ಪಿತೃ ದೋಷದಿಂದ ಸಂತಾನ ಭಾಗ್ಯ ಇಲ್ಲ ಎಂದರೆ ಈ ಪರಿಹಾರ ಮಾಡಿರಿ

91

ಸ್ನೇಹಿತರೆ ಕೆಲವೊಮ್ಮೆ ಜೀವನದಲ್ಲಿ ತುಂಬಾ ಬೇಜಾರ್ ಆಗಿ ಜೀವನ ಬೇಡ ಎನಿಸುತ್ತದೆ ಅಂತಹ ಕಷ್ಟಗಳು ಬರುತ್ತದೆ ಇದಕ್ಕೆಲ್ಲ ಕಾರಣಗಳು ಎಂದರೆ ಪಿತೃ ದೋಷ ಹೌದು ಹಿರಿಯರಿಗೆ ಸರಿಯಾಗಿ ಸದ್ಗತಿ ಆಗಿಲ್ಲ ಎಂದರೆ ಆಗುತ್ತದೆ ಈ ರೀತಿ ಪಿತೃ ದೋಷಗಳಿಂದ ಈ ಮನೆಯಲ್ಲಿ ಯಾವುದೇ ಕಾರಣಕ್ಕೂ ಸಂತಾನ ಅಭಿವೃದ್ಧಿ ಆಗುವುದು ಬಹಳ ಕಷ್ಟ ಆಗುತ್ತದೆ ಈ ರೀತಿ ಬಹಳ ಕಷ್ಟ ಪಡುವ ಸಂದರ್ಭ ಬರುತ್ತದೆ. ಹಾಗಾಗಿ ಈ ಪಿತೃ ದೋಷಕ್ಕೆ ಪರಿಹಾರ ಕೂಡ ಮಾಡಿಕೊಳ್ಳಬಹುದು ಅದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ. ಲಗ್ನದಿಂದ ನಾಲ್ಕನೆಯ ಮನೆಯಲ್ಲಿ ಏನಾದರೂ ದೋಷ ಇತ್ತು ಅಂದರೆ ಅದು ಪಿತೃ ದೋಷಕ್ಕೆ ಸಮ ಆಗುತ್ತದೆ. ಈ ಪಿತೃ ದೋಷಕ್ಕೆ ಪರಿಹಾರ ಮಾಡಬೇಕು ಎಂದರೆ ಪ್ರತಿಯೊಂದು ಊರಿಗೂ ಒಂದು ಹರಿಯುವ ಮಾಡಿ ಇದ್ದೇ ಇರುತ್ತದೆ ಆಯಾ ಊರಿಗೆ ಸಂಬಂಧ ಪಟ್ಟ ಹಾಗೆ ಅಕ್ಕ ಪಕ್ಕದ ಊರುಗಳಲ್ಲಿ ಇರುತ್ತದೆ ಈ ನದಿ ತೀರಕ್ಕೆ ಅಮವಾಸ್ಯೆಯ ದಿನ ಮುಂಜಾನೆ ಹೋಗಬೇಕು ಹೋಗುವಾಗ ಹನ್ನೊಂದು ಅಕ್ಕಿ ಹಿಟ್ಟಿನಿಂದ ಮಾಡಿದ ದೀಪ ತೆಗೆದು ಕೊಂಡು ಹೋಗಬೇಕು ನಂತರ ಸ್ವಲ್ಪ

ಕೊಬ್ಬರಿ ಎಣ್ಣೆ ಹನ್ನೊಂದು ಬತ್ತಿ ಅನ್ನಕ್ಕೆ ಸ್ವಲ್ಪ ಕಪ್ಪು ಎಳ್ಳು ಬೆರೆಸಿ ಹಾಗೂ ಒಂದು ತಟ್ಟೆ ಚೊಂಬು ತೆಗೆದುಕೊಂಡು ಹೋಗಿ ನಂತರ ನದಿ ತೀರದಲ್ಲಿ ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಳ್ಳಿ ಇದನ್ನು ಗಂಡು ಮಕ್ಕಳು ಮಾಡಬೇಕು. ನದಿಯ ತೀರದಲ್ಲಿ ಹನ್ನೊಂದು ದೀಪವನ್ನು ಬೆಳಗಿಸಬೇಕು ನಂತರ ಅನ್ನ ತೆಗೆದುಕೊಂಡು ಅಲ್ಲಿ ಇರುವ ಕಾಗೆಗೆ ನೈವೇದ್ಯವಾಗಿ ಇಡಬೇಕು ಅದಕ್ಕೂ ಮೊದಲು ನಿಮ್ಮ ಪಿತೃ ಹೆಸರು ಹೇಳಿ ನಿಮ್ಮ ಕೈಯಲ್ಲಿ ಎಳ್ಳು ಇಟ್ಟುಕೊಳ್ಳಿ ಈ ಚೊಂಬು ನೀರು ತೆಗೆದುಕೊಂಡು ಆರ್ಘ್ಯ ಬಿಡಬೇಕು ದರ್ಪಣ ಯಾಮಿ ಎಂದು ಅರ್ಥ. ಹೀಗೆ ಮಾಡಿ ಮನೆಗೆ ಬಂದು ತಿರುಗಿ ನೋಡದೆ ಕಾಳು ತೊಳೆದುಕೊಂಡು ಮನೆ ಒಳಗೆ ಬರಬೇಕು. ಈ ರೀತಿ ಐದು ಅಮವಾಸ್ಯೆಯ ದಿನ ನೀವು ಮಾಡಿದರೆ ಯಾವುದೇ ಕಾರಣಕ್ಕೂ ಪಿತೃ ದೋಷ ಇರುವುದಿಲ್ಲ ಕ್ರಮೇಣ ಏನಾಗುತ್ತದೆ ಎಂದರೆ ನೀವು ಯಾವುದಾದ್ರೂ ಒಂದು ಸಂತಾನಕ್ಕೆ ಸಂಬಂಧ ಪಟ್ಟ ಹಾಗೆ ಸಿಹಿ ಸುದ್ದಿ ಕೇಳುವಿರಿ ಅಂದರೆ ಪಿತ್ರರಿಗೆ ಅಷ್ಟೊಂದು ಕರ್ಮ ಫಲಗಳು ಬಹಳ ಇರುತ್ತದೆ ನೀವು ದೇವರಿಗೆ ನೈವೇದ್ಯ ಕಡಿಮೆ ಮಾಡಿದರು ಪರವಾಗಿಲ್ಲ ಆದರೆ

ಯಾವುದೇ ಕಾರಣಕ್ಕೂ ಪಿತ್ರರಿಗೆ ಲೋಪ ದೋಷ ಬರದೇ ಇರುವ ರೀತಿಯಲ್ಲಿ ಸಕಾಲಕ್ಕೆ ಅವ್ರಿಗೆ ಏನೇನು ಕಾರ್ಯ ಇರುತ್ತದೆ ಅವ್ರಿಗೆ ಏನೇನು ಪೂಜೆ ಇರುತ್ತದೆ ಅದೆಲ್ಲ ಪೂರೈಸಿದರೆ ನಿಮಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಮತ್ತು ಪಿತ್ರರು ಏನು ಮಾಡುತ್ತಾರೆ ಎಂದರೆ ನಿಮ್ಮ ಮನೆಗೆ ರಕ್ಷಾ ಕವಚ ರೀತಿಯಲ್ಲಿ ಕಾಯುತ್ತಾರೆ ಬೇರೆ ಯಾವ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಪ್ರವೇಶ ಕೂಡ ಮಾಡುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here