ಪುದೀನಾ ಎಲೆಗಳಿಂದ ನಿಮ್ಮ ಖಾಯಿಲೆಗಳಿಗೆ ಶಾಶ್ವತ ಪರಿಹಾರ

80

ನಮಸ್ತೆ ಗೆಳೆಯರೇ ಪುದಿನಾ ಎಲೆಗಳ ಆರೋಗ್ಯಕರ ಪ್ರಯೋಜನಗಳು ಲೇಖನದಲ್ಲಿ ತಿಳಿಯೋಣ. ಪುದೀನಾ ಅಡುಗೆಗೆ ಅಷ್ಟೇ ಬಳಸುವುದಿಲ್ಲ ಇದನ್ನು ಆಯುರ್ವೇದಿಕ ಔಷಧಿಗಳಲ್ಲಿ ಕೂಡ ಬಳಸುತ್ತಾರೆ ಇದು ಹಲವಾರು ಕಾಯಿಲೆಗಳಿಗೆ ರಾಮಬಾಣ ವಾಗಿದೆ ಪುದೀನದಲ್ಲಿ ಇರುವ ಔಷಧಿ ಗುಣಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ವಿಟಮಿನ್ ಡಿ ವಿಟಮಿನ್ ಇ ವಿಟಮಿನ್ ಸಿ ವಿಟಮಿನ್ ಬಿ ಪಾಸ್ಪರಸ್ ಕ್ಯಾಲ್ಸಿಯಂ ಐರನ್ ಈ ರೀತಿಯ ವಿಟಮಿನ್ಸ್ ಗಳು ಹಾಗೂ ಮಿನರಲ್ಸ್ ಗಳನ್ನು ಇದರಲ್ಲಿ ಇರುತ್ತವೆ ಈ ಪುದೀನಾವನ್ನು ಸಾಕಷ್ಟು ಮನೆಮದ್ದುಗಳಲ್ಲಿ ಬಳಸುತ್ತಾರೆ ಅಷ್ಟೇ ಅಲ್ಲ ಪುದೀನಾವನ್ನು ಸೌಂದರ್ಯವರ್ಧಕ ಕೂಡ ಅಂತ ಹೇಳುತ್ತಾರೆ. ಪುದೀನಾವನ್ನು ನಾವು ಸೇವಿಸುತ್ತಿದ್ದರೆ ಹೊಟ್ಟೆ ಸಮಸ್ಯೆ ಕೂಡ ಪರಿಹಾರವಾಗುತ್ತದೆ ಅದರಲ್ಲೂ ಅಸಿಡಿಟಿ ಗ್ಯಾಸ್ಟ್ರಿಕ್ ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆಗೆ ಸಹಾಯಕವಾಗಿದೆ ನಮ್ಮ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ ನಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಲು ಕೂಡ ಈ ಪುದೀನಾ ಸಹಾಯಕವಾಗಿದೆ ಬಾಯಲ್ಲಿ ಬರುವ ದುರ್ಗಂಧವನ್ನು ಕೂಡ ಹೋಗಲಾಡಿಸುತ್ತದೆ ಪುದೀನಾ ಎಲೆಗಳನ್ನು ಹಾಕಿ ತಿನ್ನುವುದರಿಂದ ಬಾಯಲ್ಲಿರುವ ದುರ್ಗಂಧ ವಾಸನೆ ಹೋಗುತ್ತದೆ

ಪುದೀನಾ ಒಂದು ತಂಪು ಆಹಾರವಾಗಿದ್ದು ಇದು ನಮ್ಮ ದೇಹವನ್ನು ತಂಪಾಗಿ ಇಡುತ್ತದೆ. ಪುದೀನಾ ನಮ್ಮ ದೇಹದಲ್ಲಿರುವ ಪಿತ್ತದ ಅಂಶವನ್ನು ಕಡಿಮೆ ಮಾಡಿ ನಮ್ಮ ದೇಹವನ್ನು ತಂಪಾಗಿ ಇಡಲು ಸಹಾಯಕವಾಗಿದೆ. ಬೇಸಿಗೆ ಯಲ್ಲಿ ಪುದೀನಾ ಸೇವಿಸುವುದು ಒಳ್ಳೆಯದು ಪುದಿನ ಒಂದು ನ್ಯಾಚುರಲ್ ಆಂಟಿಕ್ ಏಜೆಂಟ ತರ ಕೆಲಸ ಮಾಡುತ್ತದೆ ಹಾಗೂ ನಮ್ಮಗೆ ಶೀತ ಕೆಮ್ಮು ಜ್ವರ ಆದಾಗ ಪುದೀನಾ ಎಲೆಯಿಂದ ಟೀ ಮಾಡಿಕೊಂಡು ಕುಡಿದರೆ ಬೇಗನೆ ಶೀತ ಕೆಮ್ಮು ಜ್ವರ ಬೇಗ ಕಡಿಮೆ ಆಗುತ್ತದೆ ಪುದೀನಾ ಎಲೆಗಳ ಜೊತೆಗೆ ಅರ್ಧ ಚಮಚ ಶುಂಠಿ ರಸ ಹಾಗೂ ಅರ್ಧ ಚಮಚ ನಿಂಬೆರಸವನ್ನು ಸೇರಿಸಿ ಇದರಿಂದ ಒಣಕೆಮ್ಮು ಹಾಗೂ ಕೆಮ್ಮು ಬೇಗ ಕಡಿಮೆಯಾಗುತ್ತದೆ ಹಾಗೆ ಪುದೀನಾ ಎಲೆಗಳನ್ನು ತಿನ್ನುವುದರಿಂದ ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದು ಹಾಗೂ ಇದರಲ್ಲಿ ಆಂಟಿಆಕ್ಸಿಡೆಂಟ್ ಇರುವುದರಿಂದ ನಮ್ಮ ದೇಹದಲ್ಲಿ ಚರ್ಮದ ತೊಂದರೆ ನಿವಾರಿಸುತ್ತದೆ. ಮತ್ತೆ ಮೊಡವೆಗಳು ಮುಖದಲ್ಲಿ ಕಪ್ಪು ಕಲೆಗಳಿದ್ದರೆ ಆಹಾರದಲ್ಲಿ ಹೆಚ್ಚಿನ ಪುದೀನಾವನ್ನು ಸೇವಿಸುವುದರಿಂದ ಮೊಡವೆ ಹೊಗಲಾಡಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ ಹಾಗೆ ನಮ್ಮ ದೇಹದಲ್ಲಿ ಏನಾದರೂ

ತೊಂದರೆ ಆದಾಗ ಹಾಗೂ ಚರ್ಮದ ಅಲರ್ಜಿ ಇದ್ದರೆ ಪುದಿನಾ ಎಲೆಯ ಟೀ ಕುಡಿಯುವುದರಿಂದ ನಮ್ಮ ರಕ್ತ ಸಂಚಲನೆ ತುಂಬಾ ಚೆನ್ನಾಗಿ ಆಗುತ್ತದೆ. ನಮ್ಮ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕಿ ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ ಹಾಗೂ ಚರ್ಮದಲ್ಲಿ ತುರಿಕೆ ಉರಿ ಕಾಣಿಸಿಕೊಂಡರೆ ಪುದೀನಾ ಎಲೆಯನ್ನು ಪೇಸ್ಟ್ ಮಾಡಿಕೊಂಡು ಹಚ್ಚಿ ಇದರಿಂದ ಚರ್ಮದಲ್ಲಿ ಆಗುವ ತುರಿಕೆ ಮತ್ತು ಉರಿ ಕಡಿಮೆಯಾಗುತ್ತದೆ ಗೆಳೆಯರೇ ಅಸ್ತಮಾ ಕಾಯಿಲೆ ಇರುವವರಿಗೆ ಪುದಿನ ರಾಮಬಾಣ ಪುದೀನಾವನ್ನು ಹೆಚ್ಚಾಗಿ ಸೇವಿಸಿ ಇನ್ನು ಅರ್ಧ ತಲೆನೋವಿನ ಸಮಸ್ಯೆ ಇರುವವರು ಪುದೀನಾ ಎಲೆಯನ್ನು ಮಾಡಿಕೊಂಡು ಕುಡಿದರೆ ತಲೆನೋವು ಕಡಿಮೆಯಾಗುತ್ತದೆ ಹಾಗೆ ವಾಂತಿ ಹಾಗೂ ವಾಕರಿಕೆ ಆಗುತ್ತಿದ್ದರೆ ಪುದೀನಾ ಎಲೆಯನ್ನು ಕುಡಿಯುವುದರಿಂದ ನಿವಾರಣೆಯಾಗುತ್ತದೆ ಅದರಲ್ಲೂ ಗರ್ಭಿಣಿಯ ಮಹಿಳೆಯರು ಈ ಪುದೀನಾವನ್ನು ಸೇವಿಸುವುದು ತುಂಬಾನೆ ಒಳ್ಳೆಯದು ಇದರಿಂದ ಆಗುವ ವಾಂತಿ ವಾಕರಿಕೆ ನಿಲ್ಲುತ್ತದೆ. ಹಾಗೆ ಪುದಿನವನ್ನು

ಕಾಲರಾ ರೋಗ ಬಂದಾಗಲೂ ಸಹ ಉಪಯೋಗಿಸಬಹುದು ಮತ್ತೆ ಬಿಕ್ಕಳಿಕೆ ತುಂಬಾನೇ ಬರುತ್ತಿದ್ದರೆ ಆ ಬಿಕ್ಕಳಿಕೆಯನ್ನು ಕಡಿಮೆ ಮಾಡುವ ಗುಣ ಪುದಿನಕ್ಕೆ ಇದೆ. ಇನ್ನು ಪುದಿನಾ ದ ವಿಶೇಷತೆ ಏನು ಅಂದರೆ ಯಾರು ತುಂಬಾನೇ ಬೇಜಾರು ಮನಸ್ಥಿತಿಯಲ್ಲಿ ಇರುತ್ತಾರೆ ಪುದೀನಾವನ್ನು ಪ್ರತಿದಿನ ತಿನ್ನುವುದು ಒಳ್ಳೆಯದು ಮನಸ್ಥಿತಿಯನ್ನು ಸರಿಯಾಗಿ ಮಾಡುತ್ತದೆ ನಮ್ಮಲ್ಲಿರುವ ಖಿನ್ನತೆಯನ್ನು ದೂರ ಮಾಡುವುದು ಮತ್ತು ಉತ್ಸಾಹವನ್ನು ಪುದಿನ ತುಂಬುತ್ತೆ ಇನ್ನು ನಮ್ಮ ಮೆದುಳಿನ ಆರೋಗ್ಯಕ್ಕೆ ಹಾಗೂ ನರಮಂಡಲ ಆರೋಗ್ಯಕ್ಕೆ ಪುದೀನಾ ತುಂಬಾನೇ ಉಪಯೋಗವಾಗಿದೆ ಇನ್ನು ಪುದೀನಾದಲ್ಲಿ ಆಂಟಿ ಆಡ್ರೋಜನ್ ಪ್ರಾಪರ್ಟಿ ತುಂಬಾನೇ ಇದೆ ಹುಡುಗಿಯರಲ್ಲಿ ಎರಡು ರೀತಿ ಹಾರ್ಮೋನುಗಳು ಇರುತ್ತವೆ ಒಂದು ಆಂಡ್ರೋಜನ್ ಮತ್ತು ಈಸ್ಟ್ರೋಜನ್ ಯಾವಾಗ ಆಂಡ್ರೋಜನ್ ಹಾರ್ಮೋನು ಹೆಚ್ಚಾಗಿ ಉತ್ಪತ್ತಿಯಾದಾಗ ಆಗ ಪಿಸಿಒಡಿ ಋತುಚಕ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಹಾಗಾಗಿ ಹುಡುಗಿಯರಲ್ಲಿ ಆಂಡ್ರೋಜನ್ ಹಾರ್ಮೋನ್ಸ್ ಗಳು ಸಮತೋಲನದಲ್ಲಿ ಇರಬೇಕು ಆರೋಗ್ಯಕರ ಆಂಡ್ರೋಜನ್ ಹಾರ್ಮೋನುಗಳನ್ನು ಸಮತೋಲನ ಮಾಡುವುದರಲ್ಲಿ ಪುದೀನಾ ತುಂಬಾನೇ ಸಹಾಯ ಮಾಡುತ್ತಿದೆ ಪುದೀನಾ ಆದಷ್ಟು ಹೆಚ್ಚಾಗಿ ಪುದಿನ ಸೇವಿಸುವುದರಿಂದ ಆಗುವ ಪ್ರಯೋಜನಗಳು.

LEAVE A REPLY

Please enter your comment!
Please enter your name here