ್ಸ್ ನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು ಇದರಿಂದ ನಿಮ್ಮ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತದೆ

ಇದರಿಂದ ಅಶಾಂತಿ ಉಂಟಾಗುತ್ತದೆ. ಪರ್ಸ್ ನಲ್ಲಿ ತುಳಸಿಯ ಎಲೆಯನ್ನು ಇಟ್ಟುಕೊಳ್ಳುವುದರಿಂದ ಕೂಡ ಪರ್ಸ್ ಎಂದಿಗೂ ಖಾಲಿ ಇರುವುದಿಲ್ಲ. ಸದಾ ಪರ್ಸ್ ನೋಟುಗಳಿಂದಲೇ ತುಂಬಿ ಇರುತ್ತದೆ. ನೀವು ತುಳಸಿಯ ಎಲೆಯನ್ನು ನೋಟುಗಳ ಮಧ್ಯದಲ್ಲಿಯೇ ಇಟ್ಟುಕೊಳ್ಳಬೇಕು. ನಿಮ್ಮ ಪರ್ಸ್ ಕಪ್ಪು ಬಣ್ಣದ ಇರುವುದು ಬೇಡ ಆದಷ್ಟು ಬೇರೆ ಬಣದ ಪರ್ಸ್ ಖರೀದಿ ಮಾಡಿರಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here