ಪುಷ್ಪಾರ್ಚನೆ ಮಾಡುವ ಸಮಯದಲ್ಲಿ ಇದನ್ನು ಪಾಲಿಸಿದರೆ ದೇವರ ಸಂಪೂರ್ಣ ಕೃಪೆ ನಿಮಗೆ ಸಿಗುತ್ತದೆ

73

ನಮಸ್ತೆ ಗೆಳೆಯರೇ ವಿಶೇಷವಾಗಿ ದೇವರಿಗೆ ಹೂಗಳಿಂದ ಅಲಂಕರಿಸಿ ಪುಷ್ಪಾರ್ಚನೆಯನ್ನು ಮಾಡುತ್ತೇವೆ ಭಕ್ತಿಯಿಂದ ನಮ್ಮ ಕೋರಿಕೆಯನ್ನು ಈಡೇರಿಸು ಎಂದು ಕೇಳಿಕೊಳ್ಳುತ್ತೇವೆ ಗೆಳೆಯರೇ ಈ ಲೇಖನದಲ್ಲಿ ಪುಷ್ಪಾರ್ಚನೆ ಎಂದರೇನು ಪುಷ್ಪಾರ್ಚನೆಯ ಮಹತ್ವವನ್ನು ತಿಳಿಯೋಣ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ದೇವರನ್ನು ಹೂವಿನಿಂದ ಪೂಜಿಸುತ್ತೇವೆ ಎಷ್ಟು ದುಬಾರಿಯಾದ ಊರಿನಿಂದ ದೇವರನ್ನು ಪೂಜಿಸುತ್ತೇವೆ ಎಷ್ಟು ಪುಣ್ಯ ನಮಗೆ ದೊರೆಯುತ್ತದೆ ಎಂದು ನಾವು ಭಾವಿಸುತ್ತೇವೆ ಇನ್ನು ಗಿಡಗಳಲ್ಲಿ ಬೆಳೆದ ಹೂವುಗಳು ಪೂಜೆಗೆ ಸಾಲದು ಎಂದು ದುಡ್ಡಿದ್ದವರು ಚಿನ್ನದ ಹೂವುಗಳನ್ನು ಮಾಡಿಸುತ್ತಾರೆ ಶಿವನಿಗೆ ಬಿಲ್ವಪತ್ರೆಯನ್ನು ಹಾಗೂ ವಿಷ್ಣುವಿಗೆ ಬಂಗಾರದ ತುಳಸಿ ದಳಗಳನ್ನು ಅಮ್ಮನವರಿಗೆ ಬಂಗಾರದ ಹೂಗಳಿಂದ ಅರ್ಚಿಸಿ ಅದು ತಮ್ಮ ಉನ್ನತ ಭಕ್ತಿಗೆ ನಿದರ್ಶನ ಎಂದು ಭಾವಿಸುತ್ತಾರೆ ಆದರೆ ಭಗವಂತ ಬೆಲೆವುಳ್ಳ ಹೂವುಗಳನ್ನು ಧರಿಸಿ ವರ್ತಕನಂತೆ ಕರುಣಿಸುವುದಿಲ್ಲ ಪುಷ್ಪಾರ್ಚನೆ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾಗಿ ಭಕ್ತಿಯಾಗಿದೆ ಇದೇ ವಿಷಯವನ್ನು ಗೀತೆಯಲ್ಲಿ ಪ್ರಥಮ ಪುಷ್ಪಂ ಬಲಂ ತೋಯಂ ಎಲೆ ಹೂವು ಹಣ್ಣು ನೀರು ಇವುಗಳಲ್ಲಿ ಯಾವುದಾದರೂ ಒಂದನ್ನು ನನಗೆ ಭಕ್ತಿಯಿಂದ ಅರ್ಪಿಸಿದರೆ ಸಾಕು ಎಂದು ಸ್ವಯಂ ಕೃಷ್ಣನೇ ಹೇಳಿದ್ದಾನೆ. ಗೆಳೆಯರೇ ದೇವರಿಗೆ ಸಮರ್ಪಿಸಬೇಕಾಗಿ ಇರುವುದು ಮನಸ್ಸು ಎಂಬ ಪುಷ್ಪ ಎಂದು ಆದಿಶಂಕರ ತಮ್ಮ ಶಿವನಂದ ಲಹರಿಯಲ್ಲಿ ವಿವರಿಸಿದ್ದಾರೆ ಭಗವಂತನಿಗೆ ಇಷ್ಟವಾದ 8 ಪುಷ್ಪಗಳು ಯಾವುವೆಂದರೆ

ಮೊದಲನೆಯದು ಆಯಸ್ಸು ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾದ ಕಷ್ಟಕ್ಕೆ ಗುರಿ ಮಾಡಬಾರದು ಒಬ್ಬರ ಮನಸ್ಸನ್ನು ನಮ್ಮ ಮಾತುಗಳ ಮೂಲಕ ನೋಯಿಸಬಾರದು ಮನಸ್ಸಿನಲ್ಲಿ ಕೂಡ ಯಾರಿಗೂ ಕೆಟ್ಟದ್ದನ್ನು ಬಯಸಬಾರದು. ಇನ್ನು ಎರಡನೇ ಪುಷ್ಪ ಇಂದ್ರಿಯನಿಗ್ರಹ ಮನಸ್ಸಿನಲ್ಲಿ ಬಯಕೆಗಳು ಹುಟ್ಟಿದರೆ ನ್ಯಾಯ ಧರ್ಮ ನೋಡದೆ ಅದರಿಂದ ಯಾವ ತೊಂದರೆ ಆಗುತ್ತದೆ ಎನ್ನುವುದನ್ನು ವಿವೇಚನೆ ಮಾಡದೆ ತಮ್ಮ ಆಸೆಗಳನ್ನು ಈಡೇರಿಸಿಕೊಂಡು ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲದ ನಡೆದುಕೊಳ್ಳುವುದನ್ನು ಬಿಡಬೇಕು ಇನ್ನು ಇಂದ್ರಿಯನಿಗ್ರಹವು ದೇವರಿಗೆ ಇಷ್ಟವಾದ ಪುಷ್ಪ. ಸರ್ವಭೂದ ದಯಾ ಮೂರನೇ ಪುಷ್ಪ ಸಹ ಮಾನವರಿಗೆ ಅಷ್ಟೇ ಅಲ್ಲ ಸಕಲ ಪ್ರಾಣಿಗಳಲ್ಲಿ ಕ್ರಿಮಿಕೀಟಗಳಲ್ಲಿ ಪಕ್ಷಿಗಳಲ್ಲಿ ದಯೆ ತೋರಬೇಕೆಂದು ಸನಾತನ ಕಾಲದಿಂದ ಬಂದಿರುವ ತತ್ವ. ಇನ್ನು ನಾಲ್ಕನೇ ಪುಷ್ಪ ಕ್ಷಮಾಗುಣ ನಮಗೆ ತೊಂದರೆಯನ್ನು ಅಪಕಾರವನ್ನು ಮಾಡುವವರಿಗೂ ಸಹ ಉಪಕಾರವನ್ನು ಮಾಡಬೇಕು ಎನ್ನುವುದು ಕ್ಷಮಾಗುಣ. ಶಾಂತಿ 5ನೇಯ ಪುಷ್ಪ ಮನಸ್ಸು ಉದ್ವೇಗಕ್ಕೆ ಒಳಗಾಗಬಾರದು ಸುಖ ಬಂದಾಗ ಹಿಗ್ಗುವುದು ದುಃಖ ಬಂದಾಗ ಕುಗ್ಗುವುದು ಹೋಗಳಿದರೆ ಉಬ್ಬುವುದು ತೆಗಳಿದರೆ ತಗ್ಗುವುದು ಒಳ್ಳೆಯದಲ್ಲ ಎಂತಹದೇ ಸಂದರ್ಭದಲ್ಲಿ ಮನಸ್ಸನ್ನು ಪ್ರಶಾಂತವಾಗಿ

ಇರಿಸಿಕೊಳ್ಳಬೇಕು ಇನ್ನು 6ನೇ ಪುಷ್ಪ ತಪಸ್ಸು ತಪಸ್ಸು ಎಂದರೆ ಮೈಮೇಲೆ ಹುತ್ತ ಬೆಳೆಯುವರೆಗೂ ಒಂಟಿಕಾಲಲ್ಲಿ ನಿಲ್ಲುವುದಲ್ಲ ತಪಸ್ಸು ಎಂದರೆ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ದಾರಿಗಳನ್ನು ಹುಡುಕಿ ಚಲವನ್ನು ಸಾಧಿಸುವ ಗುರಿ ಹೊಂದುವುದು. ಇನ್ನು 7 ಮತ್ತು 8ಪುಷ್ಪ ಧ್ಯಾನ ಮತ್ತು ಸತ್ಯ ಯಾವಾಗಲೂ ಸುಳ್ಳನ್ನು ಹೇಳದೆ ಕೊಟ್ಟ ಮಾತು ಇಳಿಸಿಕೊಳ್ಳುವುದು ಮೋಸ ಮಾಡದೇ ಇರುವುದು ಮೊದಲಾದವುಗಳು ಸತ್ಯ ಪರಿಪಾಲನೆಯ ಮಾಡಬೇಕು. ಗೆಳೆಯರೇ ಭಗವಂತ ಸಾಮಾನ್ಯ ಹೂಗಳಿಂದ ಬಂಗಾರದ ಹೂಗಳಿಂದ ಪೂಜಿಸುವುದಕ್ಕಿಂತ ಭಗವಂತನಿಗೆ ಪ್ರಿಯವಾದ 8 ಪುಷ್ಟಗಳು ಅಹಿಂಸೆ ಇಂದ್ರಿಯನಿಗ್ರಹ ಭೂತಾದಯೆ ಕ್ಷಮೆ ಶಾಂತಿ ತಪಸ್ಸು ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ ಇವುಗಳನ್ನು ಪಾಲನೆ ಮಾಡಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here