ಪಿತೃ ದೋಷದಿಂದ ಮುಕ್ತಿ ಹೊಂದಲು ಈ ಉಪಾಯ ಮಾಡಿರಿ

48

ಸ್ನೇಹಿತರೆ ಈಗ ಮನುಷ್ಯನಿಗೆ ಬಹಳ ಕಾಡುವ ಭಾದೆ ಅಂದ್ರೆ ಅದು ಸಾಲ ಭಾದೆ ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು ಮತ್ತು ಗಂಡ ಹೆಂಡತಿಯಲ್ಲಿ ಜಗಳ ಸಂತಾನ ಭಾಗ್ಯ ಲಭಿಸದೆ ಇರುವುದು ಕೋರ್ಟ್ ಕಚೇರಿಗಳಿಗೆ ಸಂಬಂಧಿಸಿದ ಹಾಗೆ ವ್ಯಾಜ್ಯ ಈ ರೀತಿಯ ಹಲವಾರು ಒಂದು ರೀತಿಯ ಸಮಸ್ಯೆಗಳ ಸರಮಾಲೆಗೆ ನಾವು ಸಿಕ್ಕಿ ಹಾಕಿಕೊಳ್ಳುವ ಹಾಗೆ ಅನಿಸುತ್ತದೆ ಅಂತಹ ಸಮಯದಲ್ಲಿ ಎಷ್ಟು ಕಷ್ಟ ಪಟ್ಟರು ಕೂಡ ಈ ಹಣ ನಮಗೆ ಲಭಿಸುವುದಿಲ್ಲ ಅಂತಹ ಸಮಯದಲ್ಲಿ ಏನು ಮಾಡಬೇಕು ದೇವರಿಗೆ ಮೊರೆ ಹೋಗಬೇಕು ದೇವರೇ ನೀವೇ ನಮಗೆ ಸಮಸ್ಯೆಯ ಗೂಡಿನಿಂದ ಹೊರಗಡೆ ಕರೆದುಕೊಂಡು ಬಾ ಎಂದು ಬೇಡುತ್ತೇವೆ. ಹಾಗಾಗಿ ದೇವರ ಕೃಪೆ ಎಷ್ಟು ನಮಗೆ ಅವಶ್ಯಕತೆ ಇರುತ್ತದೆಯೋ ಅದೇ ರೀತಿ ಪಿತೃಗಳ ಕೃಪೆ ಕೂಡ ಅಷ್ಟೆ ಅವಶ್ಯಕತೆ ಇರುತ್ತದೆ ಪಿತೃಗಳ ಕೃಪೆ ಇಲ್ಲದೆ ನಾವು ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡಿಸಲು ಆಗುವುದಿಲ್ಲ ಪಿತೃಗಳ ದೋಷ ಇದ್ದರೂ ಕೂಡ ನಮ್ಮ ಮನೆಯಲ್ಲಿ ದೋಷ ಕಟ್ಟಿಟ್ಟ ಬುತ್ತಿ ದಾಂಪತ್ಯದಲ್ಲಿ ಕಲಹ ಬರುವುದು ಸಂತಾನ ಫಲಿಸದೆ ಇರುವುದು ಮನೆಯಲ್ಲಿ ಏನಾದರೂ ಕಾರಣಕ್ಕೆ ಆಸ್ತಿ ವಿಷಯದಲ್ಲಿ ಆಗಲಿ ಅಣ್ಣ ತಮ್ಮಂದಿರಿಗೆ ಆಗಲಿ ಒಂಥರ ಜಗಳ ಬರುವುದು ಆರ್ಥಿಕ ಪರಿಸ್ಥಿತಿ ಎಷ್ಟರ ಮಟ್ಟಿಗೆ ಮುಗ್ಗಟ್ಟು ಬರುತ್ತದೆ

ಎಂದರೆ ಜೀವನವೇ ಸಾಕು ಸಾಕು ಎನಿಸುತ್ತದೆ. ಇದೆಲ್ಲವೂ ಪಿತೃ ದೋಷದ ಕಾರಣದಿಂದ ಬರುತ್ತಾ ಇರುತ್ತದೆ ಈ ಪಿತೃ ದೋಷದಿಂದ ಯಾವ ರೀತಿ ನಾವು ನಿವಾರಣೆ ಪಡೆಯಬಹುದು ಎಂದರೆ ಬಹಳ ಸುಲಭ ಉಪಾಯ ಇದೆ ಈ ಸುಲಭ ಉಪಾಯ ಏನು ಎಂದರೆ ದಿನಾಲೂ ನೀವು ಏನಾದರೂ ಅಡುಗೆ ಮಾಡಿರುತ್ತಿರಿ ಮನೆಯಲ್ಲಿ ಅದನ್ನು ಮಧ್ಯಾಹ್ನದ ಒಳಗೆ ಈ ಅಡುಗೆಯನ್ನು ಸ್ವಲ್ಪ ಕಾಗೆಗೆ ಇಡಿ ಹಾಗೂ ಇದಕ್ಕೆ ಚಿಕ್ಕ ಲೋಟದಲ್ಲಿ ನೀರು ಇಡಬೇಕು ನಮ್ಮ ಪಿತೃಗಳು ಕಾಗೆ ಸ್ವರೂಪ ಎಂದು ಹೇಳುತ್ತಾರೆ ಅವರು ಬಂದು ಅದನ್ನು ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇದೆ ಜೊತೆಗೆ ನೀರು ಇದ್ದರೆ ಅವರಿಗೆ ಬಹಳ ಒಳ್ಳೆಯ ರೀತಿಯಲ್ಲಿ ಸಂತೃಪ್ತಿ ಆಗಿ ಒಳ್ಳೆಯ ಆಶೀರ್ವಾದ ಕೊಡುತ್ತಾರೆ ನೀವು ಸ್ವಲ್ಪ ಆಹಾರ ಸ್ವಲ್ಪ ನೀರು ಇಡಿ. ಈ ಕಾಗೆಗೆ ಆಹಾರ ಸಮರ್ಪಣೆ ಮಾಡುವುದು ಬಹಳ ಪುಣ್ಯದ ಕೆಲಸ ಪಿತೃಗಳಿಗೆ ಸಂತೃಪ್ತಿ ಗೊಳಿಸುವುದು ಕೂಡ ಬಹಳ ಪುಣ್ಯದ ಕೆಲಸ ಆಗಿದೆ ಇನ್ನೂ ಕಾಲ ಭೈರವ ಅಂದರೆ ಕಪ್ಪು ನಾಯಿ ಇದು ಈಶ್ವರನ ಅಂಶ ಕಪ್ಪು ನಾಯಿ ಇಲ್ಲ ಎಂದರೆ ಬೇರೆ ಯಾವುದಾದರೂ ನಾಯಿಗೆ ಆಗಲಿ ಸ್ವಲ್ಪ ಹಾಲು ಹಾಗೂ ಅನ್ನವನ್ನು ಬೆರೆಸಿ ಅದಕ್ಕೆ ಯಾವಾಗ ಆದರೂ ಹುಣ್ಣಿಮೆ ಅಮವಾಸ್ಯೆ ಗೆ ನೀಡುವುದು ಕೂಡ ಬಹಳ ಒಳ್ಳೆಯದು ಅದನ್ನು ರಾತ್ರಿ

ಹೊತ್ತು ನೀಡಬೇಕು ರಾತ್ರಿ ಹೊತ್ತು 9 ಗಂಟೆ ಸಮಯದಲ್ಲಿ ನೀಡಬೇಕು ಈ ಲಯಕಾರಕ ಆದ ಇವನಿಗೆ ಸ್ವಲ್ಪ ನೀವು ಅನ್ನ ಸಮರ್ಪಿಸಿದರೆ ಬಹಳ ಒಳ್ಳೆಯ ರೀತಿಯಲ್ಲಿ ನಿಮ್ಮ ಅಭಿವೃದ್ಧಿ ಆಗುತ್ತದೆ ಹಾಗೂ ಅಂದುಕೊಂಡ ಕೆಲಸಗಳು ಬಹಳ ಒಳ್ಳೆಯ ರೀತಿಯಲ್ಲಿ ಸಾಗುತ್ತದೆ. ಶ್ರೀ ಕ್ಷೇತ್ರ ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡುತ್ತಾ ಇರೋ ಮಹಾ ಪಂಡಿತ ವಾಸುದೇವನ್ ಗುರುಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಸಾಕಷ್ಟು ಜನರು ಒಳಿತು ಸಹ ಕಂಡಿದ್ದಾರೆ. ದೀರ್ಘ ಕಾಲದ ಹಣಕಾಸಿನ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಪ್ರೀತಿ ಪ್ರೇಮ ವಿಷಯದಲ್ಲಿ ನಿಮಗೆ ಹಿನ್ನಡೆ ಆಗಿದ್ರೆ ಅಥವ ಶತ್ರುಗಳ ಕಾಟದಿಂದ ನಿಮಗೆ ತೊಂದ್ರೆ ಆಗಿದ್ರೆ ಇನ್ನು ಏನೇ ಇರಲಿ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಈ ಕೂಡಲೇ ಕರೇ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here