ಪುನರ್ವಸು ನಕ್ಷತ್ರದವರ ಗುಣ ಸ್ವಭಾವ ಹೀಗೆ ಇರುತ್ತದೆ

40

ನಕ್ಷತ್ರ ಮಾಲಿಕೆಯಲ್ಲಿ ಬರುವ ಮುಖ್ಯವಾದ ನಕ್ಷತ್ರ ಪುನರ್ವಸು ನಕ್ಷತ್ರ. ಈ ನಕ್ಷತ್ರದ ಅಧಿಪತಿ ಗುರು ಆಗಿರುವುದರಿಂದ ಇವರಲ್ಲಿ ಕಲಿಯುವುದು ಮತ್ತು ಕಲಿಸುವ ಗುಣ ಜನ್ಮದಿಂದ ಬಂದಿರುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಊಹಾ ಶಕ್ತಿಯೂ ಹೆಚ್ಚಾಗಿ ಇದ್ದು ಉತ್ಸಾಹವೂ ಹೆಚ್ಚು ತುಂಬಿರುತ್ತದೆ ಇವರಿಗೆ ಸ್ನೇಹಿತರು ವಿಪರೀತ ಸಂಖ್ಯೆಯಲ್ಲಿ ಇರುತ್ತಾರೆ ವೇದ ವೇದಾಂತಗಳ ಅಧ್ಯಯನ ಮಾಡುವ ಅವಕಾಶ ಇವರಿಗೆ ಇರುತ್ತದೆ ಆಭರಣ ಚಿನ್ನ ರತ್ನಗಳನ್ನು ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಸದಾ ಸಂಪನ್ನರು ಸದಾ ವಿಚಾರಗಳಿಂದ ಪೋಷಿತರು ಧರ್ಮಾರ್ಥ ಕಾಮ ಮೊಕ್ಷಗಳನ್ನು ಅನುಭವಿಸುವವರು ಆಗಿರುತ್ತಾರೆ ದೇವತಾ ಶ್ರದ್ಧೆಯಿಂದ ಉನ್ನತ ಜೀವನವನ್ನು ಮುನ್ನಡೆಸುತ್ತಾರೆ ನೇರವಾದ ಸ್ಪಷ್ಟ ಸ್ವಭಾವವನ್ನು ಹೊಂದಿರುತ್ತಾರೆ. ಸೃಜನ ಪಕ್ಷ ಪಾತ ಇಲ್ಲದೆ ನ್ಯಾಯವನ್ನು ತೀರ್ಮಾನಿಸುತ್ತಾರೆ ಅದರಂತೆ ನಡೆಯುವವರು ಆಗಿರುತ್ತಾರೆ. ತತ್ವ ಬದ್ಧವಾದ ಗುಣಗಳನ್ನು ಆರಾಧಿಸುವ ನಿಟ್ಟಿನಲ್ಲಿ ಲೋಕ ವಿರೋಧವನ್ನು ತಂದು ಕೊಳ್ಳುತ್ತಾರೆ ಮರಿಯಾದ ಪುರುಷೋತ್ತಮ ಆದ ಶ್ರೀ ರಾಮ ಚಂದ್ರರು ಕೂಡ ಈ ನಕ್ಷತ್ರದಲ್ಲಿ ಜನಿಸಿರುತ್ತಾರೆ ಅದರಂತೆ ಇವರು ಕೂಡ ಶ್ರೀ ರಾಮನಂತೆ ಆದರ್ಶ ಪುರುಷನಾಗಿ ಆದರ್ಶ ಜೀವನ ನಡೆಸುವ ಧ್ಯೇಯವನ್ನು ಪಡೆದಿರುತ್ತಾರೆ.

ಇನ್ನೂ ಇವರು ತನ್ನನು ರಕ್ಷಿಸಲು ದಂದು ನಡೆಸುತ್ತಾರೆ ಏನಾದರೂ ವಿಷಯದ ಬಗ್ಗೆ ತಮ್ಮ ಮೇಲೆ ಅಪವಾದ ಬಂದರೆ ಸುಲಭವಾಗಿ ಏನಾದರೂ ಇಂದು ಸಬುಬ್ ಹೇಳಿಕೊಂಡು ಜಾರಿ ಕೊಳ್ಳುವ ಸ್ವಭಾವವು ಇವರದ್ದು ಆದರೆ ಇವರು ಧರ್ಮಿಶ್ಟರು ತಮ್ಮ ಒಳ್ಳೆಯ ವ್ಯಕ್ತಿತ್ವದ ಮುಂದೆ ಎಲ್ಲರ ಮಧ್ಯೆ ಮಿಂಚುತ್ತಾ ಇರುತ್ತಾರೆ ಎಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಸಹಾ ತಾಳ್ಮೆ ಸಮಾಧಾನ ದಿಂದ ಇರುವುದು ನೋಡಿ ಉಳಿದವರು ಎಲ್ಲರೂ ಒಳ್ಳೆಯವರು ಎಂದು ಉಳಿದವರಿಗೆ ಹೇಳುತ್ತಾರೆ. ಮನಸ್ಸಿನ ನಿಯಂತ್ರಣವು ಇವರಿಗೆ ಇದ್ದು ಭವಿಷ್ಯದ ಜೀವನದ ಬಗ್ಗೆ ಮುಂದಾಲೋಚನೆ ಇಂದಲೇ ಎಲ್ಲದಕ್ಕೂ ಮುಂದು ಬರೆಯುತ್ತಾ ಇರುತ್ತಾರೆ ಹೀಗಾಗಿ ತಮಗೆ ಹೇಗೆ ಬೇಕೋ ಹಾಗೆಯೇ ಬಾಳುತ್ತಾರೆ ಹೆಚ್ಚಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಧ್ಯಾನದಲ್ಲಿ ಮಗ್ನರಾಗಿ ಪರಮಾನಂದ ಹೊಂದಲು ಇಷ್ಟ ಪಡುತ್ತಾರೆ ಹಾಗೆಯೇ ಎಲ್ಲರೊಂದಿಗೂ ಒಳ್ಳೆಯ ಸಂಪರ್ಕ ಇಟ್ಟುಕೊಂಡು ಎಲ್ಲರ ಸ್ನೇಹವನ್ನು ಚೆನ್ನಾಗಿ ಕಾಪಾಡಿಕೊಂಡು ಬರುತ್ತಾರೆ ಯಾರೊಂದಿಗೂ ಸ್ನೇಹವನ್ನು ಕೆಡಿಸಿ ಕೊಳ್ಳುವುದು ಇಲ್ಲ. ಅಪಿರಿಮಿತ ಕಲ್ಪನಾ ಶಕ್ತಿಯೂ ಇವರಿಗೆ ಇದ್ದು ಇವರಿಗೆ ಒಮ್ಮೆ ಮಾತನಾಡಲು ಅವಕಾಶ ಸಿಕ್ಕರೆ ಎಲ್ಲರೂ ಬೆರಗಾಗುವಂತೆ ಮಾತನಾಡುತ್ತಾರೆ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಇವರ ಮಾತು ಕೇಳುತ್ತ ಇದ್ದರೆ ಎನ್ನುತ್ತಾರೆ

ಸ್ನೇಹಿತರು ಅಷ್ಟೊಂದು ವರ್ಣನಾತ್ಮಕ ಆಗಿ ಮಾತನಾಡುತ್ತಾರೆ ಕೈಗೆ ಎತ್ತಿಕೊಂಡ ಎಂತಹ ಕೆಲಸವನ್ನು ಕೂಡ ಯಶಸ್ವಿಯಾಗಿ ಮುಗಿಸುತ್ತಾರೆ ಆದರೆ ತನ್ನಲ್ಲಿ ಎಷ್ಟೇ ಶ್ರೀಮಂತಿಕೆ ಇದ್ದರೂ ಆಡಂಬರದ ಜೀವನ ಇಷ್ಟ ಇರುವುದಿಲ್ಲ. ಹೀಗಾಗಿ ಹಣವನ್ನು ದುಂಡು ವೆಚ್ಚ ಮಾಡಲು ಹತ್ತು ಬಾರಿ ಯೋಚಿಸುತ್ತಾ ಇರುತ್ತಾರೆ ಇವರು ಯಾರಿಗಾದರೂ ಸಾಲ ಕೊಡಬೇಕು ಎಂದರೆ ಮೈ ಪರಚಿಕೊಳ್ಳುವ ಹಾಗೆ ಆಡುತ್ತಾ ಇರುತ್ತಾರೆ ತಮ್ಮ ಕೆಲಸವನ್ನು ಪದೇ ಪದೇ ಬದಲಾವಣೆ ಮಾಡುತ್ತಾ ಇರುತ್ತಾರೆ ಇದರಿಂದ ಇತರರಿಗೆ ಇವರ ಈ ಗುಣವೂ ತಲೆ ನೋವು ಆಗಿರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here