ನಮಸ್ಕಾರ ಸ್ನೇಹಿತರೆ ಇದೇ ಸೆಪ್ಟೆಂಬರ್ 10 ಶನಿವಾರ ಹುಣ್ಣಿಮೆಯ ದಿನದಿಂದ ಆರಂಭವಾಗಿ ಅಮಾವಾಸ್ಯೆಯ ದಿನ ಕೊನೆಯಾಗುತ್ತದೆ, ಈ ಒಂದು ಪಿತೃ ಪಕ್ಷದಲ್ಲಿ ನಾವು ನಮ್ಮ ಹಿರಿಯರಿಗೆ ಅಂದರೆ ನಿಧನರಾದಂತಹ ನಮ್ಮ ಹಿರಿಯರಿಗೆ ಶ್ರದ್ಧಾ ಕಾರ್ಯವನ್ನು ಅರ್ಪಿಸುವುದು ಅವರ ಆತ್ಮಕ್ಕೆ ಶಾಂತಿಯನ್ನು ಸೂಚಿಸುವಂತಹ ಒಂದು ಅವಧಿಯಾಗಿದೆ. ಸಾಮಾನ್ಯವಾಗಿ ಸಾಕಷ್ಟು ಜನರು ಪಿತೃ ದೋಷದ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಅಂದರೆ ನಮ್ಮ ಹಿರಿಯರ ಆತ್ಮಕ್ಕೆ ಶಾಂತಿ ಸಿಗದೇ ಇದ್ದಾಗ ಅಥವಾ ಅವರ ಒಂದು ಆತ್ಮ ಸಂಕಟದಲ್ಲಿ ಇದ್ದಾಗ ಅದು ಕುಟುಂಬ ಸದಸ್ಯರಿಗೆ ಪಿತೃ ದೋಷವಾಗಿ ಕಾಡುತ್ತದೆ ಈ ಒಂದು ಪಿತೃ ದೋಷದಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ, ಗುರುಜೀ ಸಲಹೆ ಪಡೆಯಿರಿ ಫೋನ್ ಮಾಡಿ 9620799909 ಜೀವನದಲ್ಲಿ ಏಳಿಗೆ ಎನ್ನುವುದು ಆಗುವುದಿಲ್ಲ ಹಾಗಾಗಿ ಈ ಒಂದು ಪಿತೃ ಪಕ್ಷದ ಆಚರಣೆಯನ್ನು ಮಾಡಬೇಕು ಕೆಲವು ನಿಯಮಗಳನ್ನು ಅನುಸರಿಸಬೇಕು ಯಾವ ಕಾರಣಕ್ಕಾಗಿ ಕಡ್ಡಾಯವಾಗಿ ಆಚರಿಸಬೇಕು ಎನ್ನುವ ಕುರಿತು ಪುರಾಣಗಳಿಂದಲೂ ಕೂಡ ಉಲ್ಲೇಖವಿದೆ, ಹಾಗಾದ್ರೆ ಯಾವ ಕಾರಣಕ್ಕಾಗಿ ನಾವು ಪಿತೃಪಕ್ಷವನ್ನು ಆಚರಣೆ ಮಾಡಬೇಕು ಶಾಂತ ಕಾರ್ಯವನ್ನು ಮಾಡಬೇಕು ಯಾವ ನಿಯಮಗಳನ್ನು ನಾವು ಅನುಸರಿಸಬೇಕು ಇದರ ಬಗ್ಗೆ ಪುರಾಣಗಳಲ್ಲಿ ಏನು ಉಲ್ಲೇಖವಿದೆ ಎಂದು ನೋಡೋಣ.
ಪುರಾಣಗಳ ಪ್ರಕಾರ ನಮ್ಮ ಹಿರಿಯರ ಮೂರು ತಲೆಮಾರುಗಳಷ್ಟು ಆತ್ಮ ಭೂಲೋಕ ಮತ್ತು ಸ್ವರ್ಗ ಲೋಕದ ಮಧ್ಯೆ ಇರುವಂತಹ ಪಿತೃ ಲೋಕದಲ್ಲಿ ಇರುತ್ತದೆ, ಮುಂದಿನ ಪೀಳಿಗೆಯಲ್ಲಿ ಯಾರಾದರೂ ಸತ್ತಾಗ, ನಮ್ಮ ಸತ್ತ ಪೂರ್ವಜರ ಮೊದಲ ತಲೆಮಾರಿನವರು ಸ್ವರ್ಗಕ್ಕೆ ತೆರಳುತ್ತಾರೆ, ದೇವರೊಂದಿಗೆ ಒಂದಾಗುತ್ತಾರೆ ಮತ್ತು ಮೋಕ್ಷವನ್ನು ಹೊಂದುತ್ತಾರೆ ಎನ್ನುವ ನಂಬಿಕೆ ಇದೆ, ಹಾಗಾಗಿ ಮೂರು ತಲೆಮಾರುಗಳಿಗೆ ಮಾತ್ರ ಶ್ರಾದ್ಧ ವಿಧಿಗಳನ್ನು ನೀಡಲಾಗುತ್ತದೆ. ಒಂದು ವೇಳೆ ಈ ಒಂದು ಹಿರಿಯರಿಗೆ ಶ್ರದ್ಧಾ ಕಾರ್ಯವನ್ನು ಅರ್ಪಿಸದೆ ಹೋದಾಗ ಅವರಿಗೆ ತರ್ಪಣವನ್ನು ನೀಡದೆ ಇದ್ದಾಗ ಅವರ ಒಂದು ಆತ್ಮ ಸ್ವರ್ಗ ಲೋಕಕ್ಕೆ ಹೋಗುವುದಿಲ್ಲ ಎಂದು ನಂಬಿಕೆ ಇದೆ, ಅಷ್ಟೇ ಅಲ್ಲದೆ ಭೂಲೋಕಕ್ಕೂ ಹೋಗಲಾರದೆ ಸ್ವರ್ಗಕ್ಕೂ ಹೋಗಲಾರದೆ ಅವರ ಆತ್ಮ ಸಂಕಟದಲ್ಲಿ ಸಿಲುಕುತ್ತದೆ, ಇದರಿಂದ ಪಿತೃ ದೋಷ ಉಂಟಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಪ್ರತಿಯೊಬ್ಬ ಕುಟುಂಬದ ಸದಸ್ಯರು ಕೂಡ ಅವರ ಒಂದು ಹಿರಿಯ ತಲೆಮಾರುಗಳಿಗೆ ಕನಿಷ್ಠ ಮೂರು ತಲೆಮಾರುಗಳಿಗಾದರೂ ಶ್ರಾದ್ಧ ಕಾರ್ಯವನ್ನು ಅರ್ಪಿಸಬೇಕು ಎಂಬ ಪದ್ಧತಿ ಇದೆ, ಇನ್ನು ಪಿತೃ ಪಕ್ಷವು 16 ದಿನಗಳ ಚಂದ್ರನ ಅವಧಿಯಾಗಿದೆ, ಇಲ್ಲಿ ಸೂರ್ಯನು ಕನ್ಯಾರಾಶಿಯಲ್ಲಿ ಸಂಕ್ರಮಿಸಿದಾಗ ಪೂರ್ವಜರ ದಿನವು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ, ಗುರುಗಳ ಜೊತೆಗೆ ಮಾತನಾಡೋಕೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಈ ಅವಧಿಯು ನಮ್ಮ ಹಿರಿಯರಿಗೆ ಶ್ರಾದ್ಧವನ್ನು ಮಾಡಲು ಉತ್ತಮ ಸಮಯವಾಗಿದೆ, ಹಾಗಾಗಿ ವರ್ಷಕ್ಕೆ ಒಮ್ಮೆ ಬರುವಂತಹ ಈ ಒಂದು ಪಿತೃಪಕ್ಷದಲ್ಲಿ ಹಿರಿಯರ ಆತ್ಮಕ್ಕೆ ಶಾಂತಿಯನ್ನು ಸೂಚಿಸುವಂತಹ ಅವರನ್ನು ಗೌರವಿಸುವಂತಹ ಕಾರ್ಯವನ್ನು ತಪ್ಪದೇ ಪ್ರತಿಯೊಬ್ಬರು ಮಾಡಬೇಕು ಇಲ್ಲದೆ ಹೋದರೆ ಪಿತೃ ದೋಷಕ್ಕೆ ಗುರಿಯಾಗಬೇಕಾಗುತ್ತದೆ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ