ಪಾದದ ಆಕಾರ ನೋಡಿ ಅವರ ಭವಿಷ್ಯವನ್ನು ತಿಳಿಯಿರಿ

93

ಸ್ನೇಹಿತರೆ ಯಾರಿಗೆ ಆದರೂ ಅವರ ಪಾದದ ಆಕಾರ ನೋಡಿ ಅವರ ಭವಿಷ್ಯವನ್ನು ತಿಳಿಯಬಹುದು ಹೌದು ಅವರು ಯಾವ ರೀತಿಯ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಅವರ ಪಾದಗಳ ಆಕಾರವನ್ನು ನೋಡಿ ನಾವು ತಿಳಿಯಬಹುದು ಹೇಗೆ ಎಂದು ನೋಡೋಣ ಬನ್ನಿ. ಸ್ನೇಹಿತರೆ ಸ್ತ್ರೀ ಪುರುಷರಿಗೆ ಒಬ್ಬರಿಗೆ ಇರುವಂತೆ ಇನ್ನೊಬ್ಬರಿಗೆ ಇರುವುದೇ ಇಲ್ಲ. ಅದೇ ರೀತಿ ಈ ಪಾದದ ಆಕಾರಗಳ ಮೇಲೆ ಅವರ ಮುಂದಿನ ಭವಿಷ್ಯ ಏನು ಎಂದು ಹೇಗೆ ನೋಡುವುದು ಎಂದರೆ ಮೊದಲಿಗೆ ಈಜಿಪ್ಟಿಯನ್ ಫುಟ್ ಶೇಪ್ ಹೌದು ಈ ಆಕಾರ ಇರುವವರು ಅವರ ಪಾದದ ಆಕಾರ ಹೇಗೆ ಇರುತ್ತದೆ ಎಂದರೆ ಅವರ ಪಾದದ ಬೆರಳುಗಳು ಹೆಬ್ಬೆಟ್ಟಿನಿಂದ ಕಿರು ಬೆರಳಿನವರೆಗೆ ಇಳಿಕೆ ಕ್ರಮದಲ್ಲಿ ಇರುತ್ತದೆ ಇವರು ಬಹಳ ದೀರ್ಘ ಆಲೋಚನೆಯನ್ನು ಯಾವಾಗಲೂ ಮಾಡುತ್ತಾರೆ ಒಂದೇ ರೀತಿಯ ಮನಸ್ಥಿತಿ ಇಟ್ಟುಕೊಳ್ಳುವುದಿಲ್ಲ. ಎರಡನೆಯದು ರೋಮನ್ ಫುಟ್ ಶೇಪ್ ಇದು ಯಾವ ರೀತಿಯಾಗಿ ಇರುತ್ತದೆ ಎಂದರೆ ಇವರಿಗೆ ಕಾಲಿನ ಮೊದಲಿನ ಮೂರು ಬೆರಳುಗಳು ಒಂದೇ ಸಮವಾಗಿ ಇರುತ್ತದೆ ಇವರು

ಸಾಮಾನ್ಯವಾಗಿ ಬೇರೆಯವರೊಂದಿಗೆ ಸ್ನೇಹ ಸಂಬಂಧ ಬೆಳೆಸುತ್ತಾರೆ ಬೇಗ ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ ಹಾಗೆ ಇವರ ಜೊತೆಯಲ್ಲಿ ಇರುವವರಿಗೆ ನೇರವಾಗಿ ಮಾತನಾಡುತ್ತಾರೆ. ಇನ್ನೂ ಮೂರನೆಯದು ಪೆಸೆಂಟ್ ಫೂಟ್ ಶೇಪ್ ಇರುವವರಿಗೆ ಐದು ಬೆರಳುಗಳು ಕೂಡ ಒಂದೇ ಸಮವಾಗಿ ಇರುತ್ತದೆ ಈ ರೀತಿ ಇದ್ದರೆ ಅವರನ್ನು ಯಾರೂ ಬೇಕಾದರೂ ಸುಲಭವಾಗಿ ನಂಬಬಹುದು ಇವರು ಕೊಟ್ಟಿರುವ ಮಾತಿಗೆ ತಪ್ಪುವುದಿಲ್ಲ. ಅದೇ ರೀತಿಯಾಗಿ ಯಾರಿಗೆ ಮಧ್ಯದ ಬೆರಳು ಉದ್ದವಾಗಿ ಇರುತ್ತದೆ ಅದನ್ನು ಗ್ರೀಕ್ ಫೂಟ್ ಎಂದು ಕರೆಯುತ್ತಾರೆ ಈ ರೀತಿ ಇದ್ದರೆ ಇವರಿಗೆ ಬಹಳ ಬೇಗ ಕೋಪ ಬರುತ್ತದೆ ಇವರ ಮೂಗಿನ ತುದಿಯಲ್ಲಿಯೆ ಕೋಪ ಎನ್ನುವುದು ಇರುತ್ತದೆ ಹಾಗೆ ಅವರಿಗೆ ಅತಿ ಮುಖ್ಯವಾದ ವರದಾನ ಏನು ಎಂದರೆ ಅವರು ಕ್ರೀಡೆಯಲ್ಲಿ ಅತಿ ಉನ್ನತ ಸ್ಥಾನಕ್ಕೆ ಹೋಗುವ ಹೆಚ್ಚಿನ ಸಾಧ್ಯತೆ ಹೊಂದಿರುತ್ತಾರೆ ಹೇಗೆ ಎಂದರೆ ಮಧ್ಯದ ಬೆರಳು ಉದ್ದ ಇರುವವರು ಕ್ರೀಡೆಯಲ್ಲಿ ಅತಿ ಎತ್ತರ ಸ್ಥಾನಕ್ಕೆ ಹೋಗುವ ಹೆಚ್ಚಿನ ಸಾಧ್ಯತೆ ನಾವು ಕಾಣಬಹುದು. ಯಾರಿಗೆ ಕಿರು ಬೆರಳು ಮೊಮೆಂಟ್ ಆಗುತ್ತಾ ಇರುವುದಿಲ್ಲ ಈ ರೀತಿಯಾಗಿ ಇರುವವರು ಅವರ ಮನೋಭಾವ ಹೀಗೆ ಇರುತ್ತದೆ ಅಂದರೆ ಕಷ್ಟ ಪಟ್ಟರೆ ಮಾತ್ರ ನಮ್ಮ ಜೀವನ ಎನ್ನುವ

ಮನಸ್ಥಿತಿಯಲ್ಲಿ ಇವರು ಇರುತ್ತಾರೆ ಅವರು ಈ ರೀತಿಯಾದ ಮನಸ್ಥಿತಿ ಹೊಂದಿರುತ್ತಾರೆ ಎಷ್ಟು ಕಷ್ಟ ಪಡುತ್ತೇವೆ ಆಸ್ತಿ ಒಳ್ಳೆಯ ಜೀವನ ನಾವು ನೋಡಬಹುದು ಎನ್ನುವ ನಂಬಿಕೆ ಇರುವ ವ್ಯಕ್ತಿಗಳು ಇವರು ಆಗಿರುತ್ತಾರೆ. ಯಾರಿಗೆ ಕಿರು ಬೆರಳು ಚಿಕ್ಕದಾಗಿ ಇರುತ್ತದೆ ಅವರು ರೆಬೆಲ್ ಆಗಿ ಇರುತ್ತದೆ ಯಾರಿಗೂ ಕೂಡ ಅವರು ಕೇರ್ ಮಾಡುವುದಿಲ್ಲ ಇಂತಹ ವ್ಯಕ್ತಿತ್ವ ಆಗಿ ಇರುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here