ಪುನರ್ ಜನ್ಮ ಎನ್ನುವುದು ವಿಜ್ಞಾನದ ಪ್ರಕಾರ ಸುಳ್ಳಾದರು ಅದು ಸತ್ಯ ಘಟನೆ

56

ಪುನರ್ ಜನ್ಮ ಎನ್ನುವುದು ವಿಜ್ಞಾನದ ಪ್ರಕಾರ ಸುಳ್ಳಾದರು ಅದು ಸತ್ಯ ಘಟನೆ. 1930 ರಲ್ಲಿ ಇಡೀ ದೇಶವೇ ಬೆಚ್ಚಿ ಬಿಳುವಂತ ಒಂದು ಘಟನೆ ನಡೆಯುತ್ತದೆ 4 ವರ್ಷದ ಒಬ್ಬ ಹೆಣ್ಣು ಮಗಳು ಶಾಂತಿದೇವಿ ಎನ್ನುವವಳು ನಾನು ಹಿಂದಿನ ಜನ್ಮದಲ್ಲಿ ಬದುಕಿದ್ದೆ ಎಂದು ಹೇಳಿದಾಗ ಮನೆಯವರು ನಂಬುವುದಿಲ್ಲ ಅವರು ದೆಲ್ಲಿಯಲ್ಲಿ ವಾಸಿಸುತ್ತಿದ್ದರು ಆಗ ಆ ಹುಡುಗಿ ತನ್ನ ಹಿಂದಿನ ಕತೆ ಹೇಳುವುದನ್ನು ಜಾಸ್ತಿ ಮಾಡಿದಳು ಆಗ ಗಾಂಧೀಜಿಗೆ ಈ ವಿಷಯ ತಿಳಿದು ಒಂದು ತಂಡವನ್ನು ರಚಿಸಿ ಶಾಂತಿದೇವಿ ಹತ್ತಿರ ಕೇಳಿ ಹಿಂದಿನ ಜನ್ಮದ ಮಾಹಿತಿ ಕೇಳಿ ತಿಳಿಯುತ್ತಾರೆ ಆಗ ಆಕೆ ಹೇಳುತ್ತಾಳೆ ಹಿಂದಿನ ಜನ್ಮದಲ್ಲಿ ನನ್ನ ಹೆಸರು ಲ್ಯೂಬ್ಬಿ ದೇವಿ ಮಥುರಾ ನಗರದಲ್ಲಿ ಜನಿಸಿದ್ದೆ ನನ್ನ ಗಂಡನ ಹೆಸರು ಕೇದರನಾಥ ಚೋಬ್ರೆ 7 ವರ್ಷಗಳ ಹಿಂದೆ ಮಗುವಿಗೆ ಜನ್ಮ ನೀಡುವಾಗ ನಾನು ಸಾ ವನ್ನಪ್ಪಿದೆ ಎಂದು ಆ ಮಗು ಹೇಳುತ್ತದೆ

ನಂತರ ಅವಳನ್ನು ಕರೆದುಕೊಂಡು ಮತುರಾ ನಗರಕ್ಕೆ ಆ ತಂಡ ಹೋಗುತ್ತದೆ ಆ ಹುಡುಗಿನೆ ಮನೆ ದಾರಿಯನ್ನು ತೋರಿಸಿ ಮನೆಗೆ ಕರೆದುಕೊಂಡು ಹೋದಾಗ ಅವರಿಗೆ ಆ ಹುಡುಗಿ ಹೇಳಿದ ಮಾತು ನಿಜ ಅನಿಸುತ್ತದೆ. 1902 ರಲ್ಲಿ ಮತುರಾ ನಗರದಲ್ಲಿ ಚತುರ್ಭುಜಿ ಎನ್ನುವ ವ್ಯಕ್ತಿಯ ಮಗಳೇ ಈಗ ಮತ್ತೆ ಶಾಂತಿದೇವಿಯಾಗಿ ಜನಿಸಿರೋ ಈ ಮಗು ಇವಳಿಗೆ 10 ವರ್ಷ ತುಂಬಿದ ತಕ್ಷಣ ಕೆದರನಾಥ್ ಚೋಬ್ರೆ ಜೊತೆ ಮದುವೆ ಮಾಡುತ್ತಾರೆ ನಂತರ ಮೊದಲನೇ ಮಗು ತೀರಿ ಹೋಗುತ್ತದೆ ಎರಡನೇ ಮಗು ಜನಿಸುವಾಗ ಆಕೆಯ ಆರೋಗ್ಯ ಹಾಳಾಗಿರುತ್ತದೆ ಆ ಒಂದು ಕಾರಣಕ್ಕೋಸ್ಕರ ಆ ಮಗುವಿಗೆ ಜನ್ಮ ನೀಡುವಾಗ 1925 ರಲ್ಲಿ ಈ ಲ್ಯೂಬ್ಬಿದೇವಿ ಸಾ ವನ್ನಪ್ಪುತ್ತಾಳೆ.

1926 ರಲ್ಲಿ ಅಂದರೆ 10 ತಿಂಗಳ ನಂತರ ಡೇಲ್ಲಿಯಲ್ಲಿ ಮೋಹಲಾ ಎನ್ನುವ ವ್ಯಕ್ತಿಗೆ ಶಾಂತಿದೆವಿಯಾಗಿ ಹುಟ್ಟಿದ ಮಗಳೇ ಈ ಮಗು ನಂತರ ಈ ಮಗು ಮನೆಯವರಿಗೆ ಎಲ್ಲ ವಿಷಯ ಹೇಳುತ್ತಾಳೆ ನಂತರ 150 ರೂಪಾಯಿಯನ್ನು ಆಕೆ ಎತ್ತಿಟ್ಟಿದ್ದ ದುಡ್ಡನ್ನು ಆಕೆಯ ಗಂಡ ಖರ್ಚು ಮಾಡಿರುತ್ತಾನೆ ಅದನ್ನು ಕೇಳಿದಾಗ ಆತ ಒಪ್ಪಿಕ್ಕೊಳ್ಳುತ್ತಾನೆ ಇವಳೇ ನನ್ನ ಹೆಂಡತಿ ಎಂದು ನಂಬುತ್ತಾನೆ ಮತ್ತೆ ಮನೆಯ ಎಲ್ಲರ ಹೆಸರನ್ನು ಆ ಹುಡುಗಿ ಗುರುತಿಸಿ ಅವರ ಮನೆಯ ಪ್ರತಿಯೊಂದು ವಿಷಯವನ್ನು ಹೇಳುತ್ತದೆ. ಇಡೀ ತಂಡ ಇದನ್ನು ಕೇಳಿ ಬೆರಗಾಗುತ್ತದೆ ಮತ್ತೆ ಕೊನೆಯದಾಗಿ ಗಾಂಧೀಜಿ ರಚಿಸಿದ ತಂಡ ಅವರಿಗೆ ಖಂಡಿತ ಆ ಮಗು ಪುನರ್ ಜನ್ಮ ಪಡೆದಿದೆ ಆ ಹುಡುಗಿ ಹೇಳಿದ ಎಲ್ಲ ವಿಷಯ ನಿಜ ಆಕೆ ಮತ್ತೆ ಹುಟ್ಟಿದ್ದಾಳೆ ಎಂದು ಒಂದು ವರದಿಯನ್ನು ಕೊಡುತ್ತಾರೆ.

ನಂತರ ಹಿಂದಿನ ಜನ್ಮದಲ್ಲಿ ಆಕೆ ಮದುವೆಯಾಗಿದ್ದರಿಂದ ಮತ್ತೆ ಮದುವೆಯಾಗಲಿಲ್ಲ ಮತ್ತೆ 1987 ರಲ್ಲಿ ಆಕೆ ಸಾವನ್ನಪ್ಪುತ್ತಾಳೆ. ಇದು ನಮ್ಮ ದೇಶದಲ್ಲಿ ನಡೆದಿರೋ ಸತ್ಯ ಘಟನೆ ಇವತ್ತಿಗೂ ಕೂಡ ಈ ಒಂದು ಘಟನೆ ದಾಖಲಾಗಿದೆ ಹೇಗೆ ನಾನಾ ದೇಶಗಳಲ್ಲಿ ಘಟನೆಗಳು ನಡೆದಿವೆ ನಾವು ವಿಜ್ಞಾನದ ಪ್ರಕಾರ ಯೋಚಿಸಿದಾಗ ಪುನರ್ ಜನ್ಮ ಅನ್ನುವುದು ಸುಳ್ಳು ಅಂತ ಅನಿಸುತ್ತದೆ ಆದರೆ ನಮ್ಮ ದೇಶದಲ್ಲಿ ವಿಜ್ಞಾನಕ್ಕೂ ಸವಾಲ ಹಾಕೋ ಎಷ್ಟೋ ನಿದರ್ಶನಗಳು ಇವತ್ತಿಗೂ ಕೂಡ ಜೀವಂತವಾಗಿವೆ. ಅದಿಕ್ಕೆ ಈ ಒಂದು ಶಾಂತಿದೇವಿ ಘಟನೆನೆ ನಮ್ಮ ಕಣ್ಣ ಮುಂದೆ ಇರುವ ಪ್ರತ್ಯಕ್ಷ ಸಾಕ್ಷಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ

LEAVE A REPLY

Please enter your comment!
Please enter your name here