ಪವಾಡ ಮಾಡುವ ಶಿವನ ದೇಗುಲ

82

ಭಾರತದ ಈ ದೇವಾಲಯದ ಒಳಗೆ ಎ ಸಿ ರೀತಿಯ ತಣ್ಣನೆಯ ವಾತಾವರಣ ಇರುತ್ತದೆ. ಸ್ನೇಹಿತರೆ ಈ ಭೂಮಿಯಲ್ಲಿ ದೇವರ ದೇವ ಶಿವಲಿಂಗ ರೂಪದಲ್ಲಿ ದರ್ಶನ ಕೊಡುತ್ತಾ ಇದ್ದಾರೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವ ಮಂಗಳಕರ ಅಂದ್ರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸ ಆದರೆ ಆ ಸೃಷ್ಟಿಯಾದ ಜೀವಿಗಳಿಗೆ ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ ಅದೇ ರೀತಿ ಸೃಷ್ಟಿ ಪಡೆದ ಆಕಾರಗಳಿಗೆ ಕೊನೆ ಕಾಣಿಸುವವನು ಶಿವ ಅದಕ್ಕೆ ಅನ್ನಿಸುತ್ತದೆ ಇಲ್ಲಿಯವರೆಗೆ ಶಿವನನ್ನು ಅರ್ಥ ಮಾಡಿಕೊಳ್ಳಲು ಇಲ್ಲಿಯವರೆಗೆ ಯಾರಿಗೂ ಸಾಧ್ಯ ಆಗಿಲ್ಲ. ಶಿವ ಮಂದಿರಗಳು ಕೂಡ ಅಷ್ಟೆ ರಹಸ್ಯದಿಂದ ಕೂಡಿವೆ. ಈ ಮಂದಿರಗಳ ರಹಸ್ಯ ಬೇಧಿಸಲು ನಮ್ಮ ಇಂದಿನ ವೈಜ್ಞಾನಿಕ ಜಗತ್ತಿಗೂ ಸಾಧ್ಯ ಆಗಿಲ್ಲ ಆದರೆ ಏನಿದು ಶಿವ ಮಂದಿರಗಳ ರಹಸ್ಯ ತಿಳಿಯೋಣ. ಇದನ್ನು ಶಿವನ ಪವಾಡ ಅಂದ್ರೆ ತಪ್ಪಾಗುವುದಿಲ್ಲ. ಹರಿಯಾಣದ ಸಂಗಮೇಶ್ವರ ಮಂದಿರ ಇದೆ. ಈ ಮಂದಿರ ತುಂಬಾ ರಹಸ್ಯಗಳನ್ನು ತನ್ನ ಒಡಿಲಲ್ಲಿ ಅಡಗಿಸಿದೆ ಅಲ್ಲಿನ ಭಕ್ತರು ಹೇಳುವ ಪ್ರಕಾರ

ಶಿವ ರಾತ್ರಿಯ ಸಂಧರ್ಭದಲ್ಲಿ ನಾಗ ನಾಗಿಣಿಯ ಜೋಡಿ ಈ ದೇವಾಲಯಕ್ಕೆ ಬರುತ್ತದೆ ಬಂದು ದೇವಾಲಯಕ್ಕೆ ಸುತ್ತುವರೆದು ಪೂಜೆ ಮಾಡಿ ತೆರಳುತ್ತದೆ ಪುರಾಣಗಳ ಪ್ರಕಾರ ಶಿವ ದೇವರು ಇಲ್ಲಿನ ಲಿಂಗ ರೂಪದಲ್ಲಿ ಕಾಣಿಸಿ ಕೊಂಡಿದೆ ಈಗಲೂ ಈ ಲಿಂಗ ಹಾಗೆ ಇದೆ ಹೀಗಾಗಿಯೇ ಶಿವರಾತ್ರಿಯ ಸಂಧರ್ಭದಲ್ಲಿ ಇಲ್ಲಿ ಜನ ಸಾಗರವೇ ಹರಿದು ಬರುತ್ತದೆ. ಇನ್ನೂ ಓಡಿಸ್ಸಾದ ಶಿವ ಲಿಂಗ ಕೂಡ ರಹಸ್ಯಗಳಿಂದ ಕೂಡಿದೆ ಈ ಮಂದಿರದ ವಿಶೇಷತೆ ಏನು ಅಂದರೆ ಹೊರಗಡೆ ಎಷ್ಟು ಬಿಸಿ ಇದ್ದರೂ ದೇವಾಲಯದ ಒಳಗೆ ಮಾತ್ರ ತುಂಬಾ ತಂಪಾಗಿ ಇರುತ್ತದೆ ಹೊರಗಡೆ ತಾಪ ಹೆಚ್ಚಾಗುತ್ತ ಇದ್ದಂತೆ ದೇವಸ್ಥಾನ ಎ ಸಿ ರೂಮಿನಂತೆ ಬದಲಾಗುತ್ತದೆ ಇಲ್ಲಿಯವರೆಗೆ ಅಂದರೆ ದೇವಸ್ಥಾನದ ಒಳಗೆ ಹೋಗಬೇಕು ಎಂದರೆ ನೀವು ಸ್ವೇಟರ್ ಹಾಕಿಕೊಂಡೆ ಅಥವ ಶಲ್ಯ ಹಾಕಿಕೊಂಡೆ ಹೋಗಬೇಕು ಇಲ್ಲಿಯವರೆಗೂ ಈ ಸ್ಥಳ ಇಷ್ಟು ತಣ್ಣಗೆ ಇರಲು ಕಾರಣ ಏನು ಎನ್ನುವುದು ಯಾರಿಗೂ ಗೊತ್ತಾಗಿಲ್ಲ. ಇನ್ನೂ ಉದಯಪುರದ ಕಮಲನಾಥ್ ದೇವಾಯಲ ಇದೆ ಇಲ್ಲಿನ ವಿಶೇಷತೆ ಏನು ಅಂದರೆ ಇಲ್ಲಿ ಶಿವನ ಪೂಜೆ ಗೆ ಮೊದಲು ರಾವಣನಿಗೆ ಪೂಜೆ ಮಾಡಲಾಗುತ್ತದೆ ಆಶ್ಚರ್ಯ ಎನಿಸಿದರೂ ಇದು ಸತ್ಯ ದೇವಾಲಯದ ಒಳಗಡೆ ಒಂದು ಕುಂಡ ಮಾಡಲಾಗಿದ್ದು ಅಲ್ಲಿ ತೀರ್ಥ ರೂಪದಲ್ಲಿ ನೀರು ಹೊರಗೆ ಬರುತ್ತದೆ

ಇಲ್ಲಿಯವರೆಗೂ ಈ ನೀರು ಎಲ್ಲಿಂದ ಬರುತ್ತದೆ ಎಂದು ಪತ್ತೆ ಹಚ್ಚಲು ಸಾಧ್ಯ ಆಗಲೇ ಇಲ್ಲ. ಈ ದೇವಸ್ಥಾನವನ್ನು ಆದಿ ವಾಸಿಗಳ ದೇವಾಲಯ ಎಂದೇ ಕರೆಯಲಾಗುತ್ತದೆ. ಇನ್ನೂ ಡೆಹರಡೂನ್ ನಲ್ಲಿ ಇರುವ ಶಿವ ಮಂದಿರ ಈ ಜಗತ್ತಿನಲ್ಲಿ ಯಾರೂ ನಂಬಲಾಗದ ರಹಸ್ಯವನ್ನು ಸತ್ಯವನ್ನು ತನ್ನಲ್ಲಿ ಇಟ್ಟುಕೊಂಡಿದೆ ಮನುಷ್ಯ ಹುಟ್ಟಿದ ಮೇಲೆ ಸಾವು ನಿಶ್ಚಿತ ಸತ್ತ ಮೇಲೆ ಆತ್ಮ ಮಾನವನ ದೇಹವನ್ನು ತ್ಯಜಿಸಿ ಹೋಗುತ್ತದೆ ಮತ್ತೆ ಯಾವತ್ತಿಗೂ ಈ ಆತ್ಮ ದೇಹ ಸೇರುವುದಿಲ್ಲ ಆದರೆ ಈ ದೇವಾಲಯದಲ್ಲಿ ಆತ್ಮ ಮತ್ತು ದೇಹ ಸೇರ್ಪಡೆ ಆದ ಅಚ್ಚರಿಗಳು ನಡೆಯುತ್ತದೆ. ಧರ್ಮಸ್ಥಳ ಮಂಜುನಾಥನ ಅನುಗ್ರಹ ಪಡೆದಿರುವ ರಾಘವೇಂದ್ರ ಆಚಾರ್ಯ ಅವರು ಸಕಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕರೆಯಲ್ಲಿ ಪರಿಹಾರ ಮಾಡುತ್ತಾರೆ. ಈಗಾಗಲೇ ಮಹಾ ಗುರುಗಳು ಹಲವು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ ನಿಮ್ಮ ಜೀವನದಲ್ಲಿ ಸಹ ಸಾಕಷ್ಟು ಸಮಸ್ಯೆಗಳು ಇದ್ರೆ ಈ ಕೂಡಲೇ ಮೇಲೆ ಫೋಟೋದಲ್ಲಿ ಇರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here