ಪುರುಷರು ಬಲಗೈಯಲ್ಲಿ ಇದನ್ನು ಧರಿಸಿ ಅದೃಷ್ಟ ಗ್ಯಾರೆಂಟಿ

121

ಈ ವಸ್ತುವನ್ನು ಪುರುಷರು ಬಲಗೈ ಯಲ್ಲಿ ಧರಿಸಿದರೆ ಅದೃಷ್ಟ ಗ್ಯಾರೆಂಟಿ. ಹೌದು ಅದೃಷ್ಟ ಎಂದರೆ ಏನು ಗೊತ್ತಾ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪ್ರಯತ್ನ ಮಾಡದೆ ಅದೃಷ್ಟ ಬರುವುದಿಲ್ಲ ಪ್ರತಿಯೊಂದು ಪ್ರಯತ್ನ ಪೂರ್ವಕವಾಗಿ ನಡೆಯುತ್ತದೆ. ಯಶಸ್ಸಿಗೆ ಶಾರ್ಟ್ ಕಟ್ ಇಲ್ಲ ಯಶಸ್ಸು ಸಿಗಬೇಕು ಎಂದರೆ ನಾವು ಕಷ್ಟ ಪಟ್ಟೆ ಮೇಲೆ ಬರಬೇಕು ಈ ಯಶಸ್ಸಿಗೆ ನಮಗೆ ಮನೋ ಸ್ಥೈರ್ಯ ಎನ್ನುವುದು ಇರಬೇಕು ಯಾವಾಗ ಈ ಮನೋ ಸ್ಥೈರ್ಯ ಇರುವುದಿಲ್ಲ ಕದಡಿಕೆ ಆಗುತ್ತದೆ ಗಂಡಿಗೆ ಪುರುಷನಿಗೆ ಆತುರ ಜಾಸ್ತಿ ಆಗಬೀಡಬೇಕು ಹೋಗ್ಬಿಬೇಕು ಎನ್ನುವ ರೀತಿ. ಸ್ತ್ರೀಯರಿಗೆ ಕೋಪ ಜಾಸ್ತಿ ಹಾಗಾಗಿ ಇಂತಹ ಒಂದು ಪುರುಷನಿಗೆ ಆತುರ ಪಟ್ಟ ಎಂದು ಇಟ್ಟುಕೊಳ್ಳಿ ಅಥವಾ ಹೆಣ್ಣು ಕೋಪ ಪಟ್ಟ ಎಂದು ಇಟ್ಟುಕೊಳ್ಳಿ ಅವನು ಮಾತ್ರ ಕೆಡುವುದಿಲ್ಲ ಇಡೀ ಕುಟುಂಬವೇ ನಾಶ ಆಗುತ್ತದೆ. ಹೌದು ಇಡೀ ಕುಟುಂಬಕ್ಕೆ ಬೆಂಕಿ ಹತ್ತುತ್ತದೆ ಅದಕ್ಕೆ ಗಂಡಿಗೆ ಆತುರದ ಬುದ್ಧಿ ಇರಬಾರದು ಎಂದು ಹೇಳುತ್ತಾರೆ. ನಿಧಾನವಾಗಿ ಇರಿ ಎಂದು ಹೇಳುವುದು ಯಾವುದೋ ಒಂದು

ವ್ಯಾಪಾರದ ವಿಚಾರ ಹಣ ಕಾಸಿನ ವಿಚಾರದಲ್ಲಿ ಆಗಿರಬಹುದು ಕೌಟುಂಬಿಕ ವಿಚಾರ ಆಗಲಿ ಏನು ಚರ್ಚೆ ಮಾಡದೆ ಆಲೋಚಿಸದೆ ಮುನ್ನಡೆದರೆ ಆಗ ಸರ್ವವೂ ನಷ್ಟ ಆಗುತ್ತದೆ. ಎಲ್ಲಾ ನಷ್ಟ ಆಗಿ ಮುಳುಗಿ ಬಿಡುತ್ತಾರೆ ಅವನು ಒಬ್ಬನನ್ನು ಹೆಂಡತಿ ತಂದೆ ತಾಯಿ ಮಕ್ಕಳು ಕುಟುಂಬ ಸ್ನೇಹಿತರು ಬಂಧುಗಳು ಸಂಸ್ಥೆ ಎಲ್ಲದುಕ್ಕು ನಷ್ಟ ಅನುಭವಿಸ ಬೇಕಾಗುತ್ತದೆ. ಯಾವುದೋ ಒಂದು ಕೆಲಸಕ್ಕೆ ಲಂಚಕ್ಕೆ ಆತುರ ಪಟ್ಟರೆ ಸಿಕ್ಕಿ ಹಾಕಿಕೊಂಡರೆ ಇಡೀ ಕುಟುಂಬಕ್ಕೆ ಕೆಟ್ಟ ಹೆಸರು ಮನೆಯವರಿಗೆ ಕೆಟ್ಟ ಹೆಸರು ಪೊಲೀಸ್ ಸ್ಟೇಷನ್ ಮೆಟ್ಟಲು ಹತ್ತಬೇಕು ಯಾರು ನಿಮ್ಮನ್ನು ಸೇರುವುದಿಲ್ಲ ಮಾತನಾಡುವುದಿಲ್ಲ ಸಮಾಜ ದಿಂದ ಬಹಿಷ್ಕೃತ ಸ್ನೆಹಯಿಂದ ಬಹಿಷ್ಕೃತ ಅವನು ಯಾರೋ ಯಡವಟ್ಟು ಮನುಷ್ಯ ಅವನ ಕೈ ಶುದ್ಧಿ ಇಲ್ಲ ಅವನನ್ನು ಸೇರಿಸಬೇಡಿ ಎಂದು ಹೇಳುತ್ತಾರೆ ಏಕೆಂದರೆ ಆತುರದ ಬುದ್ಧಿ ಅವನಿಗೆ ಆಗಿರುತ್ತದೆ. ಈ ರೀತಿಯ ಒಂದೇ ಒಂದು ಆತುರದ ಬುದ್ಧಿಯಿಂದ ಆಗಿ ಎಲ್ಲವನ್ನೂ ಯಡವಟ್ಟು ಮಾಡಿ ಕೊಂಡಿರುತ್ತಾರೆ. ಅಂತಹ ಒಂದು ಆತುರ ಕಂಟ್ರೋಲ್ ಗೆ ಬಂದರೆ ಪುರುಷರು ಗೆದ್ದ ಹಾಗೆ ಹಾಗಾಗಿ ಇಂತಹ ಒಂದು ಆತುರದ ಬುದ್ದಿಯನ್ನು ಹಿಡಿದು ಇಟ್ಟುಕೊಳ್ಳುವ ಒಂದು ಅಧ್ಬುತ ಸಾಧನ ಇದೆ ಹೌದು ಅದು ಇನ್ನೇನು ಅಲ್ಲ

ಬಲಗೈಯಲ್ಲಿ ಧರಿಸುವ ಒಂದು ಪುಟ್ಟದಾದ ಪಂಚಲೋಹದ ಕೈ ಖಡ್ಗ. ಇದು ಶುದ್ದ ಪಂಚಲೋಹದಿಂದ ಕೂಡಿದ್ರೆ ಮಾತ್ರ ಸಕಾರಾತ್ಮಕ ಶಕ್ತಿ ಹೆಚ್ಚು. ಹೌದು ಎಲ್ಲಾ ಪುರುಷರು ಇದನ್ನು ಧರಿಸಬೇಕು ಏಕೆಂದರೆ ತಾವು ಮಾಡುವ ಒಂದು ಕೆಲಸ ಏನು ಹೆಜ್ಜೆ ಕೊಡುತ್ತದೆ ಇದರಿಂದ ಆಗುವ ಒಳ್ಳೆಯದಕ್ಕಿಂತ ಕೆಟ್ಟದ್ದು ಮೊದಲು ಯೋಚನೆ ಮಾಡಬೇಕು. ಇದು ನನ್ನ ಮನೆತನಕ್ಕೆ ಏನು ಕೆಟ್ಟ ಪೆಟ್ಟು ಕೊಡುತ್ತದೆ ಏನು ನೋವು ಕೊಡುತ್ತದೆ ನನ್ನ ಸುತ್ತ ಮುತ್ತಲಿನ ಜನರಿಗೆ ಏನು ನೋವು ಕೊಡುತ್ತೆ ಬಂಧುಗಳಿಗೆ ಪರಿಸರಕ್ಕೆ ಏನು ನೋವು ಕೊಡುತ್ತದೆ ಎನ್ನುವುದನ್ನು ಯೋಚನೆ ಮಾಡಬೇಕು. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ವಾಸುದೇವನ್ ಮಹಾ ಗುರುಗಳು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತಾರೆ. ಒಳ್ಳೇ ಉದ್ಯೋಗ್ ಸಿಗಲಿಲ್ಲ ಅಥವ ಒಳ್ಳೆ ಹುಡುಗ ಸಿಗಲಿಲ್ಲ ಎನ್ನುವ ಚಿಂತೆ ಅಥವ ಒಳ್ಳೆ ಹುಡುಗಿ ಸಿಗಲಿಲ್ಲ ಎನ್ನುವ ಚಿಂತೆ ಹೀಗೆ ಹತ್ತಾರು ರೀತಿಯ ಸಮಸ್ಯೆಗಳು ಅಥವ ವಶೀಕರ್ನ್ ದಂತಹ ಸಾಕಷ್ಟು ತಂತ್ರ ಹೊಂದಿರುವ ಮಹಾ ಗುರು ಶ್ರೀನಿವಾಸ್ ಅವರ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯಲಿದೆ.

LEAVE A REPLY

Please enter your comment!
Please enter your name here