ಪುಷ್ಯ ನಕ್ಷತ್ರ ಹೊಂದಿರೋ ರಾಶಿ ಪ್ರಭಾವ

51

ನಕ್ಷತ್ರ ಮಾಲಿಕೆಯಲ್ಲಿ ಬರುವ ಎಂಟನೆಯ ನಕ್ಷತ್ರವೇ ಪುಷ್ಯ ನಕ್ಷತ್ರ ಈ ನಕ್ಷತ್ರಕ್ಕೆ ಅಧಿಪತಿ ಶನಿ. ಈ ನಕ್ಷತ್ರಕ್ಕೆ ಸಂಜಾತರು ಮೃದು ಸ್ವಭಾವದವರು ಆಗಿದ್ದು ಧೀರರು ಶೂರರು ಮತ್ತು ಸಾಹಸಿಗಳು ಆಗಿರುತ್ತಾರೆ. ಆಕರ್ಷಕ ಕಣ್ಣುಗಳು ಮತ್ತು ಕೃಷದೇಹ ಹೊಂದಿರುತ್ತಾರೆ ಇವರು ಸಂಪ್ರದಾಯ ಆಚಾರ ವಿಚಾರಗಳನ್ನು ಗೌರವಿಸಿ ಅದರಂತೆ ನಡೆಯುತ್ತಾರೆ ಸಮಾಜದಲ್ಲಿ ತಮ್ಮ ವಿವೇಚನಾ ಶಕ್ತಿಯ ಮೂಲಕ ಸುಧಾರಣೆಗಳನ್ನು ಮಾಡುವ ಸಾಮಾಜಿಕ ತಜ್ಞ ಆಗಿ ಜನಪ್ರಿಯ ಆಗಿರುತ್ತಾರೆ. ಶಿಕ್ಷಣ ಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರ ಭಾಷಾ ಜ್ಞಾನಗಳಲ್ಲಿ ಪ್ರೌಢಿಮೆ ಸಾಧಿಸುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಸಾಮಾನ್ಯವಾಗಿ ತಂದೆ ತಾಯಿ ಹೇಳಿದಂತೆ ಕೇಳುವ ಬುದ್ಧಿಯನ್ನು ಹೊಂದಿರುತ್ತಾರೆ. ಧಾರ್ಮಿಕ ಮನೋಭಾವ ಇವರಲ್ಲಿ ಇದ್ದು ವಿನಯವಂತಿಕೆ ಶ್ರೀಮಂತಿಕೆ ಮತ್ತು ವಾಹನ ಹೊಂದುವ ಅದೃಷ್ಟ ಇವರಿಗೆ ಇರುತ್ತದೆ. ತುಂಬಾ ಜ್ಞಾನ ಇದ್ದರೂ ಸೊಕ್ಕು ಮಾಡದೆ ಯಾರಿಗೂ ತೋರಿಸಿಕೊಳ್ಳದೆ ಸಂಧರ್ಭ ಬಂದಾಗ ಮಾತ್ರ ತಮ್ಮಲ್ಲಿ ಇರುವ ಪ್ರತಿಭೆಯನ್ನು ಹೊರ ಹಾಕುವ ಸ್ವಭಾವವು ಇವರಿಗೆ ಇರುತ್ತದೆ.

ಒಂಥರಾ ಮೂಕ ಸ್ವಭವಾದಂತೆ ಇವರು ಎಲ್ಲಾ ಎದುರು ಇರುತ್ತಾರೆ. ಆದರೆ ಸಿಟ್ಟಿಗೆ ಇದ್ದರೆ ಬೀದಿ ಬಸವ ಆಗುತ್ತಾರೆ ಯಾವಾಗಲೂ ಆತ್ಮ ವಿಶ್ವಾಸದಿಂದ ಇದ್ದುಕೊಂಡು ಜೀವನಕ್ಕೆ ಒಂದು ಗುರಿ ಇಟ್ಟುಕೊಂಡೇ ಬದುಕು ಸಾಧಿಸಲು ಇಷ್ಟ ಪಡುತ್ತಾರೆ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುತ್ತಾರೆ ಹೊರತು ಅತಿ ಆಸೆಯನ್ನು ಮಾಡುವುದಿಲ್ಲ ಸಿಗದೆ ಇರುವುದನ್ನು ಬಯಸುವುದೇ ಇಲ್ಲ ಕುಟುಂಬದ ಬಗ್ಗೆ ವಿಪರೀತ ಪ್ರೀತಿ ಹೊಂದಿರುವ ಇವರು ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿಕೊಂಡು ಇರುತ್ತಾರೆ. ಯಾವಾಗಲೂ ಸ್ವಚ್ಚವಾಗಿ ಎಲ್ಲವೂ ಇರಬೇಕು ಎಂದು ತಾವು ತಿನ್ನುವ ಆಹಾರದಲ್ಲಿ ಒಂದು ಸ್ವಲ್ಪ ಕಸ ಇದ್ದರೂ ಭಸ್ಮಾಸುರ ಅಂತೆ ಕೆಂಡ ಮಂಡಲ ಆಗುತ್ತಾರೆ. ಇವರಿಗೆ ಸ್ವಲ್ಪ ಕರುಣೆ ದಯೆ ದಾಕ್ಷಿಣ್ಯ ಭಯ ಭಕ್ತಿ ಜಾಸ್ತಿ ಇರುತ್ತದೆ ಕೆಲವೊಮ್ಮೆ ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ದೊರಕಿಸುವ ಸಮಯ ಬಂದಾಗ ಇದ್ದಕ್ಕಿದ್ದ ಕೆಲಸವನ್ನು ಎಲ್ಲಾ ಬಿಟ್ಟು ನಡು ರಾತ್ರಿ ಆದರೂ ಸರಿ ಹೊರಟು ನಿಲ್ಲುತ್ತಾರೆ ಆದರೆ ಇದನ್ನು ದುರುಪಯೋಗ ಮಾಡಿಕೊಳ್ಳುವರು ಹೆಚ್ಚು ಇಷ್ಟೆ ಅಲ್ಲ ಇವರು ತುಂಬಾ ಸೂಕ್ಷ್ಮ ಸ್ವಭಾವ ನಾಚಿಕೆ ನಡುವಳಿಕೆ ಹೊಂದಿರುತ್ತಾರೆ ಹೀಗಾಗಿ ಇವರಲ್ಲಿ ವಿರೋಧಿ ಸ್ವಭಾವ ಕಡಿಮೆ ಇರುತ್ತದೆ. ಶಾಂತ ಸ್ವಭಾವದ ಪುಷ್ಯ ನಕ್ಷತ್ರದವರನ್ನು ಅವರ ಮನೆಯವರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ಇರಬೇಕು.

ಇವರ ಕುಟುಂಬ ಜೀವನವು ಅತ್ಯಾಕರ್ಷಕ ಆಗಿ ಇದ್ದು ಪುರು ಪುಣ್ಯ ಸಂಪಾದನೆ ಮಾಡಿರುವ ಪರಿಣಿತಿ ಸಾಧಿಸಿರುವ ಇವರಿಗೆ ಅಷ್ಟ ಐಶ್ವರ್ಯಗಳು ಹಂತ ಹಂತವಾಗಿ ಪ್ರಾಪ್ತಿ ಆಗುವುದು ಇವರಿಗೆ ಸ್ವಲ್ಪ ಕೋಪಿಷ್ಟ ಹೆಂಡತಿಯೂ ಸಿಗಬಹುದು ವಾಹನ ವಸ್ತ್ರ ಆಭರಣಗಳನ್ನು ಸ್ವ ಸಾಮರ್ಥ್ಯಯಿಂದ ಸಂಪಾದಿಸಿ ಶ್ರೀಮಂತ ಜೀವನ ನಡೆಸುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here